ಗುರುಗಳೇ ನನ್ನ ಮನಸ್ಸಿಗೆ ತುಂಬಾ ನೋವಾಗಿತ್ತು ನಿಮ್ಮ ಈ ಮುತ್ತಿನಂತ ಮಾತುಗಳನ್ನು ಕೇಳಿದ ಮೇಲೆ ಮನಸ್ಸಿಗೆ ನೆಮ್ಮದಿಯಾಯಿತು ನಿಮ್ಮ ಈ ಮಾತುಗಳು ಹೀಗೆ ಮುಂದುವರೆಯಲಿ ಎಂದು ಆ ನನ್ನ ಶಿವನಲ್ಲಿ ಕೇಳಿಕೊಳ್ಳುತ್ತೇನೆ
@Mallikarjuna-f1s19 сағат бұрын
ನಮಸ್ತೆ ಗುರೂಜಿ ನಿಮ್ಮ ನಿತ್ಯ ಜೀವನದ ಕಥೆ ಗಳು ಮೂಲಕ ಜನಗ ಳಿಗೆ ಅರಿವು ಮೂಡಿಸುತ್ತಿರ ಧನ್ಯವಾದಗಳು