ನಮನ ನಮನ ಸಿರಿದೇವಿಗೆ - HD ವಿಡಿಯೋ ಸಾಂಗ್ - ಶಿವರಾಜ್ ಕುಮಾರ್, ವಿಜಯಲಕ್ಷ್ಮಿ | Namana Namana Siridevige

  Рет қаралды 6,200,647

Sandalwood Songs

Sandalwood Songs

Күн бұрын

Song: Namana Namana Siridevige - HD Video
Kannada Movie: Jodi Hakki
Actor: Shivarajkumar, Vijayalakshmi
Music: V Manohar
Singer: Shankar Shanbhag, K.S.Chithra
Lyrics: V Manohar
Year :1997
Subscribe To SGV Sandalwood Songs Channel For More Kannada Video Songs.
ಇನ್ನಷ್ಟು ಕನ್ನಡ ಹಾಡುಗಳು ನೋಡಲು ಈ ಚಾನೆಲ್ ಗೆ ಚಂದಾದಾರರಾಗಿ ಧನ್ಯವಾದಗಳು..!!
Jodi Hakki - ಜೋಡಿ ಹಕ್ಕಿ 1997*SGV

Пікірлер: 380
@trueadmirer
@trueadmirer Ай бұрын
ಶಂಕರ್ ಶಾನುಭಾಗ್ ❤
@nanunanu8634
@nanunanu8634 3 жыл бұрын
ಈ ಹಾಡು ಕೇಳಿ ಸಂತೋಷ ಪಟ್ರೋರು ಲೈಕ್ ಮಾಡಿ ಹಾಗೂ ಜೈ ಶಿವಣ್ಣ ಅಂತ ಹೇಳಿ
@jayarathana1284
@jayarathana1284 3 жыл бұрын
👌
@nanunanu8634
@nanunanu8634 3 жыл бұрын
@@jayarathana1284 thanks nim uru yavdu
@RakshaTamded
@RakshaTamded 4 ай бұрын
❤❤❤
@trueadmirer
@trueadmirer Ай бұрын
@@nanunanu8634 ಜೈ ವಿ.ಮನೋಹರ್, ಜೈ ಶಂಕರ್ ಶಾನುಭಾಗ್, ಜೈ ಡಿ.ರಾಜೇಂದ್ರ ಬಾಬು 🙏
@ಛತ್ರಪತಿ-ಸ6ಳ
@ಛತ್ರಪತಿ-ಸ6ಳ 3 жыл бұрын
ನೂರು ಸರಿ ಕೇಳಿದರು ಮತ್ತೆ ಮತ್ತೆ ಕೇಳುಬೇಕು ಅನ್ನಿಸೋ ಹಾಡು ಹ್ಯಾಟ್ಸಪ್ ವಿ, ಮನೋಹರ್ ಸರ್
@jahnavir7971
@jahnavir7971 2 жыл бұрын
Pp
@yuvarajgouda7328
@yuvarajgouda7328 3 жыл бұрын
ನಮ್ಮೂರಲ್ಲಿ ತೆಗೆದ ಫಿಲ್ಮ್. ಗೌಡ್ರ ಸಂಪ್ರದಾಯ ಸಣ್ಣ ಮದುವೆ ಸಂಭ್ರಮ ತೆಗಿರೋದಕ್ಕೆ ತುಂಬಾ ಧನ್ಯವಾದಗಳು
@anandraosindhe
@anandraosindhe 3 жыл бұрын
ಯಾವ ಊರು
@manjulad7397
@manjulad7397 Жыл бұрын
ಐ ಲವ್ ಕನ್ನಡ ಸುಪರ ಸಾಂಗ್ಸ
@arunkumarkhkundur6046
@arunkumarkhkundur6046 8 ай бұрын
ಕನ್ನಡವೇ ಸತ್ಯ ಕನ್ನಡವೇ ನಿತ್ಯ ♥️♥️♥️♥️♥️♥️🌹🌹🌹
@sathyappah6142
@sathyappah6142 Жыл бұрын
ನನ್ನ ಮನಸನ್ನ ಗೆದ್ದ ಹಾಡು ಅಂದರೆ ಶಿವರಾಜಕುಮಾರ್ ಅಭಿನಯದ ಹಾಡು ದಿನಕ್ಕೊಮ್ಮೆ ಕೇಳಿದರೆ ಮಾತ್ರ ಖುಷಿಯಾಗಿರುತ್ತೇನೆ.
@technicalsushant9135
@technicalsushant9135 Жыл бұрын
Nanu aste sir
@ashabarathbarath6066
@ashabarathbarath6066 9 ай бұрын
😅😅😅😅😅😅😅
@kempegowda2224
@kempegowda2224 3 жыл бұрын
ನಾನು ಡಿ ಬಾಸ್ ಅಭಿಮಾನಿ ಹಳೆ ಮೂವಿ ನೋಡಿದ್ರೆ ಶಿವಣ್ಣನ ಮೇಲೆ ತುಂಬಾ ಗೌರವ ಸೂಪರ್ ಶಿವಣ್ಣ
@arunshetty201
@arunshetty201 2 жыл бұрын
ನಿಜ ಬ್ರದರ್.. ಶಿವಣ್ಣನ ಆನಂದ್ ಚಿತ್ರದಿಂದ ಹಿಡಿದು ಅವರ ಬಹುತೇಕ ಹಳೆ ಚಿತ್ರ ನೋಡಿದಾಗ ಅದೇನೊ ಒಂತರ ಹೆಮ್ಮೆ, ಗೌರವ. ಅವರ ನಟನೆ, ಡಾನ್ಸ್ ಇವೆಲ್ಲವೂ ಅಂದಿನ ಕಾಲದಲ್ಲೇ ಮಾಡಿ ಸೈ..!! ಅನಿಸಿ ಕೊಂಡವರು.
@sarojagali1873
@sarojagali1873 2 жыл бұрын
Super guru
@malateshlamani1940
@malateshlamani1940 Жыл бұрын
@@sarojagali1873 polok ppppppppppppooopppp0p0
@doddaiahsc7521
@doddaiahsc7521 2 жыл бұрын
ನಿಜವಾದ ಬಾಸ್ ಶಿವರಾಜಕುಮಾರ್. ಕೊನೆವರೆಗೂ ಕೇಳುವ ಗೀತೆ
@madhukeshwarms5823
@madhukeshwarms5823 3 жыл бұрын
ನಮನ ನಮನ ಸಿರಿ ದೇವಿಗೆ ಬದುಕನ್ನು ಬರೆದಂಥ ವರ ದೇವಿಗೆ ಶಿಲೆಯನ್ನು ಕಡೆದು ಕಲೆಯಾಗಿಸಿ ನೆಲೆ ನೀಡಿದ ಈ ವಾಗ್ದೇವಿಗೆ ನಮನ ನಮನ ಸಿರಿ ದೇವಿಗೆ ಬದುಕನ್ನು ಬರೆದಂಥ ವರ ದೇವಿಗೆ ಶಿಲೆಯನ್ನು ಕಡೆದು ಕಲೆಯಾಗಿಸಿ ನೆಲೆ ನೀಡಿದ ಈ ವಾಗ್ದೇವಿಗೆ 🎵🎵🎵🎵🎵 ಎಲ್ಲೊ ಮೂಲೆಯಲಿ ಇದ್ದ ಕಲ್ಲುನಾನು ನನ್ನ ತಿದ್ದಿ ತಿದ್ದಿ ಕಡೆದೇ ಒಂದು ಆಸರೆಯ ಸೂರು ನೀಡುತಲಿ ನನ್ನ ಹಾರೈಸುತ ನಲಿದೇ ಗುರುವಿನ ಥರ ಗೆಳತಿಯ ಥರ ಬಂದೇ ನೀ ಯಾವ ಬಂಧುವೋ ನೀ ಜನುಮದ ಋಣ ಮಮತೆಯ ಋಣ ಭಾರವ ಹೇಗೆ ತೀರಿಸಲಿ ನಮನ ನಮನ ಕಲೆಗಾರಗೆ ಕಲೆಗಾಗಿ ಮುಡಿಪಾದ ಈ ಜೀವಿಗೆ ಆ ದೇವ ಕೂಡಾ ತಲೆದೂಗುತಾ ಒಲಿದಾಯ್ತು ಇಂತ ಮಹನೀಯಗೆ 🎶🎶🎶🎶🎶 ಆ ಶಿವನು ಹರಸಲು ಈ ಜಗದಿ ಕಲ್ಲರಳುವುದು ನೀ ಪಡೆದ ವರವಿದೂ ಈ ಕಲೆಯು ಹೊಮ್ಮುತಲಿಹುದು ನಿನದೆ ಕಲೆಯು ನಿನದೆ ಬೆಲೆಯು ನನ್ನದೇನಿದೆ ಮಧುರ ಬದುಕು ಸಿಗಲಿ ಎನುತ ಹಾರೈಸುವೆ ನಮನ ನಮನ ಸಿರಿ ದೇವಿಗೆ ಬದುಕನ್ನು ಬರೆದಂಥ ವರ ದೇವಿಗೆ ಶಿಲೆಯನ್ನು ಕಡೆದು ಕಲೆಯಾಗಿಸಿ ನೆಲೆ ನೀಡಿದ ಈ ವಾಗ್ದೇವಿಗೆ
@umeshn8787
@umeshn8787 3 жыл бұрын
, , , ,, , , , , , , , , , , , , , , ,, , ,, , , , ,, , , , , , , , , , , , , , ,,,
@manjunathamanju4119
@manjunathamanju4119 3 жыл бұрын
Suparrrr songs
@shambhavikshetty6136
@shambhavikshetty6136 3 жыл бұрын
Thanks for lyrics
@SureshSuresh-fu1lz
@SureshSuresh-fu1lz 3 жыл бұрын
Wow spr 😍
@saraswatijyothi4368
@saraswatijyothi4368 2 жыл бұрын
Qaaaaaaa
@nandesha2251
@nandesha2251 Жыл бұрын
ಕನ್ನಡ ಪದಗಳ ಸಂಗ್ರಹದಷ್ಟು ಬೇರೆ ಭಾಷೆಯಲ್ಲಿ ಸಿಗಲ್ಲ.. ಅದ್ಬುತ ಅರ್ಥಪೂರ್ಣ ಸಾಹಿತ್ಯದ ಜೊತೆಗೆ ವಿ ಮನೋಹರ್ ಸಂಗೀತ ಸೂಪರ್ 👌🏻👌🏻👌🏻❤❤❤
@manjunathar7927
@manjunathar7927 7 ай бұрын
@naveenNarayan2n
@naveenNarayan2n 6 ай бұрын
😅😅😅😅😅😅😅😅😅😅😅😅😅😅😅😅😅😅😅😅😅😅😅😅😅😅😅😅😅😅😅😅😅😅😅
@technicalsushant9135
@technicalsushant9135 Жыл бұрын
ನನಗಂತೂ ಈ ಹಾಡು ತುಂಬಾನೇ ಇಷ್ಟ
@hcnagesh7038
@hcnagesh7038 Жыл бұрын
Nangu esta bro
@manjug9825
@manjug9825 2 жыл бұрын
ವಿಜಯಲಕ್ಷ್ಮಿ ಮೇಡಂ very 👌👌👌👌👌👌
@yuvayuvarani8019
@yuvayuvarani8019 5 ай бұрын
ಕನ್ನಡ ಗೀತೆಗಳು ಕೊಡುವ ಅರ್ಥ ಎಷ್ಟ್ಟು ಸುಂದರ ❤❤❤
@smylecomputer332
@smylecomputer332 3 жыл бұрын
ವ್ಹಿ. ಮನೋಹರ್ ಕನ್ನಡ ಒಬ್ಬ ಅದ್ಭುತ ಕಲೆಗಾರ. ಹಂಸಲೇಖ ಅವರಷ್ಟೆ ಪ್ರತಿಭಾವಂತ ಪ್ರತಿಭೆ.
@nanjappaswamy9772
@nanjappaswamy9772 2 жыл бұрын
100%sir ಸತ್ಯವಾಗಿ
@lakshmanmr9507
@lakshmanmr9507 2 жыл бұрын
Hamsalekha sir shishya andre summnena
@sathishnv5648
@sathishnv5648 Жыл бұрын
@@lakshmanmr9507 Hamshalekha shishaya alla sir kashinatha shishaya
@bindubbinduachari9621
@bindubbinduachari9621 Жыл бұрын
ನಮನ ನಮನ ಕನ್ನಡ ಸಾಹಿತ್ಯದ ಸಿರಿಸಂಪತ್ತಿಗೆ❤💛
@nationalist66-h8n
@nationalist66-h8n 3 жыл бұрын
ಕನ್ನಡದಷ್ಟು ಸುಂದರವಾದ ಭಾಷೆ ಮತ್ತೊಂದಿಲ್ಲ.
@ambarishhiremath8871
@ambarishhiremath8871 2 жыл бұрын
ಕನ್ನಡವೇ ಸತ್ಯ ಕನ್ನಡವೇ ನಿತ್ಯ 💛❤
@ರಾಮ್ವಿಜೆ
@ರಾಮ್ವಿಜೆ Жыл бұрын
ಕನ್ನಡ ಭಾಷೆಯು ವಿಶ್ವದ ಎಲ್ಲಾ ಭಾಷೆಗಳ ತಾಯಿ-ಆಚಾರ್ಯ ವಿನೋಭಬಾವೆ
@kavyagangamma4290
@kavyagangamma4290 Жыл бұрын
Khanditha
@ramishramish155
@ramishramish155 Жыл бұрын
Super
@raghavendra_hk
@raghavendra_hk Жыл бұрын
ಹೌದು
@chaluvarajuchaluva833
@chaluvarajuchaluva833 2 жыл бұрын
ನನಗಂತೂ ಈ ಹಾಡು ತುಂಬಾ ಇಷ್ಟ ❤❤❤❤⚘🙏
@byras2090
@byras2090 3 жыл бұрын
ಶಿವರಾಜಕುಮಾರ್ ಅಪ್ರತಿಮ ಕಲಾವಿದ . 💖👌
@arjun.rarjun6559
@arjun.rarjun6559 Жыл бұрын
ನನ ಮೇ ಚಿನ್ನ ಹಾಡು ತುಂಬಾ ಚೆನ್ನಾಗಿದೆ
@rishi.youtube
@rishi.youtube 2 жыл бұрын
Shivanna ....Vijayalakshmi mam super..
@prashanthmsgowda2413
@prashanthmsgowda2413 Жыл бұрын
ಜೈ ಮನೋಹರ್, ಶಂಕರ್ ಶಾನ್ಬೋಗ್, ಶಿವಣ್ಣ and team
@suvarnaravikumar1277
@suvarnaravikumar1277 10 ай бұрын
ನನಗಂತೂ ತುಂಬಾ ತುಂಬಾ ಇಷ್ಟ ಈ ಹಾಡು
@SiddeshaSV-z9m
@SiddeshaSV-z9m Жыл бұрын
ನಮನ ನಮನ ಸಿರಿ ದೇವಿಗೆ super
@umeshamysore8128
@umeshamysore8128 3 жыл бұрын
ನಮ್ಮ ಕನ್ನಡನಾಡಿನ ಅದ್ಭುತ ಗೀತೆ
@KavyaNikil
@KavyaNikil Жыл бұрын
ಸತ್ಯವಾದ ಮಾತು
@bhemabhema358
@bhemabhema358 2 жыл бұрын
👏😌😌😌😌😌 wow it's just amazing. Shivanna, raagana appu boss dr rajkumar there's every green song doodmanne ge jai😘🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
@ganeshbmwganeshbmw9475
@ganeshbmwganeshbmw9475 Жыл бұрын
ಅದ್ಬುತ ಸಾಹಿತ್ಯ. ಅದ್ಭುತ ಸಂಗೀತ. ಅದ್ಬುತ ಗಾಯನ. ಅದ್ಬುತ ತುಂಬಾ ಮನಸಿಗೆ ಖುಷಿ ಕೊಡೊ ಹಾಡು. ನಿಮ್ಮೆಲ್ಲರಿಗೂ. ಕೋಟಿ ನಮನಗಳು 🙏🙏🙏❤️👍🌹🌹🌹
@lokeshng7660
@lokeshng7660 Жыл бұрын
ಅರ್ಥ ಗರ್ಭಿತ ಭಾವ ತುಂಬಿದ ಹಾಡು ಸೂಪರ್ 👌🌹
@shivashankar362
@shivashankar362 Жыл бұрын
Proud agutte kannadiganagi jai kannadambe jai power star
@rajulalithalalitha3436
@rajulalithalalitha3436 Жыл бұрын
ನನಗೆ ಮನಸ್ಸಿಗೆ ತುಂಬಾ ಹತ್ತಿರವಾದ ಹಾಡು
@vasudhakusuma3770
@vasudhakusuma3770 3 жыл бұрын
Charulatha mam and shivanna vijayalakshmi mam . Super acting
@lokeshj3013
@lokeshj3013 3 жыл бұрын
ಸೂಪರ್ ಶಿವಣ್ಣ i love you.... ಕನ್ನಡದ ಹೆಮ್ಮೆ...
@balupawarsmrt
@balupawarsmrt 3 жыл бұрын
Ak47..Om.. ಜನುಮದ ಜೋಡಿ..only shivanna Matra madoke sadya matobba ನಟ aa films madoke sadyane illa he is unique style hats up you sir
@revathirevathi8139
@revathirevathi8139 3 жыл бұрын
Ll
@revathirevathi8139
@revathirevathi8139 3 жыл бұрын
Ll
@parmishab8085
@parmishab8085 2 жыл бұрын
❤️❤️, you.❤️💙
@gururajsulakhod5267
@gururajsulakhod5267 Жыл бұрын
Jai Shivanna Shivanna always King of kannada Film industry real no 1 Hero Namma Shivanna
@bhiravah2514
@bhiravah2514 2 жыл бұрын
Shivanna Rarganna appu love you❤❤❤❤
@naveenNarayan2n
@naveenNarayan2n 5 ай бұрын
ಅದ್ಭುತ ಸಾಹಿತ್ಯ
@ushausham7931
@ushausham7931 2 жыл бұрын
Vijayalakshmi madam very beautiful
@rangareddy8969
@rangareddy8969 3 жыл бұрын
ವಿಜಯ ಲಕ್ಷ್ಮಿ ಸೂಪರ್
@lingarajuroopa1293
@lingarajuroopa1293 2 жыл бұрын
🙏🙏🙏🙏🙏
@lavaparishwad6152
@lavaparishwad6152 2 жыл бұрын
Boss Shivann😍😍😍
@shivarajgn5014
@shivarajgn5014 3 жыл бұрын
Hattrick hero shivaraj kumar... 👌✌✌👌👌👌❤❤
@madhuramappa3272
@madhuramappa3272 3 жыл бұрын
ಸೂಪರ್ 😘😘😘 ಶಿವಣ್ಣ.
@sudhakarakm7406
@sudhakarakm7406 2 жыл бұрын
v manohar sir ravara one of the excellent album jodihakki.
@manjuh4462
@manjuh4462 3 жыл бұрын
ಬಾಸ್ ಶಿವಣ್ಣ 😍❤
@antartanakustkpl9699
@antartanakustkpl9699 Жыл бұрын
ಅದ್ಬುತ್ ಹಾಡು...
@raghavendrajansale3055
@raghavendrajansale3055 Ай бұрын
ಅದ್ಭುತ ಗಾಯಕ ಶಂಕರ್ ಶಾನ್ ಬಾಗ್
@ashokkumarg6277
@ashokkumarg6277 3 жыл бұрын
❤️❤️❤️❤️❤️🙏🙏🙏 ನಿಜವಾದ ಪ್ರೀತಿ ✊🏿✊🏿✊🏿✊🏿✊🏿 ಅಮರ
@renukadevijm4794
@renukadevijm4794 3 жыл бұрын
V, Manohar Sir Music & Lyrics Best Song Forever 👌
@rajannakuravathi6290
@rajannakuravathi6290 3 жыл бұрын
ಸೂಪರ್ ಸಾಂಗ್ಸ್
@santoshimmade6790
@santoshimmade6790 3 жыл бұрын
Stiil I remember super song...especially. Vijaylaxmi madam acting
@santhuravan5533
@santhuravan5533 3 жыл бұрын
ಅದ್ಭುತವಾಗಿದೆ, ಧನ್ಯವಾದಗಳು ಸರ್.
@rajinimohan5265
@rajinimohan5265 3 жыл бұрын
Vijay Lakshmi looks gorgeous....
@Mrg-tn5vt
@Mrg-tn5vt 2 жыл бұрын
Now also... She looks beautiful..
@chandrusanadi8620
@chandrusanadi8620 3 жыл бұрын
ಸುಪರ ಹಾಡು
@vilas544
@vilas544 3 жыл бұрын
whatts Gorgeous actress she is ❤️
@NaveenNaveen-fu1vy
@NaveenNaveen-fu1vy 3 жыл бұрын
Love you ಬಾಸ್ ಶಿವಣ್ಣ ❣️👑
@Rajesh-re1wl
@Rajesh-re1wl 2 жыл бұрын
supper
@nanunanu8634
@nanunanu8634 3 жыл бұрын
Vijayalaxmi super acting love you shivanna
@ramanamalimalli1263
@ramanamalimalli1263 3 жыл бұрын
One of they favorite song.. Thks . V. Manohar sir music & Shivamnasie.. Vijayalakshmi madam💐💐✌✌👌👌
@manijkkushi1142
@manijkkushi1142 Жыл бұрын
Amazing voice. ...super. ..
@sureshchanna3407
@sureshchanna3407 3 жыл бұрын
Supar anna
@kumara420bjp9
@kumara420bjp9 3 жыл бұрын
My fvt song 🥰🥰❤❤
@kavithashetty3644
@kavithashetty3644 Жыл бұрын
My heart touching song
@technicalsushant9135
@technicalsushant9135 Жыл бұрын
Nice song
@maheshmalimali8239
@maheshmalimali8239 Жыл бұрын
Old is gold evergreen 🌲 ✨
@basunaikar6711
@basunaikar6711 2 жыл бұрын
Super song Jai shivanna
@lakkannalakka8625
@lakkannalakka8625 2 жыл бұрын
Super. Song. Shivanna
@madhubsmadhubs1114
@madhubsmadhubs1114 2 жыл бұрын
Super song..v.manohar sir super
@kichchabadshah1663
@kichchabadshah1663 2 жыл бұрын
💝💝V Manohar 💝💝
@ajaykumartalavarajaykumart5922
@ajaykumartalavarajaykumart5922 Жыл бұрын
ತುಂಬ ಅರ್ಥ ಸಹಿತವಾದ ಸುಂದರ ಹಾಡು ❤️❤️❤️
@kempegowda1012
@kempegowda1012 2 жыл бұрын
👌shivanna muvie song
@gunganga9444
@gunganga9444 2 ай бұрын
E song barediro bahanubhavanige ❤‍🔥😍🙏💚🫡
@sunithashetty1673
@sunithashetty1673 5 ай бұрын
❤❤thumba sala kelthini hadannu
@girishashgiri7105
@girishashgiri7105 2 жыл бұрын
Super song. I can listen hundred times 🧡🧡🧡🧡
@umashankarst5535
@umashankarst5535 3 жыл бұрын
Superb jodi..... evergreen vijayalakshmi and charulatha.... what a beautiful song.... this song gives lot of meaning for true and trusted lovers with pure hearts......
@jyothir4083
@jyothir4083 3 жыл бұрын
She's not Chandini ; Vijayalakshmi
@jyothir4083
@jyothir4083 3 жыл бұрын
She's not Chandini charulatha
@umashankarst5535
@umashankarst5535 3 жыл бұрын
Ok, am forgotten her name as charulatha in that commented r typed time.....
@umashankarst5535
@umashankarst5535 3 жыл бұрын
@@jyothir4083sorry am forgotten her name as charulatha
@Sunitha-sp8el
@Sunitha-sp8el 4 ай бұрын
Nice song nange thuba easta e song daily oned sarinadru kelthini
@lingaraaj5141
@lingaraaj5141 3 жыл бұрын
Super hit movie and super song s
@ganeshgowda5261
@ganeshgowda5261 2 жыл бұрын
Super song.... Nanna feverate song....
@ganeshifs-y9v
@ganeshifs-y9v 10 ай бұрын
Ganesh CBI (inteligence) ❤namana namana siri Devi ( tirupalya verigin beauty) gelathiyagi bandhe ❤❤❤❤🙏🙏🙏 ನಿಜವಾದ ಪ್ರೀತಿ ✊🏿✊🏿✊🏿✊🏿✊🏿 ಅಮರ very like this song
@shobhat8981
@shobhat8981 3 ай бұрын
nija namma kannada❤❤
@ramdacchu8539
@ramdacchu8539 3 жыл бұрын
LOVE YOU SHIVANNA❤
@maruthikt5623
@maruthikt5623 Жыл бұрын
I love you shivanna ❤❤❤
@VimalaRajappa-mp1dn
@VimalaRajappa-mp1dn 6 күн бұрын
ಸುಪರ್ ಸಾಂಗ್ ತುಂಬಾ ಚೆನ್ನಾಗಿದೆ
@manuprasadmp8324
@manuprasadmp8324 3 жыл бұрын
It has become one of my favourite songs now. 👌❤
@RameshKumar-ht3go
@RameshKumar-ht3go 3 ай бұрын
ee thara music directors yaaru siguthilla eewaga
@shambhunh2826
@shambhunh2826 6 ай бұрын
ONE OF MY ALL TIME FAVOURITE SONG IN PLAYLIST..
@abhijitgurav5691
@abhijitgurav5691 2 жыл бұрын
Super song 👌😍 sir
@sarojagali1873
@sarojagali1873 3 жыл бұрын
I love Jodihakki
@ramaak9588
@ramaak9588 3 жыл бұрын
ಎಸ್ ಸೂಪರ್ ಸಾಂಗ್
@manjunathamanu7209
@manjunathamanu7209 Жыл бұрын
ಕನ್ನಡ ಚಿತ್ರರಂಗದ ಹಾಡುಗಳು ಎಲ್ಲ ಚೆನ್ನಾಗಿದೆ
@tejushetty8334
@tejushetty8334 3 жыл бұрын
Vijayalakshmi evgulu kuda beauty queenn
@basavarajchaytrabasava6896
@basavarajchaytrabasava6896 3 жыл бұрын
Super Shiva anna
@user-pn5re1mt4e
@user-pn5re1mt4e 4 ай бұрын
Shivanna super song vijayalakshmi mam
@LingarajM-fg8kq
@LingarajM-fg8kq Ай бұрын
Beautiful song
@manoharammanu126
@manoharammanu126 2 жыл бұрын
Shivanna💗💖❤
@roopaacharya8243
@roopaacharya8243 11 ай бұрын
Wow vijayalakshmi yentha beautiful heroine, papa avaralife hegaoithu.
@mamathabablu9754
@mamathabablu9754 2 жыл бұрын
Super song & music..
@aravindarvi3295
@aravindarvi3295 3 жыл бұрын
Evergreen ❤
@MaithryMaithry
@MaithryMaithry 5 ай бұрын
Maithry❤❤❤❤❤❤
@rajucraju3498
@rajucraju3498 3 жыл бұрын
Super song
@nagarajshirmapur2754
@nagarajshirmapur2754 10 ай бұрын
ನಮನ ನಮನ ಕಲೆ ಗಾರನಿಗೆ
@arjunduradundi
@arjunduradundi 2 жыл бұрын
Very good song
@lionlokisagar9682
@lionlokisagar9682 3 жыл бұрын
ಸುಪರ್ ಸುಪರ್
@lionlokisagar9682
@lionlokisagar9682 3 жыл бұрын
ಸುಪರ್ ಸಾಂಗ್
@mamathat16
@mamathat16 3 жыл бұрын
👌 song
@maheshworld4933
@maheshworld4933 4 күн бұрын
Vijayalakshmi nice figure❤ love you