ತುಂಬಾ ಚೆನ್ನಾಗಿ ಹಾಡಿದಾರೇ... ಆವತ್ತು ಇಷ್ಟ ಆಯ್ತು , ಲೈಕ್ ಮಾಡಿದ್ದೇ ,ಇವತ್ತು ಮತ್ತೆ ಇಷ್ಟ ಆಯ್ತು ಕಾಮೆಂಟ್ ಮಾಡಿದೆ.... ಅಷ್ಟೇ 👍👌🙏
@tomdooly99302 жыл бұрын
Wah! Wah! Wah! Such a beautiful voice and the talent is just amazing!👏🏼👏🏼👏🏼👌🏼👌🏼👌🏼👍👍
@rags18076 ай бұрын
You have a flare for music. Flawless rendition. Keep them coming. Evergreen and lovely...
@aparnashankarprasad65162 жыл бұрын
ತುಂಬ ಚೆನ್ನಾಗಿ ಹಾಡಿದ್ದೀರಿ, ನಿಮ್ಮ ಹಾಡನ್ನು ಎಸ್ ಜಾನಕಿ ಅವರೇ ಕೇಳಿದ್ದರೆ ತುಂಬ ಮೆಚ್ಚಿಕೊಂಡಿರುತ್ತಿದ್ದರು,,ಸುಮ್ಮನೇ ಏನೋ ತಪ್ಪುಕಂಡುಹಿಡಿಯುಥ್ತಿರಲಿಲ್ಲ,,,,,super voice ,super rendition, may God bless you.
@muralidharbg99984 ай бұрын
Excellent singing.
@skyoutube15234 жыл бұрын
Bhumika avare.. what a flawless rendition.. You really gave justice to the original song.. I just closed my eyes and enjoyed it..Naada Devatheya aashirvaada nimma mele sadaa irali🙏
@shrinivasanayakbhavageethe91993 жыл бұрын
Awesome ಭೂಮಿಕಾ ಅವರೇ. You are really a star 🙏
@lakshmiprasanna23294 жыл бұрын
ತುಂಬ ಚೆನ್ನಾಗಿ ಹಾಢಿದ್ದೀರಿ ಹೀಗೆ ಮುಂದುವರೆಯಲಿ
@venkataswamyg25434 жыл бұрын
ಸೂಪರ್ ಪರ್ಫಾರ್ಮೆನ್ಸ್,ಅಭಿನಂದನೆಗಳು.
@shikaripurmanjunath2433 Жыл бұрын
Tumba chennagi hadiddare.
@sandeshkannadiga71493 жыл бұрын
ನೀವು ಹಾಡಿದ ಭಾವಗೀತೆ "ಅವ್ನ್ ನೋಡ" ಗೀತೆ ನೋಡಿದ್ವಿ, ತುಂಬಾ ಚೆನ್ನಾಗಿ ಹಾಡಿದ್ರಿ, ನೀವು ಹಾಡಿದ ಭಾಗವನ್ನ ಅಪ್'ಲೋಡ್ ಮಾಡಿ ಬೇಗ ಪ್ಲೀಸ್..