Рет қаралды 61,566
#NamePersonality #LetterD #NameNumerology
ಪ್ರತಿಯೊಂದು ಹೆಸರಿನ ಹಿಂದೊಂದು ಅರ್ಥವಿದೆ. ವ್ಯಕ್ತಿಯ ಭವಿಷ್ಯದ ಮುನ್ಸೂಚನೆಯಿದೆ. ನಿಮ್ಮ ಹೆಸರನ್ನು ನೋಡಿಯೇ ನೀವು ಎಂತವರು ಮತ್ತು ಯಾವ ರೀತಿಯ ನಡವಳಿಕೆ ಹೊಂದಿರುವ ವ್ಯಕ್ತಿ ಎಂದು ಹೇಳಬಹುದು. ಹಾಗಾಗಿ ನಾವಿಂದು D ಅಕ್ಷರದಿಂದ ಆರಂಭವಾಗುವಂತಹ ವ್ಯಕ್ತಿಗಳ ವ್ಯಕ್ತಿತ್ವವು ಹೇಗಿರಲಿದೆ ಎಂಬುದನ್ನು ಡಾ. ದೀಪಕ್ ಗುರೂಜೀ ಅವರಿಂದ ತಿಳಿಯೋಣ.
Our Website : Vijaykarnataka...
Facebook: / vijaykarnataka
Twitter: / vijaykarnataka