ಪ್ರತಿಯೊಬ್ಬ ಸಾಧಕನ ಇಂದೆ ಅದರದ್ದೇ ಆದ ನೋವು ತುಂಬಿರುತ್ತದೆ 😭😭😭😭😭
@Nuthanvinay0123 жыл бұрын
Nija
@appajiiaudio42233 жыл бұрын
ಸಂಕಲ್ಪ,ಭಾವುಕತೆಯ,ಸಮಯದ,ಧೃಢನಿಧಾ೯ರದ ಸನ್ಯಾಸಿ ನಮ್ಮ ಆ ಚಂದ್ರು ಗುರು.❤️👍👍
@shreyaskn20753 жыл бұрын
ಸರ್ ನಿಮ್ಮ ತರ ನೂರು ಕೋಟಿ ಸಿನಿಮಾ ಮಾಡೋಕ್ಕೂ ಬೇರೆ ಅವರಿಗೆ ದಮ್ ಬೇಕು ಆಲ್ ದಿ ಬೆಸ್ಟ್ ಸರ್😍👌
@prajwalking64333 жыл бұрын
ಸರ್ ಕಬ್ಜ ಸಿನಿಮಾದಿಂದ ನೀವು ಪಕ್ಕ ಹಾಲಿವುಡ್ ಡೈರಕ್ಟರ್ ಆಗ್ತೀರಾ ಗುಡ್ ಲಕ್. 👏👌
@SuryaPrakash-jn8bf3 жыл бұрын
Sir I'm from Raichur I met your brother Dr.Natraj he is so simple, this shows how Cultured you are and your Family. But you are entirely different from others In Industry, Best of luck for your 100cr. Project....
@gopikolar37673 жыл бұрын
100 ರುಪಾಯ್ ಇಟ್ಕೊಂಡ್ ಬಂದೋರು ಇವತ್ತು 100 ಕೋಟಿ ಲಿ ಸಿನಿಮಾ ಮಾಡ್ತಿದಿರಾ ಅಂದ್ರೇ ನಿಮ್ಮ ಸಾಧನೆ ತಮಾಷೆಯಲ್ಲ ಸರ್..🥰
@lakshmanachari26383 жыл бұрын
Pl
@shreyaskn20753 жыл бұрын
ಈ ಕೊರೊನ ಟೈಮ್ ಲಿ ತುಂಬ ಜನಕ್ಕೆ ಸಹಾಯ ಮಾಡಿದಿರಾ ನೀವು ಸರ್ ರಿಯಲ್ ಹೀರೊ👏👌
@Sunilkumar-gh7te3 жыл бұрын
Nimanna nodudre thumba kushi aguthe sir 👏😍 kannada star director super
@silverscreenfilmeducation40913 жыл бұрын
R Chandru sir, ಲೈಪ್ ಸ್ಟೋರಿ ಬಹಳ ಜನರಿಗೆ ಸ್ಪೂರ್ತಿ ಆಗುತ್ತದೆ.
@supriyagowda3533 жыл бұрын
KFI Industry bringing Amazing stories All the best Upendra sir Sudeep Sir & Director R.Chandru sir
@girishppg58153 жыл бұрын
All Super star upendra fan's love u 💟🇮🇳 R Chandru 🇮🇳 sir 👑👑👑👑👑👑👑👑👑👑🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
@rockzzk76363 жыл бұрын
🤟🤟🤩
@rockzzk76363 жыл бұрын
ಕನ್ನಡಿಗರ ಇನ್ನೊಂದು ಕೆಜಿಎಫ್ ತರಹದ ಕಬ್ಜ ಚಿತ್ರಕ್ಕೆ ಶುಭವಾಗಲಿ..
@mandyakannada73003 жыл бұрын
ಕನ್ನಡ ಚಲನ ಚಿತ್ರದ ಸ್ಟಾರ್ ಸಿನಿಮಾಗಳನ್ನು ಕೊಟ್ಟ ಸ್ಟಾರ್ ಡೈರೆಕ್ಟರ್ ಸೂಪರ್
@basavarajtippanahatti63693 жыл бұрын
He is the source of Karnataka, all the best Sir..👌👌👏👏
@mchandrashekarmchandrashek81463 жыл бұрын
ಕಬ್ಜ ಸಿನಿಮಾ ಯಶಸ್ವಿ ಆಗಲಿ ದಯವಿಟ್ಟು ನಿಧಾನ ಆದ್ರೂ ಪರವಾಗಿಲ್ಲ ಚನ್ನಾಗಿ ಮಾಡಿ
@Prakashckb3 жыл бұрын
ನಮ್ಮ ತಾಲೂಕು ಶಿಡ್ಲಘಟ್ಟದವರು ಆರ್ ಚಂದ್ರು ನವರು ಅವರಗೋಸ್ಕರ ಈ ವಿಡಿಯೋ ನಾನು ಪೂರ್ತಿಯಾಗಿ ನೋಡಿದೆ, ನಾನು ನಿಮ್ಮ ಊರಿನ ಕೇಶಾವರ ಪಕ್ಕದಲ್ಲಿರುವ ಮೇಲೂರು ನಲ್ಲಿ ಓದಿದ್ದು ಸರ್
@yyyogi4725 Жыл бұрын
Yav caste evrdu
@sandalwoodactors21943 жыл бұрын
ಎಷ್ಟೋ ಕಲಾವಿದರ ಬಾಳಿಗೆ ದೇವರು ಆಗಿರುವ ಆರ್ ಚಂದ್ರು ಅವರ ನಿಜ ಜೀವನ ಸ್ಟೋರಿ ನೋಡಿ ತುಂಬ ಖುಷಿ ಅಯಿತ್ತು .😊👌🏻
@gopalashetty35923 жыл бұрын
I wish him all the best for his film KABZA.
@girishppg58153 жыл бұрын
💟🇮🇳 R Chandru 🇮🇳 💖 SIR One day achieve Oscar awards 2 our great INDIA 🇮🇳🇮🇳🇮🇳🇮🇳 🙏🙏🙏🙏🙏🙏🙏🙏🙏🙏🙏🙏🙏
@vsqurecreations87123 жыл бұрын
ಹುಟ್ಟಿದ್ದು ಗೌರಿಬಿದನೂರು ❤️
@ashokhosur41953 жыл бұрын
Action speaks louder than words without hardwork dedication nothing is possible
@basavaraja27013 жыл бұрын
ಏನೇ ಆಗ್ಲಿ ಚಂದ್ರರವರು ಒಬ್ಬ ಒಳ್ಳೆ ಮನುಷ್ಯತ್ವ ಇರುವ ವ್ಯಕ್ತಿ ಪ್ರಶಾಂತ್ ನೀಲ್ ಅನುಭವದಲ್ಲಿ ವಯಸ್ಸಿನಲ್ಲಿ ಚಿಕ್ಕವರಿದ್ದರು ಅವರ ಪ್ರತಿಭೆಗೆ ಗೌರವ ಕೊಡುತ್ತಾರೆ 👌👌👌👌
@dharma65793 жыл бұрын
Fantastic sir...u r brilliant to our Kannada Industry...we love you Chandru sir
@prajwalking64333 жыл бұрын
ನಿಮ್ಮ ಹಿಂದೆ ನೆಗಿಟಿವೆ ಕಮೆಂಟ್ಸ್ ಮಾಡೋರು ಇಂದು ನಿಮ್ಮ ಸಾಧನೆ ನೋಡಿ ಉರ್ಕೋತ ಅವರೇ ಸರ್
@dasproductionhouse66853 жыл бұрын
ಶುಭವಾಗಲಿ ಚಂದ್ರು ಸರ್... ನಿಮ್ಮ ಕಾಯೆಕಕ್ಕೆ ಸಿಕ್ಕ ಅತಿದೊಡ್ಡ ಪ್ರತಿಫಲ ನಿಮ್ಮ್ ಗೆಲುವು ಸರ್ 🙏🙏🙏
@gopikolar37673 жыл бұрын
ನಿಮ್ ಎಲ್ಲಾ ಸಿನಿಮಾಗಳಲ್ಲೂ ಒಂದೊಂದು ಒಳ್ಳೆಯ ಸಂದೇಶಗಳಿರುತ್ತವೇ ಸರ್ ಸೂಪರ್...
@ಕನ್ನಡಿಗ-ಖ8ಲ3 жыл бұрын
I love you ali ole sandesha ethu anthe 😂😂😁😁
@basavarajtippanahatti63693 жыл бұрын
Hatsup sir ji...🙏🙏
@surik66423 жыл бұрын
Kabza ಬೇರೆ ಲೆವೆಲ್ ಅಲ್ಲಿ ಹೋಗೋದು ಅಂತೂ ಕನ್ಫರ್ಮ್
@rockzzk76363 жыл бұрын
ಕೆಜಿಎಫ್ ಬೆಂಕಿಯಾಗಿದೆ, ಜೊತೆಗೆ ಕಬ್ಜ ಟೀಮ್ ಕೂಡ ಬೆಂಕಿ ರೀತಿ ಸಿನಿಮಾ ತರ್ತಿದೆ ಎಲ್ರಿಗೂ ನೆನಪಿರಲಿ..