Join this channel to get access to perks: / @nammakudladigital For business enquiries👇 Nammakudlalive2@gmail.com
Пікірлер: 86
@rathnakaracharya40567 күн бұрын
ಇಂಚಿನ ವಿಷಯಲೂ ನಾನತ್ ಪ್ರಚಾರ ಕೊರೋಡು ಇಂಚಿನ ಕಾರ್ಯಕ್ರಮ ಕೊರ್ನ್ಯ ಯಕ್ಷತೆಲಿಕೆ ಕಲಾವಿದೆರೆಗ್ ಅನಂತನಾಂತ ಧನ್ಯವಾದೊಳು
@asharadhakrishna20655 күн бұрын
ತುಂಬಾಒಳ್ಳೆಯ ಮಾಹಿತಿ 👌🏼ಭಜನೆ ಎಂಬುದು ದೇವರನ್ನು ಸುಲಭವಾಗಿ ಒಲಿಯುವಂತಹ ಸುಂದರವಾದ ಮಾರ್ಗ ಮಾಹಿತಿಗಾಗಿ ಧನ್ಯವಾದಗಳು 🙏🏼 🙏🏼🙏🏼
@vickyshetty11234 күн бұрын
ತುಂಬಾ ಒಳ್ಳೆಯ ಮಾಹಿತಿ ಏಕೆಂದರೆ ಮೊನ್ನೆ ನಮ್ಮ ಕಡೆ ಇಂತಹ ವಿಷಯ ನಡೆದುಹೋಗಿದೆ ನಮ್ಮ ಭಜನೆಯನ್ನು ನಿಲ್ಲಿಸಿ ಡಿ.ಜೆ ಅಭಿಮಾನಿಗಳು ಕುಣಿದು ಕುಪ್ಪಳಿಸಿದರು. ನೋಡಿ ಎಂತಹ ಪರಿಸ್ಥಿತಿ ಬಂದಿದೆ.. ಜನರಿಗೆ ಇಂತಹ ಒಳ್ಳೆ ಮಾಹಿತಿ ನೀಡಿದ ನಿಮ್ಮ ತಂಡಕ್ಕೆ ತುಂಬು ಹೃದಯದ ಧನ್ಯವಾದಗಳು🙏🙏🙏
@babithashetty25906 күн бұрын
ತುಂಬಾ ಒಳ್ಳೆಯ ಮಾಹಿತಿ ಯನ್ನು ನೀಡಿದಿರಿ ಈಗ ಭಜನೆ ಎಂದರೆ ಕೇಳಿದವರಿಗೆ ಅಸಡ್ಡೆ ನಾವು ಭಜಕರು ನಮ್ಮಗೆ ಹೊಂದಲಿ ಅಸಡ್ಡೆ ಮಾಡಿದರೆ ಕೇಳುವವರು ಇಲ್ಲದಿದ್ದರೆ ತುಂಬಾ ಬೇಸರ ಆಗುತ್ತದೆ ಇನ್ನು ಹಾಗೆ ಆಗದ ಹಾಗೆ ಮಾಡಲಿ ಗಣಪತಿ
@sadashiveshwrabajanamandal3528Күн бұрын
ಇಂತಹ ಕಾರ್ಯಕ್ರಮ ಇನ್ನಷ್ಟು ಮೂಡಿ ಬರಲಿ 🙏🙏🙏
@devipoojary99167 күн бұрын
Waaaa❤ super massage for society ❤❤❤
@satheeshchandra77125 күн бұрын
100% ಸರಿಯಾದ ಮನದಟ್ಟು ಮಾಡುವ ಕಾರ್ಯ ದ ಈ ಯಕ್ಷ ತೆಲಿಕೆ ಯ ನಮ್ಮ ಕುಡ್ಲ ಚಾನೆಲ್ ಗೆ ಅನಂತಾನಂತ ಧನ್ಯವಾದಗಳು
@ಶಿವಪ್ರಸಾದ್ನೂಚಿಲ5 күн бұрын
ಈ ಕಾರ್ಯಕ್ರಮದಲ್ಲಿ ಒಳ್ಳೆಯ ಸಂದೇಶ ನೀಡಿದ ನಿಮ್ಮ ತಂಡದ ಎಲ್ಲರಿಗೂ ಧನ್ಯವಾದಗಳು *
@kaushikcreations34566 күн бұрын
Bhajane g ittina maryadi bethe Oikla ijji Dever Bhajane g oliver pnpinen yedde d pradarshana koryer 🙏🏻🙏🏻🙏🏻 Ram Ram 🙏🏻🙏🏻🙏🏻
@Malathianchan6 күн бұрын
ಭಜನೆಯಿಂದ ಒಳ್ಳೆಯ ಮಾಹಿತಿ ಕೊಟ್ಟಿದ್ದಕ್ಕೆ ಧನ್ಯವಾದಗಳು 🙏🏻
@sumithraajekar90405 күн бұрын
ಸೂಪರ್ ಎಲ್ಲಾ ಕಡೆಯಲ್ಲಿ ಹೀಗೆ ನಡೆಯಬೇಕು 👌👌💐💐💐🙏
@krishnab22892 күн бұрын
ಸೂಪರ್ ಸಾರ್ವಜನಿಕ ganeshothsavg ಓವರ್ dj padd nalipnakleg paata