ಅದ್ಭುತ SPB ಸರ್ ಅದ್ಭುತ ಸಾಹಿತ್ಯ ಜವರೇಗೌಡರದ್ದು, ಅದ್ಭುತ ಸಂಗೀತ C ಅಶ್ವಥ್ ಅವರದ್ದು, ಅದ್ಬುತ ಗಾಯನ SPB ದ್ದು ಕನ್ನಡ ಭಾಷೆ ಮಧುರ... ಮಧುರ...
@dharmapalrao94175 ай бұрын
Sahithya javaregowda alla doddaramgegowda
@srividyab.r.3973 жыл бұрын
Can't understand how people can dislike such a beautiful composition which is enriched by Shri SPB. Guess these might be by someone who doesn't understand Kannada or has no flavor for music, lyrics & melody
@rajeshnair41063 жыл бұрын
I am a Keralite, by birth. But love this song very much. What a beautiful melody and sweet voice of SPB. A true feast of Karnatic music
@reactiontokoguru32044 жыл бұрын
Spb' sir voice is 24 karat gold , amazing and his final take on c aswath sir is superb
@RadhakrishnaB-d2hАй бұрын
ನಮ್ಮೆಲ್ಲ ಕನ್ನಡಿಗರ ಆಸ್ತಿ ನಮಲ್ಲಿದೆ. ಇನ್ನು ಮುಂದೆಯೂ.
@motormouth53072 ай бұрын
Excellent. Unbelievable voice
@nanigaming6943 ай бұрын
Nanaku ee hadu tumba ista
@vinayaklkulkarni18933 жыл бұрын
SPB ಸಾರ್ ಅವರಿಗೆ ನಮಸ್ಕಾರ
@kmahendran35953 жыл бұрын
Sir We're Karnataka 🇮🇳🇮🇳🇮🇳
@rajkiran.k55183 жыл бұрын
We miss you SBP sir 😭😭❤️❤️ U
@balasahebdhangi83287 ай бұрын
Yes sir
@sharfuddinsharfu38292 жыл бұрын
ಎಂತಹ ಶಬ್ದಗಳ ಭಂಡಾರ.
@laxmanmetagar65292 жыл бұрын
Miss you sir 😭😭😭 SPB
@crazycharan37863 жыл бұрын
😭😭😭😭 miss u sir
@chaitanyachethu60303 жыл бұрын
Miss u more 😢💓
@nanigaming6943 ай бұрын
ఈ పాట నాకు చాలా ఇష్టం
@geethashetty26510 ай бұрын
My favorite s p sir 🙏super song ❤
@anuradhavishwambhara5903 Жыл бұрын
It will be easy to follow,
@shivack41162 жыл бұрын
One of the best song so sir
@ranjithperimpulavil29502 жыл бұрын
👍👍👍superb❤
@sangaiahsangaiahsm129826 күн бұрын
🌹🌹🌹🌹🌹🌹🌹🌹🌹🌹🌹🙏🙏🙏🙏🙏🙏🌹🌹🌹🌹🌹🌹🌹ಅದ್ಬುತ ಅಮೋಘ ಸೂಪರ್ 🌹🌹🌹🌹🌹🌹
@shashikiranakamboji27614 ай бұрын
Super sir 🙏🙏🙏🙏🙏
@BhimSingh-rk4zp3 жыл бұрын
Excellent.
@shabdachannel98024 жыл бұрын
Nice sir... Guruji
@rajaaramam2754 ай бұрын
💖💖💖💖 my favorite song from kannad..
@reactiontokoguru32044 жыл бұрын
Spb' voice is
@vanims46164 ай бұрын
I like this song
@raoravip4 жыл бұрын
Beautiful song sir
@vishwashrushtikartha15443 жыл бұрын
Spb Great
@pavansparu91413 жыл бұрын
No more words
@kudalimaladri47614 жыл бұрын
Super
@anuradhavishwambhara5903 Жыл бұрын
Please add lyrics in english as well kannada
@subramani.n852 жыл бұрын
🙏🏻🙏🏻🙏🏻
@dr.shakilashetty51902 жыл бұрын
Beautiful
@SantoshGundalli-n5zКүн бұрын
ಚಿತ್ರ: ಆಲೆಮನೆ (1981) ಗಾಯಕರು: ಎಸ್.ಪಿ.ಬಾಲಸುಬ್ರಹ್ಮಣ್ಯಂ ಸಂಗೀತ : ಅಶ್ವಥ್ ವೈದಿ ಸಾಹಿತ್ಯ: ದೊಡ್ಡರಂಗೆಗೌಡ ************************** S1: ನಮ್ಮೂರ ಮಂದಾರ ಹೂವೆ ನನ್ನೊಲುಮೆ ಬಾಂದಳದ ಚೆಲುವೆ ಬಳಿ ಬಂದು ಬಾಳನ್ನು ಬೆಳಗು ನನ್ನ ಬರಿದಾದ ಮನದಲ್ಲಿ ಮಿನುಗು S2: ನಮ್ಮೂರ ಮಂದಾರ ಹೂವೆ ನನ್ನೊಲುಮೆ ಬಾಂದಳದ ಚೆಲುವೆ ಬಳಿ ಬಂದು ಬಾಳನ್ನು ಬೆಳಗು ನನ್ನ ಬರಿದಾದ ಮನದಲ್ಲಿ ಮಿನುಗು ನಮ್ಮೂರ ಮಂದಾರ ಹೂವೆ ************************** ***** {Music} ***** ************************** Uploaded By: *** NandaKumar_G *** On: 08-07-2019 ************************** S1: ಕಣ್ಣಲ್ಲೇ ಕರೆದು ಹೊಂಗನಸ ತೆರೆದು ಸಂಗಾತಿ ಸಂಪ್ರೀತಿ ಸೆಳೆದೆ ಅನುರಾಗ ಹೊಳೆದು ಅನುಬಂಧ ಬೆಳೆದು ಸಮ್ಮೋಹ ಸಂಬಂಧ ಮಿಡಿದೆ.... ಏ S2: ಕಣ್ಣಲ್ಲೇ ಕರೆದು ಹೊಂಗನಸ ತೆರೆದು ಸಂಗಾತಿ ಸಂಪ್ರೀತಿ ಸೆಳೆದೆ ಅನುರಾಗ ಹೊಳೆದು ಅನುಬಂಧ ಬೆಳೆದು ಸಮ್ಮೋಹ ಸಂಬಂಧ ಮಿಡಿದೆ ಮೂಡಿದ ಪ್ರೇಮದ ಸೊಗಸಾದ ಕಾರಂಜಿ ಬಿರಿದೆ ಸೊಗಸಾದ ಕಾರಂಜಿ ಬಿರಿದೆ ನಮ್ಮೂರ ಮಂದಾರ ಹೂವೆ ನನ್ನೊಲುಮೆ ಬಾಂದಳದ ಚೆಲುವೆ ಬಳಿ ಬಂದು ಬಾಳನ್ನು ಬೆಳಗು ನನ್ನ ಬರಿದಾದ ಮನದಲ್ಲಿ ಮಿನುಗು ನಮ್ಮೂರ ಮಂದಾರ ಹೂವೆ ************************** ***** {Music} ***** ************************** S2: ಒಡಲಾಳ ಮೊರೆದು ಒಡನಾಟ ಮೆರೆದು ಒಡನಾಡಿ ಬಾಂಧವ್ಯ ಕಂಡೆ ಋತುಮಾನ ಮೀರಿ ಹೊಸಗಾನ ತೋರಿ ಹಿತವಾದ ಮಾಧುರ್ಯ ಮಿಂದೆ S1: ಒಡಲಾಳ ಮೊರೆದು ಒಡನಾಟ ಮೆರೆದು ಒಡನಾಡಿ ಬಾಂಧವ್ಯ ಕಂಡೆ ಋತುಮಾನ ಮೀರಿ ಹೊಸಗಾನ ತೋರಿ ಹಿತವಾದ ಮಾಧುರ್ಯ ಮಿಂದೆ ತೀರದ ಮೋಹದ ಇನಿದಾದ ಆನಂದ ತಂದೆ ಇನಿದಾದ ಆನಂದ ತಂದೆ ನಮ್ಮೂರ ಮಂದಾರ ಹೂವೆ ನನ್ನೊಲುಮೆ ಬಾಂದಳದ ಚೆಲುವೆ ಬಳಿ ಬಂದು ಬಾಳನ್ನು ಬೆಳಗು ನನ್ನ ಬರಿದಾದ ಮನದಲ್ಲಿ ಮಿನುಗು S2: ನಮ್ಮೂರ ಮಂದಾರ ಹೂವೆ ನನ್ನೊಲುಮೆ ಬಾಂದಳದ ಚೆಲುವೆ ಬಳಿ ಬಂದು ಬಾಳನ್ನು ಬೆಳಗು ನನ್ನ ಬರಿದಾದ ಮನದಲ್ಲಿ ಮಿನುಗು Both: ಬರಿದಾದ ಮನದಲ್ಲಿ ಮಿನುಗು ಬರಿದಾದ ಮನದಲ್ಲಿ ಮಿನುಗು