ತುಂಬಾ ಅದ್ಭುತವಾದಂತ ಸಿನಿಮಾ....ಅಖಂಡ ದೇಶದ ಯುವಕರು ನೋಡಲೇ ಬೇಕಾದ ಸಿನಿಮಾ... ಪ್ರತಿಯೊಬ್ಬ ಯುವಕರು ಇಂದಿನ ವ್ಯವಸ್ಥೆಯ ಬಗ್ಗೆ,ಅನ್ಯಾಯದ ವಿರುದ್ಧ, ಭ್ರಷ್ಟಾಚಾರ ವಿರುದ್ಧ ಪ್ರಶ್ನೆ ಮಾಡುವಂತ ಮನಸ್ಥಿತಿ ಎಲ್ಲರಲ್ಲಿ ಬರಲಿ... ಯುವಕರ ಉದ್ದಾರವೇ ದೇಶದ ಉದ್ದಾರ... ಎನ್ನುವ ಮಾತಿನಂತೆ.... ಪ್ರತಿಯೊಬ್ಬರೂ ಬದಲಾಗಿ ಮತ್ತು ವ್ಯವಸ್ಥೆಯನ್ನು ಬದಲಾಯಿಸಿ.... ನಮ್ಮ ದೇಶವನ್ನು ಮತ್ತೆ ರಾಮರಾಜ್ಯ ವನ್ನಾಗಿ ಮಾಡೋಣ.... ಜೈ ಹಿಂದ್🇮🇳🙏🏻👍🏻
@chethankharvi694 Жыл бұрын
Sir nivu heliddu 💯 nija But Namma desha idu agalla Yke Andre e desha dalli duddige bele manshatvAge kodalla But idare ollevaru 100% nalli 10% olle Jana idare k jai shree Ram 🚩
@shivayogicomedy4 ай бұрын
@@chethankharvi694 super answer ❤
@shravanshravan8725 Жыл бұрын
ನಮ್ಮ ದುರಾದೃಷ್ಟ ಅಂದ್ರೆ ಇದು ಬರಿ ಮೂವಿ ಗೆ ಮಾತ್ರ ಸೀಮಿತ ಆಗಿದೆ, ಕೃತಿಗೆ ತರ್ಬೇಕಾದ್ರೆ ಅದೆಷ್ಟು ಬಲಿ ರಕ್ತಪಾಥಗಳೆ ನಡೀಬೇಕು ಅದು ಕಲ್ಕಿ ಬಂದ್ರೆ ಮಾತ್ರ ಸಾಧ್ಯ 🥺. (ವಾಸುದೇವನ ಆಗಮನ ನಂತರ ಮಾತ್ರ ಎಲ್ಲ ಹಿಂಸೆ, ನೋವು, ನಲಿವು, ಸ್ವಾರ್ಥಗಳಿಗೆ ಕೊನೆ ಮತ್ತು ಅವನ ಚರಣದಲ್ಲಿ ಎಲ್ಲರಿಗೂ ಮುಕ್ತಿ "ಕೃಷ್ಣಂ ವಂದೇ ಜಗದ್ಗುರುಂ"🙏🚩✨️)
@BhavaniHDMovies2 жыл бұрын
Watch the Trailer of Middel Class Huduga: kzbin.info/www/bejne/a5u5q5unjZhlmrM
@bhimeshbhimesh24582 жыл бұрын
ಯುವ ಸ್ಥಿತಿಗತಿಗಳನ್ನಾ ಬದಲಾವಣೆ ಮಾಡುವಂತಹ ಅರ್ಥಗರ್ಭಿತವಾದ ಸಿನಿಮಾ...ಶುಭವಾಗಲಿ...ಇಂತಹ.ವ್ಯವಸ್ಥೆ ನಿಜ ಜೀವನದಲ್ಲಿಯು ಸಹ ಆಗಬೇಕಿದೆ... ಯುವ ಪೀಳಿಗೆ ಅನುಸರಿಸೋಕೆ ಈ ಚಿತ್ರವನ್ನು ನೋಡಬೇಕು..🙏💐👌❤️
@the_warrior__18_8 ай бұрын
ನನ್ ತರ ಕಾಮೆಂಟ್ಸ್ ಓದಿ ಮೂವಿ ನೋಡೋರು ಇಲ್ಲಿ ಲೈಕ್ ಮಾಡಿ 😊
@Mr_ಒ_ಕೆ_ಮಾನವ2 жыл бұрын
ಭಾಷೆ ಯಾವುದೇ ಇರಲಿ ಆದರೆ ಇಲ್ಲಿ ಭಾವನೆಗಳು ಮುಖ್ಯ ನಾನು ತುಂಬಾ ಸಿನಿಮಾಗಳನ್ನು ನೋಡಿದ್ದೇನೆ ಆದರೆ ಈ ಸಿನಿಮಾದಲ್ಲಿ ಇರುವ ಸ್ಟೋರಿ ಅತ್ಯುತ್ತಮವಾಗಿದೆ ವಾಸ್ತವವಾಗಿ ಈಗಿನ ವ್ಯವಸ್ಥೆ ಇರುವ ಸನ್ನಿವೇಶಗಳನ್ನು ಇದರಲ್ಲಿ ಚಿತ್ರಿಸಿದ್ದಾರೆ ಆದರೆ ಕೊನೆಯಲ್ಲಿ ಈ ಚಿತ್ರದ ನಾಯಕ ಗೆಲುವನ್ನು ಸಾಧಿಸಿದ ಹಾಗೆ ಸಾಧಿಸುವುದು ನಿಜ ಜೀವನದಲ್ಲಿ ಅಸಾಧ್ಯವಾದ ಮಾತು ಕೇವಲ ನಾವು ಈ ಚಿತ್ರದ ಮೂಲಕ ನೋಡಿ ತೃಪ್ತಿ ಪಡೆಯಬೇಕು ಅಷ್ಟೇ😔 ಏಕೆಂದರೆ ಅಷ್ಟರಮಟ್ಟಿಗೆ ನಮ್ಮ ಜನರ ಮನಸ್ಥಿತಿ ಹಾಗೂ ಅವರ ಜೀವನದ ವ್ಯವಸ್ಥೆ ಅದಗೆಟ್ಟಿದೆ ಈ ದೇಶದಲ್ಲಿ ಇರುವುದೂ ಅನ್ಯಾಯ 99 ಭಾಗ , ನ್ಯಾಯ ಕೇವಲ ಒಂದು ಭಾಗ 😠 ಅತ್ಯುತ್ತಮ ನೈಜ್ಯ ಘಟನೆಯನ್ನು ಈ ಚಿತ್ರದಲ್ಲಿ ಚಿತ್ರಿಕರಿಸಿದ್ದಾರೆ👏 ಆದರೆ ಈ ಸಿನಿಮಾದಲ್ಲಿ ಕೊನೆಯಲ್ಲಿ ದೊರೆತಂತೆ ಜಯ ಸಿಗಬೇಕೆಂದರೆ ಮತ್ತೆ ಮಹಾತ್ಮ ಗಾಂಧೀಜಿ, ನೆಹರು, ಭಗತ್ ಸಿಂಗ್ ಇಂತಹ ಅನೇಕ ಗಣ್ಯರು ಹುಟ್ಟಿ ಬಂದರು ಈ ಜಗತ್ತು ಬದಲಾಗುವುದು ಅನುಮಾನವೇ ಎನಿಸುತ್ತದೆ ಏಕೆಂದರೆ ಅಷ್ಟು ಕೆಳಮಟ್ಟದಲ್ಲಿ ನಮ್ಮ ಜನರ ಮನಸ್ಥಿತಿ ಹಾಗೂ ಅವರ ವ್ಯವಸ್ಥೆ ಕೆಟ್ಟು ಕೆರ ಹಿಡಿದಿದೆ😡😡😡 ಹಾಗಾಗಿ ನನ್ನ ಅಭಿಪ್ರಾಯವೇನೆಂದರೆ ನಾವು ಜಗತ್ತನ್ನು ಬದಲಾಯಿಸುವುದು ಬೇಡ ನಮ್ಮ ಜಿಲ್ಲೆ, ತಾಲೂಕು, ಹೋಬಳಿ, ಗ್ರಾಮ ಯಾವುದನ್ನು ಬದಲಾಯಿಸುವುದು ಬೇಡ ಇದರ ಬದಲಾಗಿ ಕೇವಲ ನಮ್ಮ ಮನಸ್ಸನ್ನು ಬದಲಾಯಿಸಿಕೊಳ್ಳೋಣ ಸಾಧ್ಯವಾದರೆ ನಮ್ಮ ಕುಟುಂಬದ ಜನರನ್ನು ನಂತರ ನಮ್ಮ ಅಕ್ಕ ಪಕ್ಕದ ಜನರನ್ನು ಬದಲಾಯಿಸೋಣ ಆಗ ಎಲ್ಲವೂ ಸುಸೂತ್ರವಾಗಿ ಸರಿ ಹೋಗುತ್ತದೆ ಇದು ನನ್ನ ಅಭಿಪ್ರಾಯ ನಾನು ಕೂಡ ಈ ಕಾರ್ಯದಲ್ಲಿ ಯಶಸ್ವಿಯಾಗಿದ್ದೇನೆ❤️😊👍 ಹಾಗೆ ಪ್ರತಿಯೊಬ್ಬರು ಇದರಲ್ಲಿ ಯಶಸ್ವಿಯಾಗಿ ಆಗ ತಾನಾಗಿಯೇ ಈ ಜಗತ್ತು ಬದಲಾಗುತ್ತದೆ ಇಷ್ಟು ಮಾತ್ರ ನಾನು ಹೇಳಬಲ್ಲೆ 🙏🙏🙏 ಸ್ವಲ್ಪ ಸಮಾಧಾನಕರ ಎಂದರೆ ಈಗಿನ ನಿರ್ದೇಶಕರು ಹಾಗೂ ನಿರ್ಮಾಪಕರು ಕೆಲಸಕ್ಕೆ ಬಾರದಂತಹ ಕಥೆಗಳನ್ನು ಬರೆದು ಹಾಗೂ ಯುವಕರನ್ನು ದಾರಿ ತಪ್ಪಿಸುವ ಪ್ರೇಮ ಕಥೆಗಳನ್ನು ಚಿತ್ರೀಕರಿಸುವ ಬದಲಾಗಿ ಈ ರೀತಿ ಚಿತ್ರಗಳನ್ನು ಚಿತ್ರಿಕರಿಸಿದರೆ ಸ್ವಲ್ಪ ಮಟ್ಟಿಗಾದರೂ ಮನಸಿನಲ್ಲಿ ಬದಲಾಗಬೇಕೆಂಬ ಭಾವನೆ ಕೆಲ ಯುವಕರಲ್ಲಿ ಹಾಗೂ ವೃದ್ಧರಲ್ಲಿ ಮೂಡಬಹುದು ಎನಿಸುತ್ತದೆ ಪ್ರೀತಿ ಪ್ರೇಮ ವೈರತ್ವ ಮನುಷ್ಯನ ಜೀವನದಲ್ಲಿ ಸಹಜವಾಗಿ ಬಂದು ಹೋಗುತ್ತದೆ ಈ ವಿಚಾರವಾಗಿ ಕುರಿತು ಜನರಲ್ಲಿ ಸಂದೇಶವನ್ನು ನೀಡುವ ವ್ಯರ್ಥ ಸಮಯಗಳನ್ನು ಬಿಟ್ಟು ಆದಷ್ಟು ಈಗಿನ ಸತ್ತ ಪ್ರಜೆಗಳ ಮನಸಿನಲ್ಲಿ ನ್ಯಾಯದ ಪರ ನಿಂತು ಹೋರಾಡಬೇಕೆಂಬ ಛಲವನ್ನು ಹುಟ್ಟಿಸುವಂತಹ ಇಲ್ಲವಾದರೆ ತಾನಾದರೂ ನ್ಯಾಯ ಬದ್ಧವಾಗಿ ಹಾಗೂ ಆತ್ಮಸಾಕ್ಷಿಯಾಗಿ ಬದುಕುವಂತೆ ಜೊತೆಗೆ ಹಿರಿಯರಿಗೆ ಗೌರವ ನೀಡಿ ನೆರೆ ಹೊರೆ ಹಾಗೂ ಕುಟುಂಬದ ಹಿತಕ್ಕಾಗಿ ಬದುಕನ್ನು ನಡೆಸುವಂತಹ ಸಂದೇಶವನ್ನು ನೀಡಿ, ಹದಗೆಡುತ್ತಿರುವಂತ ಈಗಿನ ಯುವ ಜನತೆಯ ಮನಸ್ಸನ್ನು ಪರಿವರ್ತಿಸುವ ಕಥೆಗಳನ್ನು ಸೃಷ್ಟಿಸಿ ಚಿತ್ರೀಕರಿಸಿದರೆ ಉತ್ತಮ ಎಂದು ನನ್ನ ಭಾವನೆ 💝 🙏 ನನ್ನ ಈ ನುಡಿ ಹಾಗು ಅನಿಸಿಕೆಯಲ್ಲಿಏನಾದರೂ ತಪ್ಪಿದ್ದರೆ ಕ್ಷಮೆ ಇರಲಿ ❤️🙏 ತುಂಬಾ ಧನ್ಯವಾದಗಳು❤️🙏 ಇಂತಿ ನಿಮ್ಮ ಪ್ರಸಾದ್ ಹುಣಸೂರು
@virupakshiviru75942 жыл бұрын
ಧನ್ಯವಾದಗಳು ಸರ್
@rameshpujaripujari14312 жыл бұрын
Super
@yogesh73552 жыл бұрын
🙏🏻🙏🏻🙏🏻
@shreedharpatagundi98572 жыл бұрын
🙏🙏🙏🙏
@gandhadagudi35032 жыл бұрын
You are great But life not working This is true interested movie story Only message
@premaalla22232 жыл бұрын
ಸೂಪರ್ ಮೂವಿ ಸರ್ ನೈಜತೆಗೆ ಕೊನೆಗೂ ನ್ಯಾಯ ಸಿಕ್ಕಿದೆ. ಧನ್ಯವಾದಗಳು ನಿಮ್ಮ ಟೀಮ್ಗೆ ,ಸತ್ಯ ಮೇವ ಜಯತೆ ಎನ್ನುವುದನ್ನು ತೋರಿಸಿಕೊಟ್ಟ ಚಿತ್ರ. ❤
@vilasrathod717 Жыл бұрын
😂 😢 k
@darlingrocky87912 жыл бұрын
ಈ ಬೆವರ್ಸಿ ಅಧಿಕಾರಿಗಳಿಗೆ ಈ ಮೂವಿ ನೋಡಿಯಾದ್ರು ಬುದ್ದಿ ಕಲಿಬೇಕು ಎಕ್ಸಲೆಂಟ್ ಮೂವಿ ❤️❤️❤️❤️
@pallavipallavi2001 Жыл бұрын
ಒಗ್ಗಟ್ಟಾಗಿ ಯಲ್ಲರೂ ಸಮಾನತೆ ಇಂದ ಬದುಕ ಬೇಕೆ ಎಂದು ತೋರಿಸಿ ಕೊಟ್ಟ ಅದ್ಬುತ ನಾನಿ ಸರ್ ಮೂವಿ... ಲವ್ ಯು ನಾನಿ ಸರ್ 💜😍
@radhakrishnaspiritualchann28132 жыл бұрын
ಇಂಥ ಸಾವಿರ ಮೂವಿ ಬಂದರೂ ನಮ್ಮ ದೇಶದ ಪರಿಸ್ಥಿತಿ ಬದಲಾಗುವುದಿಲ್ಲ.
@sachinkb22542 жыл бұрын
S boss
@Sd_Creation50 Жыл бұрын
ಹೀಗೆ ಅಂದುಕೊಂಡೆ ಎಲ್ಲಿವರೆಗೂ ಬಂದಿದ್ದೇವೆ ಕೊನೆಗೆ ಹೀಗೆ ಅಂದುಕೊಂಡು ಒಂದು ದಿನ ನಾವು ಹೋಗುತ್ತೀವಿ sir...ನಾವು ನಮ್ಮ ಮನಸ್ಥಿತಿ ಬದಲಾಯಿಸಿದರೆ ನಮ್ಮ ಸುತ್ತಲಿನ ಜನರ ಮನಸ್ಥಿತಿ ಬದಲಾವಣೆ ಮಾಡಬಹುದು..... ಪ್ರತಿಯೊಬ್ಬರಲ್ಲಿ ಇ ತರ ಯೋಚನೆಗಳು ಬಂದರೆ ಸ್ವಲ್ಪ್ ಮಟ್ಟಿಗೆ ಸುಧಾರಣೆ ಮಾಡಬಹುದು 👍🏻🙏🏻
@d.h.kabadi50682 жыл бұрын
ತುಂಬಾ ಸುಂದರ ಕಥನ .. ಆದರೆ , ಇಂಥ ಒಬ್ಬೊಬ್ಬ ವ್ಯಕ್ತಿಗಳು ಶಕ್ತಿಗಳಾಗಿ ನಿಲ್ಲಬೇಕು. ಆದಷ್ಟೂ ಒಳ್ಳೆಯವರನ್ನು ರಾಜಕೀಯದಲ್ಲಿ ಆರಿಸಿ ಕಳುಹಿಸಬೇಕು. ಲಂಚ ಕೊಟ್ಟು ಕೆಲಸ ತೆಗೆದುಕೊಳ್ಳಬಾರದು.
@sathishaac87922 жыл бұрын
ಭಾರತ ದೇಶದ ನೈಜತೆಗೆ ಹಿಡಿದ ಕೈಗನ್ನಡಿ... ಇಂತಹ ಅನೇಕ ಸಿನಿಮಾಗಳು ಸಮಾಜದಲ್ಲಿ ಕನಿಷ್ಠ ಸ್ವಲ್ಪ ಬದಲಾವಣೆ ತರಬಹುದು ಎಂಬುದು ನನ್ನ ಅನಿಸಿಕೆ.. ಸಿನಿಮಾ ತಂಡಕ್ಕೆ ಅಭಿನಂದನೆಗಳು 🙏🙏♥️
@shivakumar99shivu852 жыл бұрын
✌️✌️✌️✌️👏😱😱😱👌👌👌👌👌👌👌👌✌️✌️
@godsrkyt58302 жыл бұрын
Yes 👍🙌
@moungudimanimoungudimani4257Ай бұрын
ಇಂದಿನ ಯುವ ಪೀಳಿಗೆ ನೋಡಲೇಬೇಕಾದ ಸಿನಿಮಾ... ಓದಿದವರಿಗೆ ಸಾವೆ ಇಲ್ಲಾ 👌👌👌🙏🙏❤️👍👍👍 ಸೂಪರ್ ಡೈರೆಕ್ಷನ್.. ಇತರ ನಿಜ ಜೀವನದಲ್ಲಿ ನಮ್ಮ ರಾಜ್ಯ ಮತ್ತು ದೇಶ ಈ ರೀತಿ ಒಂದೇ ವ್ಯವಸ್ಥೆ ಹೊಂದಬೇಕು 👌👌🙏🙏
@varalakshmivaralakshmi4024 Жыл бұрын
Nam deshanu ege badaladre yest chenagithe 👍👍👍👍👍super ಇನ್ಸ್ಪೆಹಿರೇಷನ್ movie
@chandrakalair2 жыл бұрын
Niyattag nyaya kelod hogo pratiyobba vakti ge agodu ede ne wonderful movie 🙏🙏🙏 good information to the society........
@NaveenKumar-lq1fe2 жыл бұрын
ದೇಶದ ಆರ್ಥಿಕತೆಗೆ ಒಂದು ಉತ್ತಮ ಸಂದೇಶ ಸೂಪರ್ ಸಿನಿಮಾ 🙏🏻
@aklucifer34002 жыл бұрын
Yavattu agodilla anta anko bardu aggtte anno dhayrada jote chala edre sanna eruve kuda anenu saysutte
India namma desha , namma deshakke adradde ada ondu charitre ede, vijayanagara kaladalli Serina lekkadalli chinna&vajra (gold & dimond) sigutittu , illi sikkida kohinuru vajra endu britan queen na kiritadallide, britisharu 200 varshagala kala namma deshavanna kolle hodedaru , prapanchadalle population nalli 2nd place nalli edaru namma desha economically devloping contry endu pariganisalagide edu namma takattu
@aklucifer34002 жыл бұрын
Economy bagge rilated agirodu just 25% aste ulida 75% namma deshadaliruva samasy galanna navu prajegalu yavaritiyalli bageharisa bekide endu tilisuva ondu olleya prayatna film tanda madide
@RamakumaraKakhandaki Жыл бұрын
ದೇಶದ ಆರ್ಥಿಕತೆ ಒಂದು ಉತ್ತಮ ಸಂದೇಶ ಸೂಪರ್ ಮೂವಿ🙏🙏👍👍👑❤❤💖💞
@badavarauoodugaram8162 жыл бұрын
Best movie movie andre ig irbeku ❤️❤️❤️
@ರಾಜೇಶ್-ಙ4ಷ2 жыл бұрын
Namma deshakke heli madsida kathe .. 🤗
@g.shivag.shivanagouda1632 жыл бұрын
ಒಳ್ಳೆಯ ಸಂದೇಶ ಈ ಸಿನಿಮಾದಿಂದ ಗೊತಾಯ್ತು 👌like movie
@tolamattikabaddi93682 жыл бұрын
Last movement judges kottiro nirnaya sariyagi ide ade tara jaarige barbeku lunch tugolorige avara family alli yavude job sigbardu yavude government soulabhya matte avara bharatiya porutva raddu madbeku ee tara kanunu jarige bandre esto nammanta badakutumbagalu nemmadiyind irtare superb movie👌🏼👌🏼👌🏼
@vinayakapantar572027 күн бұрын
ಮೂವಿ ಚೆನ್ನಾಗಿದೆ ಎಲ್ಲರೂ ನೋಡಿ. 🙏🙏
@rpatil91752 жыл бұрын
ಸೂಪರ್ ಮೂವಿ ಪ್ರತಿಯೊಬ್ರು ನ್ಯಾಯ ದಿಂದ ಬೇರೆದವಿರಿಗೆ ಸಹಾಯ ಮಾಡುತ್ತಾ ಬದುಕಿದರೆ ಅದೇ ನಮಗೆ ಜೀವ ಕೊಟ್ಟ ಆ ದೇವರಿಗೆ ಮತ್ತು ಜೀವನ ನೀಡಿದ ತಂದೆ ತಾಯಿಗೆ ಕೊಡೋ ಉಡುಗೊರೆ. ಈ ಸಿನೆಮಾ ಬರೆದ ರೈಟರ್ ಗೆ ನನ್ ಕಡೆ ಇಂದ ಶೇಲುಟ್ ಸರ್💐🙏👍
@allamaprabhugpatil53422 жыл бұрын
ನನ್ನಲ್ಲಿರುವ ಒಳ್ಳೆಯತನ ಎಂದಿಗೂ,ಯಾವ ಪರಿಸ್ಥಿತಿಗೂ,ಯಾರೊಂದಿಗೆ ಹೊಂದಾಣಿಕೆ ಆಗದೆ ನಮ್ಮನ್ನು ನಾವು ಸರಿಪಡಿಸಿಕೊಳ್ಳಬೇಕು. ಇದೆ ಈ ಸಿನೆಮಾದ ಅರ್ಥ....👌💯
@shankarnaidu4859 Жыл бұрын
This is the reality of today's generation in India i dono when people will fight against corruption
@abhilashaabhilashakr44222 жыл бұрын
ಮೂವಿ ಮಾತ್ರ ತುಂಬಾ ಚನಾಗಿದೆ ಆದ್ರೆ ಯಾವತ್ತೂ ಈ ದೇಶದಲ್ಲಿ ಬ್ರಷ್ಟಾಚಾರ ನಿಲೋ ದಿಲ್ಲ 😭😭😭 ಒಂದಲ್ಲ ಒಂದು ಕ್ಷೇತ್ರದಲ್ಲಿ ಆಗ್ತಿರುತೆ ಅದಕ್ಕೆ ಉತ್ತಮ ಉದಾಹರಣೆ ತಾಲೂಕ್ ಆಫೀಸ್ ನಲ್ಲಿ ನಡೆಯೋದೆ .........😭😭😭😭🙏
@sarfraz96022 жыл бұрын
Modi banda mele brastachrya jasti agide.
@abhilashaabhilashakr44222 жыл бұрын
@@sarfraz9602 ನಿಜಾ sir 100% ನಿಜಾ
@prakdh2 жыл бұрын
@@sarfraz9602 full movie nodi admele yellaru Buddha agolla Udaharanege neene. Neenu congress pakshakke brand agidiya neenu sayovargu adanne heltha irthiya. govt office li nadiyo brastacharakku modi gu yeno sambandha. First Jathi adaradha mele pakshana bembalisodu nillisro.
@kirankiran98502 жыл бұрын
@@prakdh ನಾವೇ ಲಂಚ ಕೋಡುವುದನ್ನು ನಿಲ್ಲಿಸಿದರೆ ಎಲ್ಲವೂ ನೀಲುತ್ತೆ ಮೊದಲು ನಾವು ಬದಲಾಗಬೇಕು
@ChhotuKumar-cg2yr2 жыл бұрын
1
@army-king-siddu2 жыл бұрын
💖ಸತ್ಯಾ ಗೆದ್ದೆ ಗೆಲ್ಲುತ್ತದ್ದೆ🔥ಎನ್ನೂವುದಕ್ಕೆ ಬೆಸ್ಟ್ ಎಕ್ಸಾಂಪಲ್ ಮೂವಿ👌
@anilchougala1835 Жыл бұрын
Super move 👍👍👍👌🏻👌🏻👌🏻👌🏻🙏🙏🙏🤝
@Mahendrahegde.Ай бұрын
Very super movie❤❤❤❤my favourite hero nani sir❤❤❤❤
@nagarajam-kt9xc28 күн бұрын
ತುಂಬಾ ಅರ್ಥ ಕರವಾದ ಮೂವಿ
@savitharajanna2601 Жыл бұрын
Fantastic movie adru nam desha matra badalagala
@radhikabadiger79402 жыл бұрын
Salam guru e team avrge present situation na tumba correct agi tilsikottidare 🔥🔥🔥🔥
@basavarajn.p7132 жыл бұрын
ವಾಸ್ತವ ಇದೆ ಆಗಿದೆ ನಮ್ಮ ದೇಶದ ಪರಿಸ್ಥಿತಿ ಈ ಮೂವಿ ಮಾತ್ರ ಸೂಪರ್
@mahanteshhoratti48555 ай бұрын
Words aren't expressable 😢 Very very best movie❤ Very well inspired 👌
@chandanachandu41662 жыл бұрын
Good movies super god bless our movie team
@bhimeshbhima9162 Жыл бұрын
ಸೂಪರ್ ಮೂವೀ 👌👌🔥🔥🔥
@ajithgowda29952 жыл бұрын
ಈ ಫಿಲಂ ನಲ್ಲಿ ನನಗೆ ತುಂಬಾ ಇಷ್ಟ ವಾದ ವಿಷಯ ಅಂದ್ರೆ.. ನಮ್ಮ ಕಾನೂನು ಬಗ್ಗೆ ಇರೋ ಮಾಹಿತಿ ತುಂಬಾ ಇಷ್ಟ ಆಯ್ತು.... ನಿಯತ್ತಿಗೆ. ಸತ್ಯ ಕ್ಕೆ ಬೆಲೆ ಇಲ್ಲಾ....
@jaiseva56862 жыл бұрын
ಸೂಪರ್ ಹೀಗೆ ಹಾಕಿ ಧನ್ಯವಾದಗಳು
@NTA986Ай бұрын
ಜೈ ಸೇವಾಲಾಲ ಮಹಾರಾಜ್ 🚩🚩🏳️🏳️
@praveensahukar85622 жыл бұрын
ನಮ್ಮ ಭಾರತ ದೇಶದಲ್ಲಿನ ನಿಜವಾದ ಸ್ಟೋರಿ 💯
@Lakshmiranganatha1986Ranaganat Жыл бұрын
Very good film sir...I like it 👍
@priyankasai20472 жыл бұрын
Superb movie & Every one must watch the movie.
@Venurv76382 ай бұрын
ಒಬ್ಬ ಮಿಡಲ್ ಕ್ಲಾಸ್ ಹುಡ್ಗನ ಜೀವನ ಮತ್ತೆ ಲಂಚದ ಬಗ್ಗೆ ಚೆನ್ನಾಗ್ ತೋರಿಸಿದರೆ ಮೂವೀ ಲಿ ಗುಡ್ ಮೂವೀ ❤❤
@ShabbirMujavar-h1q Жыл бұрын
Part 2 please movie
@Shashi.h.s Жыл бұрын
I love nani...... I watched movie only for nani ......movie super........ I am nani. Fan....
@Touch-me-not-Muni2 жыл бұрын
Sooper movie...Nani acting is so natural...thnx to movie team...
@muttubalagoda8298 Жыл бұрын
Really wonderful story very good msg I like this movie 👍👍🙏🙏💞💞💞💞💞
@basavarajaba67632 жыл бұрын
Super movie ,navella oggattagi samajadhallina brashtacharadha viruddha horata madbeku . Idhu movie ge ne seemitha agbhardhu .inqvilab jindhabadh ,,,,,,💪🔥🇨🇮🤜
@malavishnu7113 Жыл бұрын
Just amazing story ,thanks for dubbing in kannada
@akashbandagar76572 жыл бұрын
Present situation from middle class families 😔😔
@sujatahiremath6239 Жыл бұрын
Very informative movie
@Mutturaj88506 ай бұрын
Super movie good content 👌👌
@raveeshdollyraveesh84902 жыл бұрын
Nice 👍 movie ನನಗೆ esta aytu
@ಅಣ್ಣಾ9 ай бұрын
Super
@SyedgouseGouse-tk4rq6 ай бұрын
Education power ❤ tqsm Aravind sir giving for good message to Indians you are young students inspiration hands off to ubsir ❤🎉
@mallikarjunnavi965 Жыл бұрын
ಅದ್ಭುತವಾದ ಚಿತ್ರ
@Gayatrigundewadi1432 жыл бұрын
Mind blowing picture this is my favorite😎🌍❣️😍💖💞♥️💝😘love you sir all cantantance
@samarthsajjansamarthsajjan84413 ай бұрын
ಸಿನಿಮಾ ತುಂಬಾ ಅರ್ಥಪೂರ್ಣವಾಗಿದೆ ದುರಾದೃಷ್ಟಕರ ನಿಜ ಜೀವನದಲ್ಲಿ ಆಗಬೇಕಿತ್ತು
@rockeyvinay44544 ай бұрын
ಭಾಷೆಗಿಂತ ನೈಜತೆ ಮುಖ್ಯ ಆದರೆ ಕನ್ನಡಿಗರಿಗಾಗಿ ಒಂದು ಮಾತು ಮೂವಿ ನೋಡಿದ ಪ್ರತಿಯೊಬ್ಬ ವ್ಯಕ್ತಿ ಕೂಡ ಒಂದು ಕಾಮೆಂಟ್ ಮಾಡಿ ತುಂಬಾ ಚೆನ್ನಾಗಿರುವ ಮೂವಿ ಇದು ❤
@KINGKALMESH04022 жыл бұрын
Wonderful movie 🎥🚩🇮🇳
@satyadev64012 жыл бұрын
ఈ సినిమా నచ్చిన వాళ్లు like కొట్టండి….👌👌👌👌
@ranjithprabhas79092 жыл бұрын
Telugu lo movie name enti
@veereshveeresh78592 жыл бұрын
Mca
@ShivarajMourya2 жыл бұрын
ಸಮಾಜಕ್ಕೆ ಉತ್ತಮ ಸಂದೇಶ ...🔥✌️
@rashikushi84812 жыл бұрын
Wow.. good concept.. keep it up
@darshanb3014 Жыл бұрын
ಒಳ್ಳೆ ಮೂವಿ👌🏻
@daizymiranda85792 жыл бұрын
V r karnataka but v love u Nani 🙏🙏🙏👌👌👌♥️♥️♥️🌹🌹🌹
@mallikarjunshanbhogara37992 жыл бұрын
It's really meaningful movie👌👌
@hanamanthmadar59952 жыл бұрын
ಸೂಪರ್ ಮೂವಿ ಭ್ರಷ್ಟಾಚಾರಿ ಅಧಿಕಾರಿಗಳು
@khushiprarthana-fg4zr Жыл бұрын
Jagattu badlagabeku 👌👌👍 movie
@tayappanayak50402 жыл бұрын
𝐒𝐮𝐩𝐞𝐫 🤩🤩
@MeenaAshok-fw8oc Жыл бұрын
Super movie exlent naani sir acting
@SATISH-he3fy2 жыл бұрын
Supar dupar acting Nani boss
@sathishdamerla87352 жыл бұрын
సూపర్ మూవీ,చూడనివారు ఖచ్చితంగా చూడండి.
@lathaKumar-b5d3 ай бұрын
Marvelous meaning in this movie❤
@shrinivasan24252 жыл бұрын
God message of society🙏🙏🙏🙏🙏🙏🙏🙏🙏🙏🙏
@manjunathabkarigar89322 жыл бұрын
ಅದ್ಭುತ ಮೋವಿ ಪ್ರತಿವೊಬ್ಬರು ನೋಡ ಲೇ ಬೇಕು
@adithyasai83542 жыл бұрын
Good movie🍿🍿 & Nice story 😀😀😀
@chandrashekarnayak558811 ай бұрын
ಸಮಾಜಕ್ಕೆ ಒಳ್ಳೆ ಸಂದೇಶ, 👌❤️
@dhanalakshmi3082 Жыл бұрын
ಸೂಪರ್ ಮೂವಿ
@prashantmadiwal7 ай бұрын
Movie is fantastic❤ bro 👌❤❤
@darshandacchu91522 жыл бұрын
❤️❤️😇 super movi
@jaganathbenkipalli434 Жыл бұрын
It is reality movie.... It is meaning full movie... Very nice movie
@mandaram9702 жыл бұрын
Really super movie ivatina prapancha hegede annodu e movie Li nodbhodu
@sharanswamyrevoor83422 жыл бұрын
ಸೂಪರ್ ಮೂವಿ ತುಂಬಾ ಚೆನ್ನಾಗಿದೆ ಇಷ್ಟ ಆಯ್ತು
@statusmaker46492 жыл бұрын
Super Movie and great message to society
@RakeshRakesh-rd7kr2 жыл бұрын
ಸಮಾಜಕ್ಕೆ ಒಂದು ಒಳ್ಳೆ ಸಂದೇಶ ❤️
@manoharsannakki47292 жыл бұрын
Good msg and real truth which is on going in our society.
@vijayvijay31612 жыл бұрын
Good story writer thank you for message for life
@marutis9681 Жыл бұрын
Sir, social or society well information film but, claimacs not interested, especially dubbel acting claimacs, but social awerness film thank you all.
@mamathamamatha65166 ай бұрын
Real truth going in our society 😢 nice movie, but the society will never change
@lifestylelibrary1502 жыл бұрын
E tarah film yaak. Underated maadtare~~?
@shreedharkannur99213 ай бұрын
This movie has a seperate fan base ❤❤❤❤
@DeepakVarma-te9or5 ай бұрын
❤ good movie
@savitribidnal19012 жыл бұрын
Wow! Such a wonderful movie 👌I really like it 🙏🙏🙏this is the reality
@shambubadiger58682 жыл бұрын
ಭ್ರಷ್ಟರನ್ನು ಅಳೆಯಲು ನಿಜವಾದ ಮೂವಿ
@gowthamg5046 Жыл бұрын
A superb and intresting movie 👌👌✨
@parvati.mparvati.m77972 жыл бұрын
Wow super movie 🙂❤👌😔
@rudramurthyrudramurthy57167 ай бұрын
Nani movies r always amazing
@siritejaswini51642 жыл бұрын
Movie bagundii👌👌👌
@deepthin19592 жыл бұрын
Extraordinary message 🙏🙏🙏
@lathaKumar-b5d3 ай бұрын
Fantastic movie❤
@anitharavi90792 жыл бұрын
S l saw this movie already Telugu ....... nice n interested movie......
@umeshumesh1512 жыл бұрын
ಪರ್ವಾಗಿಲ್ಲ ಬಿಡು...... ಎನ್ ಆಗಲ್ಲ ಕನ್ನಡದಲ್ಲಿ ನೋಡಿ ಎನ್ ಆದ್ರೂ ಕಳಕೊಂಡ Don't act like silli people
@anitharavi90792 жыл бұрын
ಕಳಕೊಂಡಿದ್ದೇನೂ ಇಲ್ಲ Bro but movie ನೋಡಿದೀನಿ interesting ಗಿ ಇದೆ ಅಂತ ಹೇಳಿದೆ ......