ಇವನ ವೀಡಿಯೋ ನನ್ನ ತುಂಬಾ ತುಂಬಾ motivation.ಯಾಕೆ ಗೊತ್ತಾ ಊರಿಂದ ಬಂದು ಸುಮ್ಮನೆ ಹಾಗೆ ಕುಳಿತಿದ್ದೆ KZbin ಓಪನ್ ಮಾಡಿ ಬೇರೆ ವೀಡಿಯೋ ನೋಡ್ತಿದ್ದೆ ಹಾಗೆ ನಿವು ವಿಡಿಯೋಗೆ ಹಾಕಿರೋ ಪೋಟೋ ನೋಡಿ ವಿಡಿಯೋ ನೋಡಬೇಕು ಅನ್ನಿಸಿತು ಹಾಗೆ ವಿಡಿಯೊ ಸಂಪೂರ್ಣವಾಗಿ ನೋಡಿದಮೇಲೆ ಮನಸ್ಸಲ್ಲಿ ಏನೊ ಊರುಪು ಆಮೇಲೆ ಒಂದು ನಿಮಿಷ ಕೊರೋದಕ್ಕು ಮನಸ್ಸಿಲ್ಲ ಎಲ್ಲ ಕೇಲಸ ಮಾಡಿಮುಗಿಸಿದೆ ಕೆಲಸ ಮುಗಿದಮೇಲೆ ಏನೊ ಒಂದುತರ ಖುಷಿ ಇವತ್ತಿನ ನಿಮ್ಮ ವಿಡಿಯೊಗೆ ಧನ್ಯವಾದಗಳು🙏 ವೀಡಿಯೋ ಮಾತ್ರ ಸೂಪರ್ ಈ ಕಾಮೆಂಟ್ ಯಾರನ್ನು ಮೆಚ್ಚುಗೆಗೆ ಅಲ್ಲ ನನ್ನ ಖುಷಿ ಗೂಸ್ಕರ ಧನ್ಯವಾದಗಳು😮
@PBlifestyletipskannada Жыл бұрын
ಈ ನಿಮ್ಮ ಕಾಮೆಂಟ್ ಗೆ ಧನ್ಯವಾದಗಳು 🙏ನನಗೆ ತುಂಬಾ ಖುಷಿ ಅಯ್ತು ನೀವು ಈರೀತಿ ಕಾಮೆಂಟ್ ಮಾಡಿದಕ್ಕೆ tqsm ನನ್ನ ವೀಡಿಯೋಸ್ ನಿಮಗೆ motivate ಆಗುತ್ತೆ ಅಂದ್ರಿ ಅಲ್ವಾ tq for your support ♥️