ನನ್ನ ಮಗನಿಗಿಂತ ಹೆಚ್ಚಾಗಿ ಸೊಸೆಯೇ ಜಾಸ್ತಿ ದೇಶ ನೋಡಿದ್ದಾಳೆ: ‘ಕನ್ನಡತಿ’ Chitkala Biradar | Vijay Karnataka

  Рет қаралды 100,862

Vijay Karnataka | ವಿಜಯ ಕರ್ನಾಟಕ

Vijay Karnataka | ವಿಜಯ ಕರ್ನಾಟಕ

Күн бұрын

‘ಕನ್ನಡತಿ’ ಧಾರಾವಾಹಿ ರತ್ನಮಾಲಾ ಪಾತ್ರಧಾರಿ ಚಿತ್ಕಳಾ ಬಿರಾದಾರ್ ಅವರ ಹಿರಿಯ ಮಗ ಸೌರಭ್ ಅವರು ಅಮೆರಿಕದಲ್ಲಿದ್ದಾರೆ. ಕಳೆದ ವರ್ಷ ಸೌರಭ್ ಅವರು ಜಾರ್ಖಂಡ್ ಮೂಲದ ದೇವಾಂಶಿ ಎನ್ನುವವರನ್ನು ಮದುವೆಯಾಗಿದ್ದರು. ಈಗ ಸೌರಭ್ ಅವರು ಪತ್ನಿ ದೇವಾಂಶಿ ಜೊತೆಗೆ ಅಮೆರಿಕದಲ್ಲಿದ್ದು, ಅಲ್ಲಿಯೇ ಹೊಸ ಮನೆ ಖರೀದಿ ಮಾಡಿದ್ದರು. ಇದನ್ನು ನೋಡಲು ಚಿತ್ಕಳಾ ಅವರು ಅಮೆರಿಕಕ್ಕೆ ಹೋಗಿ 2 ತಿಂಗಳು ಅಲ್ಲಿಯೇ ಇದ್ದರು.
ಮಗ ತನ್ನ ಲವ್ ಬಗ್ಗೆ ಹೇಳಿಕೊಂಡಿದ್ದು, ಮಗ-ಸೊಸೆ ಬಾಂಧವ್ಯ, ಪರರಾಜ್ಯದ ಸೊಸೆ ದೇವಾಂಶಿ ಬಗ್ಗೆ, ಜಾರ್ಖಂಡ್‌ದಲ್ಲಿರುವ ಸಂಸ್ಕೃತಿ-ಸಂಪ್ರದಾಯದ ಬಗ್ಗೆ ಚಿತ್ಕಳಾ ಬಿರಾದಾರ್ ಅವರು ‘ವಿಜಯ ಕರ್ನಾಟಕ ವೆಬ್’ ಜೊತೆಗೆ ಮಾತನಾಡಿದ್ದಾರೆ.
Kannadathi Fame Ammamma Exclusive Interview
#ChitkalaBiradar #actress #interview
▬▬▬▬ ▬▬▬▬ ▬▬▬▬ ▬▬▬▬ ▬▬▬▬
SUBSCRIBE US ► / @vijaykarnataka
▬▬▬▬ ▬▬▬▬ ▬▬▬▬ ▬▬▬▬ ▬▬▬▬
FOLLOW Vijay Karnataka : ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ವಿಜಯ ಕರ್ನಾಟಕವನ್ನು ಈ ಕೆಳಗಿನ ಲಿಂಕ್‌ಗಳ ಮೂಲಕ ಫಾಲೋ ಮಾಡಿ!
Vijay Karnataka Website ► vijaykarnataka...
WHATSAPP CHANNEL ► whatsapp.com/c...
FACEBOOK ► / vijaykarnataka
INSTAGRAM ► / vijaykarnataka
TWITTER ► x.com/Vijaykar...
▬▬▬▬ ▬▬▬▬ ▬▬▬▬ ▬▬▬▬ ▬▬▬▬
Channel About :
Welcome to Vijay Karnataka - ವಿಜಯ ಕರ್ನಾಟಕ, the leading Kannada news KZbin channel and website, brought to you by Times Internet Limited. We provide round-the-clock coverage of news from Karnataka, including Bengaluru, Mysuru, Hubballi, Belagavi, Koppal, and other cities, as well as national and international news in Kannada. Our channel is known for delivering the latest Kannada entertainment news, sports updates, and a variety of off-beat content such as DIY videos, beauty tips, health advice, recipe videos, and tech & gadget reviews. Join us for comprehensive and engaging content that keeps you informed and entertained in Kannada. Subscribe now and stay updated with Vijay Karnataka!
ಕನ್ನಡದ ಪ್ರಮುಖ ಸುದ್ದಿ ವೆಬ್‌ಸೈಟ್‌ ವಿಜಯ ಕರ್ನಾಟಕದ ಯೂಟ್ಯೂಬ್‌ ಚಾನಲ್‌ಗೆ ತಮಗೆಲ್ಲರಿಗೂ ಸ್ವಾಗತ. ಟೈಮ್ಸ್‌ ಇಂಟರ್‌ನೆಟ್‌ ಲಿಮಿಟೆಡ್‌ನ ಪ್ರಾಡಕ್ಟ್‌ ಆಗಿರುವ ವಿಜಯ ಕರ್ನಾಟಕ ಡಿಜಿಟಲ್‌ ನಿಮ್ಮ ಮುಂದೆ ಅತೀ ವೇಗವಾಗಿ ರಾಜ್ಯದ ಸಮಗ್ರ ಸುದ್ದಿ ನೋಟವನ್ನು ತೆರೆದಿಡುತ್ತೆ. ಜೊತೆಗೆ ಕನ್ನಡದಲ್ಲಿಯೇ ಪ್ರಮುಖ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸುದ್ದಿಗಳು, ಎಕ್ಸ್‌ಪ್ಲೇನರ್‌ ವಿಡಿಯೋಗಳನ್ನು ನಿಖರವಾಗಿ, ಸ್ಪಷ್ಟವಾಗಿ ನೀಡುತ್ತದೆ. ಕೇವಲ ಸುದ್ದಿ ಮಾತ್ರವಲ್ಲದೇ ಮನರಂಜನೆ, ಕ್ರೀಡಾ ಸುದ್ದಿಗಳಿಗೆ ಸಂಬಂಧಿಸಿದ ವಿಡಿಯೋಗಳು ಕೂಡ ನಮ್ಮ ಚಾನಲ್‌ನಲ್ಲಿ ಲಭ್ಯ. ಸ್ಪಷ್ಟತೆ, ನೈಜ, ನಿಖರ ಸುದ್ದಿಗಾಗಿ ವಿಜಯ ಕರ್ನಾಟಕ ವೆಬ್‌ಸೈಟ್‌ ಅನ್ನು ಫಾಲೋ ಮಾಡಿ, ಸಬ್‌ಸ್ಕ್ರೈಬ್‌ ಮಾಡಿ..
▬▬▬▬ ▬▬▬▬ ▬▬▬▬ ▬▬▬▬ ▬▬▬▬
Thank You For Watching! Do Not Forget To Like | Comment | Share

Пікірлер: 46
@Patilnsp
@Patilnsp Ай бұрын
ಚಿತ್ಕಳ ( ಮ. ಗು. ಬಿರಾದಾರ್ ಸರ್ ಮಗಳು )ನಿಮ್ಮನ್ನು ಚಿಕ್ಕಂದಿನಿಂದ ನೋಡ್ತಾ ಇದ್ದೇನೆ ನೀವು ಯಾವಾಗಲು ಬೋಲ್ಡ್ 👍👍, ಒಳ್ಳೆ ಡ್ಯಾನ್ಸರ್ ಕೂಡ, ಮುಂದೆ ಇನ್ನು ಒಳ್ಳೆ ಹೆಸರು ಮಾಡಲಿ ಅಂತ ನನ್ನ ಹಾರೈಕೆ 🤗♥️ ನಿರ್ಮಲ ಪಾಟೀಲ್ ಕಲ್ಬುರ್ಗಿ
@gururajdeshpande7546
@gururajdeshpande7546 Ай бұрын
😊
@a.nbiradar2981
@a.nbiradar2981 Ай бұрын
Very nice to hear u about ur comments on ur newly married son n ur daughter In- law🎉🎉🎉
@parvatikalgurki1537
@parvatikalgurki1537 Ай бұрын
Very nice discurtion My dear friend
@dadadhanu9281
@dadadhanu9281 Ай бұрын
ಜಾತಿ ಧರ್ಮ ಹೊಟ್ಟೆಗೆ ಹಾಕಲ್ಲ ಅದು ಮುಖ್ಯವಲ್ಲ ನೆಮ್ಮದಿಯಿಂದ ಚೆನ್ನಾಗಿ ಸಂಸಾರ ಮಾಡುವುದೇ ಮುಖ್ಯ
@chandrappamchandrappa3558
@chandrappamchandrappa3558 Ай бұрын
💯 sathyavada mathu sir 💯
@lokeshraip2237
@lokeshraip2237 Ай бұрын
ಯೌವ್ವನದಲ್ಲಿ ಮಜಾ ಉಡಾಯಿಸಿ ಅವಕಾಶ,ಹುಡುಗರಿಗೆ ಪರ್ಸನಾಲಿಟಿ ,ಹುಡುಗಿಯರಿಗೆ ರೂಪ ಇದ್ದರೆ ಭೂಮಿ ಸ್ವರ್ಗ.
@savithrik5247
@savithrik5247 Ай бұрын
ತುಂಭಾ ಚೆನ್ನಾಗಿ ಮಾತಾಡಿದ್ರಿ ಮೇಡಂ 👌🏼🙏🏼
@sumaanand6735
@sumaanand6735 Ай бұрын
Interview ಅನ್ನುವುದಕ್ಕಿಂತ ಹೆಚ್ಚಾಗಿ ಈಗ ಅವಶ್ಯವಿರುವ ಎಲ್ಲರಿಗೂ ಬೇಕಾದ ಕಿವಿಮಾತು ಎನ್ನಬಹುದು.. ಸೊಗಸಾಗಿ ಹೇಳಿದ್ದಾರೆ
@ಕನ್ನಡದೇಶ
@ಕನ್ನಡದೇಶ Ай бұрын
ಸತ್ಯವಾದ ಮಾತುಗಳು ಮೆಡಂ.
@ಅನಾಮಿಕಮಾನವ
@ಅನಾಮಿಕಮಾನವ Ай бұрын
ಸೂಪರ್ ಅಜ್ಜಿ ಸೂಪರ್ ನಿಂ ಅಭಿಪ್ರಾಯ ಸರಿಯಿದೆ ಗುಡ್ &👌👌👌👌👌🙏🙏
@ಅನಾಮಿಕಮಾನವ
@ಅನಾಮಿಕಮಾನವ Ай бұрын
..
@menakashimoga7712
@menakashimoga7712 Ай бұрын
thumba olle questions . very well and neat good answers. very matured talks every word and sentence of her very worthy and meaningful.
@rameshc6074
@rameshc6074 Ай бұрын
ಯಕ್ಕಾ, ಸೊಸೆಗೆ ಕನ್ನಡ ಕಲಿಸಿದ್ದೀಯಾ?
@proudindian2379
@proudindian2379 Ай бұрын
Very very apt for the present situation.
@julietsuares6538
@julietsuares6538 Ай бұрын
Hoh really 100% well talking
@kavitapatil8774
@kavitapatil8774 Ай бұрын
❤❤❤❤❤
@avinashgram7891
@avinashgram7891 Ай бұрын
ಆಲ್ ದಿ ಬೆಸ್ಟ್ ಮೇಡಂ
@menakashimoga7712
@menakashimoga7712 Ай бұрын
@padmarekha8982
@padmarekha8982 Ай бұрын
More than an interview..
@vanibasappa1248
@vanibasappa1248 Ай бұрын
👌🙏
@RamyaksKs
@RamyaksKs Ай бұрын
Good mam
@ssaraswathipatil78
@ssaraswathipatil78 Ай бұрын
❤❤
@shivashankar1115
@shivashankar1115 Ай бұрын
ಮೇಡಂ ತುಂಬಾ practical ಎಲ್ಲರೂ i ರೀತಿಯಲ್ಲಿ ಚಿಂತಿಸುವುದು ಅಗತ್ಯವೂ, ಅನಿವಾರ್ಯವೂ ಆಗಿದೆ,
@ganganna2515
@ganganna2515 Ай бұрын
Good 👍 🎉
@chandrappamchandrappa3558
@chandrappamchandrappa3558 Ай бұрын
Super medam super
@prabhavenugopal2616
@prabhavenugopal2616 Ай бұрын
Eye opening video
@RRR........721
@RRR........721 Ай бұрын
ಎಲ್ಲರ ಸಂಪ್ರದಾಯ ಗೌರವ ಸಮ್ಮಿಲನ ವಾದ ನೆಮ್ಮದಿ ಸುಖ
@lokeshraip2237
@lokeshraip2237 Ай бұрын
ಆಚಾರ ಬಿಟ್ಟ ರೂಪವಂತರಿಗೆ ಅವಕಾಶ ಹೆಚ್ಚು.ಹೆಂಗಸರಿಗೆ ರೂಪ,ಗಂಡಸರಿಗೆ ಪರ್ಸನಾಲಿಟಿ.
@poornimas.g.koppal8192
@poornimas.g.koppal8192 Ай бұрын
Karmakaanda nimma nimma family matters Ella public ge helo avashyakathe eniruthhe 🤦🤦
@sampathkumari8721
@sampathkumari8721 Ай бұрын
She is talking very lengthy. Boasting lot.
@padmashreebhat7042
@padmashreebhat7042 Ай бұрын
Chitkala Biradar Madam
@anupamasuresh8668
@anupamasuresh8668 Ай бұрын
Ohm bhoor--shloka alla gayathri mantra
@srinivasseenu8456
@srinivasseenu8456 Ай бұрын
Neenu follow madbeda adre bere avra opinion bagge comments madbedamma. Hatthi jannu bicchidmelene gotthagodu. Nimma scientists data gintha namma panchanga bestu nimma ammanna kelu.
@lakshmigs4097
@lakshmigs4097 Ай бұрын
ಸಕತ್ತಾಗಿ ಹೇಳಿದಿರಿ ಚಿತ್ಕಾಳ ,
@srilakshmi1752
@srilakshmi1752 Ай бұрын
Nenenamma ideno hosadu anno tara heltidira idella Hale vishya astond yake koritira
@jyothivasudevarao6329
@jyothivasudevarao6329 Ай бұрын
Namma kannadigaru vishala manadavru antha matte matte prove agtha ne erathe .
@aptcomment1
@aptcomment1 Ай бұрын
Why so much pride !! Offlate, this is very normal at least in cities. Too much artificial talk.
@sachincholi1018
@sachincholi1018 Ай бұрын
Edhe ondhe kaarana saaku manushya jhatthi sarvanaashya aagudhakke.
@RRR........721
@RRR........721 Ай бұрын
ಬಾಫ್ cut ಚನ್ನಾಗಿ ಕಾಣತಾ ಇಲ್ಲ
@lathashankar5409
@lathashankar5409 Ай бұрын
Aadu baff cut alla bobcut avru nodlike channagidare
@jyothist2089
@jyothist2089 Ай бұрын
❤❤❤❤❤
Когда отец одевает ребёнка @JaySharon
00:16
История одного вокалиста
Рет қаралды 7 МЛН
How To Get Married:   #short
00:22
Jin and Hattie
Рет қаралды 27 МЛН
Когда отец одевает ребёнка @JaySharon
00:16
История одного вокалиста
Рет қаралды 7 МЛН