ಬಹಳ ಜನರು ಕನ್ನಡ ಹಾಡನ್ನು ಇಂಗ್ಲಿಷ್ lyrics ಲ್ಲಿ ಕೇಳುತ್ತಾರೆ. ಇ಼ಂಗ್ಲಿಷ್ ಎಲ್ಲರಿಗೂ ಅರ್ಥವಾಗುತ್ತದೆ ಹಾಗಾಗಿ ಎಲ್ಲರಿಗೂ ಎಲ್ಲಾ ಭಾಷೆಯಲ್ಲಿ lyrics ಹಾಕಲು ಕಷ್ಟ. ನೀವು ಸ್ವಲ್ಪ adjust ಮಾಡಿ ಕೊಳ್ಳಬೇಕು.
@ಬಸವರಾಜಕ್ರಿಯೇಷನ್ಸ್.ಹೆರಕಲ್4 жыл бұрын
OK .ಹಾಗಾದರೆ ನೀವು ಮೆಗೆ ಇಂಗ್ಲೀಷ್ ತಳಗೆ ಕನ್ನಡ ಬರಿದು ಹಾಕಿ .
@ಬಸವರಾಜಕ್ರಿಯೇಷನ್ಸ್.ಹೆರಕಲ್4 жыл бұрын
kzbin.info/www/bejne/bKaUhmyqnNGrqKM ಇತರಾ ಕನ್ನಡ karaoke ಹಾಕಿ ಮತು ಉತ್ತರ ಕರ್ನಾಟಕ ಜನಪ್ರಿಯ ಜಾನಪದ ಹಾಕಿ
@ಬಸವರಾಜಕ್ರಿಯೇಷನ್ಸ್.ಹೆರಕಲ್4 жыл бұрын
kzbin.info/www/bejne/bKaUhmyqnNGrqKM ವಿಡಿಯೋ ನೇೂಡಿ
@santhoshh4563 жыл бұрын
ಮೇಡಂ ಕನ್ನಡಲ್ಲಿ ಮಾಡಿ ಮೇಡಂ . ಯಾಕೆ ಕನ್ನಡ ಬರಲ್ವಾ . ನಾವು ಕನ್ನಡಿಗರು ಕನ್ನಡದಲ್ಲೇ ಆಡ್ತಾ ಇದಿರ ತಾನೇ . ಕನ್ನಡ ಟೈಪಿಂಗ್ ಮಾಡಿ ಆಡೋಕೆ ಬರುತ್ತೆ ಟೈಪ್ ಮಾಡೋಕೆ ಬರೊಲ್ವ ಮೇಡಂ . ಇಂಗ್ಲೀಷ್ ಬರದೇ ಇರೋ ಕಲಾವಿದರು ಇರುತ್ತಾರೆ ಎಲ್ರೂ ಇಂಗ್ಲೀಷ್ ಕಲಿತಿಲ್ಲ ದಯವಿಟ್ಟು ಕನ್ನಡದಲ್ಲಿ ಟೈಪಿಂಗ್ ಮಾಡಿ ಮೇಡಂ ನಾನು ಹೇಳಿದ್ದರಲ್ಲಿ ತಪ್ಪಿದ್ದರೆ ಕ್ಷಮಿಸಿ 🙏🙏
@vaishalimanjrekarkaraokesongs3 жыл бұрын
ನನಗೆ ಕನ್ನಡ ಭಾಷೆ ಮೇಲೆ ತುಂಬಾ ಅಭಿಮಾನ ಮತ್ತು ಗೌರವ ಇದೆ... ಆದರೆ ಕನ್ನಡ ದಲ್ಲಿ ಟೈಪ್ ಮಾಡೊದು ಸ್ವಲ್ಪ ಕಷ್ಟ ನಾವು ಪ್ರಯತ್ನ ಮಾಡುತ್ತಾ ಇದ್ದೇವೆ.... ಎಷ್ಟೋ ಜನ ಇಂಗ್ಲೀಷ್ lyrics ಬೇಕು,ಹಿಂದಿ ಬೇಕು ಅನ್ನುತ್ತಾರೆ ಎಲ್ಲರಿಗೂ ಎಲ್ಲಾ ಭಾಷೆಯಲ್ಲಿ ಹಾಕಲು ಸಾಧ್ಯವಿಲ್ಲ.... ನೀವು ಇಷ್ಟೆಲ್ಲಾ ಬರೆಯುವ ಅವಶ್ಯಕತೆ ಇಲ್ಲ 😐😐
@santhoshh4563 жыл бұрын
@@vaishalimanjrekarkaraokesongs ನೀವು ಹೇಳಿದ ಹಾಗೆ ಕನ್ನಡದ ಮೇಲೆ ಅಭಿಮಾನ ಅಷ್ಟೇ ಇದೆ ಪದ ಬಳಕೆ ಮಾಡೋದಿಕ್ಕೆ ನಿಮಗೆ ಆಗ್ತಾ ಇಲ್ಲ ನಿಮಗೆ ಹಿಂದಿ ಇಂಗ್ಲಿಷ್ ಪದ ಬಳಕೆ ಮಾಡೋದ್ರಲ್ಲಿ ತುಂಬಾ ಅಭಿಮಾನ ಇದೆ ಅನ್ಸುತ್ತೆ ಸೆವೆಂಟಿ ಪರ್ಸೆಂಟ್ ಕನ್ನಡ ಬಳಸಿ ಥರ್ಟಿ ಪರ್ಸೆಂಟ್ ಬೇರೆ ಭಾಷೆ ಪದ ಬಳಕೆ ಮಾಡಿ ನಿಮ್ಮ ಎಲ್ಲಾ ವಿಡಿಯೋದಲ್ಲಿ ಥರ್ಟಿ ಪರ್ಸೆಂಟ್ ಕನ್ನಡ ಇದೆ ಸೆವೆಂಟಿ ಪರ್ಸೆಂಟ್ ಬೇರೆ ಹಿಂದಿ ಇಂಗ್ಲಿಷ್ ಪದ ಬಳಕೆ ಇದೆ ನೀವೇ ಯೋಚನೆ ಮಾಡಿ ಕನ್ನಡ ಮೇಲೆ ಅಭಿಮಾನ ತುಂಬಾ ಇದ್ದಾರೆ 🙏🙏🙏