ನನ್ನ ಫೇವರಿಟ್ ಹಂದಿ ಕರಿ | How to make Pork Sambar at Home | Pork Recipe Kannada #PorkRecipeKannada #PorkSambar #kukingrecipe
Пікірлер: 1 500
@Healthy_recipies_by_yashu Жыл бұрын
ಕದ್ದು ತಿನ್ನುವವರ್ಗಿಂತ ಹೇಳಿಕೊಂಡು ತಿನ್ನುವವರು ಬೆಸ್ಟ್😅
@aJay_bEeg Жыл бұрын
ಹೆಂಗೆ ತಿಂದ್ರು ತಿಂದಂಗೆ ಅಲ್ವಾ?
@yashwantyash5261 Жыл бұрын
😀😄😃😅🤣🤣😜🤭
@Dailyvlogsinthepublic Жыл бұрын
❤super 👌 nangu parcel kalsi
@vikasgowda8632 Жыл бұрын
My favourite 😋😋👌👌
@DhanuLahari-en7ut8 ай бұрын
Yes
@JayashreeJaya-q3k11 сағат бұрын
My fvrt curry 😋😋😍sprrr recipe sis
@varadaraj6775 Жыл бұрын
ಧೈರ್ಯ ಲಕ್ಷ್ಮಿ 😁😁😁😁
@SandyashreeraniSandayashreera2 ай бұрын
😂
@ashreekar4896 Жыл бұрын
ಹಂದಿ ಗಸಿ ಮತ್ತೆ ಕಡುಬು ಸೂಪರ್ ಕಾಂಬಿನೇಷನ್
@nagendrasingh17152 жыл бұрын
ಕದ್ದು ತಿನ್ನುವವರ ಮುಂದೆ ಹೇಳಿಕೊಂಡು ತಿನ್ನುವವರೆ ಗ್ರೇಟ್ ಸಿಸ್ಟರ್
@Raghu-tp8sd Жыл бұрын
Neevu nimma mathu and cooking yella ishta aythu first time nim channel nodde all the best
@sureshas4254 Жыл бұрын
ವಾವ್
@Manjunathmanjunath-ud1uw Жыл бұрын
Pork ga ginta nivu matra thumbha channagi iddira, pork goskara video nodilla nim gosakar video nodiddu😍
@veerendrakumar8359 Жыл бұрын
ಹಂದಿಮಾಂಸ ಅಡಿಗೆ ಮಾಡೋದು ಚೆನ್ನಾಗಿತ್ತೋ ಇಲ್ವೋ ಗೊತ್ತಿಲ್ಲ ಆದರೆ ನೀವು ಹೇಳೋದಂತೂ ತುಂಬಾ ಚೆನ್ನಾಗಿತ್ತು ಈ ವಿಡಿಯೋ ನ ಎರಡು ಎರಡು ಸಾರಿ ನೋಡಿದ್ದೀನಿ 👌👌👌👌👌👌👌👌👌👌
@jayakumarrock7506 Жыл бұрын
Super test
@Krishna-zn4sl2 жыл бұрын
ಅಹಾರ ಅವರವರ ಪದ್ಧತಿ.....ಅವರವರ ಇಸ್ಟ
@ಸೀನಗೂಳಿ11 ай бұрын
❤ಸೂಪರ್ ❤
@lakshmia4323 Жыл бұрын
I like your straight forwardnes😍
@Krishna-uy4em Жыл бұрын
Tumba chennagi matadtira I love this video
@vgnandihal1052 Жыл бұрын
ಹಂದಿ ಮಾಂಸ ನನ್ ಫೆವರೇಟ್ 😍
@vgnandihal1052 Жыл бұрын
@@SachiKrishna-em3vl ತಿಂದ್ ನೋಡ್ ದೋಸ್ತ ಒಂದ್ ಸಲ 😍
@appigowda23988 ай бұрын
Nangu ista, pepper Aki madtare namanna, chanagirutge😊
@g..g82207 ай бұрын
Neevella tintiralla natikoli adu edukinta kade matte fish tindaerode ella adudarinda food eat avaravarige bittiddu
@ಅಭಿವಿಷ್ನೂಕನ್ನಡಿಗ6 ай бұрын
🤮🤮🤮🤮
@kengaldiaries9790Ай бұрын
Thinalla andre mixed breed original kannadiga slla or aryan mixed breed india ge migration irbeku nivu@@ಅಭಿವಿಷ್ನೂಕನ್ನಡಿಗ
@Darshan4990 Жыл бұрын
My fav also from kodagu. Always pork curry is best.
@shanvishanvi31105 ай бұрын
Yes navu kodagu gonikoppa dalline eridu
@Mr_Y5_5 ай бұрын
Im from tumkur ಕಾಡಂದಿ ಆದರೆ ಇನ್ನು ರುಚಿ 😋
@varadaraju6832 Жыл бұрын
ನಾನ್ ಹಂದಿ ತಿನ್ನೋಲ್ಲ ,but ಚಿಕನ್,ಕುರಿ ಮೇಕೆ motton ಊಟ ಅಂದ್ರೆ ಸಿಕ್ಕಾಪಟ್ಟೆ ಇಷ್ಟ, ನಾನು non veg lover,🥰ನಾನು non veg ಎಲ್ಲಾದ್ರೂ ಕರ್ದಿದರೆ ಅಂದ್ರೆ 1000rs ಕರ್ಚಾದ್ರು ಪರ್ವಾಗಿಲ್ಲ ಹೋಗ್ತೀನಿ, ಅಷ್ಟು fvrt ನಾನ್ veg,Non veg ನಾ ಕಾದು ತಿನ್ನಿದ್ರಲ್ಲಿ ಮಜಾ ನೆ ಬೇರೆ ಅಲ್ವಾ,...
@srimohan23398 ай бұрын
😂😂😂😂
@FuckrullaKhinzirMuhammed8 ай бұрын
Ondu saari Handi thinnu, haage dinaa handi thindu thindu roodi madiko, aamele chicken, mutton thinnodannu marethu hoguthiya. 🐷❤🐷❤🐷❤🐷❤🐷
@ಅಭಿವಿಷ್ನೂಕನ್ನಡಿಗ6 ай бұрын
@@FuckrullaKhinzirMuhammed🤮🤮🤮🤮🤮ಬೇಡ
@michaeldsouza26754 ай бұрын
ನನಗೂ ಹಂದಿ ಮಾಂಸ ಮತ್ತು ಅದರ ಬೋಟಿಯ ಪಲ್ಯ ತುಂಬಾ ಇಷ್ಟ. ನಿಮ್ಮ ವಿವರಣೆ ಚೆನ್ನಾಗಿತ್ತು, ಹಂದಿ ಮಟನ್ ಎನ್ನುವುದು ತಪ್ಪು, ಕುರಿ/ ಮೇಕೆಯ ಮಾಂಸಕ್ಕೆ ಮಾತ್ರ ಮಟನ್ ಎನ್ನುವರು.
@jana123100 Жыл бұрын
ಸೂಪರ್ sister... ನಿಮ್ಮ ಮೊದಲ ಮಾತುಗಳೇ inspiring...
@mrblackdogff1223 Жыл бұрын
Helo hii🙋🏻♂️🙋🏻♂️🙋🏻♂️
@vinodkoravar8589 Жыл бұрын
ನಾವು ಕೂಡ ಹಂದಿ ಸಾಕಾಣಿಕೆ ಮಾಡುತ್ತೇವೆ, ಪ್ರತಿ ಸೋಮವಾರ ಕೊಮ್ಮೆ ಬೆಂಗಳೂರುಗೆ ಒಂದು ಗಾಡಿ ತುಂಬಿ ಕಳಿಸುತ್ತೇವೆ
@chummis44599 ай бұрын
Navu angdigalige marthivi dina....navu maharastadinda lod tharthivi......nim phone number kotre namige ret gitodadre nim athra thagolthivi
@anildmello23312 ай бұрын
ವ್ಹಾ ಗುರು ಕಾಮೆಂಟ್ ಮಾಡಿ ಬಿಸಿನೆಸ್ ಸ್ಟಾರ್ಟ್ ಮಾಡೋದು ಅಂದ್ರೆ ಇದೇನಾ... 😂
@MrAshokgowdadoddajala Жыл бұрын
ನನ್ನ ನೆಚ್ಚಿನ ಪಂದಿ ಕರಿ.
@Vnsh_7778 ай бұрын
I appreciate your straight forwardness
@nagarajdv4647 Жыл бұрын
ಹಂದಿ ಮಾಂಸ ಸೂಪರ್ ❤❤❤
@kumarak2101 Жыл бұрын
ನನಗೆ ಯಾರು ಏನಾದರೂ ಅಂದುಕೊಳ್ಳಲಿ. ಬೇಜಾರಿಲ್ಲ. ಆದರೆ ಯಾವುದೇ ಊರಿಗೆ ಹೋದರೂ ಮೊದಲಯ ಹುಡುಕುವುದೇ ಹಂದಿ ಮಟನ್. ನನಗೆ ಅಷ್ಟು ಇಷ್ಟ!!!!
@ArtandCraftswithShalom Жыл бұрын
ಅಯ್ಯೋ ನಿಮಗೂ ಹಂದಿ mutton (ಆಡಿನಾ ಮಾಂಸ )ಆಯ್ತಾ?
@monikasonar4109 Жыл бұрын
Like hear only vegetarians 👍
@Prashanta9bhajantri Жыл бұрын
ನಿಜ್ವಾಗ್ಲೂ ನನ್ನ ಫೆವರೇಟ್ ಅಂದಿ ಮಟನ್ ಸೂಪರ್ ರಾಗಿ ಇರುತ್ತೆ 😋😋😋😋😋😋
@deepthibk9938 Жыл бұрын
Pork is not a mutton
@shw22shwe22 Жыл бұрын
ಅಂದಿ ಅಲ್ಲ ಹಂದಿ
@darshangowdaking93 Жыл бұрын
@@deepthibk9938 mutton means meat
@dilipkumars6556 Жыл бұрын
@@darshangowdaking93 who told mutton is meat from sheep or goat meat from pig is called pork
@darshangowdaking93 Жыл бұрын
@@dilipkumars6556 no no no
@NANDAKUMARBS-um2sk5 ай бұрын
ಅವರವರ ಅಹಾರ ಪದ್ದತಿ ಅವರ ಇಷ್ಟ ಬೇರೆಯವರಿಗೆ ಏನ್ ಕಷ್ಟಾ ❤
@heenavlogs-l1rАй бұрын
Yes ur right onece try beef also❤❤❤super taste aag irutte
@SANTHOSHR-f5k Жыл бұрын
Nanna favorite kuda pork.... Navu okkalika gowdru... Navu maneyalliye pork recipes madtiri... Its very good for health, however not recommended very often.. twice in a month is good... Especially when you get kaa_a__ndi and make a recipe out of it, it will be a heaven... It goes very nice with drinks as well... & Appreciate your boldness that you are telling you love pork 😊😊
@ShankarShankar-r3cАй бұрын
ಅಯ್ಯೋ ಹಂದ್ದಿ ತಿನ್ನೋಕೆ ಹುಟ್ಟಿ ಬಂದ ಹಾಗೇ ಇದ್ದೀಯಾ ಕಣವ್ವ ಧನ್ಯವಾಗಳೊಂದಿಗೆ !.....
@sunshinestreams7862 жыл бұрын
ಊಟ ತನ್ನಿಚ್ಚೆ ,ಮಾತು ಪರರ ಇಚ್ಛೆ.
@mrblackdogff1223 Жыл бұрын
Im from coorg i love poork😘😘😘😘
@nayanapoojaary42302 жыл бұрын
ಪಂದಿ ನಿಮ್ಗೆ ಯಾವಾಗ ಮಟನ್ ಆಯ್ತು ಅಕ್ಕ 😂😂
@Prashanta9bhajantri Жыл бұрын
ಮೇಡಂ ನೋಡಿದ್ರೆ ಬಾಯಲ್ಲಿ ನೀರು ಬರುತ್ತೆ 😋😋😋😋😋😋😋
@bharathaghbharathagh2242 Жыл бұрын
ಬೇರೆ ಕಡೆಗೆ ಏನು ಬರಲಿಲ್ವೇ 😂
@sanadayana2573 Жыл бұрын
Wow nivu mathadiddu ista aythu nange nuc ❤
@murthy3595 Жыл бұрын
ಒಳ್ಳೆ ಫುಡ್.. ದೇಹಕ್ಕೆ ತಂಪು
@unsettledsoul10274 ай бұрын
It's good to eat without any hesitation thn the one who eats secretly.....our food our proud and our rights...keep the work sister 🔥
@lonafernandes83062 жыл бұрын
Same pinch I also like we r from Mangalore and I like coorg masala
@joyelfernandes66677 ай бұрын
Hi
@rakshithms343829 күн бұрын
My fvt also but only forest pig ,super taste,
@darshanbodarshanbo59448 ай бұрын
ಹಾಯ್ ಹಂದಿ ಅಕ್ಕ 😊😊😊ಸೂಪರ್ ನೀವು 😊😊😊
@madeshamahadevaswamy8 ай бұрын
😂
@Uday.143148 ай бұрын
Handi tindu yavatara idare node guru 😅
@madeshamahadevaswamy8 ай бұрын
@@Uday.14314 😀🤣
@imthiyazm5819 Жыл бұрын
I am not eating and no 1 recipes 🎉
@krishnappadesai4254 Жыл бұрын
ನನ್ನ ಗೆ ಅಂದಿ ಮಟನ್ ಅಂದ್ರೆ ತುಂಬಾ ಇಷ್ಟ 🤤🤤🤤🐗🐗🦴🦴
@laxmankhade101Ай бұрын
that is not andi that is handi
@shanker220 Жыл бұрын
ನಾವು ತಿತ್ತಿವಿ ಅಕ್ಕ
@shivumagadi90568 ай бұрын
ಏನಮ್ಮ ನೋಡೋಕೆ ತುಂಬಾ ಚೆನ್ನಾಗಿದ್ದೀರ ಆದರೆ ಈ ಹಂದಿ ಮಾಂಸ ತಿನ್ನೋದು ಇಷ್ಟ ಆಗ್ಲಿಲ್ಲ
@pillyagubya29998 ай бұрын
jana jagane. Nodoke chanda idre aagadu
@shrikanthkcom7 ай бұрын
100%
@valsd44567 ай бұрын
Handi tindidanke astu chenda
@krishnappak.tulunataka32412 ай бұрын
ಇದು ಇಸ್ಟ ಇದ್ದವರಿಗೆ ಮಾತ್ರ ನೋಡಿ ಬ್ಯಾಡ್ ಕಮೆಂಟ್ ಹಾಕುವ ಅಗತ್ಯವಿಲ್ಲ...😢
@manjulaManjula-on1br Жыл бұрын
ಸೂಪರ್ . 🤤🤤
@samratmanglre4561 Жыл бұрын
ಸೂಪರ್ ನೀವು ಮಾಡಿ ನಮ್ಗೂ ಕೋಡಿ... ಶುಭವಾಗಲಿ
@vinodml9208 Жыл бұрын
ನನ್ಗೂ ತುಂಬಾ ಇಷ್ಟ ರೀ ಪೋರ್ಕ್
@Ibbu-q5d4 ай бұрын
Swalpa hel tinni😂😂😂😂
@rbcreations5915 Жыл бұрын
ಓನ್ಲಿ ಕಾಡ್ ಹಂದಿ 😂🙌 ನೋ ಪಾರಾಮ್ ಹಂದಿ
@kicchasudeep3707 Жыл бұрын
Yes bro same
@gundappagogadihal58048 ай бұрын
ಅದು ನೀ ತಿನ್ನು ನಾವು ಕಾಡು ಹಂದಿ ತಿಂತಿವಿ @RavindraAmbig
@siddukempachar84094 ай бұрын
ನಿಮ್ ಇಬ್ಬರಿಗೂ ಯಾರಾದ್ರೂ forest ge ಸಂಬಂಧ ಪಟ್ಟ ಅವರು ನೋಡಿದ್ರೆ shoot madthare 😵
@siddukempachar84094 ай бұрын
ನಿಮ್ ಇಬ್ಬರಿಗೂ ಯಾರಾದ್ರೂ forest ge ಸಂಬಂಧ ಪಟ್ಟ ಅವರು ನೋಡಿದ್ರೆ ನಿಮ್ back ge shoot madthare 😂
@RameshRamesh-oc8yv Жыл бұрын
Honest agi matadidri nyc 😊
@preethianchan3014 Жыл бұрын
ಕೆಲವರು ಹಂದಿ ಮಾಂಸ ಕ್ಕೆ ಚೀ ತು ಅಂತಾರೆ... ಅಂಥವರು ಮಟನ್ ದು ಬೋಟಿ, ಚರ್ಮ, ತಲೆ ಏನು ಬಿಡಲ್ಲ... 😁😁😁😁
@Svk-d1r8 ай бұрын
ನಿಜವಾದ ಮಾತ 😂
@mahadeva52827 ай бұрын
ಆದರೆ ಕುರಿ, ಹಂದಿ ತರ ಹೇಲ್ ತಿನ್ನಲ್ವಲ್ಲ. ಮನೆಯಲ್ಲಿ ಕುರಿ ಸಗಣಿನ ಬಳಸುತ್ತಾರೆ, ಅದರ ಸಗಣಿ ದೇವರ ಮನೆ ಹತ್ತಿರ ಹೋಗುತ್ತೆ. ಹಂದಿ ಸಗಣಿನಾ ದೇವರ ಮನೆ ಹತ್ತಿರ ತೆಗೆದು ಕೊಂಡು ಹೋಗು ನೋಡೋಣ, ನಿಮ್ಮ ತಾಯಿನೇ ನಿನಗೆ ಪೊರ್ಕೆನಲ್ಲಿ ಹೊಡೀತಾರೆ.
@King_kholi-j1t2 жыл бұрын
I'm from Mangalore konkani guy ...i love eating 😋😋😋😋
@miltondeon1031 Жыл бұрын
Boti
@ArtandCraftswithShalom Жыл бұрын
ಏನು ಹಂದಿ mutton ah?
@MadhugowdaR1 Жыл бұрын
My favourite also taste super eruthe
@TechnicalGuru__152 жыл бұрын
Nan favourite also pork❤ hii pork lovers I’m from Devanahalli
@AmulaAmmu-q6u13 күн бұрын
Nanna favourite madam
@MallikarjunappaMarappaАй бұрын
ಧನ್ಯವಾದಗಳು ನೇರವಾಗಿ ನೇರವಾಗಿ ಹೇಳಿದ್ದಕ್ಕೆ
@manjunathahobalaiyya9772 Жыл бұрын
ನಮ್ಮ ಊರಲ್ಲಿ ಫೋರ್ಕ್ ಮಟನ್ ಮತ್ತು ಫೋರ್ಕ್ ಮಸ್ಸಾಲ ಅಕ್ಕಿರೊಟ್ಟಿ ಸೂಪ್ಪರ್ 👌🔥
@adithyahk Жыл бұрын
ಯಾವೂರು
@BasuK-cb5pm2 ай бұрын
Pure ❤️ hearted girl
@5557-v8wAAK8 ай бұрын
ನಮ್ಮ ಉತ್ತರ ಕರ್ನಾಟಕ ಮಂದಿ ಯವ್ರು ಹೇಲು ತಿನ್ನೋ ಹಂದಿಗಳನ್ನು ನಿಮ್ಮಲ್ಲಿ ನಿಮ್ಮ ಊರು ಕೆಡೆಗೆ ಎಕ್ಸ್ಪೋರ್ಟ್ ಮಾಡ್ತೇವಿ 🤔🤔 ನಾವು ಚಿಕ್ಕೋರ್ ಇದ್ದಾಗ ನಮ್ಮ ಹಿಂದೇನೆ ಬೆನ್ನು ಹತ್ತಿತ್ತಿದ್ದವು 😄😄😄
@SweetSpicy-ny1kf8 ай бұрын
😂😂😂😂😂
@channakeshavachanna38108 ай бұрын
ನೀವು ಮೋರಿ ಕ್ಲೀನ್ ಮಾಡೋಕೆ ಲಯಕ್ ಇರೋರು 😂😂 ಗುರು ಹಂದಿ ಬಾಡು ಹಳೆ ಮೈಸೂರು ಕಡೆ ಕರಾವಳಿ ಹಾಗೆ ಕೇರಳ ತಮಿಳುನಾಡು ಕಡೆ ಜಾಸ್ತಿ ತಿಂತಾರೆ