Рет қаралды 18,344
Dear friends in Christ, we are happy and blessed to present the song "Nanna Prakashavu" with you all ! May this song bring you encouragement and strength through our God . We will pray for you and your family and please continue to pray for us as well.
God Bless You !
Credits
Lyrics: Ms Sahana Suresh Babu (Raichur)
Vocal: Pst. Subbarao
Video: Abhishek
Music: Bro.Jacob Bhushan
Song Lyrics
ನನ್ನ ಪ್ರಕಾಶವು ನೀನೆ ಯೇಸಯ್ಯ ನನ್ನ ಪ್ರಭಾವವು ನೀನೆ ಯೇಸಯ್ಯ ||2||
ನನ್ನ ಧೈರ್ಯ ನೀನೆ ಯೇಸಯ್ಯ ಈ ಉಸಿರು ನೀನೆ ಯೇಸಯ್ಯ ||2||
1) ಅಧ್ಭುತ ಕಾರ್ಯಗಳನ್ನು ಮಾಡುವಾತನು
ಸೂಚಕ ಕಾರ್ಯಗಳನ್ನು ನಡೆಸುವಾತನು ||2||
ಹಲ್ಲೆಲೂಯ ಹಲ್ಲೆಲೂಯ ನನ್ನ ಅದ್ಭುತ ಕರ್ತನಿಗೆ ||2||
2) ನನ್ನ ಕರೆಹಿಡಿದು ನಡೆಸುವಾತನು
ನನ್ನ ಎಲ್ಲಾ ಅಗತ್ಯಗಳನ್ನು ನೀ ಪೂರೈಸುವಾತನು ||2||
ಹಲ್ಲೆಲೂಯ ಹಲ್ಲೆಲೂಯ ನನ್ನ ನಡೆಸುವ ಒಡೆಯನಿಗೆ ||2||
3) ಕಣ್ಣೇರಿನ ಸಮಯದಿ ಆದರಿಸುವಾತನು
ಬಲಹೀನದ ಸಮಯದಲ್ಲಿ ಬಲಪಡಿಸುವಾತನು ||2||
ಹಲ್ಲೆಲೂಯ ಹಲ್ಲೆಲೂಯ ಬಲಪಡಿಸುವ ದೇವರಿಗೆ ||2||