'ನನ್ನ ವಿಷ್ಣುವರ್ಧನ್ ಸಂಬಂಧ ತಿಳ್ಕೊಳ್ಳದೆ ಬಾಯಿಗೆ ಬಂದಂಗೆ ಮಾತಾಡ್ಬೇಡಿ'-Ep1-Phani Ramachandra-Kalamadhyama

  Рет қаралды 62,267

Kalamadhyama ಕಲಾಮಾಧ್ಯಮ

Kalamadhyama ಕಲಾಮಾಧ್ಯಮ

3 жыл бұрын

Join this channel to get access to perks:
/ @kalamadhyamayoutube
#PhaniramachandraLIFE #kalamadhyama #param
Interviewed & Directed by: KS Parameshwar
DOP: Raviraj Hombala
Produced by : Kalamadhyama Media Works.
We are Kalamadhyam Media Works, a media productions firm headquartered in Bengaluru. Contact us for Documentaries, Corporate Videos, Ad Films, Presentation Videos, Interviews, Short Films, Tele-Films, Digital Promotion Services & more...
+91 9008099686, 9008450040
www.kalamadhyam.com
Call us on:
+91 9008099686, 9008450040, 080-41473883
Our Official Website:
www.kalamadhyam.com
Subscribe to Our KZbin Channel:
/ kalamadh. .
Like us on Facebook.
/ kalamadhyam
Follow us on Twitter:
/ kalamadhyamblr
Follow us on Linkedin:
/ kalamadhyam
Follow us on Instagram:
/ kalamadhyam
Email us on:
email: kalamadhyammedia@gmail.com
.
.
.
.
.
.
.
.
..
.
.
.
.
.
.
.
.
.
.
.
..
.
.
.
.
.
.
.
..
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
#Bhagawan, #Kalamadhyama, #param, Kalamadhyam, Kalamadhyam media works, Kalamadhyam studios, Kalamadhyam Bangalore, ks Parameshwar, Savita Parameshwar, corporate video makers, corporate video makers in Bangalore, corporate video makers in Karnataka, best corporate video makers in Bangalore, TV Ads makers in Bangalore, Digital promotion Video makers in Bangalore, Documentary makers in Bangalore, Best Matte Matte Tejaswi, Poornachandra Tejaswi,
Kp Rao, KP Rao Kannada, KP Rao Mangalore, Nudi Software, Nudi Kannada Software, Kannada Software, Kannada Typing, Kannada Keyboard, Tata Groups, Tata Company, Kannada language, Kannada Bhaashe, Kannada saahitya, Classical Languages in india, Kannada classical language, classical language, Sha. Shettar books, Researchers in india, Research scholars in Karnataka, MM Kalburgi, Chidanandamurthy, Karnataka history, Kalamadhyam, Kalamadhyam media works, kala madhyam Bangalore, Kala madhyam, KS Parameshwar, Param, Biopic Series, Savita Parameshwar, Best Documentary makers in Karnataka,
Researchers in india, Research scholars in Karnataka, MM Kalburgi, Chidanandamurthy, Karnataka history, Kalamadhyam, Kalamadhyam media works, kala madhyam Bangalore, Kala madhyam, KS Parameshwar, Param, Biopic Series, Savita Parameshwar, Best Documentary makers in Karnataka,
Poornachandra Tejaswi,
Biopic Series, Kalamadhyam, Kalamadhyam Media Works, Kala Madhyam, Documentary makers, Best Kannada Documentary, Best Documentary, Video Production Service in Bangalore, KS Parameshwar, Savita Parameshwar, AK Ramanujan, AK Ramanujan Documentary, Ak Ramanujan Life, Kannada Best Documentary, AK Ramanujan Books, Shivarama karanta, Matte Matte Tejaswi, Poornachandra Tejaswi, Kannada language, Kannada Bhaashe, Kannada saahitya, Biopics Kalamadhyam,
Beechi, Bichi Kannada, Beechi Kannada, Beechi Documentary, Beechi Kannada Writer, Kannada Comedy Writers, Kannada Comedy Books, Nanna Bhayagraphy, Beechi Books, Beechi Novels, Beechi Documentary Kalamadhyam, Kalamadhyama, Kalamadhyam KZbin Channel,
Shivarama karanta, Karanta Documentary, Mookajjiya Kanasugalu, mookajjiya kanasugalu,mookajji visions,mookajjiya kanasugalu movie,mookajjiya kanasugalu film,p.sheshadri,kannada movie, Shivarama Karanta Documentary, Balavana Puttur, Biopic Series, Kalamadhyam, Kalamadhyam Media Works, Kala Madhyam, Documentary makers, Best Kannada Documentary, Best Documentary, Video Production Service in Bangalore, KS Parameshwar, Savita Parameshwar, Kannada Literature, Kuvempu, Da Ra Bendre,
Tarasu, Naagarahaavu Movie, Chandanada Gombe, Benkiya Bale, Masanada Hoovu, AAkasmika Movie, Madakari Nayaka Movie, Madakari Nayaka Kannada. Madakari Nayaka Film, Madakari Nayaka Darshan, Veera Madakari Nayaka, Chitradurga History, BL Venu, Chitradurga Fort, Bicchugatti Kannada, Vishnuvardhan Nagarahaavu, Tarasu Movies, Kalamadhyam, Kalamadhyam Media Works, Kala Madhyam, KS Parameshwar, Savita Parameshwar,
Life Story Kalamadhyama, Life Story Interviews, Kannada Movies, Best Kannada Films, Dr Rajkumar, Vishnuvardhan, Dr Ambarish, Shankarnag, Malgudi Days, Kannada Film Industry, Puneeth Rajkumar, Sudeep, Kalamdhyama Interviews, Phani Ramachandra Interview, Phani Ramachandra Life, Phani Ramachandra Films, Ganeshana Maduve, Gowri Ganesha, Kalamadhyama, Shankarnag, #param, Kalamadhyama, Kalamadhyam Media Works, Kala Madhyama, KS Parameshwar, Savita Parameshwar, Kalamadhyama KZbin Channel, Kalamadhyama Videos,

Пікірлер: 470
@Dev0274
@Dev0274 3 жыл бұрын
ಅಕ್ಷರ ಮಾಲಿನ್ಯ..! ನೀವು ಮಾತ್ರ ಈ ರೀತಿಯ ಪದ ಬಳಸುವುದು ಸಾಧ್ಯ.
@pranayamurthy7417
@pranayamurthy7417 3 жыл бұрын
!👌👍👏👏👏👏👏👏👏👏👏🙏💐 , Forgotten , Suchendra PRASAD 1more to mention regarding in this , may be many more un-popular ( Ele mereya kaayigalu) , aa ellarigu vandanegalu.🙏💐
@rajrakshith4245
@rajrakshith4245 3 жыл бұрын
ಪಣಿ ರಾಮಚಂದ್ರ Sir Interview ಎಲ್ಲಾ Videos ನೋಡಿದಿನಿ ಬಹಳ ಚೆನ್ನಾಗಿದೆ ಪಣಿ Sir ಬಗ್ಗೆ ಗೌರವ ಭಕ್ತಿ ಮತ್ತೆ ಅಭಿಮಾನ ಹೆಚ್ಚಾಗಿದೆ
@pavanhodrali5184
@pavanhodrali5184 3 жыл бұрын
ಲೋಕನಿಂದನೆ ಶ್ರೀರಾಮಚಂದ್ರನನ್ನೇ ಬಿಟ್ಟಿಲ್ಲ, ಇನ್ನು ಫಣಿರಾಮಚಂದ್ರ ಯಾವ ಲೆಕ್ಕ ಬಿಡಿ ಸಾರ್...
@indianallways5720
@indianallways5720 3 жыл бұрын
@pavan super aagi helidiri. Political angle kodabeku yennuvavaru intha chance thegedukondu gaddala maaduvudu sahaja. Phani ravara saralathe ge ondu mechuge. "yaare koogadali yaare kiruchadali phani ravarige saati illa are hoi are hoi" 😀😀😀
@baskarpoojary1718
@baskarpoojary1718 3 жыл бұрын
ನಿಮ್ಮಂತಹ ಮಹಾನ್ ವ್ಯಕ್ತಿಯನ್ನು ಅಭಿನಂದಿಸುವುದು ನಮ್ಮ ಭಾಗ್ಯ
@veereshshettar9920
@veereshshettar9920 3 жыл бұрын
ಸರ್ ನೀವು ಮತ್ತೆ ಧಾರಾವಾಹಿ ಮಾಡಿ ಈಗಿರುವ ಮನೆ ಮುರಕ ಧಾರಾವಾಹಿಗಳಿಗೆ ಒಂದು ಗತಿ ಕಾಣಿಸಿ
@rao433
@rao433 3 жыл бұрын
😁
@bhuvanavishnupriya7837
@bhuvanavishnupriya7837 3 жыл бұрын
ಕರೆಕ್ಟ್
@suprabhadevi7843
@suprabhadevi7843 3 жыл бұрын
Save our elders from mane muruka serials galindo .
@swarnarekha
@swarnarekha 3 жыл бұрын
ಎಲ್ಲಾ ದರಲ಼್ಲೂ same promo
@happyalways2753
@happyalways2753 3 жыл бұрын
Very true
@sharathmahendra5961
@sharathmahendra5961 3 жыл бұрын
ಪಣಿ ರಾಮಚಂದ್ರಅವ್ರೇ, ಬಹಳ ಸ್ಪಷ್ಟವಾಗಿ ಒಬ್ಬ ವ್ಯಕ್ತಿ ತನ್ನ ತಿಳಿವಳಿಕೆಯನ್ನ ಹೇಗೆ ವಿಶ್ಲೇಷಿಸಿಕೊಳ್ಳ ಬೇಕು ಅನೋದನ್ನ ತಿಳಿಸಿದ್ದೀರಿ... ಧನ್ಯವಾದಗಳು!
@satishchandra1142
@satishchandra1142 3 жыл бұрын
ಫಣಿ ಹೇಗಿದ್ದೀರಿ,🙏 ನಿಮ್ಮ ಮತ್ತು ವಿಷ್ಣುವರ್ಧನ್ ಭಾಂಧವ್ಯದ ಬಗ್ಗೇ ಬಹಳ ಸಮರ್ಪಕವಾಗಿ ತಿಳಿಸಿದ್ದೀರಿ. 👌👌👌 ನಾನು ಸತೀಷ ಆಚಮ್ಮನ ಮೊಮ್ಮಗ.
@citizennews1615
@citizennews1615 3 жыл бұрын
Oh. En sathishanna chennaagideera? Naanu Raaghu.
@dharmarajraj5287
@dharmarajraj5287 3 жыл бұрын
ಪ್ರಸ್ತುತ ಜಾತಿ ರಾಜಕಾರಣದಿಂದ ಆಗುತ್ತಿರುವ ಸಮಸ್ಯೆ ಕುರಿತು ಯುವ ಸಮುದಾಯಕ್ಕೆ ಒಂದು ಒಳ್ಳೆಯ ಧಾರವಾಹಿ ಮಾಡಿ ಸರ್..
@rao433
@rao433 3 жыл бұрын
oLLe topic, adre kelavarige uri hathkonD biDatte ashte. Satyavannu arigisikoLLodu kashTa. People only need sops and subsidy. Nobody wants to work for money. Ellargu 'easy money' ne beku!
@PakkaGowdruMaterial
@PakkaGowdruMaterial 3 жыл бұрын
Yes u are right
@Nagsbeankitchen
@Nagsbeankitchen 3 жыл бұрын
If he does this, AHINDA Ramaiah will be there up in hands against this.
@arjunagrao
@arjunagrao 3 жыл бұрын
Anti national anta boycott madi Pakistanakke kalstare e danda pindagalu
@keshavmtech
@keshavmtech 3 жыл бұрын
@@Nagsbeankitchen 😂😂😂👌👌👍
@rajukrraju8459
@rajukrraju8459 3 жыл бұрын
ನೀವು ಮತ್ತೆ ಧಾರವಾಹಿ ಮಾಡಬೇಕು ಸರ್
@SD-ld5lz
@SD-ld5lz 3 жыл бұрын
0:13 ಈ comment ಹಾಕಿದ್ದು ನಾನೇ...ಫಣಿ sir ಅದನ್ನ ನೋಡಿದ್ದು, ಪರಮ್ ಅವರು ಅದನ್ನೇ promo ಆಗಿ ಬಳಸಿದ್ದು ತುಂಬಾ ಸಂತೋಷ ಆಯ್ತು.
@user-gp6ce5ho9h
@user-gp6ce5ho9h 3 жыл бұрын
ನಿಮ್ ಇಂಟರ್ವ್ಯೂ ನಮ್ಗೆಲ್ಲಾ ಸ್ಪೂರ್ತಿ ಆಯ್ತು ಮತ್ತೆ ನಿಮ್ಮನ್ನ ಕಲಾಮಾದ್ಯಮದಲ್ಲಿ ನೋಡಿದ್ದು ಖುಷಿ ಆಯ್ತು 🤩🤩 ನೀವು ಮತ್ತೆ ಮೂವೀಸ್ ಮಾಡಿ ಫಣಿರಾಮ್ ಸರ್ 🙏
@srinathraomn9067
@srinathraomn9067 3 жыл бұрын
ಲೋಕೋಬಿನ್ನಾರುಚಿ, ನನ್ಗೆ ನಿಮ್ಮ ಕಥೆ ಹೇಳುವ ರೀತಿ, ಬಳಸುವ ಸಿಂಪಲ್ ಭಾಷೆ ಇಷ್ಟ 🌹🙏
@narasimhaprasadgn
@narasimhaprasadgn 3 жыл бұрын
ವಿಷ್ಣು ಅವರು ಮತ್ತು ನಿಮ್ಮ ಸಾಂಗತ್ಯ ಬಹಳ ಇಷ್ಟ ಆಯ್ತು ಸರ್ ನೀವು ಪುಣ್ಯವಂತರು 💐💐💐👌
@jayaramglgl981
@jayaramglgl981 3 жыл бұрын
ಕನ್ನದಲ್ಲಿ ಮಧ್ಯಮ ವರ್ಗದ ಸಮಸ್ಯೆ ಗಳಬಗ್ಗೆ ಸಿನಿಮಾ, ಧಾರಾವಾಹಿ ಗಳನ್ನು ಹಾಸ್ಯದಜೊತೆ ಸೇರಿಸಿ ಚಿತ್ರಿಸಿದ್ದೀರಿ ಧನ್ಯವಾದಗಳು...
@swamikrishnanandakrishnana8227
@swamikrishnanandakrishnana8227 3 жыл бұрын
I am 68 and what you have expressed with open heart is good.people born after 1980 dont have good samskara.god bless you with good health for you and your wife and children
@rao433
@rao433 3 жыл бұрын
Just bcoz of 5% rude comments we can't blame the entire generation Sir. Thankfully the good ones (here) are more in number.
@SudiKrishnakum
@SudiKrishnakum 3 жыл бұрын
ಸ್ವಾಮಿ ನಾನು ೧೯೮೨ ರಲ್ಲಿ ಹುಟ್ಟಿದ್ದು. ಸಭ್ಯತೆ ಎನ್ನುವುದು ಹುಟ್ಟಿದ ಇಸವಿ ಇಂದ ಬರುವುದಿಲ್ಲ. ಅದು ಬರುವುದು ನಮ್ಮ ಪೋಷಕರು ನಮ್ಮಲ್ಲಿ ತುಂಬಿದ ಅಥವಾ ತುಂಬದ ಮೌಲ್ಯಗಳಿಂದ. ಇಂದು ನನ್ನ ಮಕ್ಕಳು ೨೦೧೦ ರಲಿ ಹುಟ್ಟಿದವರಾದರೂ ನಾನು ಅವರಿಗೆ ನಮ್ಮ ಪೋಷಕರು ಕಲಿಸಿರುವಷ್ಟು ಕನಿಷ್ಟ ಮೌಲ್ಯಗಳನ್ನು ತಿಳಿ ಹೇಳಿ ಬೆಳೆಸುತ್ತ ಬರುತ್ತಿದ್ದೇನೆ. ಸಂಸ್ಕಾರ ನಡೆ ಹುಟ್ಟಿದ ಇಸವಿ ನಿರ್ಧರಿಸುವುದಿಲ್ಲ. ಇದು ನನ್ನ ಅಭಿಪ್ರಾಯ. ಇದರ ಮೇಲೆ ನಿಮಗೆ ತಿಳಿಹೇಳಲು ನನಗೆ ಅವಶ್ಯಕತೆ ಇಲ್ಲ ಎಂದು ನನ್ನ ಭಾವನೆ. ಒಳ್ಳೆಯದಾಗಲಿ.
@narsimhamurthy2600
@narsimhamurthy2600 3 жыл бұрын
ಒಳ್ಳೆ ತಮಾಷೆ ಸ್ವಾಮಿ ಇಸವಿ ಗೂ ಸಂಸ್ಕಾರಕೂ ಲಿಂಕ್ ಕೊಡ್ತಿರಲ್ಲ
@veereshshettar9920
@veereshshettar9920 3 жыл бұрын
ಒಳ್ಳೆಯ ನಿದೇ೯ಶಕರಿದ್ದರೆ ಎಲ್ಲಾ ನಟರು ಸ್ಟಾರ್ ಆಗ್ತಾರೆ , ನಿದೇ೯ಶಕನಿಲ್ಲದಿದ್ರೆ ನಟ ಲೆಕ್ಕಕ್ಕೆ ಇಲ್ಲ
@Hanupriya1985
@Hanupriya1985 3 жыл бұрын
ನಾವೂ ಹಾಸ್ಟೆಲ್ನಲ್ಲಿದ್ದಾಗ ದಂಡಪಿಂಡಗಳು ಹಾಡು ಕೇಳಲು ನೀರು ಕೇಳೋ ನೆಪದಲ್ಲಿ TV ಇರೋರ ಮನೆಗೆ ಹೋಗಿ ನೋಡುತ್ತಿದ್ದೆವು...ಆ ಹಾಡು ಈಗಲೂ ಕಂಠಪಾಠ ಆಗಿದೆ..ನಾವೂ ಚನಾಗಿ ಓದಿ ನೌಕರಿ ಹಿಡಿದೆವು.ಧನ್ಯವಾದಗಳು
@vasudevprabhu4222
@vasudevprabhu4222 3 жыл бұрын
ಕಸ್ತೂರಿ ಕನ್ನಡ ಹೇಗೆ ಉತ್ತಮವಾಗಿ ಉಪಯೋಗಿಸ ಬಹುದು ಎಂದು ತೋರಿಸಿದ್ದೀರಿ... ತಾವು ಸೀರಿಯಲ್ , ಸಿನಿಮಾ ದಿಂದ ಯಾಕೆ ಸನ್ಯಾಸತ್ವ ಸ್ವೀಕರಿಸಿ ದ್ದೀರಿ...
@deepakdeepu7214
@deepakdeepu7214 3 жыл бұрын
ನಿಮ್ಮ ಮಾತು ಕೇಳಕ್ಕೆ ಖುಷಿಯಾಗುತ್ತೆ ಸರ್..
@thippeswamys2287
@thippeswamys2287 3 жыл бұрын
ದಯವಿಟ್ಟು ಕ್ಷಮೆ ಇರಲಿ ಸರ್... ಕೆಲವು ಸಲ ಅತಿರೇಕದ ಅಭಿಮಾನಿಗಳು ಸಹಜ... ನೀವು ಗ್ರೇಟ್ ಸರ್ ಮತ್ತೆ ಬಂದು ವಿಶ್ಲೇಷಣೆ ವಿವರ ಕೊಟ್ಟಿದ್ದಕ್ಕೆ ಧನ್ಯವಾದಗಳು...
@s.vishwanathvishwa8068
@s.vishwanathvishwa8068 3 жыл бұрын
ಸರ್ 🙏 ಸರ್ ನಮ್ಮ ಭಾರತೀಯ ಸಂಸ್ಕೃತಿ ನೆಲ ಜಲ ಹಬ್ಬಗಳ ಬಗ್ಗೆ ಬೇರೆ ದೇಶದವರು ನೋಡುವ ಹಾಗೆ ಒಂದು ಧಾರಾವಾಹಿ ಮಾಡಿ ಸರ್...🙏🙏🙏
@ranganathab.n.ranganatha7256
@ranganathab.n.ranganatha7256 3 жыл бұрын
ಶ್ರೀ. ಪಣಿ ರಾಮಚಂದ್ರರ ಅವರ ಹೆಸರನ್ನು ಟೈಪ್ ಮಾಡಲು ಹೋದಾಗ ರಾಮಾಚಾರಿ ಅನ್ನುವ ಪದ ಮೂಡಿಬಂತು. ರಾಮಾಚಾರಿ ಅನ್ನೋ ಪದ ಕನ್ನಡಿಗರಿಗೆ ಹೊಸದೇನಲ್ಲ. ವಿಷ್ಣುವರ್ಧನ್ ರವರ ಎಲ್ಲ ಯಶಸ್ವಿ ಚಿತ್ರಗಳ ನಿರ್ದೇಶಕರು ಇವರೇ ಅನ್ನುವ ಖುಷಿ ನಮ್ಮದು. ಹಾಗೆಯೇ ರಿಮೇಕ್ ಮಾಡಲಾರೆ ಅನ್ನುವ ಅಭಿಮಾನಿ ಪಣಿ ಅವರಿಗೆ ವಂದನೆಗಳು. ಭಗವಂತ ಇವರಿಗೆ ಮತ್ತು ಇವರ ಕುಟುಂಬಕ್ಕೆ ಆಯುರಾರೋಗ್ಯಐಶ್ವರ್ಯ ದಯಪಾಲಿಸಲಿ.
@Hanupriya1985
@Hanupriya1985 3 жыл бұрын
ಸರ್ ಯಾರೇ ಕೂಗಾಡಲಿ....ನೀವು ಸೂಪರ್...ನಿಮ್ಮ ಸ್ವಾಭಿಮಾನವೂ ಹಾಗೆ....ನಿಮ್ಮ ನಿರ್ದೇಶನ ಮುಂದುವರೆಯಲಿ ದರ್ಶನ್ ಸರ್ ಹಾಗೂ ನಿಮ್ಮ ಕಾಂಬಿನೇಷನ್ ನೋಡಲು ನಾವ್ ರೆಡಿ.ನಿಮ್ಮ ಕಾಲವೂ ಮರಳಿ ಬರಲಿ...ಈಗಿನ ಹಲವು ಸಿನಿಮಾಗಳು ತುಂಬಾ ಬೋರ್ ಹೊಡೆಸುತ್ತಿವೆ.
@girigowda5071
@girigowda5071 3 жыл бұрын
Please Ignore negative comment makers, it's the time to direct again based on your experience and we will always support such efforts, start setting the trend again Phani Sir💐💐 Good job Param as usual😊😊👍👍🙏🙏
@kssrinivasadesika2018
@kssrinivasadesika2018 Жыл бұрын
What an explanation.crystal clear.very nice.
@girigowda5071
@girigowda5071 Жыл бұрын
@@kssrinivasadesika2018 Thank you Sir❤️🙏🌹
@MithunKumar-qn9xv
@MithunKumar-qn9xv 3 жыл бұрын
What a legend ..shame on Kannada industry for losing such gem
@swathisuchitra
@swathisuchitra 3 жыл бұрын
True and it's sad too..
@nageshphaniraj6092
@nageshphaniraj6092 3 жыл бұрын
Your are one of our generation's legendary director. We love you and we always respect you. Thank you Phani Ramchandra Sir. You have entertained us a lot and movies that you have made (specially Ganesha Series) can be watched any number of times even today and it never gets boring. It needs courage and good heart to realise the mistakes that we make in life and openly say that.. that shows your humbleness. All said.. we love you Sir and you will always be in our heart.🙏
@keshavmtech
@keshavmtech 3 жыл бұрын
ನಿಜ ಸರ್.. ಗಣೇಶ ಸೀರೀಸ್ ಸಿನೇಮಾಗಳು ಎಷ್ಟು ಬಾರಿ ನೋಡಿದರೂ ಮತ್ತೆ ಮತ್ತೆ ನೋಡಬಹುದಾದ ಉತ್ತಮ ಅಭಿರುಚಿಯುಳ್ಳ ಹಾಗೂ ಸಂದೇಶ ನೀಡುವಂತಹ ಸಿನೇಮಾಗಳು. ಇಂಥಹ ಒಳ್ಳೆಯ ಅಭಿರುಚಿಯ ಚಿತ್ರ ನಿರ್ದೇಶನ ಮಾಡಿದ ಫಣಿರಾಮಚಂದ್ರ ಅವರಿಗೆ ತುಂಬು ಹೃದಯದ ಧನ್ಯವಾದಗಳು. 😊😊😊🙏🙏🙏
@srinivasmr3889
@srinivasmr3889 3 жыл бұрын
Sir, ನೀವು ಇನ್ನು 100 ಮೂವೀ ಮದ್ದಾಭಾಹುಧಿತು ಅಧರ್ರೆ ಗಾಂಧಿ ನಗರದ ಪೊಲಿಟಿಕ್ಸ್ ಗೆ ಭಲ್ಲಿ ಆಧೀರಿ, ನಿಮ್ಮ ಮುಖದ ಭಾವನೆ ಎಲ್ಲರಿಗೂ ಅರ್ಥ ಹಾಘುತೆ, ಆಧರ್ರೆ ಹೃದಯದ ವೆದನ್ನೆ ಯಾರಿಗು ಆರ್ಥ ಹಾಘೋಧಿಲ್ಲ, don't worry sir you are great.🙏 God bless You and your family with long and healthy life.👍
@rajmohantn9650
@rajmohantn9650 3 жыл бұрын
Sir, today it is said that 20th Nov Guru and Shani share the same house and there will be changes in the way man approaches their life. Trust me your interview will change many lives. This is called the God chooses a way to communicate and he has sent you to communicate to many. My blessing to watch your talk and I am deeply grateful to you and Param. NAMASKARMS TO YOU AND PARAM. STAY SAFE.
@harishdrao5021
@harishdrao5021 3 жыл бұрын
ಅದ್ಭುತ ಪ್ರಸಂಗ ಪಣರಾಮಚಂದ್ರ ಸರ್. ನೀವು ಎoತಹ ವಿನಮ್ರ ಅದ್ಭುತ ವ್ಯಕ್ತಿ. ಉತ್ತಮ ಕಾರ್ಯಕ್ರಮ ಕಲಾ ಮಧ್ಯಮಾ ತಂಡ. ಒಳ್ಳೆಯದಾಗಲಿ🙏
@madhukarkoratagere7799
@madhukarkoratagere7799 3 жыл бұрын
Maagida jeevada nidarshana ee sanchike Gayathri japa and dharmodaka part is the best pinnacle of this video👆🙏
@karthiksid
@karthiksid 3 жыл бұрын
Hello phani Ramachandra sir.. Thanks for sharing your whole film field experience. It is very useful for new film makers.. You have given very good CULT films to KFI. Even Duniya suri sir has told in one interview that there was a huge craze for your movies...!!!!! This is enough for your creativity... You are one of few directors, whom we admire a lot ...!!!!! Also thanks a lot for KALAMADHYAMA team(Paramesh)..!! Keep doing interviews of directors like shivamani, KV raju, MS ramesh ..
@PuneethSiddharth
@PuneethSiddharth 3 жыл бұрын
ನಿಜ. ಎಮ್ ಎಸ್ ರಮೇಶ್ ಸಂದರ್ಶನ ನಾನೆಲ್ಲೂ ನೋಡೇ ಇಲ್ಲ.
@anandv7595
@anandv7595 3 жыл бұрын
Sir , Don't worry ಪುರಂದರದಾಸರು ಹೇಳಿದಂತೆ , ನಿಂದಕರು ಇರಬೇಕು ಹಂದಿಗಳಂತೇ. ಕಾಯಕವೇ ಕೈಲಾಸ 🙏 ನಿಮ್ಮ ಕೆಲಸ ಮುಂದುವರೆಸಿ. All The Best 👍 sir.
@gajendrarajgorur1164
@gajendrarajgorur1164 3 жыл бұрын
ನಿಮ್ಮ ಬದುಕು ಎಲ್ಲರಿಗೂ ಸ್ಪೂರ್ತಿಯಾಗಿದೆ ಸರ್ .ಶಿವ ನಿಮ್ಮನ್ನೂ ನಿಮ್ಮ ಕುಟುಂಬವನ್ನೂ ಕಾಪಾಡಲಿ.ಓಂ ನಮಃ ಶಿವಾಯ
@yashwanthmanjunatha5750
@yashwanthmanjunatha5750 3 жыл бұрын
ಪಣಿ ಸಾರ್ ರವರೇ ನಿಮ್ಮಂತಹ ನಿರ್ದೇಶಕರು ನಮಗೆ ಬೇಕು ನಿಮ್ಮ ಎಲ್ಲಾ ಸಂದರ್ಶನ ನಾವು ನೋಡಿದ್ದೇವೆ, ಮತ್ತು ಎಲ್ಲ ಸಿನಿಮಾ ಹಾಗು ಧಾರಾವಾಹಿಗಳನ್ನ ನೋಡಿದ್ದೇವೆ, ಸಂದರ್ಶನ ಮಾಡಿದವರಿಗೆ ಧನ್ಯವಾದಗಳು. ಕೌಟಂಬಿಕ ಧಾರಾವಾಹಿಗಳು ಕಾಣೆಯಾಗಿವೆ, ಹಾಸ್ಯ ಇಲ್ಲದಂತಾಗಿದೆ ಭಾವನೆಗಳು ಇಲ್ಲದಂತಾಗಿದೆ, ದಯವಿಟ್ಟು ಒಂದು ಹೊಸದನ್ನ ಹುರುಪನ್ನ ಭಾವನೆಯನ್ನ ನವರಸಗಳನ್ನ ಸೃಷ್ಟಿ ಮಾಡಿ ನಿಮಗೆ ಒಳ್ಳೆಯದನ್ನ ಬಯಸುವವರಲ್ಲಿ ನಾನು ಮತ್ತು ನನ್ನ ಕುಟುಂಬ ಇದ್ದೇವೆ. ಮತ್ತೆ ನೀವು ಬನ್ನಿ ಇಲ್ಲೇ ಸ್ವರ್ಗ ಇಲ್ಲೇ ನರಕ ದಾರಾವಾಹಿಯನ್ನ ಮಾಡಿ ಸಾದ್ಯವಾದರೆ ಸಿನಿಮಾಕೂಡ ಮಾಡಿ. ನಮಸ್ಕಾರ. ಅಭಿಮಾನಿ :ಮಂಜುನಾಥ್.
@ravikiran434
@ravikiran434 3 жыл бұрын
Bore ante,the most interesting and best episodes of kalamadyama is Pani sirs episodes wat a great man nodtaidre Kai yetti mugubek ansutte,sir illindane nim ashirwada kortaidini
@gowthamr2629
@gowthamr2629 3 жыл бұрын
Welcome back the greate director Pani
@girishkumar3266
@girishkumar3266 3 жыл бұрын
Sir please ella srials na matte nodbeku.....missing childhood days....all his serial were extraordinary. Please Phani sir !! serials na upload madi.
@eshag3122
@eshag3122 3 жыл бұрын
ಪ್ರತಿಯೊಂದು ವಿಷಯ ಚಾಚು ತಪ್ಪದೆ ಹಂಚಿಕೊಂಡ್ಡೀದ್ದಿರ ನಿಮ್ಮ ವಿಚಾರಗಳಿಗೆ ಗೌರವ ನೀಡದ ಅಲ್ಪರ ಬಗ್ಗೆ ಮೌನ ವಹಿಸಿ ಮುಂದೆ ಸಾಗೊಣ ..... ನಿಮ್ಮ ಸಂದರ್ಶನ ನಮಗೆಲ್ಲ ಮುದನೀಡಿದೆ 😊
@prakasha8676
@prakasha8676 3 жыл бұрын
ನಿಮ್ಮ ಮಾತು ಕೇಳೋದೆ ಕಿವಿಗೆ ರಸದೌತಣ. ನಿಮ್ಮ ಮುಖ ಭಾವದ ಅಭಿವ್ಯಕ್ತಿ ಸೂಪರ್.... I love you sir 🙂👍👍🙏🙏❣️❣️.ನಮಗೂ ಕೆಲವೊಂದು ಸಲ film ನೋಡಿದಾಗ ಏನಿದೆ ಇದರಲ್ಲಿ ಅನ್ಸುತ್ತೆ.🤔 Theater ಗೆ ಹೋಗಿ ನೋಡಿದವರ ದುಡ್ಡು waste ಅಂತ 😆
@dayananda.s.k.
@dayananda.s.k. 3 жыл бұрын
Sir, With Due Respect please don't mind negative comments on your episodes, way forward there is always room for improvement both the sides ........ God Bless Sir
@sateeshgs
@sateeshgs 3 жыл бұрын
ದಂಡಪಿಂಡಗಳು....ತುಂಬಾ ‌ಇಷ್ಟವಾದ ಧಾರವಾಹಿ..ಹೈಸ್ಕೂಲ್ ದಿನಗಳು 😉🤗
@swathisuchitra
@swathisuchitra 3 жыл бұрын
Phani Ramachandra Sir. You are looking good in the Maroon Kurtha ❤️😉!!! Param sir thank you for introducing great technicians in person. This is one among the best interviews. This is the era of family drama's, not sure why they are popular. Your serials are of different level, even today they are remembered. 👍Good works are always remembered 🙏🙏🙏🙏 Thank you 🙂💐
@thirunellimadajeevan5856
@thirunellimadajeevan5856 3 жыл бұрын
ನಮಸ್ತೆ ಸರ್. ನಿಮ್ಮ ಕೊಡುಗೆ ಚಂದನವನಕ್ಕೆ ನಿಮ್ಮ ಕೊಡುಗೆ ಅಪಾರ. ಯಾವುದಕ್ಕೂ ತಲೆಕೆಡಿಸಿಕೊಳ್ಳಬೇಡಿ. ನಿಮ್ಮ ಸೇವೆ ಕನ್ನಡ ಚಿತ್ರರಂಗಕ್ಕೆ ಅವಶ್ಯಕತೆ ಇದೆ. ಇದರ ಬಗ್ಗೆ ಗಮನಹರಿಸಿ. ಒಳ್ಳೆದಾಗಲಿ ಸರ್
@sathishbhatal1092
@sathishbhatal1092 3 жыл бұрын
ನೋಡಿದ್ದೇ ನಿಮ್ಮನ್ನ ಆದ್ರೆ ಇಷ್ಟೊಂದು ನಿಮ್ ಬಗ್ಗೆ ಗೊತ್ತಿರಿಲಿಲ್ಲ ..... ಈ ದಿನದಿಂದ ನೀವೂ ನನ್ನ ಸ್ನೇಹಿತನಾಗಿ- ಅಣ್ಣನ ರೂಪದಲ್ಲಿ ಸಿಕ್ಕಿದ್ದಿರಿ ತುಂಬಾ ತುಂಭಾ ವಂದನೆಗಳು. I love you dear phani ❤️❤️❤️👍☺️
@sachatom
@sachatom 3 жыл бұрын
Huge respect for your thoughts and values for life. I personally not missed your episodes and eagerly waited for your episodes due to your rebelness kind of explanation, technical knowledge, adhyatmik chintane and real experience explanations. Your episodes are like live class sessions for life. Anybody can take message from your episodes irrespective of any field.
@kishoreprakash6797
@kishoreprakash6797 3 жыл бұрын
Tumba khushi aythu, deha doora aagidru,neevu avrige samrpisidha punya torsuthe nimma sanskara, haagu avara vishwasa🙏🙏🙏
@sundreshbana3980
@sundreshbana3980 3 жыл бұрын
Phani Sir, Don’t worry about the negative comments. We have thoroughly enjoyed all your episodes. You have given good clarification on your relationship with Vishnu sir. Thanks again for sharing your life experiences without any hesitation.
@rao433
@rao433 3 жыл бұрын
Vishnu Sir avara bagge mathaDiddu keLi santosha samadhana eraDu aytu.
@munik8230
@munik8230 11 ай бұрын
ನಿಮ್ಮ ಮಾತು ಕೇಳಿ ನನಗೆ ತುಂಬಾ ಇಷ್ಟ ಅಭಿನಂದನೆಗಳು ಸರ್
@bhavanigururaj3265
@bhavanigururaj3265 3 жыл бұрын
ನಿಮ್ಮ ಮನದಾಳದ ಮಾತು ಕೇಳಿ ನಿಮ್ಮ ಮೇಲೆ ಗೌರವ ಹೆಚ್ಚಾಯಿತು.🙏
@shobhanc9885
@shobhanc9885 3 жыл бұрын
Please continue to direct movies & serials as we are fed up with meaning less serials and movies sir you are a great director 🙂 now cheer up sir
@raghavendra7101
@raghavendra7101 3 жыл бұрын
Thank you so much sir for taking your precious time and coming to media and answering all questions. No one will do this... hatts off you sir. People should realise before questioning anyone as they know what happened in Phani's life with Vishnu sir? Don't comment without knowing unnecessary.
@vinayakhkalburgi
@vinayakhkalburgi 3 жыл бұрын
ಮೌನ ಮಾತಾದಾಗ.. ಗಾಜಿನ ಕನ್ನಡಿ ಮುಂದೆ ಎಲ್ಲರೂ ಸುಂದರವಾಗಿ ಕಾಣುತ್ತಾರೆ.. ಆದರೆ.. ಮನಸಿನ ಕನ್ನಡಿಯ ಮುಂದೆ ಕೆಲವರು ಮಾತ್ರ ಸುಂದರವಾಗಿ ಕಾಣುತ್ತಾರೆ. 🙏
@vinay.rx135
@vinay.rx135 3 жыл бұрын
Phani is great Honest person Admirable Naughty Inspirational
@ganeshpoojaryganeshpoojary3911
@ganeshpoojaryganeshpoojary3911 3 жыл бұрын
ನಿಂದಿಸುವವರರು ಏನೂ ಸಾಧನೆ ಮಾಡಿರಲ್ಲ ಯೋಗ್ಯತೆ ಇರದವರೇ ಹಾಗೆ ಮಾಡಿರೋದು
@RM-ey5ek
@RM-ey5ek 3 жыл бұрын
I like your way of explaining to fans about your relationship with vishnu Ji. Childhood friends addressing in singular is common. No relationship can be explained and to be proved. Its an experience 🎉🎉
@sureshbm7136
@sureshbm7136 3 жыл бұрын
Hi. Sir..... First I'm waiting and watching your interview, very curiosity..... Superb..... ಹಪ್ಪಳ ಮ್ಯಾಟರ್ ಸೂಪರ್....ಒಂದೇ ದಿನ ಮುಗಿಸದೇ ಬಹಳ ಸತಾಯಿಸುತ್ತೀರಪ್ಪ ..... ದೊಡ್ಡವರ, ದೊಡ್ಡತನಗಳು ಅಂದರೆ, ಪುಟ್ಟಣ್ಣ-ರಾಜ್ ರ ಬಗ್ಗೆ ನೀವ್ ಉದಾಹರಣೆ ಕೊಟ್ಟು ಹೇಳಿದ್ದು ಸರಿ ಸಾರ್
@keshavmtech
@keshavmtech 3 жыл бұрын
ಸರ್ ನಿಮ್ಮ ರೀತಿಯಲ್ಲೇ ನಮಗೂ ಕಾತರ ಇದೆ... ವಿವರಣೆ ಪೂರ್ತಿ ಇರಲಿ ಬಹುಶಃ ಸಂದೇಹಕ್ಕೆ ಆಸ್ಪದ ಇರಬಾರದು ಅನ್ನುವ ಕಾರಣ ಪ್ರಶ್ನೋತ್ತರ ಸಮಯ ಜಾಸ್ತಿಯಾಗಿದೆ ಅನ್ನಿಸುತ್ತದೆ. ತಾಳ್ಮೆ ಇರಲಿ ಸರ್. 😊😊😊🙏🙏🙏
@tapmahesh
@tapmahesh 3 жыл бұрын
We love listening to your words. Keep talking. If some people are not interested, let them not watch the video. We are very thankful for you to share your life story 🙏
@asvijaykumar8245
@asvijaykumar8245 Жыл бұрын
ದಾದ ಬಗ್ಗೆ ಮಾಹಿತಿ ಕೊಟ್ಟಿರೋದು ನಿಮಗೆ thanks🌹
@gouthamh1
@gouthamh1 3 жыл бұрын
Sir nivu swantha kathe ne film madidu namage tumba ishta aithu sir. Lot of respect for you 🙏🙏🙏🙏🙏
@pragyankanchan9771
@pragyankanchan9771 3 жыл бұрын
ಅರ್ಥಗರ್ಭಿತವಾದ ಮಾತು ಪಣಿ ಸರ್
@sarveshmandya9584
@sarveshmandya9584 3 жыл бұрын
Phani sir avara ella videogalannu nodide, istu Ista pattu nodida prathama series. Thumba santhosha aytu sir nimma badukina bagge keli. Hats off to your work sir all the very best for your future...
@madhukarkoratagere7799
@madhukarkoratagere7799 3 жыл бұрын
No one has understand the difficulty you have gone thru in your life and what Param is going thru now ( his future is very bright going to make a big name soon ) No one should comment lightly Avarige devaru olleyade madali Ashte Saar , prem sumne bitthaki Bejaru madkobedi
@madhusudanaj7724
@madhusudanaj7724 3 жыл бұрын
Dear Pani Sir, your episodes are very good, practical and informative. You have shared your views. You dont have to worry about people who had commented negatively. God bless you sir.
@srinivas8962
@srinivas8962 3 жыл бұрын
ಕನ್ನಡ ಚಿತ್ರರಂಗದ ಕಂಡ ಒಬ್ಭ ಉತ್ತಮ ನಿರ್ದೇಶಕ
@karthikkumar-gn4uu
@karthikkumar-gn4uu Жыл бұрын
ನಿಮ್ಮ ಹಾಗೂ bargawa awra intarw ನಂಗೆ ಶಿಕಪತ್ತೆ ಇಷ್ಟೆ ಸರ್ super iam waiting next epsode ಸರ್
@ranjithv8098
@ranjithv8098 3 жыл бұрын
Dont worry sir when there is positive comments there should be negative comments... Keep doing your good work
@rao433
@rao433 3 жыл бұрын
Adru eegina yuva janaangakke maryade kodakke baralla. They need decency/morality lessons the most.
@guruprasadakki7025
@guruprasadakki7025 3 жыл бұрын
Very humble and straight forward personality. Really you are one of the inspirational person to the nowadays director's. Lots of Love to you sir...🙏🙏🙏😊
@n.kkadli7447
@n.kkadli7447 3 жыл бұрын
ಸರ್ ನಿಮ್ಮ ಕಲಾ ಸೇವೆಗೆ ಕೋಟಿ ಕೋಟಿ ನಮಸ್ಕಾರಗಳು..ಸರ್, ನಿಮ್ಮಂತ ಒಬ್ಬ ಸೃಜನಶೀಲ ಚಿತ್ರ ನಿರ್ದೇಶಕರನ್ನು ಸಂಪೂರ್ಣವಾಗಿ ಬಳಸಿಕೊಳ್ಳದ ಸ್ಯಾಂಡಲ್ವುಡನ ಕೆಲವು ಮನಸ್ಥಿತಿಗಳ ಬಗ್ಗೆ ಬೇಸರ ಎನಿಸಿತು.. ನಿಮ್ಮ ಚಿತ್ರಗಳು ಕನ್ನಡ ನಾಡಿಗೆ ಸೂರ್ಯ ಚಂದ್ರ ಇರೋವರೆಗೂ ಶಾಶ್ವತ. ನಿಮ್ಮ ನಿವೃತ್ತಿ ಜೀವನ ನೆಮ್ಮದಿಯಾಗಿರಲಿ ಸರ್.🙏👍✌️
@badarinathnagarajarao8846
@badarinathnagarajarao8846 3 жыл бұрын
Beautifully explained/clarified by phani sir regarding various issues faced by celebrities in Public life..
@basaveshcs1552
@basaveshcs1552 3 жыл бұрын
Nimma "annavra makkalu" cinima super agide Sir
@sumanthroyalrider
@sumanthroyalrider 3 жыл бұрын
Thankyou 🙏sir
@madhukarkoratagere7799
@madhukarkoratagere7799 3 жыл бұрын
The background makes lot sense Bhagavadgeetha upadesha Krishna paramatma 👆🙏
@SandeepKumar-zw7gl
@SandeepKumar-zw7gl 2 жыл бұрын
Hi sir . My name is yashvanth. I like your strait talks. Even am residing in singapore I am watching all your episodes here.i saw something honest talks which I never saw in other director. Proud to be your fan
@ravikiran434
@ravikiran434 3 жыл бұрын
Sir you're really great person,we just love you from the bottom of our hearts,please don't care about fools words.
@raghutc5275
@raghutc5275 3 жыл бұрын
You have really great understanding of pulse of the crowd. I wish you could do better projects on current social tensions . Your knowledge and fearless nature is your strength.
@sharankumar3530
@sharankumar3530 3 жыл бұрын
ಅದ್ಭುತ ಮಾಹಿತಿ ರಾಮಚಂದ್ರ ಅವರೆ..🙏
@hakoonamatata7133
@hakoonamatata7133 3 жыл бұрын
Pani Ramachandran Sir, I'm really amazed to know your film journey which you shared in your 25 episodes... I'm also ur fan who has enjoyed your films & TV serials, you have always tried to convey moral message to society... It's very rare to come across a talent Director like you... Ur talent is blessed gift from God... I request you to do more projects & entertain us.... Please do not feel bad for some abusive comments, however there are much larger audience who like your work & appreciate your work... Also, would request you to be connected with us through this social media... We really like you Sir... God Bless You Sir 🙏🙏🙏 Thanks to Kalamadhyam for creating this forum !!!!
@harikrishnarao1723
@harikrishnarao1723 3 жыл бұрын
Sir really happy to see you back, Thanks Param for this Video
@Kirankumar-nf8td
@Kirankumar-nf8td Жыл бұрын
From all episode..i have learned.. About direction..script.. dialogue..industry..mafia. Industry..culture.. relationship with actor ...producer..etc..say..i have learned more than film class..thanks to kalamadyama paramji..
@jaynagta
@jaynagta 3 жыл бұрын
Sir, in life it needs guts to tell and share the weakness, people who judge based on your comment either have not achieved what they intended in life and are very weak and does not understand the true life. You have done a wonderful contribution to the society, it needs logical and wise people to understand. By being very passionate on any subject or being will not make you wise, by following their weakness and good deeds and apply in our life makes our life better. 🙏🙏🙏🙏🙏 Very good job Param, keep up the awesome work you are doing.
@harish-yd1dr
@harish-yd1dr 3 жыл бұрын
Nim interview super agittu sir
@sheshachalachala5254
@sheshachalachala5254 3 жыл бұрын
Very good programme given by Mr. Pani ramachandra about films he had done very fine and I appreciate his honesty and talent. All the best sir.
@bharathrb.r.5074
@bharathrb.r.5074 3 жыл бұрын
Param avare super matte pani ramachandra sir avara bagge matte matadisidakke santosha aytu pani sir olleyavaru avarinda navu Namma life badalavane madkondu idivi
@mpmithun
@mpmithun 3 жыл бұрын
Sir, Your kannada language, diction, narration are very good sir. I listen and relisten to your experiences and make my wife also listen. I have shared your experiences with my friends too in our chats. Thank you.
@shivu2316
@shivu2316 3 жыл бұрын
Sir thanks for your patience and hatsoff to your memory and u hv good hold on kannada lang .....unique and simple and great director sir.....loved your episode........thank u so much
@KiranVenkataraju
@KiranVenkataraju 3 жыл бұрын
24:55 Great way of giving it to Vishnu sir!!
@manjurangappa2192
@manjurangappa2192 3 жыл бұрын
Thank you for sharing your experience. Awesome life story. Please ignore negative comments.
@humanthkumar
@humanthkumar 3 жыл бұрын
I'm fan of all your content. Whether it was movies or serials. Your serials remind me of my childhood days
@divyatn9746
@divyatn9746 3 жыл бұрын
Wow extraordinary speaking sir Legendary director pani sir. Plzz u don't ask sorry for unwanted comments sir just ignore sir. U r evergreen director in kannada industry. we respect u lot luv u forever sir 🙏😘
@shivoham99
@shivoham99 3 жыл бұрын
Phani we are all human, commendable work in your life. Hope you can keep on working on new projects.Hope to see you on my next visit. God bless you.
@veereshveeru3086
@veereshveeru3086 3 жыл бұрын
Great director 💞💞💞💞💞💞
@ganeshraoma
@ganeshraoma 3 жыл бұрын
Dear Mr Phani Ramchandra , love from UK .you are a very nice man and a true story teller 🙏 your episodes are truly inspiring and addictive to know behind the scenes of all your movie ventures. Please continue and make web content for young film making aspiring youths. God bless
@8553232810
@8553232810 3 жыл бұрын
I really respect u sir and we all are expecting wonderful comedy movies and serials pls do it sir I am very impressed about ur life story and god bless u sir keep moving 👍
@hmlakshminarayana847
@hmlakshminarayana847 3 жыл бұрын
90%ಜನರು ನಿಮ್ಮ ಸಾಧನೆ ವ್ಯಕ್ತಿತ್ವದ ಬಗ್ಗೆ ಸದಭಿಪ್ರಾಯ ವ್ಯಕ್ತ ಪಡಿಸಿದ್ದಾರೆ.5-10%ಚೆಂಗಲು ಚೆಂಗಲಾಗಿ ಮಾತಾಡಿದ್ದಾರೆ.ಇವುಗಳನ್ನು ನಿರ್ಲಕ್ಷಿಸಿ. ಉತ್ತರ ಕೊಡ ಬೇಡಿ .100%ಪರಿಪೂರ್ಣ ಯಾರೂ ಇಲ್ಲ.
@hmlakshminarayana847
@hmlakshminarayana847 3 жыл бұрын
ನೀವು ಇನ್ನೂ ಶಕ್ತಿ ಉಳ್ಳವರಾಗಿದ್ದೀರಿ. ಇಂದಿನ ಓಟು ಮಾರಿ ಪ್ರಜಾಪ್ರಭುತ್ವ ನಾಶ ಮಾಡುತ್ತಿರುವ ಜನರ ನಡವಳಿಕೆ ಮತ್ತು ಬದಲಾವಣೆ ಮಾಡಲು ಚಿತ್ರಕತೆ ಇದ್ದರೆ ನಾನು ಸಿನಿಮಾ ನಿರ್ಮಾಣ ಮಾಡುತ್ತೇನೆ ನೀವು ಸಿದ್ದವಿದ್ದರೆ 9972949318ಕರೆ ಮಾಡಿ ಸರ್
@nagarajdevadiga9185
@nagarajdevadiga9185 3 жыл бұрын
ಪಣಿ ಸರ್ ನೀವು ವಿಷ್ಣುವರ್ಧನ್ ಸರ್ ಬಗ್ಗೆ ನಿಮಗೆ ಇರುವ ಗೌರವ ಅಭಿಮಾನ ಪ್ರೀತಿ ಕಮೆಂಟ್ಸ್ ಮಾಡುವವರಿಗೆ ತಿಳಿಯದೆ ಕಮೆಂಟ್ಸ್ ಮಾಡಿರುತ್ತಾರೆ ನೀವು ಬೇಜಾರ್ ಮಾಡಿಕೊಳಬೇಡಿ ವಿಷ್ಣುವರ್ಧನ್ ಸರ್ ಮೇಲೆ ಅವರಿಗೆ ಇರುವ ಗೌರವ ಪ್ರೀತಿ ಅವರು ಆ ರೀತಿ ಕಮೆಂಟ್ಸ್ ಮಾಡಿರ್ತಾರೆ ವಿಷ್ಣು ಸರ್ ನಮ್ಮ ನಾಡಿನ ಹೆಮ್ಮೆಯ ಸಂಸ್ಕೃತಿಯ ರಾಯಭಾರಿ ಕನ್ನಡಾಂಬೆಯಪ್ರಿತಿಯಪುತ್ರ ಕನ್ನಡ ನಾಡಿನ ಅಭಿಮಾನಿಗಳ ಆರಾಧ್ಯ ದೈವ
@prajwalpraju2283
@prajwalpraju2283 3 жыл бұрын
nimage vishnu ji bagge astu gowrava iddiddre avru sattaga yake barlilla
@nayakslifestyle9814
@nayakslifestyle9814 3 жыл бұрын
Great episode sir......
@dayanandananjundaiah5923
@dayanandananjundaiah5923 3 жыл бұрын
Superb thank you so much
@vinodkumar-by4kt
@vinodkumar-by4kt 3 жыл бұрын
Sir, I respect you because of genuinty. Don't respond to negative comments because It's impossible to please everyone.
@Sanju3298
@Sanju3298 3 жыл бұрын
hats off phani sir....for your script style since your very close to the common issues so your connecting the common people
@anudeep1539
@anudeep1539 3 жыл бұрын
Pani Ramachandra Sir, Ur contribution to kannada industry is unbeatable by any future directors. Sir, you gave us so many memories to cherish and enjoy life with your beautiful movies. Pani Sir is a modern Puttanna Kangal Sir.
50 YouTubers Fight For $1,000,000
41:27
MrBeast
Рет қаралды 126 МЛН
3M❤️ #thankyou #shorts
00:16
ウエスP -Mr Uekusa- Wes-P
Рет қаралды 15 МЛН
A clash of kindness and indifference #shorts
00:17
Fabiosa Best Lifehacks
Рет қаралды 70 МЛН
Sleeping Volcano in our very own Bangalore University
42:01
Mysoorina kathegalu
Рет қаралды 74 М.
لما بنتك تأخد بضاعة من محلك بدون ماتاخد اذنك
1:00
طارق الحلبي tarik alhalapi
Рет қаралды 17 МЛН
I Parking My Car 😂 #shorts #funny #viral
0:11
Funny Club TV
Рет қаралды 1,1 МЛН
Жиза #лапки #animation #приколы #cat #жиза
0:10