ನನ್ನ YouTube journey ಹೇಗೆ ಪ್ರಾರಂಭವಾಯಿತು? 📚🥰

  Рет қаралды 1,616

SR Official family vlogs

SR Official family vlogs

Күн бұрын

Пікірлер: 128
@ranojibiradar0943
@ranojibiradar0943 7 күн бұрын
ಜೀವನದಲ್ಲಿ ಯಾವತ್ತೂ ಯಾವುದೇ ಒಂದು ವಿಷಯದಲ್ಲಿ ಗೆದ್ದ ವ್ಯಕ್ತಿಗಿಂತ ಸೋತ ವ್ಯಕ್ತಿಯಿಂದ ಸಲಹೆ ಕೇಳಬೇಕಂತೆ. ಏಕೆಂದರೆ ಗೆದ್ದ ವ್ಯಕ್ತಿಯಿಂದ ಸ್ಪೂರ್ತಿ ಸಿಕ್ಕರೆ,ಸೋತ ವ್ಯಕ್ತಿಯಿಂದ ನಿಜವಾದ ಅನುಭವ ಏನು ಎಂದು ಸಿಗುತ್ತದೆ. ಅದರಂತೆ ನೀವು ಕೂಡ ಮೇಡಂ. ಪ್ರಯತ್ನದಲ್ಲಿ ಸೋಲಾಗಲಿ ಆದರೆ ಪ್ರಯತ್ನವನ್ನು ಮಾಡದೇ ಇರುವುದು ನಿಜವಾದ ಸೋಲು. ಕೆಲವೊಂದು ಬಾರಿ ಎಲ್ಲವೂ ನಾವು ಅಂದುಕೊಂಡಂತೆ ಆಗುವುದಿಲ್ಲ. ಜೀವನದಲ್ಲಿ 99 ಪ್ರತಿಶತ ನಮ್ಮ ಕಠಿಣ ಪರಿಶ್ರಮ ಇದ್ದರೂ ಕೂಡ ಕೇವಲ ಒಂದು ಪ್ರತಿಶತ ಅದೃಷ್ಟ ಎನ್ನುವುದು ಇಲ್ಲದಿದ್ದರೆ ಏನು ಮಾಡಲಿಕ್ಕೆ ಆಗುವುದಿಲ್ಲ.. ನಿಮ್ಮ ಮಾತುಗಳನ್ನು ಕೇಳುತ್ತಾ ಇದ್ದರೆ ನಮಗೆ ಒಂದು ಕ್ಷಣ ಕಣ್ಣಲ್ಲಿ ನೀರು ಬರುತ್ತಿದೆ.. ಅದನ್ನು ಅನುಭವಿಸಿದ ನಿಮಗೆ ಗೊತ್ತು ಅದು ಏನು ಅಂತ.. ಎಲ್ಲ ನೋವುಗಳನ್ನೂ ಬದಿಗಿಟ್ಟು ಕೂಡ ಮತ್ತೆ ನೀವು ನಿಮ್ಮ ಶಿಕ್ಷಕ ವೃತ್ತಿಯಲ್ಲಿ ಮುಂದುವರಿಸುತ್ತಾ ಇದ್ದೀರಿ. ಇದು ಬಹಳ ಹೆಮ್ಮೆಯ ವಿಷಯ ನಮಗೆಲ್ಲ ಮೇಡಂ. ಯಾವತ್ತು ನೀವು ನಗು ನಗುತ್ತಾ ಇರಬೇಕು ಮೇಡಂ. ಭಗವದ್ಗೀತೆಯ ಒಂದು ಉತ್ತಮ ಸಂದೇಶ. ಆದುದ್ದೆಲ್ಲಾ ಒಳ್ಳೆಯದಕ್ಕೆ ಆಗಲಿರುವುದು ಕೂಡ ಒಳ್ಳೆಯದಕ್ಕೆ ಕಳೆದುಕೊಳ್ಳಲು ನಾವು ತಂದಿದ್ದಾದರೂ ಏನು. ನಾಶ ಮಾಡಲು ನಾವು ಸೃಷ್ಟಿ ಮಾಡಿದ್ದಾದರೂ ಏನು ನಿನ್ನೆ ಯಾರದ್ದೋ ಆಗಿತ್ತು ಇಂದು ನಮ್ಮದಾಗಿದೆ ನಾಳೆ ಇನ್ಯಾರದ್ದು ಆಗಲಿದೆ ಇದು ಜಗದ ನಿಗಮ......
@sunitanayak-oe3jm
@sunitanayak-oe3jm 7 күн бұрын
Tq 🥰
@ranojibiradar0943
@ranojibiradar0943 7 күн бұрын
@sunitanayak-oe3jm Namaste madam 🙏
@Manju-um8fl
@Manju-um8fl 7 күн бұрын
@@ranojibiradar0943 ಅದ್ಭುತ sir
@bhagammabhagamma1040
@bhagammabhagamma1040 3 күн бұрын
Great medam nivu, novinallu ist think madi jivandalli dyiryadinada munduvaridu yalrigu spurtiyagidira medam ,
@basu212
@basu212 6 күн бұрын
ನಿಮ್ಮ ಓದಿನ ಕಥೆಕೇಳಿ ವಂದು ಕ್ಷಣ ಕಣ್ತುಂಬಿ ಬಂತು ಮೇಡಂ ನಿಮ್ಮ ಜೀವನದಲ್ಲಿ ಎಲ್ಲವು ಎಷ್ಟು ಚನ್ನಾಗಿದೆ ಮೇಡಂ ಎಷ್ಟು ಖುಷಿಯಾಗಿರ್ತಾರೆ ಅಂತ ಒಮ್ಮೊಮ್ಮೆ ನಾನೆ ಅಂದುಕೊಳ್ತೀದ್ದೆ ಆದ್ರೆ ನೀವು ಇಷ್ಟೊಂದು ನೋವನ್ನು ಮನದಲ್ಲಿಟ್ಟುಕೊಂಡಿರೋದು ಕೇಳಿ ಬೇಜಾರಾಯಿತು ಆದ್ರೂ ನೀವು ಅದನ್ನೆಲ್ಲ ಬದಿಗೊತ್ತಿ ಮತ್ತೆ ನಮ್ಮಂತವರ ವಿದ್ದ್ಯಾರ್ಥಿಗಳ ಜೀವನದಲ್ಲಿ ನವಚೇತನ ತುಂಬುವ ಕೆಲಸ ಮಾಡುತ್ತಿರುವಿರಿ ನಿಮಗೆ ಆ ದೇವರು ಸಕಲ ಐಶ್ವರ್ಯ ಆಯುಷ್ಯ ಆರೋಗ್ಯ ನೀಡಿ ಕಾಪಾಡಲಿ ಮೇಡಂ
@ಸಾನ್ವಿಉದುನೂರಕರ್
@ಸಾನ್ವಿಉದುನೂರಕರ್ 5 күн бұрын
E vdo nodi nane emotional agi bitte mam❤....nivu ಸೋಲಿಲ್ಲದ ಸರದಾರಿಣಿ....ಗೆದ್ದವನ ಹತ್ರ ಅನುಭವ ಪಡೆಯುವ ಮೊದಲು ಸೋತವನ್ ಹತ್ರ ಅನುಭವ ಪಡೆಯೋದೆ ಲೇಸು....ನೀವು ನಮ್ಮೆಲ್ಲರ ಮಾತೆ❤.ಬರೆಯಲು ಪದಗಳು ಸಿಗುತ್ತಿಲ್ಲ ನಿಮ್ ಬಗ್ಗೆ ಅಷ್ಟ್ ಹೇಳೋದಿದೆ ಮಾಮ್❤😥🙌🙏🏻
@bhimashankar8047
@bhimashankar8047 6 күн бұрын
🙏🙏🙏 mdm tumba shramajivi nivu.... Namge spoorti nivu....
@Geetaupatil
@Geetaupatil 6 күн бұрын
Mam nimida kaliyodu bhala ede mam you are great 🙏🙏💚💚💚💚💚💚
@AshuashwiniT
@AshuashwiniT 7 күн бұрын
ನೀವು ಜೀವನದಲ್ಲಿ ತುಂಬಾ ನೊಂದಿದೀರಿ mam. novu barodu nam ಒಳ್ಳೆಯದಕ್ಕೆ ಅಂತಾರೆ ಆಗ ಅಷ್ಟೆಲ್ಲಾ ಕಷ್ಟ pattoru ಇವತ್ತು nammanta ಎಷ್ಟೋ ಜನರಿಗೆ ದಾರಿ ದೀಪ ಆಗಿದಿರಾ namge life bagge ತಿಳಿಸಿಕೊಟ್ಟಿದಿರಿ.ನಿಮ್ಮ ಮುಖದಲ್ಲಿ ನಾವು ಯಾವತ್ತು ಸಂತೋಷನೆ ಕಾಣಲು ಬಯಸುತ್ತೇವೆ mam.nimmalli ತುಂಬಾ ಧೈರ್ಯ ಇದೆ. thank you so much mam🙏🙏
@basugoudr6772
@basugoudr6772 6 күн бұрын
ಜ್ಞಾನ ದಾಸೋಹಿ ಮ್ಯಾಮ್ ನೀವು 🙏🏻
@SavitriPujari-jx2ky
@SavitriPujari-jx2ky 7 күн бұрын
ಭೂವಿಗೆ ಬಿದ್ದ ಬೀಜ ಎದೆಗೆ ಬಿದ್ದ ಅಕ್ಷರ ಇಂದಲ್ಲ ನಾಳೆ ಫಲ ಕೊಡುವುದು ನಿಮ್ಮ ಅನುಭವವೆ ಸಾಕ್ಷಿmam🙏🏼🙏🏼🙏🏼🙏🏼🙏🏼
@nalinalina2934
@nalinalina2934 7 күн бұрын
Nija mam ನೀವು ಹೇಳಿರೋದು ಎಲ್ಲಾ...ಕೆಲವಂದು ಸಮಯನ ನಮ್ಮೋರ ಖುಷಿಗೋಸ್ಕರ ಕಳಿಬೇಕು ಇಲ್ಲ andre ನಮಗೆ ಕೆಲಸ ಸಿಕ್ಕರೂ,ದುಡ್ಡಿದ್ರು ಏನು ಪ್ರಯೋಜನ ಇರೋಲ್ಲ.. Aaa time ಗೆ ಅವ್ರೆ ಇಲ್ದಂಗೆ ಹೋಗ್ಬಿಟ್ಟಿರ್ತಾರೆ 😭... ನಾನು ಕೂಡ b ed ಮುಗುಸಿ 3year ಆಯ್ತು mam ಬೇರೆ ಕಡೆ part time ಹೋಗೋ ಅವಕಾಶ ಕೂಡ ಸಿಗ್ಲಿಲ್ಲ ನಾನು ದುಡಿದು ಇಲ್ಲ ಇವೆಲ್ಲ ಒಂದು adre ನನ್ ತಂದೆ ಗೋಸ್ಕರ ನಾನು ಮನೇಲಿ ಇರ್ಬೇಕಾಯ್ತು ಅವ್ರೆ time ಕೊಟ್ಟನಲ್ಲ ಅದು ಖುಷಿ ಇದೆ adre 13days ಆಯ್ತು ಅವ್ರು death ಆಗಿ 😭 ನಾನು ಕೆಲ್ಸಕ್ಕೆ ಹೋಗಿಲ್ಲ adre ಮುಂದೊಂದು ದಿನ ದುಡೀತೀನಿ adre ಅವ್ರು ಜೊತೆ eru ಪುಣ್ಣ್ಯಾ ಸಿಗಲ್ಲ ನಂಗೆ .. ಎಲ್ಲರು frds ಎಲ್ಲಾ teaching ಹೋಗ್ತಿದ್ರೆ ಅವ್ರು stus ಹಾಕ್ತಿದ್ರೆ thumba ಬೇಜಾರ್ ಅನ್ಸುತ್ತೆ ಮನಸಿಗೆ ನಾನು ಹೋಗಿದ್ರೆ ಮಾಡಿದ್ರೆ ಅಂತ 3yers ನನ್ ತಂದೆ ಗೆ ಕೊಟ್ಟನಿ ಅಂತ hpy ಅಷ್ಟೇ mam,,,,, ಎಲ್ರಿಗೂ ಹೇಳೋದೊಂದೇ mam present yen ediyo adnna ಒಪ್ಪಕೊಬೇಕು aaa time ಎಲ್ಲರು ಜೊತೆನೂ ಕುಶಿಯಾಗಿರ್ಬೇಕು ಅಷ್ಟೇ 🙏 ನೀವು ಯಾವಾಗ್ ss cls notes ಕೊಡೋಕೆ ಸ್ಟಾರ್ಟ್ ಮಾಡಿದ್ರೋ ಅವಾಗಿಂದ one hope adre middle ಅಪ್ಪ ಗೆ ಹುಷಾರಿಲ್ದಂಗೆ ಆಗ್ಬಿಡ್ತು adre ಅವ್ರು ಮಗಳು ಒಂದಿನ ಟೀಚರ್ age ಆಗ್ತಾಳೆ ಅನ್ನೋ ದನ್ನ ಅವ್ರ್ಗೆ arpstani mam ನಿಮ್ ಜೊತೆ ಹಂಚೋಕೊಳ್ಳೋಕೆ ನಂಗೇನು thumba est tq mam
@sunitanayak-oe3jm
@sunitanayak-oe3jm 7 күн бұрын
Don't worry ನಿಮಗೆ ಜನ್ಮ ಕೊಟ್ಟ ತಂದೆಯವರು ಅವರಿಗಾಗಿ ನಿಮ್ಮ ಸಮಯವನ್ನು ಕೊಟ್ಟಿದ್ದೀರಿ ಅದರಲ್ಲಿ ಏನು ತಪ್ಪಿಲ್ಲ ನೀವು ಮಾಡಿದ್ದು ಪುಣ್ಯದ ಕೆಲಸ ತಂದೆ ತಾಯಿಯ ಋಣ ತೀರಿಸುವಂತಹ ಅವಕಾಶ ಕೆಲವೇ ಜನರಿಗೆ ಸಿಗುತ್ತದೆ ನಿಮಗೆ ಆ ಅವಕಾಶ ಸಿಕ್ಕಿದೆ ಅಂತ ತಿಳ್ಕೊಂಡು ಮುಂದಿನ ಭವಿಷ್ಯದ ಬಗ್ಗೆ ಯೋಚಿಸಿ ನಿಮ್ಮ ತಂದೆ ಎಲ್ಲೇ ಇದ್ದರೂ ಅವರ ಆಶೀರ್ವಾದ ನಿಮ್ಮ ಜೊತೆ ಸದಾ ಇರುತ್ತದೆ ಅವರ ಆಶೀರ್ವಾದದೊಂದಿಗೆ ನೀವು ನಿಮ್ಮ ಮುಂದಿನ ಪಯಣವನ್ನು ಪ್ರಾರಂಭಿಸಿ ಖಂಡಿತ ಯಶಸ್ಸ್ ಅನ್ನು ಕಾಣುತ್ತೀರಿ 👍
@nalinalina2934
@nalinalina2934 7 күн бұрын
@sunitanayak-oe3jm tq mam 😔
@LakshmiKariyappa-j1o
@LakshmiKariyappa-j1o 7 күн бұрын
ಖಂಡಿತಾ ಕುಟುಂಬದ ಖುಷಿಗಾಗಿ ನಾವು ಎಲ್ಲಾ ತ್ಯಾಗ ಮಾಡ್ಬೇಕಾಗುತ್ತೆ ನಳಿನ😌👍🫶❤️
@vinithakulkarni9344
@vinithakulkarni9344 6 күн бұрын
No wards mam , great mam🙏 nivu namma belaku , . Thank you 🙏
@bhajantriprashant3322
@bhajantriprashant3322 7 күн бұрын
ನಿಮ್ಮ ಅನುಭವದಿಂದ ನಮಗೂ ಸತತವಾದ ಪ್ರಯತ್ನ‌ ಹಾಗೂ ತಾಳ್ಮೆ ಅನ್ನೋದ ಬಹಳಬೇಕು‌. ಹಾಗೂ ವೈಯಕ್ತಿಕ ಆರೋಗ್ಯ ಬಹಳ ಮುಖ್ಯ‌ ಅನ್ನೋದು ಕೂಡಾ. ನಿಮ್ಮ‌ ಮಾರ್ಗದರ್ಶನದಲ್ಲಿ ನಮ್ಮ ಕಲಿಕಾ‌ ಪ್ರಕ್ರಿಯೆ ಹೀಗೆ ಮುಂದುವರೆಯಲಿ. ಸೋಲು.ಗೆಲುವು‌ ನಂತರ ಮೊದಲು ಪ್ರಯತ್ನ ಅನ್ನೋದ ಇರಬೇಕು.🙏🙏. ನಿಮ್ಮ ಯುಟ್ಯೂಬ್ ಕ್ಲಾಸನಿಂದ ಬಹಳ ಸದುಪಯೋಗ ಆಗತ್ತಿದೆ ಮೇಡಂ ಎಲ್ಲಾ ಕಲಿಕಾರ್ಥಿಗಳಿಗೆ. Tqsm mam 🙏
@sanguujjeli1458
@sanguujjeli1458 6 күн бұрын
Nivu tumba study madiri nimminda navu kaliyodu bhala ide mam nivu namagella tumbane sphoorti aagiddiri mam .🌺🌺🙏🙏
@radhakubera1203
@radhakubera1203 6 күн бұрын
Ma'am nijvaaglu nambhodikke aagalla ma'am neevu istella kastapattidira anta.bt neevu A novinda Hora bandu matte innondu hosa teaching field llidira adu Kushi visha ya ma'am neevu yavaglu chanagir beku ma'am.❤❤❤❤ Idu personaly nange motivation
@NAGAVVATUKKAPPANAVAR
@NAGAVVATUKKAPPANAVAR 6 күн бұрын
👍🏼👍🏼👍🏼god bless u mam 🥰
@HeenaHeena-s6i
@HeenaHeena-s6i 6 күн бұрын
Thnak u mam super jorny mam inni next GPST class goskara video madi❤❤❤plssss mam❤❤❤❤
@manjulashivakumar259
@manjulashivakumar259 7 күн бұрын
Estu ನೋವಾಗಿದೆ ಮಾಮ್ nimge.kkeltidre ಹೃದಯ ತುಂಬಿ ಕಣ್ಣಲ್ಲಿ ನೀರು ಬರುತ್ತೆ ಮಾಮ್. ಆದ್ರೂ ಅದೆಲ್ಲ ಮರೆತು ಎಷ್ಟೋ ವಿದ್ಯಾರ್ಥಿಗಳ balalli ಭರವಸೆ ತುಂಬಿ ಓದೋಕೆ ಸ್ಪೂರ್ತಿ ಆಗಿದ್ದೀರಿ. ತುಂಬಾ ಧನ್ಯವಾದಗಳು ಮಾಮ್. ನಿಮಗೆ. ನಿಮ್ಮ motivation inda nanu daily study madtidini. thank you 🙏 mam
@ranojibiradar0943
@ranojibiradar0943 7 күн бұрын
ಹೌದು ಖಂಡಿತಾ ನೋಡ್ರೀ...
@NagavvaHotti
@NagavvaHotti 7 күн бұрын
Mam nim sir ge koti koti thank s heli mam edu yella nimm sir enda ne agiddu mam mam nanu kuda nimm sir ge thanks heltini mam yak adre best teacher namage kottidake mam🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
@BassusPatil
@BassusPatil 7 күн бұрын
Mam thank you so much ,nimm class nind tet clear agide ❤
@savithasdsavithasd9133
@savithasdsavithasd9133 7 күн бұрын
Nimma manadalada mathugalige.. . ❤🎉❤🎉❤🎉❤ Nanna Dhanyavadagalu.. Mam...and sir gu kuda tqqqq mam. .
@shiddukarikatti4376
@shiddukarikatti4376 6 күн бұрын
Nimma mathu keli niru bantu mam e anubhava nanage 2009 ralli aagittu mam , great madam nivu👏👏👏👏
@deepadeepa8353
@deepadeepa8353 7 күн бұрын
Namaste mam nimma experience keltidre kannalli neeru bartide ree estondu effort hakidiri adru geluvu sigalilla antha besatthu kutilla neevu namage motivate madtira guider , mother agiri don't feel bad ree😢😢 nimma haage naav study madtivi give up madalla ree neev feel agbedi nimma prayatna Bai matinalli varnisalu padagale illa mam 😢😢❤❤🙏🙏😘😘 Thank you mam we are always with you😍😍 neevu job madilla annodkinta esto nammantha vidhyartigalige job agli antha harasteera nimma dodda guna ree adastu sir hagu makkalige time Kodi khushiyagi iri neevu atre Nan kaili nodoke agalla reee plz mam 😢😢🙏🙏🙏
@kavyahurkadli7588
@kavyahurkadli7588 7 күн бұрын
Failure is also a step for success madam... Superb you r .. ❤🎉all the best madam
@thejaswinigaanu2320
@thejaswinigaanu2320 7 күн бұрын
Really motivated story
@thejaswinigaanu2320
@thejaswinigaanu2320 7 күн бұрын
Really motivetd story
@PADMAKARAGI
@PADMAKARAGI 5 күн бұрын
Really motivated story mam
@sumar2466
@sumar2466 6 күн бұрын
Madam nanu ide Tara 2021 ಇಂದ ಕಾಂಪಿಟೇಟಿವ್ ಎಕ್ಸಾಮ್ ಗೆ odttidini TET na 3 times clear madkondideni ಮೊದ್ಲು tet ಆದ್ಮೇಲೆ gpstr ಗೆ ಸರಿಯಾಗಿ ಟೈಮ್ ಸಿಕ್ಕಿದ್ರೆ ಇವತ್ತು ಟೀಚರ್ agirttidde ಇರೋ ಕಡಿಮೆ samayadalli gpt ಗೆ ಓದೋದು ಹೇಗೆ ಅಂತ ಗೊತ್ತಿರ್ಲಿಲ್ಲ 2022 gpt result ಬಂದಾಗಿನಿಂದ ಇನ್ನು ಅದೇ ನೋವಲ್ಲೇ ಇದೀನಿ ಮೇಡಂ 😢
@virapashadabbannavar955
@virapashadabbannavar955 2 күн бұрын
Madam nimma matu kelutle nanu attu bitte. madam nandu nimma tarane jewandalli bahala kasta pattini madam. Nange niu sikkidu nange tumba olledu agide madam. Na prati yaer tet pass agatini 100 walage aste marks barattitu bt nimma class dinda 120 agide madam last time i am so happy madam. E sari na cet madakonde madkotini madam adakke nimma e jiwan nanage spoorti agide madam
@ssreddypatil3838
@ssreddypatil3838 7 күн бұрын
Mam nimma prati ondu matalli nannannu kanata iddini.nimma kanniru nodi nanna kannu tumbi bantu mam.nimma matinste nimma manasu kuda aste shudda mam.ollerige devaru ollede maduttane onnodakke nive sakhshi.🙏🙏🙏🙏🙏🙏🙏🙏🙏
@JyothiManvi-he3ss
@JyothiManvi-he3ss 7 күн бұрын
ಜೀವನದಲ್ಲಿ ತುಂಬಾನೇ ಕಷ್ಟ ಪಟ್ಟು ಮೇಲೆ ಬಂದಿರ.. ಪ್ರಸ್ತುತ ನನ್ನ ಪರಿಸ್ಥಿತಿನು ಕಷ್ಟದಲ್ಲಿ ಇದೆ.. ನಿಮ್ಮ ಜರ್ನಿ ನೋಡಿ ಅರ್ಥ ಆಯ್ತು mam ಪ್ರಯತ್ನ ಮಾಡಿದ್ರೆ ಏನಾದ್ರು ಸಾಧನೆ madbowdu ಅನ್ಸಿತು.. ನಾನು ಸ್ಟಡಿ ಮಾಡೋದು ಬಿಟ್ಟಿದ್ದೆ mam..2023 ಲಾಸ್ಟ ಟೈಮ್ ಅಲ್ಲಿ ನಿಮ್ಮ ತರಗತಿ ನೋಡಿನೇ tet ಕ್ಲಿಯರ್ ಮಾಡ್ಕೊಂಡಿದ್ದು.. ಏನೇ ಆಗ್ಲಿ ಜಾಬ್ ಮಾಡ್ಕೊಂಡು ನಾನು ಏನು anta ಎಲ್ರುಗೂ ತೋರಿಸಬೇಕು ,.. ನನ್ ಇಂದೇ ಮಾತನಾಡೋರು ಎಲ್ರುಗು ನನ್ ಏನಂತ ಅರ್ಥ ಆಗ್ಬೇಕು mam.. ಎಷ್ಟೇ ಕಷ್ಟ ಆಗ್ಲಿ ಪ್ರಯತ್ನ ಬಿಡಲ್ಲ..ಪ್ರಯತ್ನ ಪಟ್ಟರೆ ಫಲ ಸಿಗುತ್ತೆ ಅಂತ ನಿಮ್ಮನ್ನ ನೋಡಿ ನಂಬಿಕೆ ಜಾಸ್ತಿ ಆಗಿದೆ mam.. 🙏🙏ಧನ್ಯವಾದಗಳು ಮಾತೆ ❤️❤️🙏
@GangammaRohan
@GangammaRohan 6 күн бұрын
ನಿಮ್ಮ ಜೀವನ ಎಲ್ಲರಿಗೂ ಸ್ಫೂರ್ತಿ ಮೇಡಂ ನಿಮ್ಮಿಂದ ಕಲಿಯೋದು ತುಂಬಾ ಇದೆ ಮೇಡಂ
@bhavaninenga5562
@bhavaninenga5562 7 күн бұрын
🙏🏻🙏🏻🙏🏻🙏🏻❤ thank you mam
@thejaswinigaanu2320
@thejaswinigaanu2320 7 күн бұрын
Daily nim classes follow madtini mam notes madkotini 2 kids eddare so time saltilla
@BhagyaBhagu-z5e
@BhagyaBhagu-z5e 5 күн бұрын
Superrrrrrr mam nivuuu
@bagyashreemuchadi7361
@bagyashreemuchadi7361 7 күн бұрын
Super mam neevu 2022 nanu kooda nimma class nododakke start madi nandu tet 2023 qualified aytu nijja helbekendare tet exam preparation maduva studentsge boost Tara work agutte mam nimma class❤❤❤
@geetagoudar7965
@geetagoudar7965 5 күн бұрын
Yen helabeku ant gott agtill mam nann jivananu ide darili nintide 😭😭nive namg odoke kalisiri nimm tara chala bidade nanu teacher age agtinj mam🙏🏼🙏🏼
@MuttavvaLokapur
@MuttavvaLokapur 7 күн бұрын
Hi mam & sir. 🙏🙏🙏🙏. ನಿಮ್ಮ ಮಾತು ನಮ್ಮ ಮೇಲೆ ತುಂಬಾನೇ ಪ್ರಭಾವ ಬಿರುತ್ತವೆ ಮಾಮ್. ನೀವೂ ನಮ್ಮಗೆ ಯಾವರೀತಿಯಲ್ಲಿ ಅನಿಸುತ್ತಿರಿ ಅಂದ್ರೆ ನನ್ನ ಅಕ್ಕನೇ ಅವರ ಮನದಾಳದ ಮಾತು ನಮ್ಮ ಜೊತೆಗೆ ಹಂಚಿಕೊಳುತಿದಾರೆ ಅನಿಸುತಿದೆ ಅಕ್ಕಾ. ♥️♥️♥️♥️
@kotreshachar3738
@kotreshachar3738 7 күн бұрын
Super mam.🙏
@priyankagawali1932
@priyankagawali1932 6 күн бұрын
Enu helbeku anta artha agtills mam.. 😔nanu B. ED 1st sem alli iddagle tet clear madkonde mam... ade varsha maduve agi 8 dinadalli GPSTR call aitu..kevala digitsalli 1:1 list inda horagulibekayitu...ivaga ishta pattu pryatna madtiddini.."ಪ್ರಯತ್ನ ನಮ್ಮದು ಫಲ ಭಗವಂತನದು" innu helodakke samaya saladu... onde matalli helbekandre nimmalli nanu nanna pratibimba nodide mam... 🫂❤️uuu mam...... ಮನಸ್ಸು ಹಗುರವಾಯಿತು...
@shivaexmhonour8346
@shivaexmhonour8346 7 күн бұрын
Mam idu neevena yaro antha thilkonde but voice mathra nimde
@arunakhatavi8462
@arunakhatavi8462 6 күн бұрын
🙏🙏nanu nimma Hale subscriber nimma vedeo nodi study madtidini nanage 2 makkalu Tet 96 aagide adu nimminda nanu nim jote matadbahuda
@chandrashekhargudur1292
@chandrashekhargudur1292 7 күн бұрын
Nanagu kuda kannali neeru bantu bhavanegala eddakaga matra neeru barutte but nivu kasta pattidari ಆ ದೇವರು ನಿಮ್ಮಗೆ ಒಳ್ಳೆದು ಮಾಡಿದ್ದಾನೆ truly ❤️ನಿಮ್ಮ ಕೆಲಸ ದಲ್ಲಿ ದೇವರು ಇದ್ದಾನೆ ಮೇಡಂ
@JyotiKundagol-md5pf
@JyotiKundagol-md5pf 7 күн бұрын
🙏🙏 mam bhumige bidd bija edege bidd akshara yavattu nammanna kaibidalla mam adakke ex nivu mam tumba kasta pattidira mam nammanta vidyartigalige spoorti mam nivu 🙏🙏❤️❤️💐
@vijaylaxmipujar1323
@vijaylaxmipujar1323 5 күн бұрын
Madam 2022 august rinda nanu nimm student.... Still and untill....
@radhikas2346
@radhikas2346 5 күн бұрын
Mam nima vidio nodi nanu bahala athu bitiynare mam nima videodida nanu odabika yanu bita bidale atha astu diparishadaga hoge bitiynare mam nanu 🙏🙏
@AshwiniKumbar-d4o
@AshwiniKumbar-d4o 6 күн бұрын
Super mam
@vinodvinnu7035
@vinodvinnu7035 7 күн бұрын
ಜೀವನದಲ್ಲಿ ತುಂಬಾ ಕಷ್ಟ ಪಟ್ಟಿದಿರಿ... ನಿಮ್ಮಿಂದ ಕಲಿಯೋದು ತುಂಬಾ ಇದೆ ಮೇಡಂ...ನಮ್ಮಂತ ಹಲವಾರು ವಿದ್ಯಾರ್ಥಿಗಳಿಗೆ ಯಾವುದೇ ಸ್ವಾರ್ಥಯಿಲ್ಲದೆ ಪಾಠ ಮಾಡ್ತಾಯಿದಿರಾ ಮೇಡಂ...🙏 ದೇವರು ನಿಮ್ಮನ್ನು ತುಂಬಾ ಚೆನ್ನಾಗಿ ಇಟ್ಟಿರುತ್ತಾರೆ ಮೇಡಂ..ನಾವು ಕೂಡ ನೀವು ಚೆನ್ನಾಗಿ ಇರಲಿ ಅಂತ ದೇವರು ಹತ್ರ ಕೇಳ್ಕೋತ್ತಿವಿ ಮೇಡಂ....🙏
@shreyarishika3438
@shreyarishika3438 7 күн бұрын
Thank u maam oduvavarige idu ondu inspiration maam,,,,,,,,,,👌👌💐🙏
@madhupatil6143
@madhupatil6143 7 күн бұрын
Mam nim tarane nan paristi kuda nim matu keltidre kannalli neeru bartide nam life happy moments yella tyaga madtidevi anstide 😭😭
@vishwahalimani211
@vishwahalimani211 7 күн бұрын
Super ri medam nim journey ri nim video nodidag inspire ayitu nanu kuda emotional aade 🙏🙏 Sir gu kuda 🙏🙏
@GrowForGOAL
@GrowForGOAL 7 күн бұрын
🥺🙏 Hello mam Same nann situation kuda hage ede mam, tumba struggle ede life alli adru ondu swalp bharavase ede nanage yenadru sadhane madatini anta... Nijwaglu helabek andre since 3 years dinda na nimma class galannu nodatiddini mam, ond matalli helabekandre nive nanage role model 🙏 tet nalli nimma class keli nanage 111 marks bandide... first time baredag nandu tet agiralilla but ewag study madatiddini for Teacher post ge, khandita nann dreams ederutte anta nimma ee video dinda gottagatide.... Really nive namage inspiration mam🙏 thank u so much🙏🙏❤️
@SAVITRIYYARAZARI
@SAVITRIYYARAZARI 7 күн бұрын
Namaste mam nivu mane ಕೆಲಸ ಮಾಡಕೊಂಡು study maduva ಮಹಿಳೆಯರಿಗೆ inspiration mam tq so much mam
@basupatil815
@basupatil815 6 күн бұрын
Anubhavadalli amrutavide anno hiriyara matu nimage hondutte mam
@gourammabiradar9132
@gourammabiradar9132 7 күн бұрын
mam nimm ಮಾತು ಕೇಳಿ ತುಂಬಾ ಅತ್ತೆ mam ಮನಸ್ಸು ನಲ್ಲಿ ಇಷ್ಟು ದುಃಖ ಇದೆ nange ತುಂಬಾ ಬೇಸರ ಆಯ್ತು nimm ಮನಸ್ಸು ತುಂಬಾ ದೊಡ್ಡದು nimm ತಾಳ್ಮೆ ಶ್ರದ್ಧೆ nann ಕೋಟಿ ನಮನ mam ❤❤❤❤❤❤❤❤❤❤❤
@chandrakanthpatilecanduwar7160
@chandrakanthpatilecanduwar7160 5 күн бұрын
Mam neu helid matu namage oleaya spurti mam
@ashwinibgadyal4044
@ashwinibgadyal4044 7 күн бұрын
Nim jurney tumba taff agittu mam adak newu istondu kalaji madatiri students bagge nanu emotional ade idondu inspire mam namge nanu read madoke lazy madatini some time but nim class nodid next second matte readalli pocus madatini thank you so much mam
@amareshhiremath588
@amareshhiremath588 6 күн бұрын
🙏 mam nanu age mugitu anisutte 45 so nanage nimma class bittu erak aagolla so hage kelata erateni mam
@vijaylaxmipujar1323
@vijaylaxmipujar1323 5 күн бұрын
2022 li Nanu avaga pregnant edde. Nandu tet clear eralilla nimm class and ramesh sir class keli tet clear aytu
@Gangamma798
@Gangamma798 4 күн бұрын
Mam rameshsir yaru mam plz helriplzzzz😂😂😂😂😂😂😂
@vijayalaxmiavinash1482
@vijayalaxmiavinash1482 7 күн бұрын
🙏🙏
@nandinirathod4995
@nandinirathod4995 7 күн бұрын
Nija ma'am hands up salute. Ma'am 🙏🙏 unacademy journey heli mam so sweet ❤❤ ma'am
@maheshwari-hu4pk
@maheshwari-hu4pk 7 күн бұрын
Nim journey kelidre nangu full alu bartide. mam nanau.3 year inda tet gagai odide but heng odbeku anta yaru heltirlilla nanu jasti phone use madtirlilla 2024 inda swalpa swalpa nodta adaralli hod varsha nimma videos end alli nodde just pass agini e Varsha hegadru madi gpt clear madbeku anta study maduttidene enu agutto anta bhaya agtide 😞
@savitamasalisavitamasali4786
@savitamasalisavitamasali4786 7 күн бұрын
Madam yalru sakstu cals madutare avaregu namgu dura anisutte but niu namman nimma family mamber tara nodateri
@Sharanu.pattanshetty
@Sharanu.pattanshetty 7 күн бұрын
Don't cry mam you will already diserve it 🎉
@ShankutallaKognoor-mn6yi
@ShankutallaKognoor-mn6yi 7 күн бұрын
Madam nimma life story kali nivu tumba strong 💪 madam 🙏
@NagammaTalwar-l6c
@NagammaTalwar-l6c 7 күн бұрын
Tq. madam
@MuttavvaLokapur
@MuttavvaLokapur 7 күн бұрын
ನಿಮ್ಮ ಮಾತು. ನಿಮ್ಮ ನೋವಿನ ಅನುಭವದ ಮಾತು ಕೇಳಿ ನಮಗೂ ನಿಮಗೂ ಯಾವದೇ ಸಂಬಂಧ ಇರದಿದ್ರೂ ನಿಮ್ಮ ಕಣ್ಣಲ್ಲಿ 😢😢😢😢ಬಂತು ಮಾಮ್. Iove u mam. ♥️♥️♥️♥️
@ranojibiradar0943
@ranojibiradar0943 7 күн бұрын
ನಮ್ಮ ಕಣ್ಣಲ್ಲಿ ಮಾಡಿ ಟೈಪ್
@Manju-um8fl
@Manju-um8fl 7 күн бұрын
Nangu halu banthu mam
@ShantammaShanta-gj5gt
@ShantammaShanta-gj5gt 7 күн бұрын
👌👌🙏🙏 mam
@Deekshakannadavlog
@Deekshakannadavlog 7 күн бұрын
Nan life ಕೂಡ ಹಾಗೇ ಆಗಿದೆ mam
@praveendevadar4964
@praveendevadar4964 7 күн бұрын
ನಿಮ್ಮ ತಾಳ್ಮೆ,ಶ್ರದ್ಧೆ, ಪ್ರಯತ್ನಕ್ಕೆ ಫಲ ಸಿಗ್ತಿತ್ತು mam ಇನ್ನೊಂದು ಸಲ ಪ್ರಯತ್ನ ಮಾಡ್ಬೇಕಿತ್ತು mam 🙏🙏🙏🙏
@vidhyapatil4105
@vidhyapatil4105 6 күн бұрын
NIV gpt bariri ma'am gormt teacher aage aagateri
@sushmitapatil8538
@sushmitapatil8538 5 күн бұрын
Mam niva present government teacher work madatira???
@shreyarishika3438
@shreyarishika3438 7 күн бұрын
Same problem maam Nanduve 😢enmadodu ivaga lost chance nimma class kelthidini maam ...... Maneyallu hodthidini...
@NeetravatiMudigoudar
@NeetravatiMudigoudar 7 күн бұрын
same mam nandu hoge aagide
@bhuvaraj9590
@bhuvaraj9590 7 күн бұрын
Namaste mam nimma you tube jeevanada story keli tumba bejaraytu mam prati obba vyaktiya jeevana solu geluvininda kudiruttade annadikke newvu saxi mam adare aa solugalalli geluvannu kandu kondiddiri nimma ee nagu mukhada hinde inta ondu dhuka ide anta gottiralilla mam Enagali jeevandalli munde sagbeku kilagadu endu ki katti kulitkobardu ennuva sandesha neediddeeri . pratiyobba yashaswi gandasina hinde obba mahile iruttale adre nimma hinde munde jote jotege yavaglu sir irtare you are very lucky mam 🎉🎉🎉🎉🎉🎉🎉🎉🎉
@Sugala-su6sj
@Sugala-su6sj 7 күн бұрын
Sorry mam nimma dukha nodi nannge kannirunillaliri nanna life ondubari nodiddre nanndu hage aagide mam, adru nambike kaledujondillari study madtaeddniri nima class nannge motiveaagde mam thankyou.
@NetravatipcChitapati
@NetravatipcChitapati 7 күн бұрын
Nim journy super mam nanagu teacher agabeku ant tumba aase ide mam adre tilitillla ded deegri agide 2makkalu idave avr school nand odu enamadbebeku tilitillla ond motivation class madi madam please
@ShaheenS-c4d
@ShaheenS-c4d 7 күн бұрын
Super experience your life journey madam ri Keli thumba bejar aitu ri
@gangammaganga7960
@gangammaganga7960 7 күн бұрын
Hai mam🙏
@NayakaraManjula
@NayakaraManjula 7 күн бұрын
namaste mdm
@ratnakala125
@ratnakala125 7 күн бұрын
👌👌🙏🙏❤️
@Swaroopa-l1t
@Swaroopa-l1t 6 күн бұрын
Mam my journey is as u so I am also feeling failure so now I want to do some thing as u so u have any suggestion for me please reply me now my age is 43 last gpt 69, some thing soi can't because of back score my character also same as u please any new idea please tell me now still am preparing for gpt
@Swaroopa-l1t
@Swaroopa-l1t 6 күн бұрын
Because of back score my cet marks is 290
@komalakm2008
@komalakm2008 7 күн бұрын
Nim you tube channel journey chennagittu mam ,
@Appuallinone-cl3ww
@Appuallinone-cl3ww 7 күн бұрын
Nanndu same problam nimma maneyalli astu support madidare great avarige nannadu ondu 🙏🏻🙏🏻 namma maneayalli no sapoport baiyodu ninna kaiyalli enu aagalla, kelasa hattutte anta odatini antiya aste ayyo sakstu matu madam gpstr list ge bandu horage bande madam nivu great
@sunitanayak-oe3jm
@sunitanayak-oe3jm 7 күн бұрын
Hope ಕಳ್ಕೋಬೇಡಿ ಪುನಃ ಪ್ರಯತ್ನ ಮಾಡಿ 🥰
@GanagadeviDC
@GanagadeviDC 6 күн бұрын
ಕಣ್ಣಿನಲ್ಲಿ ನೀರು ಬಂತು ಮಾಮ್
@NayakaraManjula
@NayakaraManjula 7 күн бұрын
hi mam
@madivalappagoudpatil17
@madivalappagoudpatil17 7 күн бұрын
Mam nivu jeevanadali sotini anta sumne kutilwala madam nammanta esto vidyrtigalige spoorthi madum nivu nijavaglu hatts of you mam nivu albedi mam please mam nange 2024 rali nim channel parichya agide mam very useful agide mam hoda varsha tet clear aglilla mam pls suggest madi I'm jyoti mam
@sunitanayak-oe3jm
@sunitanayak-oe3jm 7 күн бұрын
ಸರಿಯಾಗಿ ಅಭ್ಯಾಸವನ್ನು ಮಾಡಿ ಹೋದಸರೆ ಪ್ರಶ್ನೆ ಪತ್ರಿಕೆ ಸ್ವಲ್ಪ ಕಠಿಣ ಅನ್ಸಿದ್ದು ಬಹಳಷ್ಟು ವಿದ್ಯಾರ್ಥಿಗಳಿಗೆ ಪಾಸ್ ಮಾಡಿಕೊಳ್ಳಿಕೆ ಆಗಿಲ್ಲ ಹಾಗಾಗಿ ನೀವೇನು ಅದರ ಬಗ್ಗೆ ಯೋಚನೆ ಮಾಡಬೇಡಿ ಈ ಸಲ ಖಂಡಿತ ಕ್ಲಿಯರ್ ಆಗುತ್ತೆ ದಿನಾಲು ಮೂರರಿಂದ ನಾಲ್ಕು ಗಂಟೆ ಓದಿ ತರಗತಿಗಳನ್ನು ಕೇಳಿ
@madivalappagoudpatil17
@madivalappagoudpatil17 7 күн бұрын
@@sunitanayak-oe3jm thank you so much for your reply mam, mam history swalpa kasta anisutte but nim class kelida mele understand agtide mam pls his heg odbeku heg nenap itko bekanta heli mam pls
@rameshkonadi1330
@rameshkonadi1330 7 күн бұрын
Namaste ri mam.....
@rameshkonadi1330
@rameshkonadi1330 7 күн бұрын
ನೀವು 2021 ರಲ್ಲಿ youtube class ಮಾಡಿದ್ದು ನಾನು ನೋಡಿದೆನೆ ರಿ ತುಂಬ chennagi ಹೇಳಿರಿ ನಾನು ನಿಮಗೆ ಬೆಟ್ಟಿ ಆಗಬೇಕು ಮನಸ್ಸು ಹಾತೊರೆಯುತ್ತಿತು. ಆದ್ರೆ ಈಗಾ ದಿನವು live class ಮಾಡತಿರಿ ಮನಸ್ಸು ಸಮಾಧಾನ ಆಗಿದೆ ರಿ ಆದ್ರೂ ಒಮ್ಮೆ ನಿಮ್ಮನ್ನು ಬೆಟ್ಟಿ ಆಗ್ತೀನಿ ರಿ. ಈಗಾ ನಾನು 2 year ಆಗಿದೆ ಮ್ಯಾಮ school ಬಿಟ್ಟು ರಿ ಈಗಾ ಎಲ್ಲ miss madakolattini ಅನಿಷ್ಟಿದೆ ರಿ. ಅಗಾ nimmnnu ದಿನವು youtube alli logo zoom ಮಾಡಿ ನೋಡಿ ಸಮಾಧಾನ aginri...... ಈಗಾ ನೀವು ವಿದ್ಯಾರ್ಥಿಗಳ achuumechina ಗುರುಗಳು ಆಗಿದಿರಿ....... I proud of you mam...
@AshwiniKumbar-d4o
@AshwiniKumbar-d4o 6 күн бұрын
Mam nan youtube chanal open madbeku anta edini madbahuda
@sunitanayak-oe3jm
@sunitanayak-oe3jm 6 күн бұрын
Evaag yen maadta ediri
@Examjourney22
@Examjourney22 6 күн бұрын
Support madi akka nanu nimge support madtini akka
@KavitaYashvin-v1u
@KavitaYashvin-v1u 7 күн бұрын
Hi mam nimma journy keli tumba bejaraitu😢 nimmind asto student's chennagi study madtidare TQ sm mam 🤝🙏💐
@kantheshc1858
@kantheshc1858 7 күн бұрын
Nija mam tumba help agide.
@SavitriHadapad-k4i
@SavitriHadapad-k4i 7 күн бұрын
Mam nanu you toube alli barabeku annu ase ena achievement madabeku mam nimma class nodi nanu made madatini annu ase Bantu mam ❤❤
@prathibha.pnandan5065
@prathibha.pnandan5065 7 күн бұрын
Mam nim ಕಥೆ ಕೇಳಿ ತುಂಬಾ ಬೇಜಾರಾಯ್ತು mam nange halu ಬಂತು ಜೊತೆಗೆ ನಾನು ಕೂಡ life ನಲ್ಲಿ ಏನು ಮಾಡಿಲ್ಲ ಮನೆ ಸಂಸಾರ ಅಂಗಡಿ ಹೀಗೆ ಕೆಲಸದ ಒತ್ತಡದಿಂದ ನಾನು ಎಸ್ಟ್ ಸಲ tet ಬರೆದರು ಸಹ 2=3 ಮಾರ್ಕ್ಸ್ ನಲ್ಲಿ ಫೇಲ್ ಆಗ್ತಿದೀನಿ ನಮ್ ಅತ್ತೆ ಸಾಕು ಬರಿಯೋದು ಅಂತ ಹೇಳ್ತಿದಾರೆ ಆದ್ರೆ ನಾನು ಬಿಡ್ತಿಲ್ಲ ಇನ್ನೊಂದು ಟಿಪ್ಸ್ ಕೇಳ್ತೀನಿ ಮಾಮ್ nagabardu ನಂಗೆ ಓದುವಾಗ ತುಂಬಾ ನಿದ್ದೆ ಬರುತ್ತೆ ಅದಕ್ಕೆ ಏನ್ ಮಾಡ್ಬೇಕು ಹೇಳಿ plzzz
@LakshmiKariyappa-j1o
@LakshmiKariyappa-j1o 7 күн бұрын
Prathiba ಓದುವಾಗ consantration ittu odi..arta ಮಾಡ್ಕೋತಾ ಓದಿ..ಆಗ ನಿದ್ದೆ ಬರಲ್ಲ👍👍
@MaheshwariHanu
@MaheshwariHanu 7 күн бұрын
Prathiba si oduvaga vishyada kade hecchu gamana kottu odta odta important ansidna barita hogi nidde baralla si👍👍
@savitamasalisavitamasali4786
@savitamasalisavitamasali4786 7 күн бұрын
ಮೇಡಂ tumba nou aetu nimadu keli madam nimma job ageddre nimma madam namga sigateralila madam nima clas tumba esta nimma clse saluvage denalu wet madtiu
@sunitanayak-oe3jm
@sunitanayak-oe3jm 7 күн бұрын
Yess ನನನಗೂ ಹಾಗೆ ಅನ್ಸುತ್ತೆ
@NagavvaHotti
@NagavvaHotti 7 күн бұрын
Mam nim you tube pement yest bartt mama
@sunitanayak-oe3jm
@sunitanayak-oe3jm 7 күн бұрын
Sorry heloke agillari
@PriyakaGudalmani
@PriyakaGudalmani 7 күн бұрын
Mam nivu namge odu anta helodara hinde nimma jeevan da ki kathe estu doddaiti anta gotta erlilla mam sry adru nivu geddira mam
@kavithaBkavitha-mm5gl
@kavithaBkavitha-mm5gl 6 күн бұрын
Mam nim hage nanu tumba kasta patidini mam and nim minda nanu tumba tildondini avamana tumba pata kalside mam nange nanu makkalige home work madsalla avre madkondu hogatare ninu odkolamma anta heltare nim cls nanu daily nodtini mam devaru ollorige ollede madtane tq so mach mam
@AbdulNayaz-wt2xk
@AbdulNayaz-wt2xk 6 күн бұрын
Nimmana Amma anta Kari beku ansutte
@komalakm2008
@komalakm2008 7 күн бұрын
Oota ayta mam
@meenakshishelli934
@meenakshishelli934 7 күн бұрын
🙏🙏
Chain Game Strong ⛓️
00:21
Anwar Jibawi
Рет қаралды 41 МЛН
Quando A Diferença De Altura É Muito Grande 😲😂
00:12
Mari Maria
Рет қаралды 45 МЛН
REAL or FAKE? #beatbox #tiktok
01:03
BeatboxJCOP
Рет қаралды 18 МЛН
Chain Game Strong ⛓️
00:21
Anwar Jibawi
Рет қаралды 41 МЛН