Nannane Kele Nanna Pranave - Ekangi - Movie | Hariharan | Crazy Star Ravichandran | Jhankar Music

  Рет қаралды 1,742,003

Jhankar Music

Jhankar Music

Күн бұрын

Пікірлер: 225
@smile__creation__1144
@smile__creation__1144 Жыл бұрын
ಏಕಾಂಗಿ ಮೂವಿ ತರ ಇನ್ನೊಂದು ಮೂವಿ ಬರೋಲ್ಲ ಚಿತ್ರದ ಒಂದೊಂದು ಹಾಡುಗಳು ಸನ್ನಿವೇಶ ಮನಸಿಗೆ ಮುಟ್ಟೋ ತರ ಆದರೆ ಈ ಸಿನೆಮಾ ಯಾಕೆ ಸೋತು ಹೋಗಿತೋ ದೇವರೇ ಬಲ್ಲ ಆದ್ರೆ ನನ್ನ ಅಲ್ ಟೈಮ್ ಫೇವರೆಟ್ ಚಿತ್ರ ಇದು Love U Ravichandran Sir 💥
@ammubudha635
@ammubudha635 7 ай бұрын
E movie ega bandidre 100% hit agodu
@Ranjitha254
@Ranjitha254 3 жыл бұрын
ಇವರಿಗಾಗಿ ಇವರೇ ಸಂಗೀತ ಸಂಯೋಜನೆ ಮಾಡಿದ್ದಾರೆ.. ಅದ್ಭುತ 👌👌 ನನಗೆ ಇವರ ಹಾಡುಗಳಲ್ಲಿ ಏಕಾಂಗಿ ಚಿತ್ರದ ಗೀತೆಗಳು ಬಹಳ ಇಷ್ಟವಾಯಿತು 💐
@prabhusarikar3377
@prabhusarikar3377 Жыл бұрын
M I
@Judaya55
@Judaya55 3 жыл бұрын
20 years forward ಮೈಂಡ್ ಸರ್ ಇದು. ಈ ಟೈಂ ಗೆ ಈ ಮೂವಿ ಇದ್ರೆ ಸೂಪರ್ ಹಿಟ್. ಇಷ್ಟ ಮೈಂಡ್ ಇರೋದು ರವಿ ಸರ್ ಮತ್ತು ಉಪ್ಪಿ ಸರ್ ಗೆ❤️❤️❤️
@shivarajvirat....4886
@shivarajvirat....4886 3 жыл бұрын
ಕ್ರೇಜಸ್ಟಾರ್ ಸಾಹಿತ್ಯ ಅಂದ್ರೇ ಮನಸಿನ ಮಾತು ಹಾಡು ಆಗಿದೆ....ಅದ್ಕೇ ಇಷ್ಟೊಂದ್ ಹತ್ರ ಆಗಿದೆ...
@siddeshasv7141
@siddeshasv7141 4 жыл бұрын
ಹೂವು ಅರಳದ ಲೋಕ ಇದು ಹೃದಯ ಅರಳೋ ಲೋಕ ಇದು ಹಕ್ಕಿ ಹಾರದ ಲೋಕ ಇದು ಪ್ರೇಮಿಗಳು ಹಾರೋ ಲೋಕ ಇದು ...... ನಾಳೇ ಅನ್ನೋ ಮಾತೇ ಇಲ್ಲ ಈ ಲೋಕದಲ್ಲಿ
@user-rr5le9vs6g
@user-rr5le9vs6g 3 жыл бұрын
ರವಿ ಚಂದ್ರನ್ ಸರ್ ಕನ್ನಡ ಚಿತ್ರಲೋಕದ ಕಲಾದೇವತೆ...
@allamaprabhu4064
@allamaprabhu4064 3 жыл бұрын
ಈ ಒಂಟಿ ಹೃದಯಕ್ಕೆ ನೆಂಟರು ಯಾರು ಇಲ್ಲ..! ಈ ಏಕಾಂಗಿ ಪಯಣಿಗನಿಗೆ ಸಾಕೆನಿಸದ ಮೌನ.
@chaluvavenkateshc3471
@chaluvavenkateshc3471 6 жыл бұрын
ಅಧ್ಭುತವಾಗಿದೆ ಪ್ರೀತೀನ ವ್ಯಕ್ತಪಡಿಸಿರುವ ರೀತಿ. ರವಿ ಮಾಮ ನಿಮ್ಮ ಕೊನೆ ಸಿನಿಮಾಗಳು ತುಂಬ ಚೆನ್ನಾಗಿವೆ. Especially Ekangi movie! Hatsup Ravi sir👌
@radhamanjuradhamanju9422
@radhamanjuradhamanju9422 5 жыл бұрын
👌
@chaluvavenkateshc3471
@chaluvavenkateshc3471 5 жыл бұрын
Radhamanju Radhamanju 🙏
@beinghumandwd2446
@beinghumandwd2446 3 жыл бұрын
Not the end bro
@shivudacchukiccha7447
@shivudacchukiccha7447 3 жыл бұрын
End illada Crazy star ⭐⭐ avru🌅❤️😘
@nagarathnaa4128
@nagarathnaa4128 2 жыл бұрын
@@chaluvavenkateshc3471 hogala...
@RajaRaja-md4lu
@RajaRaja-md4lu 4 жыл бұрын
E song feel berene ede. Thumbaa janakke edara feel barolla. Only true lovers know that feel
@yadagiriroastofficial7498
@yadagiriroastofficial7498 3 жыл бұрын
Exactly
@ChandraShekar-di9pb
@ChandraShekar-di9pb Жыл бұрын
sandlewood most stylish film, made before 20 year's what a movie, hatsoff to ravi sir
@mroosnam4708
@mroosnam4708 2 жыл бұрын
ವ್ಯಕ್ತಿ ಬದಲಾಗಬಹುದು ಆದರೆ ಕನಸುಗಳು ಎಂದಿಗೂ ಬದಲಾಗವು ಕಾಲ ಮಾಸಿಹೋಗಬಹುದು ಕನಸುಗಳು ಮಾಸಿಹೋಗವು
@darshanck5014
@darshanck5014 5 жыл бұрын
Ekangi movie li thumba artha edae,but don't know why it flop..so sad kannadigas, this movie was sir s dream baby
@charanugramm1854
@charanugramm1854 2 жыл бұрын
Becoz it arrived too early
@rahulramesh9718
@rahulramesh9718 4 ай бұрын
​@@charanugramm1854 Exactly, this movie was way ahead of its time
@karthikgowda8655
@karthikgowda8655 3 жыл бұрын
ಸರ್ ಮತ್ತೆ ರಿಲೀಸ್ ಮಾಡಿ ಫಿಲಂ ಎನ್ಕೆ ಹಿಟ್ಹ್ಯಾಗ್ನಿಲ್ಲ A ವನ್ ಗಾಡ್ off sandalwood 🙏 ಸತ್ಯ ಹಾಗಿದ್ರೆ ಲೈಕ್ ಮಾಡಿ ಅಷ್ಟೇ??????????😶😶😶😶
@roshanrk2543
@roshanrk2543 5 жыл бұрын
Ravichandran sir the creater of prema loka, i love this song verry much.
@srilakshminadig3970
@srilakshminadig3970 Жыл бұрын
ಪ್ರೇಮಕ್ಕೆ ಸಾವು ಎಲ್ಲಿ.. ಮತ್ತೆ ಮತ್ತೆ ಕಾಡುವುದು ಈ ಪ್ರೇಮದ ಪರಿ..lv u Ravi sar
@suchiths7149
@suchiths7149 2 жыл бұрын
I definitely choose this song first when I feel to listen songs❤️love u Ravi sir
@avinashpoojar7886
@avinashpoojar7886 4 жыл бұрын
ಹಸಿರು ಇಲ್ಲ ಇಲ್ಲಿ ಹುಸೇರೆ ಎಲ್ಲಾ ಇಲ್ಲಿ.... ಅಲೆಗಳು ಇಲ್ಲ ಇಲ್ಲಿ ಆಸೆಗಳೆ ಎಲ್ಲಾ ಇಲ್ಲಿ.....🌷🌷🌷🌷🌺🌺🌻 Love you Rose
@abhishekb1674
@abhishekb1674 3 жыл бұрын
Best composed album by Ravi sir
@arjunmanjunath3882
@arjunmanjunath3882 6 жыл бұрын
Oned Mathalli heladadre Karnatakada Chithra bhramha neeve neev bitre yaru madak hagalla yargu saadya illa L o v e R A V I sir
@sandeepsandy7949
@sandeepsandy7949 2 жыл бұрын
Hariharan sir voice 🎤 superb Ravi sir lyrics ✍️ music extraordinary 👏
@harshasampangi2412
@harshasampangi2412 2 жыл бұрын
ಪ್ರೇಮಲೋಕಕ್ಕೆ ಒಬ್ಬನೇ ಗುರು ಅದು ವಿ ರವಿಚಂದ್ರನ್ ಸರ್
@hrutikprabhakar9007
@hrutikprabhakar9007 5 күн бұрын
ನನ್ನಾಣೆ ಕೇಳೆ ನನ್ನ ಪ್ರಾಣವೇ, ನಂಗೆ ಬೇರೆ ಯಾರಿಲ್ಲವೆ. ನಿನ್ನಾಣೆ ಕೇಳೆ ನನ್ನ ಪ್ರಾಣವೇ, ಬೇರೆ ಯಾರು ಬೇಕಿಲ್ಲವೆ.......... ಪ್ರೇತಿ ಕಣ್ಣು ತೆರೆದಾಗ, ಮರೆತ್-ಹೋಯ್ತು ಲೋಕ....... ಕನಸೂ ಕಣ್ಣು ಬಿಟ್ಟಾಗ, ಷುರೂ ಪ್ರೇಮಲೋಕ. ಇಲ್ಲಿ ನೀನು ನಾನು, ನಾನು ನೀನು, ಇಬ್ಬರೇ...... ಬೇರೆ ಯಾರು ಇಲ್ಲ, ಕೇಳೆ ಲೇ.......... ನನ್ನಾಣೆ ಕೇಳೆ ನನ್ನ ಪ್ರಾಣವೇ, ನಂಗೆ ಬೇರೆ ಯಾರಿಲ್ಲವೆ. ನಿನ್ನಾಣೆ ಕೇಳೆ ನನ್ನ ಪ್ರಾಣವೇ, ಬೇರೆ ಯಾರು ಬೇಕಿಲ್ಲವೆ.......... ಹೂವು ಅರಳದ ಲೋಕಾ ಇದು, ಹೃದಯ ಅರಳೋ ಲೋಕಾ ಇದು.... ಹಕ್ಕಿ ಹಾರದಾ ಲೋಕಾ ಇದು, ಪ್ರೇಮಿಗಳು ಹಾರೊ ಲೋಕಾ ಇದಿ..... ಹಸಿರು ಇಲ್ಲ ಇಲ್ಲಿ, ಉಸಿರೆ ಎಲ್ಲಾ ಇಲ್ಲಿ.... ಅಲೆಗಳು ಇಲ್ಲ ಇಲ್ಲಿ, ಆಸೆಗಳೆ ಎಲ್ಲ ಇಲ್ಲಿ... ನಾಳೆ ಅನ್ನೊ ಮಾತೆ ಇಲ್ಲ ಈ ಲೋಕದಲ್ಲಿ. ಕೇಳೆ-ಲೇ...... ನನ್ನಾಣೆ ಕೇಳೆ ನನ್ನ ಪ್ರಾಣವೇ, ನಂಗೆ ಬೇರೆ ಯಾರಿಲ್ಲವೆ. ನಿನ್ನಾಣೆ ಕೇಳೆ ನನ್ನ ಪ್ರಾಣವೇ, ಬೇರೆ ಯಾರು ಬೇಕಿಲ್ಲವೆ.......... ಸೂರ್ಯನಿಲ್ಲದ ಲೋಕಾ ಇದು, ಚಂದ್ರನಿಲ್ಲದಾ ಲೋಕಾ ಇದು....... ಸಮಯ ತಿರುಗದಾ ಲೋಕಾ ಇದು, ವೇಳೆ ಕಳೆಯದಾ ಲೋಕಾ ಇದು..... ಒಂದೆ ಒಂದು ಕಥೆ ಇಲ್ಲಿ, ನನ್ನ ನಿನ್ನ ಕಥೆ ಇಲ್ಲಿ..... ಒಂದೆ ಒಂದು ಸಾಲು ಇಲ್ಲಿ, ಪ್ರೇಮಕೆ ಸಾವು ಎಲ್ಲಿ... ಏಳು ಜನ್ನ್ಮ ಒಂದೆ ದಿನ ಈ ಲೋಕದಲ್ಲಿ, ಕೇಳೆ-ಲೇ........ ನನ್ನಾಣೆ ಕೇಳೆ ನನ್ನ ಪ್ರಾಣವೇ, ನಂಗೆ ಬೇರೆ ಯಾರಿಲ್ಲವೆ. ನಿನ್ನಾಣೆ ಕೇಳೆ ನನ್ನ ಪ್ರಾಣವೇ, ಬೇರೆ ಯಾರು ಬೇಕಿಲ್ಲವೆ.......... ಪ್ರೇತಿ ಕಣ್ಣು ತೆರೆದಾಗ, ಮರೆತ್-ಹೋಯ್ತು ಲೋಕ....... ಕನಸೂ ಕಣ್ಣು ಬಿಟ್ಟಾಗ, ಷುರೂ ಪ್ರೇಮಲೋಕ. ಇಲ್ಲಿ ನೀನು ನಾನು, ನಾನು ನೀನು, ಇಬ್ಬರೇ...... ಬೇರೆ ಯಾರು ಇಲ್ಲ, ಕೇಳೆ ಲೇ.......... ನನ್ನಾಣೆ ಕೇಳೆ ನನ್ನ ಪ್ರಾಣವೇ, ನಂಗೆ ಬೇರೆ ಯಾರಿಲ್ಲವೆ. ನಿನ್ನಾಣೆ ಕೇಳೆ ನನ್ನ ಪ್ರಾಣವೇ, ಬೇರೆ ಯಾರು ಬೇಕಿಲ್ಲವೆ..........
@siddeshasv7141
@siddeshasv7141 4 жыл бұрын
ಕನಸು ಕಣ್ಣು ಬಿಟ್ಟಾಗ ಶುರು ಪ್ರೇಮಲೋಕ ..... ಇಲ್ಲಿ ನಾನು ನೀನು ಇಬ್ಬರೇ ....
@ganifan9053
@ganifan9053 2 жыл бұрын
Some Masterpiece are different than other They have limited audience 😍😍
@apputheking2516
@apputheking2516 2 жыл бұрын
One of India's Finest Films 😎😎
@saharadev9705
@saharadev9705 2 жыл бұрын
ಮತ್ತೆ ಮತ್ತೆ ಕೇಳಬೇನಿಸುವ ಪಲ್ಲವಿ
@sathishyh379
@sathishyh379 3 жыл бұрын
Ekangi all songs super duper hit songs wonderful composing Ravi sir my favorite song's all
@sindhusgs7566
@sindhusgs7566 5 жыл бұрын
Ravi sir always extrodinary songs sandlood music king
@sribalajinet8180
@sribalajinet8180 9 жыл бұрын
ravi is very very smart guy, i love crazy music and lyrics
@prajwalhosmath5724
@prajwalhosmath5724 7 жыл бұрын
This song cannot be recreated by anyone......#ravimama 😘
@preethamveer
@preethamveer 6 жыл бұрын
Ravi mama is ultimate.....He is God of love
@akshaya.k.akshaya.k.461
@akshaya.k.akshaya.k.461 3 жыл бұрын
Ravi mama😂😂😂
@beinghumandwd2446
@beinghumandwd2446 3 жыл бұрын
❤️
@navinshivbeer808
@navinshivbeer808 Жыл бұрын
Whattay song, Wahattay Composition, Hatss off to Our Crazy 💫
@dishanthdishu4414
@dishanthdishu4414 11 ай бұрын
CRAZZZYYYYYYYYYYYYYYYYYYYYYYY ISSSSSSSSSSSSSSSSSSSSSSSS CARZYYYYYYYYYYYYYYYYYYYY ONE AND ONLYYYYYYYYY
@praveenudagatti7169
@praveenudagatti7169 7 жыл бұрын
what a meaning full in ekangi / totally unbelievable truth
@shivupujeri4790
@shivupujeri4790 4 жыл бұрын
Wt a lyrics music Dr Ravi sir ...fabulous
@ganganagoudakaregoudar9962
@ganganagoudakaregoudar9962 2 жыл бұрын
ಮತ್ತೆ ಈ ಸಿನಿಮಾ ರಿಲೀಸ್ ಮಾಡಿ ಸರ್
@soumyasan5598
@soumyasan5598 5 жыл бұрын
Super songs for lovers. And who they cannot being together ,very feeling song. Super.
@manjucrazystar4342
@manjucrazystar4342 4 жыл бұрын
Twq
@raguragu9475
@raguragu9475 3 жыл бұрын
ನನ್ನಾಣೆ ಕೇಳೆ ನನ್ನ ಪ್ರಾಣವೇ, ನಂಗೆ ಬೇರೆ ಯಾರಿಲ್ಲವೇ ನಿನ್ನಾಣೆ ಕೇಳೆ ನನ್ನ ಪ್ರಾಣವೇ, ಬೇರೆ ಯಾರೂ ಬೇಕಿಲ್ಲವೇ ಪ್ರೀತಿ ಕಣ್ಣು ತೆರೆದಾಗ, ಮರೆತ್ಹೋಯ್ತು ಲೋಕ ಕನಸು ಕಣ್ಣು ಬಿಟ್ಟಾಗ, ಶುರು ಪ್ರೇಮಲೋಕ ಇಲ್ಲಿ ನೀನು ನಾನು, ನಾನು ನೀನು ಇಬ್ಬರೇ ಬೇರೆ ಯಾರೂ ಇಲ್ಲ ಕೇಳೇಲೇ ನನ್ನಾಣೆ ಕೇಳೆ ನನ್ನ ಪ್ರಾಣವೇ, ನಂಗೆ ಬೇರೆ ಯಾರಿಲ್ಲವೇ ನಿನ್ನಾಣೆ ಕೇಳೆ ನನ್ನ ಪ್ರಾಣವೇ, ಬೇರೆ ಯಾರೂ ಬೇಕಿಲ್ಲವೇ ಹೂವು ಅರಳದ ಲೋಕ ಇದು, ಹೃದಯ ಅರಳೊ ಲೋಕ ಇದು ಹಕ್ಕಿ ಹಾರದ ಲೋಕ ಇದು, ಪ್ರೇಮಿಗಳು ಹಾರೊ ಲೋಕ ಇದು ಹಸಿರು ಇಲ್ಲ ಇಲ್ಲಿ, ಉಸಿರೇ ಎಲ್ಲಾ ಇಲ್ಲಿ ಅಲೆಗಳು ಇಲ್ಲ ಇಲ್ಲಿ, ಆಸೆಗಳೇ ಎಲ್ಲಾ ಇಲ್ಲಿ ನಾಳೆ ಅನ್ನೋ ಮಾತೇ ಇಲ್ಲ ಈ ಲೋಕದಲ್ಲಿ ಕೇಳೆಲೇ ನನ್ನಾಣೆ ಕೇಳೆ ನನ್ನ ಪ್ರಾಣವೇ, ನಂಗೆ ಬೇರೆ ಯಾರಿಲ್ಲವೇ ನಿನ್ನಾಣೆ ಕೇಳೆ ನನ್ನ ಪ್ರಾಣವೇ, ಬೇರೆ ಯಾರೂ ಬೇಕಿಲ್ಲವೇ ಸೂರ್ಯನಿಲ್ಲದ ಲೋಕ ಇದು, ಚಂದ್ರನಿಲ್ಲದ ಲೋಕ ಇದು ಸಮಯ ತಿರುಗದ ಲೋಕ ಇದು, ವೇಳೆ ಕಳೆಯದ ಲೋಕ ಇದು ಒಂದೇ ಒಂದು ಕಥೆ ಇಲ್ಲಿ, ನನ್ನ ನಿನ್ನ ಕಥೆ ಇಲ್ಲಿ ಒಂದೇ ಒಂದು ಸಾಲು ಇಲ್ಲಿ, ಪ್ರೇಮಕೆ ಸಾವು ಎಲ್ಲಿ ಏಳು ಜನ್ಮ ಒಂದೇ ದಿನ ಈ ಲೋಕದಲ್ಲಿ ಕೇಳೆಲೇ ನನ್ನಾಣೆ ಕೇಳೆ ನನ್ನ ಪ್ರಾಣವೇ, ನಂಗೆ ಬೇರೆ ಯಾರಿಲ್ಲವೇ ನಿನ್ನಾಣೆ ಕೇಳೆ ನನ್ನ ಪ್ರಾಣವೇ, ಬೇರೆ ಯಾರೂ ಬೇಕಿಲ್ಲವೇ ಪ್ರೀತಿ ಕಣ್ಣು ತೆರೆದಾಗ, ಮರೆತ್ಹೋಯ್ತು ಲೋಕ ಕನಸು ಕಣ್ಣು ಬಿಟ್ಟಾಗ, ಶುರು ಪ್ರೇಮಲೋಕ ಇಲ್ಲಿ ನೀನು ನಾನು , ನಾನು ನೀನು ಇಬ್ಬರೇ ಬೇರೆ ಯಾರೂ ಇಲ್ಲ ಕೇಳೇಲೇ ನನ್ನಾಣೆ ಕೇಳೆ ನನ್ನ ಪ್ರಾಣವೇ, ನಂಗೆ ಬೇರೆ ಯಾರಿಲ್ಲವೇ ನಿನ್ನಾಣೆ ಕೇಳೆ ನನ್ನ ಪ್ರಾಣವೇ, ಬೇರೆ ಯಾರೂ ಬೇಕಿಲ್ಲವೇ
@nandishgb4150
@nandishgb4150 10 ай бұрын
Who else listening in 2024
@lokyautovlogs2254
@lokyautovlogs2254 2 ай бұрын
Meeee❤
@punithpuni6381
@punithpuni6381 2 ай бұрын
Nanu..... Nan ane kelu maga
@Kannadadivinetales
@Kannadadivinetales 2 ай бұрын
Forever
@rajathraj8037
@rajathraj8037 Ай бұрын
Always
@mouneshkariyappa9577
@mouneshkariyappa9577 Ай бұрын
👍
@Mrgirijaravi
@Mrgirijaravi 11 жыл бұрын
Simply superb song, BGM of this song is amazing. Pleass somebody upload guitar part (lesson of guitar) of this song
@suchith5098
@suchith5098 3 жыл бұрын
O or o
@balraj3735
@balraj3735 3 жыл бұрын
@@suchith5098 q1
@balraj3735
@balraj3735 3 жыл бұрын
@@suchith5098 11
@balraj3735
@balraj3735 3 жыл бұрын
@@suchith5098 q1q1
@proudai9311
@proudai9311 3 жыл бұрын
What a great Music Composition..... completly lost my mind
@prajwalhosmath5724
@prajwalhosmath5724 11 ай бұрын
This song very under rated it deserves billion views ❤
@santhoshgowda6102
@santhoshgowda6102 3 жыл бұрын
Hat's off to Crazy Star💕💕
@rakeshupendra7888
@rakeshupendra7888 3 жыл бұрын
My favourite song 🎺🎸
@sindhusgs7566
@sindhusgs7566 5 жыл бұрын
Ravi Anna hats off fan
@ShivaKumar-yl6nr
@ShivaKumar-yl6nr 3 жыл бұрын
Nana pranna Chinnaaa moviee 🙋🏻‍♂️🤩🤩🤩🤩
@chandrashekarbr8268
@chandrashekarbr8268 3 жыл бұрын
7 janma ondhe dena kelele❤️❤️❤️🙏🙏🙏🙏🙏🙏thes is v dr ravichandhran sir🙏🙏🙏
@princeprince3811
@princeprince3811 Жыл бұрын
Miss u kane chinnu sheetal
@anandbaragundi8137
@anandbaragundi8137 Жыл бұрын
Mind blowing song very beautiful nd meaningfull lines what a lyrics I love this song
@shreekantpattar7664
@shreekantpattar7664 3 жыл бұрын
Super ravi
@sumasumalatha9559
@sumasumalatha9559 8 жыл бұрын
Beautiful song with wonderful meaning
@manjucrazystar4342
@manjucrazystar4342 4 жыл бұрын
Tq so much
@manjunathpawadi8421
@manjunathpawadi8421 2 жыл бұрын
Hat's of ravi mama
@mithunanandr2104
@mithunanandr2104 6 жыл бұрын
What a melody painfull song. Thank you Ravi sir for giving such a song.
@maheshchikodi8693
@maheshchikodi8693 2 жыл бұрын
Beautiful song
@ravipistorious5141
@ravipistorious5141 6 жыл бұрын
Hats off ravi anna
@anandbaragundi8137
@anandbaragundi8137 Жыл бұрын
Mind blowing lyrics beautiful song..
@basavarajtalwar3932
@basavarajtalwar3932 3 жыл бұрын
my favourite kannada song
@mroosnam4708
@mroosnam4708 2 жыл бұрын
music legend Ravimama hats off
@Shivu....
@Shivu.... 10 жыл бұрын
I like so much this lyric and song. ..!
@somuduggani1605
@somuduggani1605 5 жыл бұрын
ಹಕ್ಕಿ ಹಾರೋ ಲೋಕಾ ಇದು ಪ್ರೇಮಿಗಳು ಹಾರೋ ಲೋಕಾ ಇದೂ,,,,,,,
@hiranya_kashypu
@hiranya_kashypu 3 жыл бұрын
This song is a masterpiece in its own ways
@prashanttuppad4632
@prashanttuppad4632 4 ай бұрын
Ravi sir, nimminda matra sadya e film industry Countinuety, come on.
@krishnamurthykitty8248
@krishnamurthykitty8248 5 жыл бұрын
That is one and only crazy star
@karthikshivanna1972
@karthikshivanna1972 3 жыл бұрын
2022 welcome crazy star ⭐️ love you
@ravikumarbadiger8699
@ravikumarbadiger8699 4 жыл бұрын
I love ravi sir all song is evergreen
@suchiths7149
@suchiths7149 3 жыл бұрын
I listen this song everyday 🥰🥰love u Ravi sir ❤️
@beinghumandwd2446
@beinghumandwd2446 6 жыл бұрын
hattsoff what a song ..... super ....
@putinkalai247
@putinkalai247 3 жыл бұрын
One and only boss Crazystar ⭐⭐⭐⭐
@laxmiputragola491
@laxmiputragola491 8 жыл бұрын
crazy songs are always super
@raamn6863
@raamn6863 4 жыл бұрын
Love you ravi sir
@mallutimasagar2978
@mallutimasagar2978 Жыл бұрын
Hariharan sir voice what a magical fabuluos... 😍❤️🔥🔥🔥
@raamn6863
@raamn6863 4 жыл бұрын
Nim tara Nam kannada industry li yaru ella yaru barodu ellla
@rukminig6340
@rukminig6340 5 жыл бұрын
E song nalli nann akkanaaa preethi maddange fill agtidde
@manjucrazystar4342
@manjucrazystar4342 4 жыл бұрын
Hwda oky tq
@MaheshMahesh-hv1mx
@MaheshMahesh-hv1mx 2 жыл бұрын
Yes thumba change ide
@MaheshMahesh-hv1mx
@MaheshMahesh-hv1mx 2 жыл бұрын
ಹೂ ಅರ ಳ ದ ಲೋಕ ಇದು ಹೃದಯ ಅ ರಳೋ ಲೋಕವಿದು
@Lagedgamers
@Lagedgamers 2 жыл бұрын
Super ravi sir what a mind sir 🙏🤔🙏🤔🙏
@shiv366
@shiv366 2 жыл бұрын
This was composed by harikrishna. He was working with Ravichandran.
@mamathakenchappakenchappa5889
@mamathakenchappakenchappa5889 4 жыл бұрын
Super sg😍😎💙
@trishanshaker
@trishanshaker Ай бұрын
Surya nilada loka idu chandra nilada loka idu ❤
@yuvarajvB
@yuvarajvB 9 жыл бұрын
Heart touching song
@saharadev9705
@saharadev9705 2 жыл бұрын
ಹೇಗೆ ಸಾಧ್ಯ ಇದೆಲ್ಲ ರವಿ ಸರ್ ಹಾಡು ಕೇಳ್ತಾ ಇದ್ರೆ,,,,,,,,,,,,,,?
@Chethangowda10
@Chethangowda10 10 жыл бұрын
Its heart touching song... NNang tumba ista
@dineshhassangowda4475
@dineshhassangowda4475 7 жыл бұрын
nice songs in ravi sir
@manjucreationsofficial1430
@manjucreationsofficial1430 3 жыл бұрын
People may change but memories stay forever 🙂
@nishithphalgun5836
@nishithphalgun5836 2 жыл бұрын
Exactly brother
@nishithphalgun5836
@nishithphalgun5836 2 жыл бұрын
@Vijay Krish 7th STD public exam, results, cricket, village life,crush, hostel Life,hero honda ss,i remembered my village life))
@arjunmanjunath3882
@arjunmanjunath3882 6 жыл бұрын
Yaru meersakagalla nimmanna Nimmantha hero yaaaaaru illa Nimage neeve saati Heegina hero thammanna thave hoglakathave Adre neev hungalla neev thumba rich cinemagalanns madi ddira haaaaa entha cinema
@sidaramrugi6941
@sidaramrugi6941 Жыл бұрын
Once again release agbeku moderna agi full hit agbeku
@renukeshgr6558
@renukeshgr6558 Жыл бұрын
RV💕💕💕💕💕
@n.anandan.ananda7143
@n.anandan.ananda7143 4 жыл бұрын
Super song my crazy star
@ravidk1028
@ravidk1028 3 жыл бұрын
Super Sri
@meenavinaynaik2822
@meenavinaynaik2822 5 жыл бұрын
Nice song sir
@janubh4649
@janubh4649 9 жыл бұрын
Nice song simply superb i love this song sooooooooooooooo much
@dbossbigfan....2680
@dbossbigfan....2680 3 жыл бұрын
Nange yavaglu thumba esta pado song edu ❤️😍
@saharadev9705
@saharadev9705 2 жыл бұрын
Ravi sir🔥🔥🔥🔥🔥🔥🔥🔥
@kingofkshatr2788
@kingofkshatr2788 3 жыл бұрын
Super ❤
@sunithag2975
@sunithag2975 8 ай бұрын
Beautiful song ❤❤❤❤❤❤❤
@vinodkumarkumar5334
@vinodkumarkumar5334 4 жыл бұрын
Super singing hariharan sir
@lakshmim948
@lakshmim948 6 жыл бұрын
super cute
@manjucrazystar4342
@manjucrazystar4342 4 жыл бұрын
Tq so much
@veryverynicenowordcanexpre1633
@veryverynicenowordcanexpre1633 7 жыл бұрын
very meaningful song
@somashekarakm9093
@somashekarakm9093 2 жыл бұрын
Hariharan ❤️
@naganagaraju2087
@naganagaraju2087 5 жыл бұрын
Masthhhh
@chandanaj1054
@chandanaj1054 2 жыл бұрын
Some memories are never fade🥺
@_.FOX._
@_.FOX._ 2 жыл бұрын
Some kids (content fans ) who thinks huli hejje , janapada song mix and shoot at costal side and it's a content movies..they don't know before they are getting birth this content movie was released
@prasadvishnu6239
@prasadvishnu6239 Жыл бұрын
All songs super