Рет қаралды 1,926
Praise The Lord
🤝Thanks for watching this video
Like👍Share ➡️&Subscribe 🔔 to our channel.
lyrics of this song in kannada
ನನ್ನನ್ನು ಪ್ರೀತಿಮಾಡಿ
ನನ್ನನ್ನು ಪ್ರೀತಿಮಾಡಿ ಬಲಿಯಾದೆ ಶಿಲುಬೆಯಲ್ಲಿ
ನನಗಾಗಿ ರಕ್ತ ಚೆಲ್ಲಿ ತೊಳೆದಿರುವೆ ನನ್ ಪಾಪವ
ಆರಿಸಿಕೊಂಡೆ ಹುಟ್ಟೊಮುಂಚೆಯೆ
ನಿನಗೆಂದು ಬಾಳಲು
ಆರಾಧನೆ ನಿಮಗೆ ಅನುಧಿನವು ನಿಮಗೆ ||2||
1.ತಂದೆಯಾದ ನನ್ ದೇವನೇ
ಕರ್ತನೇ ನನ್ ತಂದೆಯೇ ||2||
ಮಹಿಮೆಯು ಮಹತ್ವವು
ನಿಮಗೆತಾನೇ ಎಂದೆಂದಿಗೂ ||2||
ಘನತೆಯು ಗೌರವವು ಕರ್ತನೇ ನಿನಗೆತಾನೇ ||2||
||ನನ್ನನ್ನು ಪ್ರೀತಿಮಾಡಿ||
2.ನಿನ್ ರಕ್ತದಿಂದ ತಂದೆಯೊಂದಿಗೆ
ಸಮಾಧಾನ ಪಡಿಸಿರುವೆ ||2||
ನಿಷ್ಕಳಂಕ ಮಗನಾ/ಳಾಗಿ
ನನ್ನನ್ನು ನಿಲ್ಲಿಸಿರುವೆ ||2||
ಘನತೆಯು ಗೌರವವು ಕರ್ತನೇ ನಿನಗೆತಾನೇ ||2||
||ನನ್ನನ್ನು ಪ್ರೀತಿಮಾಡಿ||
3.ಆಲಯದ ತೆರೆಹರಿದು
ಹೊಸಮಾರ್ಗ ತೆರೆದಿರುವೆ ||2||
ಮಹಾ ಮಹಾ ಪರಿಶುದ್ಧ
ಸ್ಥಳಕ್ಕೆ ನನ್ನ ನಡೆಸಿರುವೆ ||2||
ಘನತೆಯು ಗೌರವವು ಕರ್ತನೇ ನಿನಗೆತಾನೇ ||2||
||ನನ್ನನ್ನು ಪ್ರೀತಿಮಾಡಿ||
4.ನಿನ್ ಸಮ್ಮುಖದಲ್ಲಿ ನಿಲ್ಲಿಸಿರುವೆ
ನಿನ್ ಚಿತ್ತ ಮಾಡಲೆಂದೇ ||2||
ಅರಸರಾಗಿ ಯಾಜಕರಾಗಿ
ಏರ್ಪಡಿಸಿದೆ ನಿನ್ ಸೇವೆಗೆಂದೇ ||2||
ಘನತೆಯು ಗೌರವವು ಕರ್ತನೇ ನಿನಗೆತಾನೇ ||2||
||ನನ್ನನ್ನು ಪ್ರೀತಿಮಾಡಿ||