ದಲಿತರ ಪಾಲಿನ ದೇವರು ಅಂತ ಇದ್ದರೆ ಅದುವೆ ನಮ್ಮ ದೇವರು ಡಾಕ್ಟರ್ BR ಅಂಬೇಡ್ಕರ್ ಸಾಹೇಬ್. ಈ ನನ್ನ ದೇವರಿಗೆ ಕೋಟಿ ಕೋಟಿ ಪ್ರಣಾಮಗಳು 💕🙏🙏🙏🙏🙏🙏
@Siddappa-cj3jmАй бұрын
ಅದ್ಬುತವಾದ ಹಾಡು 🎉🎉🎉🎉🎉🎉
@nagendra476928 күн бұрын
ನೀವು ಕೊಟ್ಟ ಭಿಕ್ಷೆ ಸದಾ ನಮಗೆ ರಕ್ಷೆ. 🙏🏻 ಪದಗಳಲ್ಲಿ ವರ್ಣಿಸಲಾರದ ನಮ್ಮ ಪರಮಾತ್ಮ ತಂದೆ ಅಂಬೇಡ್ಕರ್ ಅವರು 💙 ಜೈ ಭೀಮ್ 🙏🏻
@Mahadevaswamy-fv8md23 күн бұрын
ಯಪ್ಪಾ ಏನ್ ಸರ್ ಸಾಂಗ್ ಇದು ಅದ್ಭುತ ಸೂಪರ್ ಲಾರ್ಡ್ ಸರ್ ನಿಮಗೆ ನಿಮ್ಮ ಕಾಳಜಿಗೆ ನೀವು ನಮ್ಮ ಅಂಬೇಡ್ಕರ್ ಅವರ ಬಗ್ಗೆ ನಿಮಗೆ ಇರುವ ಜ್ಞಾನ ವಾವ್ ಸೂಪರ್ ಸರ್
@manumanu-vm9qc7 күн бұрын
ನಿಮ್ಮ ಅಂಬೇಡ್ಕರ್ ಯಾರು ರೀ. ಅವರು ಈ ದೇಶದ ಆಸ್ತಿ.
@ManjunathTavarageri9 күн бұрын
ಜೈ ಭೀಮ್ ಜೈ ಸಂವಿಧಾನ ಜೈ
@RaghavendraMadar14 күн бұрын
Super song❤jai Bhim
@Sinamkupictures16 күн бұрын
ಈ ಸಾಂಗ್ ಕೇಳಿದ್ಮೇಲೆ ನಾನು ನಮ್ಮ ಸಮುದಾಯಕಾಗಿ ಹೋರಾಟ ಮಾಡಬೇಕು... ಜೈ ಭೀಮ್
@yogeshms5654Ай бұрын
🙏🏼🙏🏼🙏🏼💐💐💐💐 ವಿ ನಾಗೇಂದ್ರ ಪ್ರಸಾದ್ ಸರ್ ನಿಮಗೆ ತುಂಬು ಹೃದಯದ ಧನ್ಯವಾದಗಳು ಭಾರತದ ಅದಮ್ಯ ಚೇತನ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಬಗ್ಗೆ ಗೀತೆ ರಚಿಸಿ ಅವರ ಮೌಲ್ಯಯನ್ನು ಮತ್ತಷ್ಟು ಹೆಚ್ಚಿಸಿದಿರಿ
@KumarSawmy-f1oАй бұрын
SUPEAR LOAD SAR JAI BHEEMA 🙏🙏🙏🙏🙏🙏🙏🙏🙏🙏🌹🌹🌹🌹🌹🌹 BHEEMSUN KUMARSWAMY MYSURU.
@ydbabu99122 күн бұрын
🎉❤Super 👌 👍 Super 👌 ❤❤Good 👍 Great, wonderful mining full song 🎵 😢😢😢❤❤
@mahadevaswamykb97754 күн бұрын
✊ಜೈ ಭೀಮ್ 🙏💙🇪🇺 ✊ಜೈ ಸಂವಿಧಾನ್🙏🇮🇳💙
@manivelvelu889324 күн бұрын
Thumba chengide❤❤❤❤❤❤
@HmRangaramaiah8 ай бұрын
ಸಾಹಿತ್ಯದ ಒಂದೊಂದು ಪದವೂ ಹೃದಯಕ್ಕೆ ಮುಟ್ಟುವಂಥದ್ದು. ಮನಮುಟ್ಟುವಂತೆ ಹಾಡಿದ್ದೀರಿ.ಧನ್ಯವಾದಗಳು. ಹೆಚ್.ಎಂ.ರಂಗರಾಮಯ್ಯ ನಿ.ಶಿಕ್ಷಕ ಹರದನಹಳ್ಳಿ.
@rajuraaz519623 күн бұрын
ನಾಗೇಂದ್ರ ಪ್ರಸಾದ್ sir..🙏🙏🙏🙏🙏 ಜೈ ಭೀಮ್
@thippeswamyg71555 күн бұрын
VERY BEAUTIFUL EMOTIONAL AND TOUCHY SONG SALUTES SANTHOSHLAD.
@kumarckengar578422 күн бұрын
ಸೂಪರ್ ಸಾಂಗ್ 💙💙🙏🙏
@ascreation8480Ай бұрын
ಈ ತರ ನೊಂದವರ ಬಗ್ಗೆ ಬರೆದಿರುವ ನೀವು ನಿಜವಾಗಿಯೂ ಮಹಾ ಮಾನವತಾವಾದಿ 🙏🙏🙏
@devappahosamani517521 күн бұрын
ಈ ಹಾಡಿನ ಮೂಲಕ ಹಾಡಿರುವ ವಿ ನಾಗೆೇಂದ್ರ ಸರ್ ರವರಿಗೆ ಧನ್ಯವಾದಗಳು💙 ಮತ್ತು ಮನ ಮುಟ್ಟುವಂತೆ ಅರ್ಥ ಪೂರ್ವಕವಾಗಿ ನಮ್ಮ ಜನ ಬಹಳ ನೋವು ಅನುಭವಿಸಿದರು ಭಾರತದ ತಂದೆ. ಡಾ"ಬಾಬಾ ಸಾಹೇಬ್ ಅಂಬೇಡ್ಕರ್ ಅವರು ದಲಿತ ಜನ ಅಲ್ಲದ ಏಲ್ಲಾ ಜನಕ್ಕೆ ಸ್ವತಂತ್ರವಾಗಿ ಜೀವನ ಮಾಡಲಿ ಎಂದು ನಮ್ಮ ಭಾರತ ದೇಶಕ್ಕೆ ಸಂವಿಧಾನವನ್ನು ಜಾರಿಗೆ ತಂದರು💙🇪🇺 ಜೈ ಭೀಮ್ ಜೈ ಭೀಮ್
@nandutalavarАй бұрын
ಸೂಪರ್ ಸಾಂಗ್ ಸರ್ ಈ ಹಾಡು ನೋಡ್ತಾ ಬಾಬಾ ಸಾಹೇಬರು ಎಷ್ಟು ಕಷ್ಟಪಟ್ಟು ಮೇಲೆ ಬಂದರು ಎಂದು ನೆನಪಾಗುತ್ತೆ ಆದರೂ ಜನ ಇನ್ನೂವರೆಗೆ ನೋಡುವ ದೃಷ್ಟಿ ಬದಲಾಗಿಲ್ಲ ಅದೇ ಒಂದು ಬೇಸರದ ಸಂಗತಿ
@SharadaKavi21 күн бұрын
ಸೂಪರ್ ಜೈಭೀಮ್ 🙏🙏🙏🙏🙏🙏
@kouravakulaАй бұрын
ಅರ್ಥಪೂರ್ಣ ಸಾಹಿತ್ಯ ...❤❤❤
@manjunupparahatty6780Ай бұрын
ಒಂದು ಕ್ಷಣ ಕಣ್ಣೀರು ಬಂದ್ವು, ಅಧ್ಬುತ ಸಾಹಿತ್ಯ ಹೃದಯ ಮುಟ್ಟುವ ಸಂಗೀತ, ಬರೆದವರಿಗೆ,ಹಾಡಿ ಸಂಯೋಜಿಸಿದವರಿಗೆ ಹೃದಯ ಪೂರ್ವಕ ಅಭಿನಂದನೆಗಳು... 🙏🙏🙏
@NarayanaH-d7xАй бұрын
ಅದ್ಭುತವಾದ ಸಾಹಿತ್ಯ ಸಾರ್ ನಿಮಗೆ ಅನಂತ ವಂದನೆಗಳು 🙏🙏🙏
@vasanthdesihamsa4701Ай бұрын
ಅರ್ಥಪೂರ್ಣ ಸಾಹಿತ್ಯ..ಕಾಶ್ಮೀರಿ ಫೈಲ್ಸ್ ಬಂದ ಹಾಗೆ ದಲಿತರ ಫೈಲ್ಸ್ ಅಂತ ಸಿನಿಮಾ ಮಾಡಬೇಕು..
@ChidanandaNagoliАй бұрын
Suppar sar 🇪🇺🇪🇺🙏🙏🙏🇪🇺🇪🇺💙💙💙💙💙💙💙💙💙💙💙💙💙💙💙💙💙💙💙💙💙💙💙💙💙💙💙💙💙💙💙💙💙💙💙💙💙💙💙💙💙💙💙💙💙💙💙💙💙💙... ✍️
@SavithaSantosh-c1vАй бұрын
ಸರ್ ಎನ್ನಂತ ಹೇಳ್ಲಿ ಸರ್ ...... ಪದಗಳಲ್ಲಿ ಸ್ವಾಮಿ ಆ ನನ್ನ ಸ್ವಾಮಿ ಬಗ್ಗೆ ಹೇಳೋಕೆ....... ನಮ್ಮ ನೋವಿನ ಸಾರವೇ ಬಾಬಾ ಸಾಹೇಬರು .....😢😢😢
@MylariMylari-rj3dkАй бұрын
ಸೂಪರ್ ಸರ್ ನಿಮ್ಮಂತ ನಾಯಕರು ನಮ್ಮ ಸಮಾಜಕ್ಕೆ ಬೇಕು ಸರ್ ಈ ಹಾಡು ಮನ ಮುಟ್ಟುವಾಂತಿದೆ ತುಂಬು ಹೃದಯದ ಧನ್ಯವಾದಗಳು ಸರ್ ಜೈ ಭೀಮ್
@rmmohankumar4539Күн бұрын
Beautiful songs
@nanjundaiahg.k8827Ай бұрын
Hats up you santhosh lad sir ❤❤❤❤❤
@sbs22706 ай бұрын
ನಿಜ ಸಂಗತಿ ಬಡವರ ಕಷ್ಟ ನಷ್ಟಗಳನ್ನು ತುಂಬಾ ಚೆನ್ನಾಗಿ ತೋರಿಸಿದ್ರಿ ❤❤
@SanjanaJanekalАй бұрын
ತುಂಬಾ ಅದ್ಭುತವಾಗಿದೆ ಜೈ ಭೀಮ್ Sir🙏🙏
@nagarajukb6661Ай бұрын
Well done santhosh sir
@SunandaBhajantri-u8lАй бұрын
ಜೈ ಭೀಮ್ ❤❤❤❤🎉🎉🎉
@mahadevig-i4w8 ай бұрын
ಎಂತ ಅದ್ಭುತವಾದ ಹಾಡು ಎಂದರೇಭಾವ ತುಂಬಿದ ಪ್ರತಿಯೊಬ್ಬರ ಮನಸ್ಸಿಗೆ ತಲುಪೇ ತಲುಪುತ್ತೆ ಪ್ರತಿಯೊಂದು ಸಾಲು ಅರ್ಥಪೂರ್ಣವಾಗಿದೆ ಒಮ್ಮೆ ಭಾವುಕರಾಗುತ್ತೇವೆ
@AnandKumar-hs1ii6 ай бұрын
ಬಡವರ ಸಂಕಟ ಈ ಹಾಡು ಹೇಳುತ್ತದೆ. ಸಾಹಿತ್ಯ ತುಂಬಾ ಚೆನ್ನಾಗಿದೆ.
@shivuyadavsukalpet1933Ай бұрын
ಈ ವಿಡಿಯೋ ನೋಡಿ ತುಂಬಾ ದುಃಖ ಆಯ್ತು, 😢ಈ ಶೋಷಣೆಯನ್ನು ನಾವು ಮರೆಯ ಬಾರದು ಮರೆತರೆ ನಮ್ಮವರಿಗೆ ನಾವು ಮಾಡುವ ದ್ರೋಹ, 😢
@muturajmuturaj6974Ай бұрын
ಜೈ ಭೀಮ್ 💙💙💙🙏🙏🙏🙏🙏🙏🙏🙏😭😭
@sureshdaddi2295Ай бұрын
ಜೈ ಭೀಮ್ 🇮🇳🇮🇳🇮🇳🇮🇳🇮🇳🌹🌹
@raghuvishnu3864Ай бұрын
Nama e sukhada jivana yalla nivu kota bikshe thandhe 🙏 jai bheem jai Bharata 🇪🇺
@monika.p6550Ай бұрын
Super ❤❤❤❤❤❤
@mahadevulalipalya3199Ай бұрын
ತುಂಬಾ ಚೆನ್ನಾಗಿದೆ ಸರ್ ಇನ್ನು ಹೆಚ್ಚಿನ ರೀತಿ ಈ ಪ್ರಯೋಗ ಆಗಬೇಕು ಸರ್
@prathapa.m.k.prathapa.85508 ай бұрын
ಜೈ ಭೀಮ್ ಜೈ ಸಂತೋಷಣ್ಣ. ನಾಗೇಂದ್ರ ಸರ್ ಸೂಪರ್ ಗುರುಗಳೇ
@comedyh0784 сағат бұрын
Kya baat hai
@savithakkajanapada-folksinger8 ай бұрын
ಸಾಹಿತ್ಯ ಸಂಗೀತ ಗಾಯನ.. ಎಲ್ಲವೂ ತುಂಬಾ ಚೆನ್ನಾಗಿದೆ 💐ಅಭಿನಂದನೆಗಳು ನಾಗೇಂದ್ರ ಪ್ರಸಾದ್ ಸರ್ ಮತ್ತು ದೇವೇಂದ್ರಕುಮಾರ್ ಪತ್ತಾರ್ ಸರ್ 🙏💐
@ManjulaManjula-c7oАй бұрын
Super sir 😢😢
@MurugeshMuruga-x2mАй бұрын
Jay hoo cangress party Jay siddaramaya sir dks sir mbp sir perynka karge sir kirshna bayri guda sir santosh lod sir jay cangress party 🙌🙌💙💙🙏🇮🇳
@SunandaBhajantri-u8lАй бұрын
ಸೂಪರ ಸಾಂಗ್ ❤❤❤❤❤
@AnandKumar-hs1ii7 ай бұрын
ಅದ್ಭುತ ಸಾರ್, ಅದರಂತೆ ನಡೆಯಿರಿ ಅವರಿಗಾಗಿ ಏನಾದರೂ ಮಾಡಿ ಧನ್ಯವಾದಗಳು 🙏🏼🙏🏼🙏🏼🙏🏼
@AshokNeelannavar2 ай бұрын
ಜೈ ಭೀಮ್, ಸಂತೋಷ ಲಾಡ್ ಸರ್.
@ningappagangammanavar9028Ай бұрын
ಸಾಹಿತ್ಯದಲ್ಲಿ ಸ್ನಾತಕೋತ್ತರ ಅರ್ಥವಿದೆ ಇವರೆಲ್ಲ ನನ್ನವರು ಎಂದು ಎಲ್ಲರು ತಿಳಿದುಕೊಳ್ಳಬೇಕಾಗಿದೆ.
@venkatesh.c2568Ай бұрын
ಅದ್ಭುತವಾಗಿದೆ. ಧಮನಿತರ ನೋವಿನ ಬದುಕಿನ ಜಂಜಾಟ 😢😢
@shivakumarN-y8y11 күн бұрын
ಜೈ ಭೀಮ್ ಜೈ ಅಂಬೇಡ್ಕರ್ ಸೂಪರ್ ಸಾಂಗ್🇮🇳🫡💙💙🙏🙏👏👏👍👍💐💐
@MohantoАй бұрын
Our God....one and only real hero indian....baba saheb bheemrao Ambedkar, sir.....❤❤❤❤❤❤
@girijammagirijamma57377 ай бұрын
Jai Congress party'Jai Jai Santosh ji zindabad zindabad zindabad zindabad zindabad zindabad zindabad zindabad zindabad zindabad zindabad zindabad zindabad zindabad
@chandraiahgh76327 ай бұрын
New stylistic and, advanced global awareness song good luck.
@siddeshs10092 күн бұрын
Super song Vipryasha andare yellaru sramajeevigale adre ondu vrutthiyavaru inondu vrutthiyanna kilagi kanthare hagagi oggattillada e samaja novinallide idu badalagabeku Jai bheem