Nano Urea & Nano DAP complete technical information | IFFCO | Krishimele 2023

  Рет қаралды 146,330

Dr A Venugopal

Dr A Venugopal

7 ай бұрын

📢Join my WhatsApp channel for regular updates:📢 whatsapp.com/channel/0029Va60...
____________________________________________
Nano Fertilizers | Why are they important & their benefits - • Nano Fertilizers | Why...
JEEVAMRUTHA preparation in Kannada | Research based complete technical information - • JEEVAMRUTHA preparatio...
____________________________________________
◽Contact info:
Dr A Venugopal, M.Sc.(Ag)
A V Traders - Agri clinic
location link: maps.app.goo.gl/PSHaHm4hgQRiA...
#iffco #nanourea #nanodap #dravenugopal #krishimela

Пікірлер: 154
@eshwarasg3350
@eshwarasg3350 7 ай бұрын
Hi ನೀವು ಹೇಳಿದ ಎಲ್ಲಾ ವಿಷಯ ಕೇಳಿದ್ದು ತುಂಬಾ ಒಳ್ಳೆಯ ಕಾರ್ಯ ನಿರ್ವಹಿಸಿದೆ ನನಗೆ ತುಂಬಾ ಖುಷಿ ಕೊಟ್ಟಿದೆ ನಾನು ಫಾಸ್ಟ್ time ವ್ಯವಸಾಯ ಮಾಡುಡಿದೇನೆ
@lakkappanesaragi4745
@lakkappanesaragi4745 6 күн бұрын
Hi
@puttamallegowdaputtamalleg2776
@puttamallegowdaputtamalleg2776 7 ай бұрын
ಇದು ವೈಜ್ಞಾನಿಕ ಮಾಹಿತಿ ಡಾಕ್ಟರ್ ಸರ್ . ❤❤❤
@sheetalmagadum9939
@sheetalmagadum9939 7 ай бұрын
Question keluva reti super kademe samayadali yallareti maheti edu veshayad baghe eruva asakti.Thanks sir
@user-gn4hq7zs4k
@user-gn4hq7zs4k 2 ай бұрын
ಸರ್ ತುಂಬಾ ತುಂಬಾ ಧನ್ಯವಾದಗಳು ಏಕೆಂದರೆ ತುಂಬಾ ವೈಜ್ಞಾನಿಕವಾಗಿ ಹೇಳಿದ್ದೀರಿ ಮತ್ತು ತಿಳಿಸಿದ್ದೀರಿ. ಇನ್ನು ಹೀಗೆ ನಿಮ್ಮ ರಿಸರ್ಚ್ ಮುಂದುವರೆಯಲಿ ಸರ್ ಮತ್ತೆ ನ್ಯಾನೋ ಡಿಎಪಿ ಯೂರಿಯಾ ಗಿಂತ ಹೆಚ್ಚಿನ ಔಷಧಿಗಳ ಬಗ್ಗೆ ಸಂಶೋಧನೆಯಾಗಿ ತಿಳಿಸಿಕೊಡಿ
@user-bn6vp7uo2p
@user-bn6vp7uo2p 6 ай бұрын
Very usefull information & very well explained. Thank you very much for your efforts. Please continue your good work. God bless you!!!!!👍❤
@anjaniputra013
@anjaniputra013 7 ай бұрын
ಒಳ್ಳೆಯ ಮಾಹಿತಿ ಸರ್ 🙏
@manju.manu.6058
@manju.manu.6058 7 ай бұрын
Thank you so very useful to all farmers ❤
@DevarajDevaraj-wm9qn
@DevarajDevaraj-wm9qn 7 ай бұрын
ಧನ್ಯವಾದಗಳು ಸರ್ ,
@vishnutanu2190
@vishnutanu2190 7 ай бұрын
Good information thank you so much sir ❤
@ashwathr9299
@ashwathr9299 7 ай бұрын
💐💐💐great information
@nsscareeracademy.mallikarj1896
@nsscareeracademy.mallikarj1896 5 ай бұрын
I have used it for Sugarcan. Its given good result but land must be moisturizer, Thank you IFFCO.
@DrAVenugopal
@DrAVenugopal 5 ай бұрын
Thanks for sharing
@viveknaik007
@viveknaik007 7 ай бұрын
Good information thanks 🙏
@manjunathks2788
@manjunathks2788 7 ай бұрын
Thanks for your good information sir 🙏 👍
@RaviRavi-ys7tf
@RaviRavi-ys7tf 7 ай бұрын
Good information sir ♥
@shivareddy9524
@shivareddy9524 26 күн бұрын
ಧನ್ಯವಾದಗಳು ಸಾರ್ ಮಾಹಿತಿ ತಿಳಿಸಿದಕ್ಕೆ ನನು ಸಹ ಡ್ರಿಪ್ ನಲ್ಲಿ ಉಪಯೋಗ ಮಾಡತಿದೆ ನಾನು ಸ್ಪ್ರೇ ಮಾಡಿತಿನಿ
@manjahr7051
@manjahr7051 7 ай бұрын
ಧನ್ಯವಾದಗಳು
@nagendrababu8171
@nagendrababu8171 6 ай бұрын
This product is very well working all crops I personally used I will get good result ....
@anjaneyaaladageri8126
@anjaneyaaladageri8126 7 ай бұрын
Sir super ❤
@user-rl3pp5yp7x
@user-rl3pp5yp7x 7 ай бұрын
Super sir
@saravananmuthukalai7725
@saravananmuthukalai7725 7 ай бұрын
Pls given solution for stem scale in roses..which pesticide will I use sir
@Keshav01781
@Keshav01781 7 ай бұрын
Hatsoff to your efforts in educating farmers..😍🙏
@aslamaslambasha4080
@aslamaslambasha4080 7 ай бұрын
Thanks sir
@mdhaneefhani9781
@mdhaneefhani9781 19 күн бұрын
Thank you❤❤
@sgowda4490
@sgowda4490 3 ай бұрын
Cauliflower,cabbage ge yav tara use madbekuu
@sachinhd1689
@sachinhd1689 7 ай бұрын
Helpfull information sir
@DrAVenugopal
@DrAVenugopal 7 ай бұрын
Thanks and welcome, keep watching
@sanjayss9170
@sanjayss9170 7 ай бұрын
Mulching madiro tomato ge dap na drip mukantra heng kodok agutte sir 2 cheela nelak serebekunandre neralli karagisi bidboda dap gobra na
@ambrishambi8966
@ambrishambi8966 7 ай бұрын
Tq sir
@shripalharugeri3416
@shripalharugeri3416 5 ай бұрын
ನಮಸ್ತೆ chetan sir👌
@SantoshKumbar-lw7or
@SantoshKumbar-lw7or 7 ай бұрын
Hi super sar
@venugopalavenugopala5173
@venugopalavenugopala5173 14 күн бұрын
ಸರ್ ಸ್ಪ್ರೇ ಮಾಡಿದ ಮೇಲೆ ಮಳೆ ಬಂದರೇ ಇನ್ನು ಮಾಡಬೇಕು
@bhimashibelakud576
@bhimashibelakud576 11 күн бұрын
turmeric use madabahuda sir?
@puttaswamyk8516
@puttaswamyk8516 7 ай бұрын
ಜೊತೆಗೆ ಪೊಟ್ಯಾಷ್ ಇರುವಂತ ನ್ಯಾನೋ ಗೊಬ್ಬರವನ್ನು ಪರಿಚಯಿಸಿ
@chinnu123papu
@chinnu123papu 4 ай бұрын
Tq sir we got good information
@DrAVenugopal
@DrAVenugopal 4 ай бұрын
Welcome
@allinonevideos5278
@allinonevideos5278 4 ай бұрын
Can u use for Jasmine plant
@mardanali4678
@mardanali4678 7 ай бұрын
Sir shounti ge balasa bahude
@user-ub7yo6ig3z
@user-ub7yo6ig3z 6 ай бұрын
Complete spray info of potato crop madi sir
@natarajugs09
@natarajugs09 26 күн бұрын
Horticulture belege use ಮಾಡಬಹುದಾ ತಿಳಿಸಿ
@veerabadra8849
@veerabadra8849 3 ай бұрын
Rose 🌹🌹 ge use madabahudha
@kirank.c5689
@kirank.c5689 27 күн бұрын
Helo sir 191919 all ide alla adu ade tarane kelasa madutte
@cmanjappa4401
@cmanjappa4401 Ай бұрын
Can we use nano dap to araca nut?
@lokeshrakshu
@lokeshrakshu 7 ай бұрын
🙏
@chandanchandan6268
@chandanchandan6268 7 ай бұрын
@LakshmiKanthaTL
@LakshmiKanthaTL 7 ай бұрын
👍
@anjaneyaaladageri8126
@anjaneyaaladageri8126 7 ай бұрын
SUGHANDARAJA BELGE BALASABAHUDA HELI SIR
@venugopalavenugopala5173
@venugopalavenugopala5173 7 ай бұрын
ಸರ್ ಸೋಪ್ಪು ನಾ ಬೆಳೆ ಗಳಿಗೆ ಹೇಗೆ ಉಪಯೋಗ ಮಾಹಿತಿ ತಿಳಿಸಿ
@balappanayaka9561
@balappanayaka9561 7 ай бұрын
Sir ಮನಸಿನಕಾಯಿ ಬಳೆ ಗೆ ಸ್ಪ್ರೇ ಮಾಡು ಬಹುದು 1ಯಕ್ರೆ ಎಷ್ಟು ಸ್ಪ್ರೇ ಮಾಡು ಬೇಕು
@ranganathr421
@ranganathr421 7 ай бұрын
Pomogrnet use madabuda
@ajithka8843
@ajithka8843 7 ай бұрын
Good information sir super ❤❤❤
@kirank.c5689
@kirank.c5689 27 күн бұрын
Adukku idakku iro different henu
@manoharapatilsm1334
@manoharapatilsm1334 7 ай бұрын
ಸರ್ ನುಗ್ಗೆ ಗಿಡಗಳಿಗೆ ಹೊಡಿಬಹುದ
@manjusinganavar3492
@manjusinganavar3492 7 ай бұрын
ಬಾಳೆ ಬಾಲೆಗೆ ಬಳಸಹುದಾದ ಸರ್
@user-si4td6hy3l
@user-si4td6hy3l 7 ай бұрын
Spray mada dga San Kala erutavala
@ajaynayaka9650
@ajaynayaka9650 Ай бұрын
ಸೇವಂತಿಗೆ ಹೂವ ಬಂದಾಗ ಮೇಲೆ spray Madaboda
@shridharpatil1612
@shridharpatil1612 13 күн бұрын
ಹೆಸರು ಬೇಳೆ ಗೆ ಬಳಸಬಹುದ sir?
@shankarsingrajaput1317
@shankarsingrajaput1317 7 ай бұрын
ಸರ್ ಮೇಣಸಿನ್ ಬೆಳೆಯಲ್ಲಿ ಸ್ಪೆರೆ ಮಾಡಬಹುದಾ
@devarajyadav8043
@devarajyadav8043 7 ай бұрын
Adikege sasigalige spray madabahuda?
@bchetanagowda
@bchetanagowda 7 ай бұрын
5ml/ltr ನೀರಿಗೆ ಬೆರೆಸಿ ಸಿಂಪಡಿಸಿ
@eshwarasg3350
@eshwarasg3350 7 ай бұрын
🎉🎉🎉🎉🎉
@vijaykumarvijay3028
@vijaykumarvijay3028 9 күн бұрын
🙏🙏🤝🤝👍
@srmanjunatha3626
@srmanjunatha3626 7 ай бұрын
Sir nano potassium beku ali
@rajanarayanarao7541
@rajanarayanarao7541 6 ай бұрын
Whether nano urea can be used on rice crop after date of expiry of product ?
@DrAVenugopal
@DrAVenugopal 6 ай бұрын
Not recommended
@dundappahonakuppi3794
@dundappahonakuppi3794 Ай бұрын
SIR TURMERIC FERTILISER CHRTA ಕಳಿಸಿ
@hemavathir5183
@hemavathir5183 4 ай бұрын
ಬೆಂಡೆಕಾಯಿ ಕಾಯಿ ಜಾಸ್ತಿ ಬರಲು ಯಾವದು ಗೊಬ್ಬರ ಉಪಯಾಗಿಸಬೇಕು ಸರ್
@prabhumsprabhu6519
@prabhumsprabhu6519 Ай бұрын
Sir arracanut ge
@sureshreddyhm8236
@sureshreddyhm8236 7 ай бұрын
Can we use for rose plants
@bchetanagowda
@bchetanagowda 6 ай бұрын
ಗುಲಾಬಿಗೆ ಬಹಳ ಸೂಕ್ತ, ಕೇವಲ 4-5 ದಿನದಲ್ಲೇ ಫಲಿತಾಂಶ. ಸ್ಪ್ರೇ ಮಾಡಿದ ಮೇಲೆ ಕನಿಷ್ಠ 2-3 ಘಂಟೆ ಬಿಸಿಲು ಬಿದ್ದರೆ ಅತ್ತ್ಯುತ್ತಮ ಫಲಿತಾಂಶ.
@veereshfk4712
@veereshfk4712 7 ай бұрын
Gulabi belege nano DAP usa madabahuda sir
@bchetanagowda
@bchetanagowda 7 ай бұрын
ಖಂಡಿತ ತಪ್ಪದೆ ಬಳಸಿ 5ml/ltr ನೀರಿಗೆ ಬೆರಸಿ ಸಿಂಪಡಿಸಿ. ತ್ವರಿತ ಫಲಿತಾಂಶ 4-5ದಿನದಲ್ಲಿ.
@shyleshvijay
@shyleshvijay 7 ай бұрын
Bere chemical jote mix Mada bahuda
@praveenahr5149
@praveenahr5149 7 ай бұрын
Yes
@nsumasuma9181
@nsumasuma9181 7 ай бұрын
Can spray nano dap for chilli plant's
@bchetanagowda
@bchetanagowda 7 ай бұрын
ತಪ್ಪದೆ ಬಳಸಿ ಸಾರ್ 4-5ml/ltr ನೀರಿಗೆ ಬೆರಸಿ ಸಿಂಪಡಿಸಿ
@anandts2686
@anandts2686 7 ай бұрын
Sir reshme soppinge use madboda
@bchetanagowda
@bchetanagowda 7 ай бұрын
ತಪ್ಪದೆ ಬಳಸಿ ಸಾರ್ 4-5ml/ltr ನೀರಿಗೆ ಬೆರಸಿ ಸಿಂಪಡಿಸಿ
@Babu-jr9pr
@Babu-jr9pr 7 ай бұрын
Sir alli sigutte
@maheshgoudapatil8853
@maheshgoudapatil8853 5 ай бұрын
ಕಬ್ಬಿಗೆ ಹೇಗೆ ಬಳಸಬಹುದು ಸರ್?
@gurukalshetty4469
@gurukalshetty4469 7 ай бұрын
ಸರ್ ನಿಂಬೆ ಗಿಡಗಳಿಗೆ ಸಿಂಡಿಸಬಹುದಾ
@shankare9394
@shankare9394 7 ай бұрын
Sir sent yellow flowers ge vadiboda
@bchetanagowda
@bchetanagowda 7 ай бұрын
ತಪ್ಪದೆ ಬಳಸಿ ಸಾರ್ 4-5ml/ltr ನೀರಿಗೆ ಬೆರಸಿ ಸಿಂಪಡಿಸಿ. ಆಕರ್ಷಕವಾದ ಉತ್ತಮ ಗುಣಮಟ್ಟದ ಹೂಗಳು ಲಭಿಸಲಿವೆ
@punitsajjan378
@punitsajjan378 7 ай бұрын
Sir flower tumba jasti ide menasin gidadlli spray madadre nadiutta
@bchetanagowda
@bchetanagowda 7 ай бұрын
ಕಾಯಿ ಕಟ್ಟುವ ಹಂತದಲ್ಲಿ ತಪ್ಪದೆ ಬಳಸಿ ಸಾರ್ 4-5ml/ltr ನೀರಿಗೆ ಬೆರಸಿ ಸಿಂಪಡಿಸಿ
@dnyaneshwarkullolli9348
@dnyaneshwarkullolli9348 7 ай бұрын
Can we drench the nano dap instead of mono ammonium phosphate ie 12 61 00
@abhishekkulkarni8437
@abhishekkulkarni8437 7 ай бұрын
Yes
@ashokvakkund8013
@ashokvakkund8013 7 ай бұрын
ಕಬ್ಬುಗೆ ಯಾವ ಸಮಂಯದಲ್ಲಿ ಸ್ಪ್ರೇ ಮಾಡಬೇಕು
@bhimashankarkhanapur1895
@bhimashankarkhanapur1895 7 ай бұрын
Sir grapes
@ganeshhegde2395
@ganeshhegde2395 7 ай бұрын
ಸರ್ ಅಡಿಕೆ ಗಿಡ ಹಾಗೂ ಅನಾನಸ್ ಗಿಡಕ್ಕೆ ಸ್ಪ್ರೇ ಮಾಡಬಹುದು?
@bchetanagowda
@bchetanagowda 7 ай бұрын
ಅಡಿಕೆ ಗಿಡಗಳು ಚಿಕ್ಕಾದಾಗಿದ್ದರೆ ಸುಲಭವಾಗಿ ಸ್ಪ್ರೇ ಮಾಡಬಹುದು. 5ml/ltr ನೀರಿಗೆ ಬೆರಸಿ ಸಿಂಪಡಿಸಿ ಕೇವಲ 5-8ದಿನದಲ್ಲಿ ಫಲಿತಾಂಶ ಕಾಣಬಹುದು
@narayanacs3280
@narayanacs3280 7 ай бұрын
If the price of the product is identical with other manure what great yeomen service u r doing to farmer it is other way of exploiting farmers I. Have used it and a iam using other techniques like add up docter soil all are benificial to your company not to farmer
@devrajv7114
@devrajv7114 7 ай бұрын
can we give it to soil directly by drip ( venchuri ) tell me
@hemanthgowda353
@hemanthgowda353 7 ай бұрын
If you had watched the video completely you would have got your answer, please watch the video without skipping they have answered the same question in the video
@KarthiRn
@KarthiRn Ай бұрын
Shuntige vadibodha
@Bhadramedia
@Bhadramedia Ай бұрын
ತೆಂಗಿನ ತೋಟಗಳಿಗೆ ಬಳಸುವುದು ಹೇಗೆ
@basavabasava1828
@basavabasava1828 7 ай бұрын
ರೇಷ್ಮೆ ಕೃಷಿಗೆ ಬಳಸಬಹುದಾದ ತಿಳಿಸಿ
@bchetanagowda
@bchetanagowda 7 ай бұрын
ಬಳಸಬಹುದು 3-4ml/ltr ನೀರಿಗೆ ಬೆರಸಿ ಸಿಂಪಡಿಸಿ
@umeshaumesha6133
@umeshaumesha6133 7 ай бұрын
It is chemical or organic
@DrAVenugopal
@DrAVenugopal 7 ай бұрын
Chemical
@naveenslnaik5614
@naveenslnaik5614 5 ай бұрын
ಸರ್ nano DAP ನಾ drenching ಮಾಡ್ಬಹುದಾ..
@DrAVenugopal
@DrAVenugopal 5 ай бұрын
Spraying is recommended than drenching
@vijaykumar-bl1xn
@vijaykumar-bl1xn 4 ай бұрын
Nano mop ondu barbekittu
@user-wn9ce5kr5r
@user-wn9ce5kr5r 7 ай бұрын
ಮೆಣಸಿನ ಬೆಳೆಗೆ ನಾನೋ DAP ಸಿಂಪರಣೆ ಮಾಡಬಹುದಾ ಸರ್
@bchetanagowda
@bchetanagowda 7 ай бұрын
ತಪ್ಪದೆ ಬಳಸಿ ಸಾರ್ 4-5ml/ltr ನೀರಿಗೆ ಬೆರಸಿ ಸಿಂಪಡಿಸಿ
@user-wn9ce5kr5r
@user-wn9ce5kr5r 7 ай бұрын
@@bchetanagowda Thank you sir
@skrupscworld1.0
@skrupscworld1.0 10 күн бұрын
Vivarane Changi kottidara butt result is very bad
@nsridhargowda
@nsridhargowda 7 ай бұрын
ಈ ರಸಗೊಬ್ಬರ ಬಗ್ಗೆ ಮಾತಾಡೋದು ಬಿಟ್ಟು ಸಾವಯ ಬಗ್ಗೆ ಮಾತಾಡಬೇಕು
@puttamallegowdaputtamalleg2776
@puttamallegowdaputtamalleg2776 7 ай бұрын
ಹಾಗೇಯೆ ಏನಾದ್ರು ಕಾಯಿ ಹಣ್ಣುಗಳ ಮೇಲೆ ರೆಸಿಡ್ಯುಾ ಉಳಿಯುತ್ತಾ. ತಿಂದರೆ ಎನಾಗುತ್ತೆ ಅಂತ ತಿಳಿಯಬಹುದಿತ್ತು.. ❤❤
@ramyalik3328
@ramyalik3328 4 ай бұрын
ಸರ್ ನ್ಯಾನೋ ಯೂರಿಯಾ expiry date ಮುಗಿದಿರುವ ಯೂರಿಯಾ ಬಳಸಬಹುದ ದಯವಿಟ್ಟು ತಿಳಿಸಿ
@DrAVenugopal
@DrAVenugopal 4 ай бұрын
ಬೇಡ
@ganeshbs3417
@ganeshbs3417 7 ай бұрын
Sir nanu nano urea balasiddini
@ganeshbs3417
@ganeshbs3417 7 ай бұрын
Jolakke
@chandrashekharchandru1891
@chandrashekharchandru1891 Ай бұрын
Sra. Onion ke yeke balasa beku mahiti nidi.plz phone no heli
@ningutotad8666
@ningutotad8666 6 ай бұрын
Irulige hege balashabeku
@bchetanagowda
@bchetanagowda 6 ай бұрын
ಸಾರ್ 20-25 ದಿನಗಳ ನಂತರ ಮೊದಲ ಸಿಂಪಡನೇ ಮತ್ತು 45 ದಿನದ ನಂತರ ಎರಡನೇ ಸಿಂಪಡನೇ ಮಾಡಿ
@somushekhara7441
@somushekhara7441 7 ай бұрын
ಸರ್ ಈ ಪ್ರಾಡಕ್ಟ್ ಎಲ್ಲಿ ಸಿಗುತ್ತೆ
@hemanthgowda353
@hemanthgowda353 7 ай бұрын
Iffco gobbara maruvara bali sigutte
@manju.manu.6058
@manju.manu.6058 7 ай бұрын
All fertilizer shops available
@vijaykannadiga7593
@vijaykannadiga7593 7 ай бұрын
ಗುರು ಈ ಔಷಧಿಗಳ ಮೇಲೆ ಕನ್ನಡ ಬಳಸಲಿಕ್ಕೆ ಹೇಳಿ ಯಾಕಂದ್ರೆ ಇವುಗಳ ಪರಿಣಾಮ ತಿಳಿಯಲಿಕ್ಕೆ. ಬೇರೆ ಭಾಷೆಯಲ್ಲ ಇರುತ್ತೆ ಆದ್ರೆ ಕನ್ನಡ ಮಾತ್ರ ಇರಲ್ಲ. ಅದ್ಕೆ
@ganeshhegde2395
@ganeshhegde2395 7 ай бұрын
ಸರ್ ಗಮ್ ಹಾಕಿ ಸ್ಪ್ರೇ ಮಾಡಬೇಕಾ
@bchetanagowda
@bchetanagowda 7 ай бұрын
ಗಮ್ ಅವಶ್ಯಕತೆ ಇಲ್ಲ ಸಾರ್. ಕೇವಲ ನೀರಿಗೆ ಬೆರೆಸಿ ಸಿಂಪಡಿಸಬಹುದು
@mallikarjunwagmadi988
@mallikarjunwagmadi988 7 ай бұрын
ದ್ರಾಕ್ಷಿ ಯಲ್ಲಿ ಬಳಸಬಹದೇ ದ್ರಿಪ್ನಲ್ಲಿ ಬಳಸಬಹುದೇ
@bchetanagowda
@bchetanagowda 7 ай бұрын
ತಪ್ಪದೆ ಬಳಸಿ ಸಾರ್ 4-5ml/ltr ನೀರಿಗೆ ಬೆರಸಿ ಸಿಂಪಡಿಸಿ
@munirajubkmunirajubk8209
@munirajubkmunirajubk8209 7 ай бұрын
Very worst product....I lost entire my form in tomato season
@shivarajshivu9488
@shivarajshivu9488 7 ай бұрын
Yakea en problamu aythu sir
@aishwaryahs2942
@aishwaryahs2942 7 ай бұрын
This product is fake and I used it , results are very very bad
@puttamallegowdaputtamalleg2776
@puttamallegowdaputtamalleg2776 7 ай бұрын
is you are write sir
@basagoudpatil2710
@basagoudpatil2710 7 ай бұрын
ಸರ್ ನಿಮಗೆ ಯಾವ ರೀತಿಯ ಬೇಳೆ ಬಂದಿದೆ ಎಂದು ದಯವಿಟ್ಟು ತಿಳಿಸಿ
@sudheerkkulambi1989
@sudheerkkulambi1989 Ай бұрын
ಓಹ್ ಹೋ ಯಾವಬೆಳೆಗೆ ಬಳಸಿದ್ರಿ ಅಂತ ಹೇಳೇ ಇಲ್ಲ
@veereshgoled
@veereshgoled 7 ай бұрын
Adrees heli sir number please
@DrAVenugopal
@DrAVenugopal 7 ай бұрын
Check description
How Many Balloons Does It Take To Fly?
00:18
MrBeast
Рет қаралды 41 МЛН
He sees meat everywhere 😄🥩
00:11
AngLova
Рет қаралды 12 МЛН
Incredible magic 🤯✨
00:53
America's Got Talent
Рет қаралды 67 МЛН
БОЛЬШОЙ ПЕТУШОК #shorts
00:21
Паша Осадчий
Рет қаралды 9 МЛН
Chakravarty Sulibele on Nano Uria|| India's Agricultural Development||
10:27
Chakravarthy Sulibele [Official]
Рет қаралды 120 М.
How Many Balloons Does It Take To Fly?
00:18
MrBeast
Рет қаралды 41 МЛН