ನಾರಸಿಂಹ ಬಂದನು ..ನಾರಸಿಂಹ ಬಂದನು ಬಂದ ಸಿಂಹ ನಾರಸಿಂಹ ಬಂದ ನೋಡೇ ಇಂದಿರೇಷ ಕಂಬ ಒಡೆದು ಬಂದ ನೋಡೇ ಅಕೋ ಬಂದ ನೋಡೇ ಇಕೋ ಬಂದ ನೋಡೇ ನಾರಸಿಂಹ ಬಂದ ನೋಡೇ ಬಂದ ಸಿಂಹ ನಾರಸಿಂಹ ಬಂದ ನೋಡೇ || ಎಲ್ಲಿ ನೋಡಿದರಲ್ಲಿ ನರಸಿಂಹ ನೋಡೇ ಎಲ್ಲರಲ್ಲಿ ಮೇಲೆ ಎಂಬ ಚೆಲುವ ನೋಡೇ ಎಲ್ಲರನ್ನು ಹರಿಗೆ ಎಂದು ದಾನ ಮಾಡೇ ನಾರಸಿಂಹ ಬಂದ ನೋಡೇ ಬಂದ ಸಿಂಹ ನಾರಸಿಂಹ ಬಂದ ನೋಡೇ || ಹರಿಯು ಕಂದನ ಕರೆಗೆ ಓಡಿ ಬಂದ ನೋಡೇ ಧರಿಸಲಿಲ್ಲ ಪೂರ್ಣ ಸಿಂಹ ವೇಷ ನೋಡೇ ಹರಿಯ ಪಾದಕೆ ನಮಿಸಿದಂದದಿ ಭಿಕ್ಷೆ ನೋಡೇ ನಾರಸಿಂಹ ಬಂದ ನೋಡೇ ಬಂದ ಸಿಂಹ ನಾರಸಿಂಹ ಬಂದ ನೋಡೇ || ಚರಣ ಸುಧೆಯ ಕಮಲನೀತ ಚಂದ್ರ ನೋಡೇ ಭಕ್ತವತ್ಸಲ ಪುರಂದರವಿಠಲ ಬಂದ ನೋಡೇ ಮುಕ್ತಿ ಕೊಡುವ ಧಾತ ಮನೆಗೆ ಬಂದ ನೋಡೇ ನಾರಸಿಂಹ ಬಂದ ನೋಡೇ ಬಂದ ಸಿಂಹ ನಾರಸಿಂಹ ಬಂದ ನೋಡೇ ||
@shkamath.k2372Ай бұрын
ಓಂ ಶ್ರೀ ನಾರಸಿಂಹಾಯ ನಮಃ
@satishkulkarni18264 жыл бұрын
Om Shri Laxmi Narasimhaya Namo Namah 🙏🙏🙏🙏🙏🙏🙏🙏🙏🙏🙏
@ashakamakshiganeshan14754 жыл бұрын
Prabhu nice singing Stay blessed
@padmakumaripillai29914 жыл бұрын
Om Narasimhaya Nama
@subbalakshmi66384 жыл бұрын
sang beautifully🙏
@sushdeep4 жыл бұрын
Beautiful Balu Namo Narasimha 🙏
@madhurikamath11984 жыл бұрын
As usual Beautifully sung Balachandraji. Very nice. God Narasimha bless you 🌹🙏
@veenabhat12094 жыл бұрын
Nice 👌
@heggargururajpai36344 жыл бұрын
What.a rendition!! Very very soulful rendition....All the Best!!
@RamMohanJRao4 жыл бұрын
Beautifully composed and sung - portrays the energy of this diety well