ನವಾಂಶ ನೋಡದೆ ಭವಿಷ್ಯ ಹೇಳಬೇಡಿ! | Astrology Secrets By Shankar Hegde

  Рет қаралды 4,219

Shankar Hegde Astrologer

Shankar Hegde Astrologer

Күн бұрын

Пікірлер: 40
@Arya347Nayak
@Arya347Nayak 2 ай бұрын
ನಿನ್ನಷ್ಟು ಯಾರು ಹೆದ್ರುಸಲ್ಲ ಬಿಡು ಗುರು.. ಏನೇನ್ explain ಮಾಡಿ ಹೆದ್ರುಸ್ತೀಯ ಅಣ್ಣ... ಸಿಂಪಲ್ ಅಣ್ಣ ಕುಜನ ದಶಾ ಕುಜ ಸಿಂಹ ಲಗ್ನಕ್ಕೆ ಬಾಧಕ ಸ್ಥಾನ (9) ಅಧಿಪತಿ... ಬಾಧಕಅಧಿಪತಿ ಕೆಲಸ ಏನು basic astrology ನೆನಿಸಿಕೋ..ರಾಶಿ ಕುಂಡಲಿ ನೋಡಿ ನಿಂಗೆ ಹೇಳೋಕೆ ಬರಲ್ಲ ಅನ್ನು ok.. ಎಲ್ಲರನ್ನು ಸೆರುಸ್ಬೇಡ..ಈಗ ಗೋಚರ double transit ವೃಶ್ಚಿಕ ರಾಶಿ ಮೇಲೆ ಇದೆ.. Film field ನ ಕುಂಡಲಿ 5 ನೇ ಮನೆಯಿಂದ ನೋಡ್ತಿವಿ.. ಇದು ಸಿಂಹ ಲಗ್ನ 5ನೇ ಮನೆ ಧನಸ್ಸು.. ಭಾವತ್ ಭಾವಮ್ ನೋಡಿದಾಗ ವೃಶ್ಚಿಕ ಧನು ರಾಶಿ ಗೆ 12 ಮನೆ ಅಂದರೆ loss ತೋರಿಸೋ ಮನೆ.. ಹಾಗಾಗಿ ಫಿಲಂ ಇಂದ loss ತೋರಿಸಿದೆ.. ಆದರೆ ಇದು 2025ರಲ್ಲಿ ಗುರು ಮಿಥುನಕ್ಕೆ ಪ್ರವೇಶ ಆದಾಗ ಈ ಸಮಸ್ಯ ಬಗೆಹರಿಯುತ್ತೆ.. ಯಾಕಂದ್ರೆ ಗುರು ಮಿಥುನ ರಾಶಿ ಪ್ರವೇಶ ಆದಾಗ double transit ಸಿಂಹ ಲಗ್ನದ 5ನೇ ಮನೆ ಧನು ರಾಶಿ ಮೇಲೆ ಇರುತ್ತೆ..ನೋಡಿ ರಾಶಿ ಕುಂಡಲಿ ಮೇಲೆ ನಾ ಎಲ್ಲ predict ಮಾಡಿರೋದು... ನಿಂಗೆ ಬರಲ್ಲ ಅಂದ್ರೆ ಸುಮ್ನೆ ಇರು.. ತಪ್ಪು ಮಾಹಿತಿ ಕೊಡ್ಬೇಡ..
@umeshshetty6799
@umeshshetty6799 2 ай бұрын
ನನಗಂತೂ ಅವರು ಹೆದರಿಸಿದ ಥರ ಕಂಡಿಲ್ಲ. He is showing different perspectives of chart analysis
@rahulgururb
@rahulgururb 2 ай бұрын
Yajaman nimde ondu KZbin channel open maadi, nimde TV show maadi , Janarige thiliskodi. Nimma krupe inda thumba Jana Uddara agthare
@NandanP-e3b
@NandanP-e3b 2 ай бұрын
@Arya347 Nayak ಎಲ್ಲಿಂದ ಬರ್ತೀರಾ ನೀವೆಲ್ಲಾ..?😂 ಭಾವತ್ ಭಾವಂ ರೂಲ್ ದು ಮರ್ಯಾದೆ ತೆಗಿತಿರಲ್ರಿ? ಜ್ಯೋತಿಷ್ಯದ ಮರ್ಯಾದೆ ತೆಗೀತೀರಾ.. ಜ್ಯೋತಿಷ್ಶಾಸ್ತ್ರ ಹಾಳ್ ಮಾಡಕ್ಕೆ ನೀವೇ ಸಾಕ್ರಿ...ಮೊದ್ಲು ವಿಡಿಯೋ ನ ೧೦ ಸಲ ನೋಡಿ ಸಾಧ್ಯ ಆದ್ರೆ ಅರ್ಥ ಮಾಡ್ಕೊಳಿ.. ಆಮೇಲೆ ಕಾಮೆಂಟ್ ಮಾಡಿ.. ರಾಶಿ ಕುಂಡಲಿಯಲ್ಲಿ ಸಿಂಹ ಲಗ್ನ ಇರೋರಿಗೆ ಎಲ್ರಿಗೂ 2025ಕ್ಕೆ ಸಮಸ್ಯೆ ಬಗೆ ಹರಿಯುತ್ತಾ?😂...moreover ಶನಿ ಟ್ರಾನ್ಸಿಟ್ to 8house from lagna is not good after 2025...ivella tilkolde Half knowledge itkond ವಾಂತಿ ಮಾಡ್ತೀರಾ.. ಒಂದೇ ಲಗ್ನ ಇರೋ ಅವಳಿ ಗಳು..ಬೇರೆ ಬೇರೆ ತರ ಜೀವನ ಮಾಡ್ತಾರೆ...ಅದೆಲ್ಲ ಸ್ಟಡಿ ಮಾಡದೇನೆ ..ಸುಮ್ನೆ ಬಾವಿಯೊಳಗಿನ ಕಪ್ಪೆ ತರ.. ತಮಗೇನು ಗೊತ್ತು ಅದನ್ನೇ ಹೇಳ್ತಾ ಇರೋದು ನಿಮ್ ಕತೆ😂
@ShankarHegdeAstrologer
@ShankarHegdeAstrologer 2 ай бұрын
ಅಪ್ಪಿ ವರ್ಗೋತ್ತಮ , ಪುಶ್ಕರಾಂಶ , ಕಾರಕಾಂಶ ಲಗ್ನ ಇವುಗಳ ಹೆಸರಾದರೂ ಕೇಳಿದ್ದೀಯಾ ? ನನ್ನ ಜಾತಕದಲ್ಲಿ ಶನಿ ಭಾಧಕ ಸ್ಥಾನದ ಅಧಿಪತಿ . ಆದರೆ ಶನಿ ದಶಾ ಅಥವಾ ಭುಕ್ತಿಗಳು ನನಗೆ ಒಳ್ಳೆಯದನ್ನೇ ಮಾಡಿವೆ. ಸಚಿನ್ ತೆಂಡೂಲ್ಕರ್ ಅವರ ಜಾತಕದಲ್ಲಿ ರಾಶಿ ಕುಂಡಲಿಯಲ್ಲಿ ಶುಕ್ರ ಭಾಧಕ ಸ್ಥಾನದ ಅಧಿಪತಿ. ಒಳ್ಳೇದನ್ನು ಮಾಡಿದ್ದನೋ ಕೆಟ್ಟದ್ದನ್ನೋ ನೋಡೋ ಸ್ವಲ್ಪ . ಇಲ್ಲಿ ಕೊಟ್ಟಿರುವ ಜಾತಕದವರಿಗೆ ತೊಂದರೆ ಆಗಿ ಸುಮಾರು ೫ ವರ್ಷ ಆಗಿದೆ. ಅಂದ ಹಾಗೆ ಸುಮಾರು ೨ ಘಂಟೆಗಳ ೧ ಲಗ್ನದ ರಾಶಿ ಕುಂಡಲಿಯಲ್ಲಿ ಎಷ್ಟು ಜನ ನಮ್ಮ ದೇಶದಲ್ಲಿ ಹುಟ್ಟುತ್ತಾರೆ ? ಅವರಿಗೆಲ್ಲ ಒಂದೇ ಫಲ ಹೇಳುವೆಯಾ ?
@namasteindia8604
@namasteindia8604 2 ай бұрын
ಅದ್ಭುತ ವಾದ ವಿವರಣೆ ಗುರುಗಳೇ, ಜ್ಯೋತಿಷ್ಯ ಸಮುದ್ರ, ರಾಶಿ ಕುಂಡಲಿಯನ್ನು ತುಂಬಾ ವರ್ಷಗಳಿಂದ ಅಭ್ಯಾಸ ಮಾಡುತ್ತಿದ್ದೇನೆ, ಕೈಗೆ ಸಿಗದಷ್ಟು ದೂರ ಜ್ಯೋತಿಷ್ಯ, ಗಣಿತ ಗೊತ್ತಿಲ್ಲದಿದ್ದರೆ ಜ್ಯೋತಿಷ್ಯ ತಿಳಿಯುವುದು ಕಷ್ಟ ​@@ShankarHegdeAstrologer
@eshwarh283
@eshwarh283 2 ай бұрын
Thank you so much. guru kujara neechatwada bagge video madte heliddakke..❤bega madi..🙏🙂
@umeshshetty6799
@umeshshetty6799 2 ай бұрын
Wonderful video Sir..liked it..99% positive comments shows your analysis is 👌..
@nityanandnaik8109
@nityanandnaik8109 2 ай бұрын
Very good video sir.
@murulig6469
@murulig6469 2 ай бұрын
ತುಂಬಾ ಧನ್ಯವಾದಗಳು ಗುರುಗಳೇ 🙏🙏🙏🙏🙏🙏
@aghorishivabhat
@aghorishivabhat 2 ай бұрын
ಉಚ್ಚ ಗ್ರಹಗಳು ನವಾಂಶ ಅಥವಾ ವರ್ಗ ಕುಂಡಲಿಯಲ್ಲಿ ನೀಚ ಆದರೆ ಏನಾಗ್ತದೆ ಒಂದು ತಿಳಿಸಿ
@madhusudhan7520
@madhusudhan7520 2 ай бұрын
ಸೂಕ್ಷ್ಮ ವಿಚಾರವನ್ನು ಉದಾರಹಣೆ ಸಹಿತ ವಿವರಿಸಿದ್ದೀರಿ 🎉 ಧನ್ಯವಾದಗಳು ಗುರೂಜಿ
@moongphali22
@moongphali22 2 ай бұрын
Exactly 💯 percent right gurugale edara jothege birth time perfect aagi correct aagi edre yar yar horoscope nalli dashamsha dalli Shani ucchha exalted aagidano avrella prime minister aaghidhare
@suj198
@suj198 2 ай бұрын
Thank you sir great episode ❤
@girishm9510
@girishm9510 2 ай бұрын
ಗುರುಗಳೇ ಅನಂತ ಧನ್ಯವಾದಗಳು 🙏🙏 ಅಕ್ಷರ ಸಹ ಸತ್ಯ, ಇದು ನನ್ನ ವಿಚಾರ ದಲ್ಲಿ ಅದಲು ಬದಲು ಆಗಿದೆ
@portraitofmadhu
@portraitofmadhu 2 ай бұрын
Thanks 🙏🏻
@vinayakamallikarjun3161
@vinayakamallikarjun3161 2 ай бұрын
Evara success agiddu dudd madiddu matte ivagina downfall ella onde video dalli complete agi madi gurugale ❤❤ plzz 🙏🙏
@Mitransharma
@Mitransharma 2 ай бұрын
ಧನ್ಯವಾದಗಳು ಸರ್
@bhuvanachandrashekar7659
@bhuvanachandrashekar7659 2 ай бұрын
ಧನ್ಯವಾದಗಳು ಸರ್ ನೀವು ಬಳಸುವ ಸಾಫ್ಟ್ವೇರ್ ಯಾವುದು ಸರ್
@ShankarHegdeAstrologer
@ShankarHegdeAstrologer 2 ай бұрын
Parashara Light
@nature-ok3dk
@nature-ok3dk 2 ай бұрын
Bhava chalith chart bagge heli
@lokimithu
@lokimithu 2 ай бұрын
K.Manju
@portraitofmadhu
@portraitofmadhu 2 ай бұрын
Thanks! Could you also share why you feel this is Mr K Manju's chart?
@karthikrao2758
@karthikrao2758 2 ай бұрын
Consultation charges estu sir??
@ShankarHegdeAstrologer
@ShankarHegdeAstrologer 2 ай бұрын
9353134279 ge call maadi
@kiranbhat6321
@kiranbhat6321 2 ай бұрын
Bhargava
@manojsridharan728
@manojsridharan728 2 ай бұрын
🙏🙏🙏
@harshab2959
@harshab2959 2 ай бұрын
Producer Dwarakish
@haveenahavee9060
@haveenahavee9060 2 ай бұрын
Stock market videos next part madi sir..
@vinaykumarms510
@vinaykumarms510 2 ай бұрын
Navamsha noduva bagge thilisikodi gurugale
@sumukhyaji
@sumukhyaji 2 ай бұрын
Sir i am your old client.plz heli shani sadesatili last 6 linglalli shubha phala kodtana?
إخفاء الطعام سرًا تحت الطاولة للتناول لاحقًا 😏🍽️
00:28
حرف إبداعية للمنزل في 5 دقائق
Рет қаралды 83 МЛН
兔子姐姐最终逃走了吗?#小丑#兔子警官#家庭
00:58
小蚂蚁和小宇宙
Рет қаралды 9 МЛН
НАШЛА ДЕНЬГИ🙀@VERONIKAborsch
00:38
МишАня
Рет қаралды 2,8 МЛН
Seja Gentil com os Pequenos Animais 😿
00:20
Los Wagners
Рет қаралды 42 МЛН
Shri Shri Raghaveshwara Swami Ji and Astrology.
27:26
Shankar Hegde Astrologer
Рет қаралды 27 М.
إخفاء الطعام سرًا تحت الطاولة للتناول لاحقًا 😏🍽️
00:28
حرف إبداعية للمنزل في 5 دقائق
Рет қаралды 83 МЛН