Рет қаралды 6,546
ನವರಸ ನಟನ ಅಕಾಡೆಮಿ ವಿದ್ಯಾರ್ಥಿಗಳಿಗೆ ವಿಶೇಷ ನಟನ ತರಬೇತಿ / Special Acting workshop for Navarasa natana Academy Students
"ನವರಸ ನಟನ ಅಕಾಡೆಮಿ" ಸಂಸ್ಥೆಯಲ್ಲಿ 2022 ಮಾರ್ಚ್ 10ರಿಂದ Film acting & Film direction ಹೊಸ ತರಗತಿಗಳು ಪ್ರಾರಂಭವಾಗಲಿದೆ ಆಸಕ್ತರು ಸಂಪರ್ಕಿಸಿ. 9880419666 / 9880219666
► Navarasa Natana Website: navarasanatana.com/
► Subscribe to Navarasa Natana youtube: / navarasanatana
► Like us on Facebook: / navarasanatanaacademy
#KannadaDrama
#Drama
#Navarasa_Natana_Academy
#mithradrohi
#kannadashortfilm
#KannadaShortMovie
#MalurSrinivas
#snarayan
#shortfilms
#shortmovie
ಕನ್ನಡದ ಹೆಸರಾಂತ ರಂಗಭೂಮಿ ಮತ್ತು ಚಲನಚಿತ್ರ ಕಲಾವಿದರು ಹಾಗೂ ನಿರ್ದೇಶಕರಾದ ಶ್ರೀಯುತ ಕೃಷ್ಣಮೂರ್ತಿ ಕವತ್ತಾರ್ ರವರು ನಾಲ್ಕು ದಿನಗಳ ಕಾಲ(ಶನಿವಾರ ದಿಂದ ಮಂಗಳವಾರದ ವರೆಗೆ) ನವರಸ ನಟನ ಅಕಾಡೆಮಿಯ ವಿದ್ಯಾರ್ಥಿಗಳಿಗೆ ವಿಶೇಷ ಅಭಿನಯದ ತರಬೇತಿಯನ್ನು ನೀಡುತ್ತಿರುವುದು .#9880419666/9880219666.