ಹೆಡ್ ಸೆಟ್ ಆಕೊಂಡು ಈ ಹಾಡು ಕೇಳ್ತಾ ಇದ್ರೆ ಮುಗಿಯೋವರ್ಗೂ ಹಾಗೆ ಮೈ ರೂಮಗಳು ಎದ್ದೇಳುತ್ತೆ ರಿಯಲಿ ಗ್ರೇಟ್ ಪರ್ಸನ್ ಅಂಡ್ ಗ್ರೇಟ್ ಸಾಂಗ್... ಅಪ್ಪು ಅಜರಾಮರ♥️♥️♥️♥️
@somashekharsoma248419 күн бұрын
ಅಂಗೇ ಕೇಳಿದ್ರೆ ನೋವಾಗ್ತಿದೆ sir😰😰
@sunigoks45462 жыл бұрын
ಹಾಡು ಅದ್ಭುತ ಅಣ್ಣ ... ನಿಮ್ಮ ಧ್ವನಿನಲ್ಲಿ ದೊಡ್ಡಮನೆ ದೊರೆ ಅಂತಕೂಗಿರೊ ಕೂಗು ಮನಸಾರೆ ಮೆಚ್ಚಿಗೆ ಆಗಿರುತ್ತೆ ಆ ನಗುವಿನ ಪರಮಾತ್ಮನಿಗೆ..... ಧನ್ಯವಾದಗಳು ಅಣ್ಣ ..
@maheshas9132 жыл бұрын
Super sir
@creative_minds17702 жыл бұрын
kzbin.info/www/bejne/qaC4gHaOa9SWjZI Tribute to Appu sir... Let's Celebrate Power 🌟......
@shacparva90142 жыл бұрын
Hey ಅದ್ಭುತ, ಅನನ್ಯ, ಅಮೋಘ, ಅಪೂರ್ವ.....ನವೀನ್ sir .... really this is the perpefct tribute ಪುನೀತ್ ರಾಜಕುಮಾರ್ ಸರ್......
@shilpashreeammu91982 жыл бұрын
👌👌 Naveen brother 🙏🙏
@creative_minds17702 жыл бұрын
kzbin.info/www/bejne/qaC4gHaOa9SWjZI Tribute to Appu sir... Let's Celebrate Power 🌟.......
@karthik-ff5zf2 жыл бұрын
Missing u appu anna
@dmahesh912 жыл бұрын
ನವೀನ್ ರವರೇ ಈ ಸಾಂಗು ನನ್ನ ಜೀವನದ ಅತ್ಯದ್ಭುತವಾದ ಸಾಂಗು ಇಂಥ ಸಾಂಗ್ ಮಾಡಿದ್ದ ನಿಮ್ಮ ಎಲ್ಲರಿಗೂ ನನ್ನ ಕೋಟಿ ಕೋಟಿ ನಮನಗಳು ನಾನ್ ಸಾಯೋವರ್ಗೂನು ಈ ಸಾಂಗ್ ನನ್ನ ಫೇವರೆಟ್ ಸಾಂಗ್ ಆಗಿರುತ್ತೆ ಅಪ್ಪು ಸರ್ ಮತ್ತೆ ಹುಟ್ಟಿ ಬನ್ನಿ, ಸರ್....
@PARMIRU2 жыл бұрын
ಅಪ್ಪು ಬಗ್ಗೆ ಇದೂವರೆಗೂ ಬಂದಿರುವ ಹಾಡುಗಳಲ್ಲಿ best tribute song... Great words...ಈ ಶತಮಾನದ ಶ್ರದ್ಧಾಂಜಲಿ ನಿಮಗೆ... ನೀವು ನಮ್ಮ ಮನಸ್ಸಲ್ಲಿ ಸದಾ ಜೀವಂತ
@jagadieshanjanappa59992 жыл бұрын
ಖಂಡಿತಾ ಹೌದು...
@gururaj87012 жыл бұрын
Yess
@gundabn28572 жыл бұрын
@@gururaj8701 Very NiceSong
@n_a__r_i__28682 жыл бұрын
kzbin.info/www/bejne/nIariJpuesyrjtk
@shiv7jyothi2 жыл бұрын
super
@veenaraju91812 жыл бұрын
ಅಂದು ಅಭಿಮಾನಿ ದೇವರೆಂದ🙏 ಪುಣ್ಯಾತ್ಮ, ಇಂದು ಮನೆದೇವರಾಗಿ ಕುಂತ ಪರಮಾತ್ಮ🙏. ತೋಚದೆ ಅಲೆದಿದೆ ಈ ಪಾರಿವಾಳ🕊️, ಹಾರಿ ಬಂದು ಕೂರಲು ಹುಡುಕಿದೆ ಹೆಗಲ. ಆಹಾ ಎಂತಹ ಮನಕಲಕುವ ಸಾಲು. ಅದ್ಭುತವಾಗಿದೆ ನವೀನ್ ಸಜ್ಜು. ಈ ಹಾಡನ್ನು ರಚಿಸಿದ ನಿಮಗೆ ಧನ್ಯವಾದಗಳು🙏
@ಅಪ್ಪು-ದ9ತ2 жыл бұрын
Lyrics by Chetan kumar
@siddappasiddappa96952 жыл бұрын
Super singing
@creative_minds17702 жыл бұрын
kzbin.info/www/bejne/qaC4gHaOa9SWjZI Tribute to Appu sir... Let's Celebrate Power 🌟.......
@mdalfiyadotihal2 жыл бұрын
😥😥😥
@rameshs.pshetty19942 жыл бұрын
Nice
@ganeshgani29802 жыл бұрын
ದೊಡ್ಡತನದಲ್ಲಿ ನೀವೆ ದೊಡ್ಡವರು, ದೊಡ್ಡಮನೆ ದೊರೆಯೇ...👌👌👌 ಚೇತನ್ ಅವರ ಸಾಹಿತ್ಯ, ನಿಮ್ಮ ಧ್ವನಿ..🔥🔥🔥 ಅಪ್ಪು ಅಜಾರಮರ..❤❤
@creative_minds17702 жыл бұрын
kzbin.info/www/bejne/qaC4gHaOa9SWjZI Tribute to Appu sir... Let's Celebrate Power 🌟........
@lakshmangubbi18002 жыл бұрын
Thank you sir...
@anildaddi80952 жыл бұрын
ನಗುವಿನ ಒಡೆಯ... ನೀವು ಎಂದೆಂದಿಗೂ ಅಜರಾಮರ... ಮರೆಯಲಾಗದ ಮಾನಿಕ್ಯ.... We miss you so much😔😔.. We love you so much❤❤❤❤❤❤❤❤
@basavarajm.p9322 жыл бұрын
ಗಾಜುನೂರಿನ ಗಾಜು ಒಡೆದು ಹೋಯ್ತು....😣ಕನ್ನಡಿಗರ ಮನಸ್ಸೂ ಚೂರು ಚೂರಾಯಿತು.......WE MISS U APPU SIR ........🥺😭
@yogeshayogi93479 ай бұрын
Enana line idu super ❤❤❤❤❤❤
@raghu62532 жыл бұрын
ಸೂರ್ಯನೊಬ್ಬ, ಚಂದ್ರನೊಬ್ಬ ಈ ರಾಜನೂ ಒಬ್ಬ.!😍 ಜೊತೆಗಿರದ ಜೀವ ಎಂದೆಂದಿಗೂ ಜೀವಂತ.!❤ We Miss You Appu 😭
ಜಾಸ್ತಿ ಏನೂ ಹೇಳಲ್ಲ.. ಕೊನೆ ಉಸಿರಿರೋವರೆಗೂ ನಿಮಗಷ್ಟೇ ಅಭಿಮಾನಿ ❤️🙏 #LoveYouAppu
@shrikantkambar77022 жыл бұрын
Nija miss you lot appu sir
@manjunathsakri68452 жыл бұрын
Yes sir
@udaybabuck81112 жыл бұрын
Nija Sir ❤
@chidhanandyyashchidhush23202 жыл бұрын
😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭💯
@archanasinchu2 жыл бұрын
@@manjunathsakri6845 hy kk hhk kk ki kj
@chennakeshava1654 Жыл бұрын
ಬರ್ತಾರೆ, ನಮ್ಮ ಅಪ್ಪು ನಮಗಾಗಿ ವಾಪಸ್ ಬಂದೇ ಬರುತ್ತಾರೆ.... ಅಲ್ಲಿವರೆಗೂ ಅವರನ್ನು ನಾವು ಕೂಗುತ್ತಲೇ ಇರುತ್ತೇವೆ!!!!😢
@shreyaschinttu392110 ай бұрын
Wonderful words bro
@RamKambale-m2t9 ай бұрын
ನಿಮ್ಮ ಆಸೆ ಆದಷ್ಟು ಬೇಗನೆ ಈಡೇರಲಿ😢❤
@chethangowda91284 ай бұрын
Nice ❤
@Yamuna-m2l13 күн бұрын
S bro we are waiting ❤
@akcrazy49832 жыл бұрын
💔💔ಜೊತೆಗಿರುವ ಜೀವ ಎಂದಿಗೂ ಜೀವಂತ ನೀ ನಗುವಿನ ಶ್ರೀಮಂತ ನಮ್ಮಂತ ಅಭಿಮಾನಿಗಳಿಗೆ ಆರದ ನಂದಾದೀಪ ಐ ಲವ್ ಯು ಅಪ್ಪು ಬಾಸ್ 😭😭😭😭
@AK-su2jv2 жыл бұрын
ಪುನೀತ್ ಅವರ ಬಗ್ಗೆ ಬರೆದ ಪ್ರತಿಯೊಂದು ಹಾಡುಗಳು ಅದ್ಭುತವಾಗಿವೆ.. ಏಕೆಂದರೆ ಅವರು ಬದುಕಿದ ಜೀವನದ ಸಾಹಿತ್ಯವು ಅಷ್ಟೇ ಅದ್ಭುತವಾಗಿತ್ತು...🥰🥰
@shekharshekh66377 ай бұрын
ಓಕೆ ಸರ್ ನಮಸ್ಕಾರ ಮಾಡಿ ಅವರು ಮಾತನಾಡಿದರು ಎಂದು ಅವರು ಹೇಳಿದ್ದಾರೆ ಎಂದು ಮೂಲಗಳು ತಿಳಿಸಿವೆ ಈ ಸಂದರ್ಭದಲ್ಲಿ ಮಾತನಾಡಿದ ರಾಜ್ಯ ❤❤❤❤❤❤❤❤❤❤❤❤
@shekharshekh66376 ай бұрын
❤❤❤❤❤ಸಿ
@rnaveenkumarMayavi2 жыл бұрын
ಅಂದು ಅಭಿಮಾನಿ ದೇವರೆಂದ ಪುಣ್ಯಾತ್ಮ ....🥰 ಇಂದು ಮನೆ ದೇವರಾಗಿ ಕುಳಿತ ಪರಮಾತ್ಮ ....🙏 ತೋಚದೆ ಅಲೆದಿದೆ ಈ ಪಾರಿವಾಳ....🥺 ಹಾರಿ ಬಂದು ಕೂರಲೂ ಹುಡುಕಿದೆ ಹೆಗಲ....😢
@samarth97922 жыл бұрын
Super
@sunilrocksfoeva Жыл бұрын
😭😭😭😢
@Vijay-nb4fl Жыл бұрын
Super
@lakshmih606 Жыл бұрын
ಅಣ್ಣ ನಿಮ್ಮ ಹಾಡು ಕೇಳಿ ನಿಜ ಕಣ್ಣಲ್ಲಿ ನೀರು ಬರುತ್ತೆ 😭😭😭 miss you so much appu anna 😭😭😭
@Tejasvi55682 жыл бұрын
ಈ ಹಾಡಿಗಾಗಿ ಶ್ರಮವಹಿಸಿದ ಪ್ರತಿಯೊಬ್ಬರಿಗೂ ಹೃದಯ ಪೂರ್ವಕ ಅಭಿನಂದನೆಗಳು🙏🙏🙏🥺
@divyab61322 жыл бұрын
ಉತ್ತಮ ಗಾಯನ ನವೀನ್ ಅವ್ರೇ, Superb tribute to Appu sir ❤️ ಸಿ ಅಶ್ವಥ್ Sir ದ್ವನಿ ಹಾಗೇ ಬಾಸವಾಯ್ತು.🔥
@mahadevdudagedudage92152 жыл бұрын
Sir ನಾನೂ ಕೂಡ ಅಪ್ಪು ಸರ್ ಬಗ್ಗೆ ಕೆಲವು ಕವಿತೆಗಳು ಬರೆದಿದ್ದೇನೆ ಅದಕ್ಕೆ ನೀವು ಅಂದ್ರೆ ನವೀನ್ ಸಜ್ಜು ಸರ್ ಮುಸಿಕ್ ಹಾ ಕೊದಕ್ಕೆ ಸಹಾಯ್ ಮಾಡ್ತೀರಾ ದಯವಿಟ್ಟು
@hasirusiri49442 жыл бұрын
ಪ್ರಕೃತಿಯಲ್ಲಿ ಪಂಚಭೂತಗಳ ಹೇಗೆ ಶಾಶ್ವತ ಹಾಗೆಯೇ ಅಪ್ಪು ಎಂದೆದಿಗು ಅಜರಮಾರ ಅಪ್ಪು ಸರ್ we love you always
@chandanchandu55212 жыл бұрын
NYC:,-)🙏😍
@sadanandtk22552 жыл бұрын
I miss you appu
@darshanpennekarxx75112 жыл бұрын
ತುಂಬಾ ಚೆನ್ನಾಗಿ ಹಾಡಿದ್ದೀರಿ ಅಣ್ಣಾ ನಿಮ್ಮ ಧ್ವನಿ ಮಧುರವಾದ ಧ್ವನಿ ಇದನ್ನು ಕೇಳುತ್ತಿದ್ದರೆ ಅಪ್ಪು ಮತ್ತೆ ನೆನಪಾಗುತ್ತಿದ್ದಾರೆ ಹಾಡು ಹೇಳ್ತಾ ಇರುವಾಗ ಮನಸಲ್ಲಿ ದುಃಖಕ್ಕೆ ಕೆಟ್ಟೆಯೋಡೆದು ಮನಸಲ್ಲಿ ಎಲ್ಲಾ ಅಭಿಮಾನಿ ಕಣ್ಣೀರು ಕೂಗು ಕೇಳಲಿ ಅಪ್ಪು ಮತ್ತೆ ಹುಟ್ಟಿ ಬರಲಿ ಎಂದು ದೇವರಲ್ಲಿ ಕೇಳಿಕೊಳ್ಳೋಣ ಒಂದು ಅಭಿಮಾನಿ ದೇವರೆಂದ ಪುಣ್ಯಾತ್ಮ ಇಂದು ಮನೆ ದೇವರಾಗಿ ಕುಳಿತ ಪರಮಾತ್ಮ ಪಾಪ ಪಾರಿವಾಳ ಎಲ್ಲರ ಹೆಗಲನ್ನು ಸುತಿ ಏನೂ ತೋಚದೆ ಸುಮ್ಮನೆ ಕುಳಿತಿದೆ My favourite hero..l love kannada and appu sir is my life time hero 🥺🥺🥺 ❤️❤️❤️
@ningannabisali2 жыл бұрын
ನಮ್ಮ ಮನದಲ್ಲಿ ಇರೋದನ್ನ ನಿಮ್ಮ ಹಾಡಿನ ಮೂಲಕ ತಿಳಿಸಿದ್ದೀರ ಅಣ್ಣಾ , ಧನ್ಯವಾದಗಳು ನಿಮಗೆ . ಅಪ್ಪು ಎಂದೆಂದಿಗೂ ಅಜರಾಮರ ❣️❤️
@creative_minds17702 жыл бұрын
kzbin.info/www/bejne/qaC4gHaOa9SWjZI Tribute to Appu sir... Let's Celebrate Power 🌟.........
@anilraj4u2 жыл бұрын
Naveen Sajju Wahh! Hats of to you for this what a voice you have 👌👌👌 🙏 ನಮ್ಮ ಅಪ್ಪು ಯಾವತ್ತೂ ಅಜರಾಮರ 🙏 ಎಲ್ಲಾ ಅಭಿಮಾನಿ ದೇವರುಗಳ ಮನೆದೇವರು ನಮ್ಮ ಪುನೀತ ರಾಜಕುಮಾರ ನೇ 🙁
@creative_minds17702 жыл бұрын
kzbin.info/www/bejne/qaC4gHaOa9SWjZI Tribute to Appu sir... Let's Celebrate Power 🌟.......
@shobharani83822 жыл бұрын
ಅದ್ಭುತವಾಗಿ ಹಾಡಿದ್ದೀರಾ ನವೀನ್ ಸಜ್ಜು....ಕನ್ನಡಿಗರ ಹೃದಯದಲ್ಲಿರುವ ಸಾಲುಗಳನ್ನೆ ಹೇಳಿದೀರಾ.....ಅದರಲ್ಲೂ ಆ ಕೊನೆಯಲ್ಲಿ ಪುನೀತ್ ಮಾತು ...ಕಣ್ಣೀರು ಅಷ್ಟೇ...🙏🙏🙏🙏🙏🙏
@vprasannakumar53622 жыл бұрын
ಅಂದು ಅಭಿಮಾನಿ ದೇವರೆಂದ🙏 ಪುಣ್ಯಾತ್ಮ, ಇಂದು ಮನೆದೇವರಾಗಿ ಕುಂತ ಪರಮಾತ್ಮ🙏. ತೋಚದೆ ಅಲೆದಿದೆ ಈ ಪಾರಿವಾಳ🕊, ಹಾರಿ ಬಂದು ಕೂರಲು ಹುಡುಕಿದೆ ಹೆಗಲ. ಆಹಾ ಎಂತಹ ಮನಕಲಕುವ ಸಾಲು. ಅದ್ಭುತವಾಗಿದೆ ನವೀನ್ ಸಜ್ಜು. ಈ ಹಾಡನ್ನು ರಚಿಸಿದ ನಿಮಗೆ ಧನ್ಯವಾದಗಳು
@jeevancgs41172 жыл бұрын
ಎಂತಃ ಹೃದಯಸ್ಪರ್ಶಿ ಪದಪುಂಜ ಪೋಣಿಸಿ ಭಾವನಾತ್ಮಕವಾಗಿ ಹಾಡಿದ್ದೀರಿ...ನಿಮ್ಮ ಮಾತು ಅಕ್ಷರಶಃ ಅಪ್ಪು ಅಜರಾಮರ...🙏🙏
@creative_minds17702 жыл бұрын
kzbin.info/www/bejne/qaC4gHaOa9SWjZI Tribute to Appu sir... Let's Celebrate Power 🌟......
@RahulsirBhatagunaki2 жыл бұрын
Nice reply
@shivukumar58992 жыл бұрын
Great punith sir
@nirmalanirmala23552 жыл бұрын
Adbhuta Anna bega ba
@preekshajain1181 Жыл бұрын
@@shivukumar5899 uy🙏🏻🙏🏻j
@ManjuManju-md8sz2 жыл бұрын
ಎಂತಹ ಅದ್ಭುತವಾದ ಗೀತೆ ಇದು😍 ಅಪ್ಪು ಅವರ ನೆನಪು ಅಮರ✨ ಅಪ್ಪು ಅವರ ನೆನೆಪು ಅಜರಾಮರ🧡
@creative_minds17702 жыл бұрын
kzbin.info/www/bejne/qaC4gHaOa9SWjZI Tribute to Appu sir... Let's Celebrate Power 🌟......
@geethageetha-dm7cc2 жыл бұрын
Love u sir
@hareesha53092 жыл бұрын
ಅದ್ಭುತವಾಗಿ ರಚಿಸಿ ಹಾಡಿದಿರ 👌👌👌👌👌👌👌👌👌 ಧನ್ಯವಾದಗಳು ನವೀನ್ ಸಜ್ಜು brother ನಮ್ಮ ಅಪ್ಪು ಅಜರಾಮರ
@-MARTIN-jg5xh2 жыл бұрын
ಸಾಹಿತ್ಯ - ಬಹದ್ದೂರ್ ಚೇತನ್
@cnsagar69362 жыл бұрын
ಧನ್ಯವಾದಗಳು ಸರ್
@jaguudada54532 жыл бұрын
🙏👍👈👌
@balrajraju97702 жыл бұрын
💕🙏💕
@creative_minds17702 жыл бұрын
kzbin.info/www/bejne/qaC4gHaOa9SWjZI Tribute to Appu sir... Let's Celebrate Power 🌟.......
@madevshetty63312 жыл бұрын
ಜಾಸ್ತಿ ಏನು ಹೇಳಲ್ಲ ...... ನಾನು ಸಾಯುವ ವರೆಗೂ ನಿಮ್ಮಗಷ್ಟೇ ಅಭಿಮಾನಿ we miss you boss 🥺💔
@Tanujac-dx9vz3 ай бұрын
Same bro
@KJ-qc7xr2 жыл бұрын
ನಮ್ಮ ಅಪ್ಪುವ ನಿಮ್ಮೊಳಗಿರಿಸಿಹ ಪಂಚಭೂತಗಳೇ ನೀವೇ ಧನ್ಯ... ನವೀನ್ ಸಜ್ಜು.. ಇನ್ನೊಂದು ಮಾತಿಲ್ಲ.. ಶಹಭಾಷ್ 🙏🙏
@raghavendraraghavendra19382 жыл бұрын
ಮನಸಿನಿಂದ ❤️ಮನ ಮುಟ್ಟುವ ಮುತ್ತು ರಾಜನ ❤️ ಅಜರಾಮರ ಗೀತೆ ❤️ ಎಂದಿಗೂ ನೀನೇ ❤️ಅಪ್ಪು ❤️ ರಾಜಕುಮಾರ ❤️❤️😭 hats off ನವೀನ್ ಸಜ್ಜು 👌
@saimn96702 жыл бұрын
ಇಂತಹ ಅದ್ಭುತ ಬರವಣಿಗೆ ವರ್ಣನೆ ಮತ್ತು ಹಾಡುಗಾರಿಕೆಗೆ ಇದೋ ಅಪ್ಪು ಅಪ್ಪಟ ಅಭಮಾನಿಯ ಸಾಷ್ಟಾಂಗ ನಮಸ್ಕಾರ 💓🙏 ಧನ್ಯವಾದಗಳು Naveen Avre
@creative_minds17702 жыл бұрын
kzbin.info/www/bejne/qaC4gHaOa9SWjZI Tribute to Appu sir... Let's Celebrate Power 🌟......
@power27532 ай бұрын
ಅಪ್ಪು ಶುದ್ಧ ಚಿನ್ನ 💛❤️
@vandemataramcreations20572 жыл бұрын
ಬ್ರದರ್ ಹಾಡು ಕೇಳಿ ಹೃದಯ ತುಂಬಿ ಕಣ್ಣಂಚು ಒದ್ದೆ ಆಯಿತು. ಹೇಳಲು ಪದಗಳಿಲ್ಲ.🙏🙏😭😭❤❤
@creative_minds17702 жыл бұрын
kzbin.info/www/bejne/qaC4gHaOa9SWjZI Tribute to Appu sir... Let's Celebrate Power 🌟.......
@sricharanhs53672 жыл бұрын
ಅಪ್ಪು ಅಜರಾಮರ ಸಾಹಿತ್ಯ ತುಂಬಾ ಸೊಗಸಾಗಿ ಮೂಡಿ ಬಂದಿದೆ ಇಂಥಹ ಚೆಂದದ ಹಾಡನ್ನು ಕನ್ನಡ ಚಿತ್ರರಂಗಕ್ಕೆ ಕೊಟ್ಟಿದ್ದಕ್ಕೆ 👍👍ಧನ್ಯವಾದಗಳು ನವೀನ್ ಸಜ್ಜು ರವರಿಗೆ 👍👍
@HanshiMV2 жыл бұрын
ಕನ್ನಡದ ಕುವರ - ಅಪ್ಪು ಅಜರಾಮರ 💛❤️ The best tribute Naveen bro😍♥️🙏🏼 Thank you so much for your heartfelt words on Appu sir♥️
@ushabk56292 жыл бұрын
Very nice super 🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻hats off to your voice and song was super Missing you so much 😭😭😭😭😭😭😭😭😭😭😭 No more words to say 🙏🏻🙏🏻🙏🏻🙏🏻🙏🏻🙏🏻🙏🏻🙏🏻 Really missing you Appu sir
@rajarani4438 Жыл бұрын
🎉எனக்கு வரிகள் பாதி புரிகிறது அதற்கு மனது வலிக்கிறது குரல் வளம் மிதி உயிரை வதைக்கிறது மறையாது அப்புவின் சிறிப்பு
Boss❤️🙏 ರಾಜ್ಯದಲ್ಲಿ ನಿಲ್ಲದ ರಾಜರತ್ನನ ಸ್ಮರಣೆ ❤️❤️ಬೇಗ ಬನ್ನಿ ನಗುವಿನ ರಾಜಕುಮಾರ್ ❤️❤️❤️❤️
@hrcreations95992 жыл бұрын
ಮುಗಿಯದ ನೋವಿಗೆ ನೆನಪೆ ಕಾಣಿಕೆ ಎಂತಹ ಸಾಲುಗಳು ಗುರು 🫡 ಅದ್ಬುತ ಸಾಲುಗಳಿಗೆ ಮನಪೂರ್ವಕವಾಗಿ ಧನ್ನವದಾಗಳು ನಿಮಗೆ 🙏
@annappad92032 жыл бұрын
ಹಾಡು ತುಂಬಾ ಚೆನ್ನಾಗಿದೆ, ಹಾಡು ಕೇಳ್ತಾ ಇರುವಾಗ ಮನ್ಸಲ್ಲಿ ದುಃಖದ ಕಟ್ಟೆಯೊಡೆದು ಮನಸ್ಸು ಭಾವನಾತ್ಮಕವಾಗಿ ತೇಲಿ ಹೋಗುತ್ತೆ. ಎಲ್ಲ ಅಭಿಮಾನಿಗಳ ಕಣ್ಣೀರಿನ ಕೂಗು ದೇವರಿಗೆ ಕೇಳಲಿ, ಅಪ್ಪು ಮತ್ತೆ ಹುಟ್ಟಿ ಬರಲಿ🙏
@siddu98012 жыл бұрын
ಸರ್ ನಿಮ್ಮ ದ್ವನಿಗೂ ಈ ಹಾಡಿಗೂ ನನ್ನಿಂದ ತುಂಬು ಹೃದಯದ ಅಭಿನಂದನೆಗಳು 🙏🙏🙏❤️
@pavangandhadagudi77702 жыл бұрын
I'm from Mangalore... Wishing you great health and happiness😘 Naveen sajju🙂🙂🙂 ಎಂದೆಂದಿಗೂ ಪುನೀತ್ ಅಣ್ಣ ನಮ್ಮ ಮನದ ಒಳಗೇ
@KavithaKavitha-ol7mo Жыл бұрын
ಅಪ್ಪು ಹಾಡು ಮತ್ತು ವಾವ್ ನಿಮ್ಮ ಧ್ವನಿಯಲ್ಲಿ ಅಪ್ಪು ಇದ್ದಾರೆ ಸರ್ ನಿಮ್ಮ ಧ್ವನಿ ಸೂಪರ್ 🌷🌷🌷
@prabhudevacm89492 жыл бұрын
What a great lyric from Mr.CHETAN KUMAR,theDirector of JAMES in whom I have found a great poet,and what a great singing from naveen Danny for the great actor Dr Appu the Power star of India particularly Karnataka.Hats off and kudos to Chetan Kumar.This is really the song of the decade. This song will attain crores of views.The visuals are top class.This song has repeat value.All the best Chetan Kumar,you are really one of the luckiest persons upon earth to have been associated with Our beloved PRK.
@sagars71132 жыл бұрын
ಅದ್ಬುತವಾದ ಸಾಲುಗಳು 👌👌🥰💐 ಅಣ್ಣ, ಅಂದು ಅಭಿಮಾನಿ ದೇವರೆಂದ ಪುಣ್ಯಾತ್ಮ,ಇಂದು ಮನೆ ದೇವರಾದ ಪರಮಾತ್ಮ ...... 🥰💐 ಅಪ್ಪು ಸರ್ love you sir
@Vinayaknetcafe12 жыл бұрын
ಅದ್ಬುತ ಸಾಲುಗಳ ರಚೆನೆ ಎಂತಹ ಮನಕಲಕುವ ಸಾಲು. ಅದ್ಭುತವಾಗಿದೆ ನವೀನ್ ಸಜ್ಜು. ಈ ಹಾಡನ್ನು ರಚಿಸಿದ ನಿಮಗೆ ಧನ್ಯವಾದಗಳು ......
@manjulashanthraj89572 жыл бұрын
Sahithya, neevu hadiro shyli adbutha Naveen avre nimmanna Big Boss inda nodtha idhivi a geluvu nimage sallbekaiythu en madodu munde innu valledaga bekeno adakke devaru hage madida annisathe 👍
@krishnahkrishnah19702 жыл бұрын
ಅರ್ಥ ಪೂರ್ಣವಾದ ಸಾಲುಗಳು, ಉತ್ತಮ ಗಾಯನ
@creative_minds17702 жыл бұрын
kzbin.info/www/bejne/qaC4gHaOa9SWjZI Tribute to Appu sir... Let's Celebrate Power 🌟......
@yogeshappugowda2 жыл бұрын
ಅಭಿಮಾನಿಗಳೇ ದೇವರೆಂದ ಅಪ್ಪ.ಮಗನನ್ನೇ ದೇವರೆಂದ ಅಭಿಮಾನಿಗಳು ಅಪ್ಪು is always appu 🔥🔥🔥❤❤❤ನವೀನ್ ಸಜ್ಜು ಸರ್ ನಿಮ್ಮಿಂದ ಅಪ್ಪ್ಪು ಸರ್ ಬಗ್ಗೆ ಇನ್ನೊಂದು ಹಾಡು ಬೇಕೇ ಬೇಕು 🔥
@anandgodekar8472 жыл бұрын
ಸರ್ ನಿಮ್ಮ ಗೀತಾ ಸಾಹಿತ್ಯ ರಚನೆ ತುಂಬಾ ಚೆನ್ನಾಗಿದೆ ನಮ್ಮ ಪರಮಾತ್ಮ ನಿಮ್ಮ ಹಾಡಿನಲ್ಲಿ ಅದ್ಬುತವಾಗಿ ಮೂಡಿ ಬಂದಿದ್ದಾನೆ ನಮ್ಮ ಪರಮಾತ್ಮನ ನೆನಪಿಗಾಗಿ ಇನ್ನಷ್ಟು ಹಾಡುಗಳು ನಿಮ್ಮಿಂದ ಮೂಡಿ ಬರಲಿ ಸರ್.
@baskarbaskar92682 жыл бұрын
I am from andhra but i am die heart fan of appu sir 🥰 he is my favorite😍 I love kannada and Appu sir🥰 by watching appu sir movies I learned little bit of kannada ❤❤
@shankarbhumi5969 Жыл бұрын
Thanks sir
@RamKambale-m2t9 ай бұрын
I hats of your comments❤
@ravikumarn74762 жыл бұрын
ಅಪ್ಪು ಅಜರಾಮರ, ಎಂದೆಂದಿಗೂ ಅಮರ ನಮ್ಮ ರಾಜಕುಮಾರ, ನೀವೆ ಕನ್ನಡದ ಕುವರ...❤😘 Miss u Appu sir..❤
@deepakdeepakprasad46732 жыл бұрын
Super 😭
@savitabb62962 жыл бұрын
ಕರ್ನಾಟಕ ಕನ್ನಡ ಇರೊ ವರೆಗೂ ಅಪ್ಪು ಕನ್ನಡಿಗರ ಹೃದಯದಲ್ಲಿ ಅಜರಾಮರ.🙏🙏
@sathishakappu64762 жыл бұрын
ಆ ದೇವರಿಗೂ ಬೇಕು ಎಣಿಸಿದ ಆತ್ಮ ಈ ನಮ್ಮ ಪರಮಾತ್ಮ ನಮ್ಮ ದೇವ್ರು 🙏
@spsdrawingstudio65472 жыл бұрын
ನವೀನ್ ಸಂಜು ಸರ್ ತುಂಬಾ ಚೆನ್ನಾಗಿ ಆಡಿದ್ದೀರಾ
@malateshaguthyappa39922 жыл бұрын
ಅತ್ಯದ್ಭುತ ಸಂಯೋಜನೆ ಅಣ್ಣಾ... Ultimate tune .. Love you
@sunil.gsunil.32962 жыл бұрын
ಎಂತ ಸಾಹಿತ್ಯ ಎಂತಹ ಗಾಯನ🙏ನಮ್ಮ ಅಪ್ಪು ದೇವರ ವೆಕ್ತಿತ್ವ 🙏🙏
@anushamarol91542 жыл бұрын
Best tribute song for appu❤🥺 Voice, lyrics, cinematography just 🔥 ಅಪ್ಪು ಅಜರಾಮರ ❤
@creative_minds17702 жыл бұрын
kzbin.info/www/bejne/qaC4gHaOa9SWjZI Tribute to Appu sir... Let's Celebrate Power 🌟..........
@ranjitjkandane25502 жыл бұрын
ಜೊತೆಗಿರುವ ಜೀವ ಎಂದೆಂದಿಗೂ ಜೀವಂತ Miss you Appu..
@girishbjetty032 жыл бұрын
It should be declared as Appu anthem 🥰
@loyalgamer3222 жыл бұрын
Yes
@saralaprakash39612 жыл бұрын
Yes
@rajeshwaridinesh98092 жыл бұрын
S
@kingchidu40612 жыл бұрын
ಅಧ್ಭುತವಾದ ಹಾಡು We miss you Appu Sir 💛❤💛❤💛❤💛❤
@Nature-nurture1232 жыл бұрын
ಜೊತೆಗಿರದ ಜೀವ ಎಂದಿಗಿಂತ ಜೀವಂತ ❤️❤️❤️ forever in our hearts appu sir...
@tharunrock3991 Жыл бұрын
Appu boss 💔
@gangamaleyur41102 жыл бұрын
💔🙏ಅಪ್ಪು ಅಜರಾಮರ ಅಪ್ಪು ಅಜರಾಮರ ಎಂದು ಎಂದಿಗೂ ಅಮರ ನಮ್ಮ ರಾಜಕುಮಾರ.........🙏💔 Miss You God.......😭💔
@ashaaishu21172 жыл бұрын
ನಿಜ ಈ ಹಾಡು ಕೇಳ್ತಾ ಇದ್ರೆ ಕಣ್ಣು ತುಂಬಿ ಬರುತ್ತೆ......😥
@manjunathmgowda95242 жыл бұрын
ಒಳ್ಳೆಯ ಸಾಹಿತ್ಯ ಮತ್ತು ಸಂಗೀತ ಮತ್ತು ಹಿನ್ನಲೆಗಾಯಕರು, ಎಲ್ಲರಿಗೂ ಅಭಿನಂದನೆಗಳು..
@bujuvalliyogananda18542 жыл бұрын
ಅದ್ಭುತ ಸಾಲುಗಳು, ಜೀವ ತುಂಬಿರುವ ನಿಮ್ಮ ಕಂಠ. ಅಪ್ಪು ಸರ್ ಅಜರಾಮರ 💐
@MaheshMahi-lo9lt2 жыл бұрын
ದೊಡ್ಡತನದಲ್ಲಿ ನೀವೇ ದೊಡ್ಡವರು ದೊಡ್ಡ ಮನೆ ದೊರೆಯೇ.... ... ಅಪ್ಪು ಸರ್ 😭😭 ಮತ್ತೆ ಹುಟ್ಟಿ ಬನ್ನಿ ಸರ್ ಈ ಕರುನಾಡಲ್ಲಿ 🙏
@mimicrydeepak41962 жыл бұрын
Iam From Andhra But I REALLY love kannda language nd I LOVE HERO PUNEETH RAJKUMR.. HE IS A GREAT AND LEGENDARY ARTIST... 💚 💚 LOVE YOU PUNEETH RAJKUMR....IS A INDIAN DIAMOND. 🙏🙏🙏
@househeasiieme49842 жыл бұрын
Thankyou brother
@roopamr99242 жыл бұрын
Tq sir
@mimicrydeepak41962 жыл бұрын
@@roopamr9924 welcome Roopa
@sumavt9532 жыл бұрын
Great sir😊
@abhishekpatil79572 жыл бұрын
Tq so much sir loving kannada
@SumanAS-gn1ze2 жыл бұрын
ನಮ್ಮ ಭೂಮಿ ಎಲ್ಲಿಯವರೆಗೂ ಶಾಶ್ವತ ಅಲ್ಲಿಯವರೆಗೂ ಅಪ್ಪು ಅವರು ಅಜರಾಮರ ಮನುಷ್ಯರಲ್ಲಿ ದೇವರಂತ ವ್ಯಕ್ತಿ ನಮ್ಮ ನಿಮ್ಮ ಪ್ರೀತಿಯ ಡಾಕ್ಟರ್ ಪುನೀತ್ ರಾಜಕುಮಾರ್ 🙏🙏🙏
@dimsrvijay2 жыл бұрын
One of the best composition among Appu's tribute songs... Hats off Naveen Sajju Sir....
@creative_minds17702 жыл бұрын
kzbin.info/www/bejne/qaC4gHaOa9SWjZI Tribute to Appu sir... Let's Celebrate Power 🌟......
@sumanthsumu42242 жыл бұрын
ಕನ್ನಡದ ರಾಜರತ್ನ ಅಪ್ಪು ಬಾಸ್ Sandalwood god appu ❣️❣️❣️❣️❣️❣️❣️❣️❣️❣️❣️❣️❣️❣️❣️❣️❣️❣️❣️❣️❣️❣️❣️❣️❣️❣️❣️❣️❣️❣️❣️❣️❣️❣️❣️❣️❣️❣️❣️❤️❤️❤️❤️❤️❤️❤️❤️❤️❤️❤️❤️❤️🙏🙏🙏🙏🙏🙏🙏🙏🙏🙏🙏🙏❤️❤️❤️❤️❤️❤️❤️
@anand_telugu_gamer_official2 жыл бұрын
I am from Andhra But I am really love to Kannada pipuls And I love to Dr puneet Raj And I preyar for to Puneet family members 🙏 God bless you Kannada Nadoh God bless you Kannadians 🙏
@shanveeshanvee40352 жыл бұрын
ಒಂದೇ ಮಾತು ನನ್ನ ಕೊನೆ ಉಸಿರು ಇರುವ ವರೆಗೂ ನಾನು ನನ್ನ ಕುಟುಂಬ ನಿಮ್ಮ ಅಭಿಮಾನಿ... ಅಷ್ಟೇ.... ❤️❤️❤️❤️🙏🙏🙏🙏
@NatarajuRaju-db8sv10 ай бұрын
💕💕💕💕💕💕
@saraswathihs55927 ай бұрын
❤❤❤❤❤
@shekharshekh66376 ай бұрын
❤❤❤❤
@vtstvfoodandfoodhunt20082 жыл бұрын
ಪ್ರತಿ ಮನಸಲ್ಲಿ ಚಿರಂಜೀವಿ ಸಾವಿರರ ಬದುಕಿನ ಸಂಜೀವಿನಿ ದೇವರೆ ಮೆಚ್ಚಿದ ಜೀವ ನೀ ಸಾಗರ ಅಪ್ಪು ಮಹಾ ಸಾಗರ! Nice lyrics n making🙏🙏🙏
@archanaadur5856 Жыл бұрын
Hi brother. Brother Nan maklu nim dodda fans and nanu saha. nim e song any time kelta ertary so very happy tq brother stay blessed You. Nim ella songs one Tara life alli spoorti agidy tq bejar adaga one sari kelidre mind relax aguty tq tq so much 🙏
@swethahari70182 жыл бұрын
Perfect song for our God 🙏🏻
@malleshnayak29982 жыл бұрын
ಸೂಪರ್ ಸಾಂಗ್ 👌ಪುನೀತ್ ಸರ್ ನಿಮ್ಮ ನೆನಪು ಸದಾ ನಮ್ಮಲ್ಲಿ ಕಾಡ್ತಾರುತ್ತೆ 🙏
@akshayappi11142 жыл бұрын
ಹಾಡು ತುಂಬಾ ಚೆನ್ನಾಗಿ ಇದೇ...... ಪರಮಾತ್ಮನಿಗೆ ಸಾವಿಲ್ಲ .... ಅಪ್ಪು ಅಜರಾಮರ♥️🙏🌟
@sharathsharu38106 ай бұрын
Forever Great dedication for appu &great singing sir we love appu live foreverr ❤️
@whatsapplovestatuskannada13452 жыл бұрын
ಈ ಹಾಡು ಅಭಿಮಾನಿಗಳಿಗೆ Devotional song, ಅಪ್ಪು ಅಜರಾಮರ, thank you so much sir ಈ ಹಾಡು ಕೊಟ್ಟಿದ್ದಕ್ಕೆ
@pammyvithan2812 жыл бұрын
Cant control my teas and my breath gone high.. True God's man and great teacher of many things to this society🙏🏻🥰
@sumavishy082 жыл бұрын
Hey Naveen, after C.S.Ashwat sir, U R the next awesome voice. Your voice just gets goosebumps. May God bless you to help come up more regional talents like you. Thanks to Lucia Pawan Kumar for digging this GEM out. I forgot the music directors name, who found U.
@Amar_sajjan2 жыл бұрын
❤️❤️❤️
@rohit_n_appu_fan2 жыл бұрын
ಅಭಿಮಾನಿಗಳ ಪರಮಾತ್ಮ🙏🙏🙏🙏🙏 ಮತ್ತೆ ಬನ್ನಿ ನಮ್ಮ ದೊರೆಯೆ❤️❤️❤️❤️ ನಿಮಗಾಗಿ ಕಾಯುತ್ತಿದ್ದೇವೆ ಅಣ್ಣ ಮೋಸ ಮಾಡಬೇಡಿ ನಿಮ್ಮ ನಿರೀಕ್ಷೆಯಲ್ಲಿ ಅಭಿಮಾನಿಗಳು💞💞💞💞.....
@nagendranagendra97192 жыл бұрын
ದೇವರನ್ನು ಕಾಣಲು ಸಾಧ್ಯವಿಲ್ಲ ಆದರೆ ದೇವರ ರೂಪಾ ನಮ್ಮ ... ಪುನೀತ್ ರಾಜಕುಮಾರ್ ಸರ್ Really Miss you tooo
@ಅಪ್ಪು-ದ9ತ2 жыл бұрын
Lyrics by Chetan kumar Singing and composed by Naveen sajju... What a great lyrics and sing and video capture..... Miss u ಪರಮಾತ್ಮ 🙏🙏🙏
@creative_minds17702 жыл бұрын
kzbin.info/www/bejne/qaC4gHaOa9SWjZI Tribute to Appu sir... Let's Celebrate Power 🌟.......
@siddupowerm722 жыл бұрын
ತುಂಬಾ ಹೃದಯದ ಧನ್ಯವಾದಗಳು ನವೀನ್ ಸಜ್ಜು ಸರ್... ಅಭಿಮಾನಿ ದೇವರುಗಳಿಂದ 🙏🙏🙏 ಸದಾ ನಮ್ಮ ❤️ ದಲ್ಲಿ ಅಪ್ಪು
@creative_minds17702 жыл бұрын
kzbin.info/www/bejne/qaC4gHaOa9SWjZI Tribute to Appu sir... Let's Celebrate Power 🌟.......
@dharmeshhiremath-oo7tg6 ай бұрын
Any one 2024😢😢😢
@kumarg55352 жыл бұрын
Such a wonderful song ...by Naveen sajja sir.... We miss you Appu sir...❤️
@i-siri3002 жыл бұрын
ಅಪ್ಪು ಅವರ ಬಗ್ಗೆ ಬಂದಿರುವ ಹಲವು ಹಾಡುಗಳಲ್ಲಿ,ಬಹಳ ಇಷ್ಟವಾದ ಹಾಡು. Naveen Sajju “ನಿಮ್ಮ ಪ್ರೀತಿಯ ಬೊಂಬೆ ಹೇಳುತೈತೆ' ಅಪ್ಪು ಅಜರಾಮರ-ಅಪ್ಪು ಅಜರಾಮರ”
@creative_minds17702 жыл бұрын
kzbin.info/www/bejne/qaC4gHaOa9SWjZI Tribute to Appu sir... Let's Celebrate Power 🌟.....
@SS-nc1mj2 жыл бұрын
I subscribed this channel, because of Dr.Puneeth Rajkumar Sir's song.... Keep it.... Do more like this.... Finally! Thank you for sharing..... all the best 👍
@sandytheboss33712 жыл бұрын
kzbin.info/www/bejne/e3mweGp7hLOnmsU
@umadevim1301 Жыл бұрын
Super sir... Tq nam appu song na estu chennagi hadidira.... Devru sir nam appu
@rakeshdjr210 ай бұрын
Appu Birthday Day Today 17.03.2024 .. Who Came here to see this Most Emotional Song by Naveen Sajju ❤❤❤ Appu Forever
@jaggijr80012 жыл бұрын
ಮೇಲಿರುವ ದೇವರನ್ನು ನಾನು ನೋಡಿಲ್ಲ ಆದರೆ ಆ ದೇವರನ್ನು ಅಪ್ಪು ಸರ್ ನಲ್ಲಿ ಕ೦ಡೆ Miss you boss
@jeevajeevan73912 жыл бұрын
I'm karntaka but i Really love kannada language and i love Appu sir Great legend sir appu we always in karntaka heart Dr punith rajkumar sir we miss so much we miss lot appu sir
@bapubiradar65322 жыл бұрын
ನೀನಗೆ ಯಾರು ಇಲ್ಲ ಸರಿಸಾಟಿ ಬಾಸ್ ,love you Boss,ಅಪ್ಪು ಅಜರಾಮರ ಅಪ್ಪು ಅಜರಾಮರ.
@Mohank-vq1sq2 жыл бұрын
🙏🙏🙏🙏ಈ ಹಾಡು ಬರೆದವರಿಗೂ ಮತ್ತು ಹಾಡಿದವರಿಗೂ ತುಂಬಾ ತುಂಬಾ ಧನ್ಯವಾದಗಳು 🙏🙏🙏🙏 ಅಪ್ಪು ಅಣ್ಣಾವ್ರು ಕರುನಾಡ ಜನರ ಹೃದಯದಲ್ಲಿ ಇದ್ದಾರೆ ❤❤🙏🙏 ಹೃದಯಪೂರ್ವಕ ಧನ್ಯವಾದಗಳು 👍👍👍👍👌🙏
@saga70892 жыл бұрын
Such a powerful lyrics by Chethan + Naveen's voice = unimaginable emotions! #Appu ಎಂದಿಗು ಅಜರಮರ..
@muniraju98872 жыл бұрын
Appu nidhana radhamele best lyrical song 💯👌👑❤
@ranjanhs65166 ай бұрын
ನಾನು ಈ ವಿಡಿಯೋದಲ್ಲಿ ಇದೀನಿ ಅನ್ನೋ ಸಂತೋಷ ಇದೆ..❤.ಧನ್ಯವಾದಗಳು ನವೀನ್ ಸಜ್ಜು ಅವರಿಗೆ ❤ ಒಂದು ನೆನಪು ಸದಾ ಕಾಲ ಇರುತ್ತೆ.....