ನಿಮ್ಮ BEST COMMENTS ಕಲಾವಿದರಿಗೆ ತಲುಪಿಸುವ ಪ್ರಯತ್ನ ಮಾಡುತ್ತೇನೆ..❤️😍🙏🏽 ದಯವಿಟ್ಟು ಚಾನೆಲ್ SUBSCRIBE ಮಾಡಿ, ಆದಷ್ಟು ಜನರಿಗೆ ವಿಡಿಯೋ SHARE ಮಾಡುವದರ ಮೂಲಕ ನಮಗೆ ನಿಮ್ಮ ಪ್ರೋತ್ಸಾಹ ನೀಡಬೇಕಾಗಿ ಪ್ರೀತಿಯ ವಿನಂತಿ..❤️😍🙏🏽
@shripadabhat2412 Жыл бұрын
ಅರ್ಜುನನ ಪಾತ್ರಕ್ಕೆ ಕಿರೀಟವೇ ಹೆಚ್ಚು ಶೋಭಿಸುತ್ತಿತ್ತೆಂದು ನನ್ನ ಅನಿಸಿಕೆ
ಈಗಿನ ಸಮಯದಲ್ಲಿ ಪ್ರಸಂಗ ಬಿಟ್ಟು ಮಾತಾಡಿದವರೇ ಒಳ್ಳೆ ಮಾತುಗಾರರು ಅಂತ ಹೆಗ್ಗಳಿಕೆ ಪಡದಿದ್ದಾರೆ
@vinayakavdhani1514 Жыл бұрын
ಪ್ರಸಂಗದೊಳಗೆ ಸಂಭಾಷಿಸುವದನ್ನು ಬಿಟ್ಟು ಬಹಳ ಸಮಯವಾಯಿತು , ಓದು ಇಲ್ಲ, ಆಳ ಜ್ಙಾನ ಇಲ್ಲವಾದಾಗ ಬಾಯಿಗೆ ಬಂದದ್ದು ಮಾತಾಡುವುದು ಹವ್ಯಾಸವಾಗಿದೆ ಹಲವರಿಗೆ, ಹಲವು ಪ್ರೇಕ್ಷಕರಿಗೂ ಇದೇ ಬೇಕಾಗಿರುವುದು ದುರಂತ
@karthikudupa5475 Жыл бұрын
@@vinayakavdhani1514 ಸತ್ಯ 😐
@uk143d Жыл бұрын
ಈ ಸಂಪ್ರದಾಯ ಯಾವ ಮೇಳವನ್ನು ಬಿಟ್ಟಿಲ್ಲ.. ಪ್ರಸಂಗದ ಹಿನ್ನಲೆಯಲ್ಲಿ ಯಾವ matugarike ಇರೋದು ಕಡಿಮೆ.
@santhucbhat. Жыл бұрын
ಅಲ್ಲಿರುವುದು ಜಲವಳ್ಳಿ, ಕಡಬಾಳ..ಒಳ್ಳೆಯದೇನು ,ಯಕ್ಷಗಾನಕ್ಕೆ ಏನು ಬೇಕು ಎನ್ನುವುದನ್ನು ಬಹಳವಾಗಿಯೇ ಅರಿತವರು... ಯಕ್ಷಗಾನದಲ್ಲಿ ಮಾತುಗಾರಿಕೆ ಅನ್ನೋದು ಇಲ್ಲಿ ಕಾಮೆಂಟ್ ಮಾಡಿದ ಹಾಗಲ್ಲ!!! Lol 😅😅
@janardhannaik-bf2sj8 ай бұрын
ಸೂಪರ್ ಯಕ್ಷಗಾನ
@Laxmikantgnaik-n7t11 ай бұрын
Made for each other
@raghavendrapoojari3731 Жыл бұрын
🔥
@ranjithkmogaveera3141 Жыл бұрын
Super
@shanuhaldipurkalkatte51208 ай бұрын
Kadbal❤❤❤
@raghukd8753 Жыл бұрын
Jalavalli sir❤
@rameshnaik7727 Жыл бұрын
Apma magna ❤
@LaxamanN3 ай бұрын
😂
@mohannaik59075 ай бұрын
Bhagavatra super
@CharithAbhimanyu5 ай бұрын
😍😍😍
@shivrajmendon9437 Жыл бұрын
Next part upload madi..
@CharithAbhimanyu Жыл бұрын
Upload madiddene plz nodi share madi..❤️😍🙏
@KishorAriga11 ай бұрын
ಒಳ್ಳೆಯ ಮಾತುಗಳಿಂದ ಪ್ರೇಕ್ಷಕರು kushi ಪಟ್ಟರು
@perdoorkusumakar8485 Жыл бұрын
Perdoor melada hemmeya mooru muthugalu
@RajuSaligrama-u3d9 ай бұрын
👯♂️👍👍👌👌🌷🌷🌹🌹💐💐💞
@venki206 Жыл бұрын
ಪ್ರಸಂಗಕ್ಕಿಂತ ಈವರ ಒಯಕ್ತಿಕ ಅಧಿಕಾಪ್ರಸಂಗ ಜಾಸ್ತಿಯಾಯಿತು ಉತ್ತರಕನ್ನಡದ ಕಲಾವಿದರ ಕಥೆಯೇ ಇಷ್ಟು ಸಂಪ್ರದಾಯದಲ್ಲಿ ನಮ್ಮ ಬಡಗಿನ ಕಲಾವಿದರೆ ಉತ್ತಮ
@prabhakarshetty4584 Жыл бұрын
Please not to make uttara kannada & Dakshina Kannada da kalavida Both are our Badagina kalavidaru.