Рет қаралды 35,023
NCERT ಓದ್ಬೇಕಾ? DESERT (state Syllbus Book ) ಹೋಗ್ಬೇಕಾ ಎಂಬ ಗೊಂದಲಕ್ಕೆ ಈ ವಿಡಿಯೋದಲ್ಲಿ ಉತ್ತರ ನೀಡಿದ್ದೇನೆ ನಿಮಗೆ ಪುಸ್ತಕಗಳ ಬಗ್ಗೆ ಇರುವ ಎಲ್ಲಾ ಗೊಂದಲಗಳನ್ನು ನಿವಾರಿಸುವ ಪ್ರಯತ್ನ ಮಾಡಿದ್ದೇನೆ ಯಾವ ಪುಸ್ತಕಗಳನ್ನು ಓದಿದರೆ ಹೆಚ್ಚು ಹೆಚ್ಚು ಪ್ರಶ್ನೆಗಳು ಬರುತ್ತವೆ ಮತ್ತು ಪರಿಕಲ್ಪನೆಗಳು ಅರ್ಥವಾಗುತ್ತವೆ ಎಂಬುದನ್ನು ತಿಳಿಸಿದ್ದೇನೆ.