@@jaymalachavadhari4744yavdu guru bashe idu 10 sari odoke try madde konegu frst two words last line bitu ynu artha aglila
@unknown88647 Жыл бұрын
@@jaymalachavadhari4744yavdu guru bashe idu 10 sari odoke try madde konegu frst two words last line bitu ynu artha aglila
@alaikyakrishna4019 Жыл бұрын
Sampath is very good and golden hearted man ..
@Giri79411 ай бұрын
Kaadina makkalu anta avrde chanel ede nodi
@VijwalVeena-ud3sw11 ай бұрын
ಮುಗ್ಧ ಮನಸು ಪಾಪಾ ಅವರ ಮಾತು ಪರಿಸರ ಬಗ್ಗೆ ದೇವರು ನಿಮ್ಮನೂ ಚನ್ನಾಗಿಇಟ್ಟಿರಲಿ 🙏🙏🙏❤️❤️👌👌👌ಅಣ್ಣ ನೀವು
@sagar.n659511 ай бұрын
ಇಬ್ರುಗೂ ಒಳ್ಳೆ ಮಾನವೀಯತೆ ಹೃದಯ ಇದೆ ಬ್ರೋ ದೇವ್ರು ನಿಮ್ನ ಚೆನ್ನಾಗ್ ಇಟ್ಟಿರ್ಲಿ 😢💙🙏
@jagguvanjabhvi2342 Жыл бұрын
ಸಂಪತ್ ಅವರು ಎಸ್ಟು ಚೆನ್ನಾಗಿ ಮಾತಾಡ್ತಾರೆ sir. ಅವರ ಮಾತು ಇನ್ನೂ ಕೇಳಬೇಕು ಅನ್ಸುತ್ತೆ.
@shantalanayak8944 Жыл бұрын
ಮಾವುತರ ಮಾತು ಕೇಳಿ ತುಂಬಾ ಸಂತೋಷವಾಯಿತು ಯಾವುದೇ ಅತಿಯಾದ ಆಶೆ ಇಲ್ಲದೆ ಆನೆಯನ್ನು ಕಾಳಜಿಯಿಂದ ನೋಡಿಕೊಳ್ಳುವ ಅವರಿಗೆ ಒಳ್ಳೆಯದಾಗಲಿ ಕಾಡನ್ನು ಪ್ರೀತಿ ಸುವ ಇವರು ಮುಗ್ಧ ಜನರು
@nvmahesha1273 Жыл бұрын
ಮುಗ್ದರಲ್ಲ, ನಿಜವಾದ ಮಾನವರು,
@Rohit-pk3uj Жыл бұрын
ಈ ಸಿಟಿ ಲೈಫು ಮಾಯಾಬಜಾರ ಇದ್ದಂಗೆ. ನಿಮ್ಮ ಈ ಕಾರ್ಯ ನೋಡಿ ಖುಷಿಯಾಯಿತು.
@rajashekhar9310 Жыл бұрын
ಆ ಮಾವುತರ ಮಾತುಗಳಲ್ಲಿ ಎಂತಹ ಮುಗ್ದತೆ,ಕಂಡು ಬರುತ್ತಿದೆ,ನಿಜವಾಗ್ಲೂ ಅದ್ಬುತ.👌🙏🙏🙏
@chethuchethan9923 Жыл бұрын
ಸಂಪತ್ ನೀವ್ ನಿಜವಾಗಲೂ ಮನಸ್ಫೂರ್ವಕ ವ್ಯಕ್ತಿ....we always loves u 😊
@manjunathaks607 Жыл бұрын
ಈ ಮೂರೂ ಮಂದಿ ಅನುಭವೀ ತತ್ವಜ್ಞಾನಿಗಳು.. ಬದುಕಿನ ಸತ್ಯ ಪ್ರಕೃತಿ, ಅದನ್ನು ಸೊಗಸಾಗಿ ವಿಶ್ಲೇಷಣೆಗೆ ಒಳಪಡಿಸುತ್ತಾ ಅದರ ಜೊತಜೊತೆಗೇ ನೆಮ್ಮದಿಯಿಂದ ಜೀವನ ನಡೆಸುತ್ತಿದ್ದಾರೆ.. GREAT GUYS..
@varalakshmibl7604 Жыл бұрын
ನಿಸರ್ಗದಲ್ಲಿ ಬದುಕುವ ನೀವು ಅದೃಷ್ಟವಂತರು. ನಗರ ಜೀವನ ಎಲ್ಲವೂ ಮುಖವಾಡಗಳು. ಬಣ್ಣದ ಮಾತುಗಳು. ನೀವೇ ಅದೃಷ್ಟವಂತರು.
@philoraj737222 күн бұрын
GOD has Chosen you. Really you know very well about nature. So, you have good health.keep it up 🙏 Brothers.
@philoraj737222 күн бұрын
Sampath Br. Mattu avara friends ge May the GOOD GOD Bless you Abandently. Devaru nimagellarigu Good health,Strength, Knowledge, wisdom kottu nimmannu heralavaagi Aashervadisalendu naanu prayer maaduttene. Nimma Sacrifice Service nanna namanagalu. Nimma family avarigu Devaru Bless them Abandently Br.
@AkshayaKannada Жыл бұрын
ಸ್ವಾರ್ಥಿ ಜನರ ಮಧ್ಯೆ ಬದುಕುವುದಕ್ಕಿಂತ ಮೂಕ ಪ್ರಾಣಿಗಳಿಗೆ ಸೇವೆ ಮಾಡುತ್ತಾ ಕಾಡಲ್ಲಿ ಬದುಕುವುದು ನೆಮ್ಮದಿ ಜೀವನ ಆಹಾ ಎಂಥ ಮಾತು ✨✅❤ love lot ❤
@chitrachandru977 Жыл бұрын
ಎಷ್ಟು ಪ್ರಬುದ್ಧ ವಾಗಿ ಮಾತಾಡ್ತಾರೆ ನಿಜಕ್ಕೂ ಅವರ ವಯಸ್ಸಿಗೆ ಮೀರಿದ ಭಾವನೆಗಳು ಎಲ್ಲವೂ ಪ್ರಕೃತಿ ಯ ಪಾಠ ವೇನೋ ಅನ್ನಿಸ್ತು
@jakeerhussain3218 Жыл бұрын
ಆ ಮಾವುತನ ಅಂತರಾಳದ ಮಾತು ಅದ್ಬುತ....ಅವರು ನಿಜವಾಗಿ ವಿಚಾರವಂತರಾಗಿದ್ದಾರೆ...
@2sbhat Жыл бұрын
ಸಂಪತ್ ದು ವಯಸ್ಸಿಗೆ ಮೀರಿದ ಪ್ರಭುದ್ದತೆ . ಸುಖವಾಗಿರಲಿ 🙏
@bharathidevi2013 Жыл бұрын
ನಯಾಸ್ ರವರನ್ನು ನೋಡಿದರೆ ಪಾಪ ಅನ್ನಿಸುತ್ತೆ.ಅವರ ಮಗಳಿಗೆ ಒಳ್ಳೆಯ ಭವಿಷ್ಯವನ್ನು ರೂಪಿಸಲಿ ಎಂದು ಹಾರೈಸುವೆ. ನಿಜವಾಗಲೂ ಅವರೇ ಸುಖಿಗಳು...❤❤
@sidduraj749810 ай бұрын
❤❤❤❤❤
@narendrababu2439 Жыл бұрын
ಯಂಥ ನಿಸ್ವಾರ್ಥ ಬದುಕನ್ನು ನೆಡಸುತಿದ್ದರೆ great people and wonderful journey
@heavenalmost891711 ай бұрын
Param is surprised😂 and envies Sampats's intelligence I'm sure so much to learn
@manjulanagu1070 Жыл бұрын
ಅಬ್ಬಾ ಎಂಥ ಅದ್ಭುತವಾದ ಮನಸ್ಥಿತಿ ,,ಎಂಥ ಪ್ರಬುದ್ಧ ಮಾತುಗಳು ,ಪ್ರಕೃತಿಯ ಪಾಠಗಳು ಎಲ್ಲಾ ವ್ಯಕ್ತಿಗಳನ್ನು ಬದಲಾಯಿಸುತ್ತೆ ಅನ್ಸುತ್ತೆ .👌👌👌🙏🙏👍
@dharma3547 Жыл бұрын
ಪರಮ್ . ಮುಗ್ದ ಮನಸ್ಸುಗಳ ಜೊತೆ ಮುಕ್ತ ಸಂವಾದ ..ಅದ್ಭುತ..!!
@sumaravi3715 Жыл бұрын
ಎಷ್ಟು ಅದ್ಭುತ ವಾಗಿ ಮಾತಾಡಿದ್ದಾರೆ ಸಂಪತ್. ಓದಿರಲೇ ಬೇಕಾಗಿಲ್ಲ ವಿಶ್ವವಿದ್ಯಾಲಯಗಲ್ಲಿ ಅವರ ಪದ ಜೋಡಣೆ ತತ್ವಗಳು ನಿಸ್ವಾರ್ಥ ಸೇವೆಗೆ ದೊಡ್ಡ ನಮಸ್ಕಾರ. ದೇವರು ಅವರಿಗೆ ಒಳ್ಳೆಯದು ಮಾಡಲಿ
@gokulravi995 Жыл бұрын
❤ ಒಳ್ಳೇ ಹೃದಯ, ನೆಮ್ಮದಿ ಜೀವನ 🙏
@ekanthhegdeb6712 Жыл бұрын
World ಬೆಸ್ಟ್ ಇನ್ನೋಸೆಂಟ್ ಸಂಪತ್ ಸಂಪತ್ i Love you Great hearted person Nimma ಮನಸಿನ ಮಾತುಗಲಿಗೆ danyavaadagalu
@mysurhudga Жыл бұрын
ಒಂದು ಕಡೆ ಕಾಡಿನ ಸಂಪತ್ ಸಂದಶ೯ನ ಇನ್ನೊಂದು ಕಡೆ ಕವಲುದಾರಿ ಸಂಪತ್ ಸಂದಶ೯ನ...👌
@chaithrahdgowda191211 ай бұрын
Sampath is so innocent and simple, honest person, the words spoken are very true, both are really great. Good episodes param sir...
@maheshmahee8951 Жыл бұрын
ಹೃದಯವಂತ ಹುಡುಗ ಸಂಪತ್ ತುಂಬಾ ಜೀವನದ ಅನುಭವ ಇರುವ ನಿಸ್ವಾರ್ಥ ವ್ಯಕ್ತಿತ್ವದ ವ್ಯಕ್ತಿ🙏🙏🙏🙏🙏🙏🙏🙏🙏
@Meenakshi-m5g11 ай бұрын
Thuba kasata Edi Sapathavar adurou Happy. Thuba Kushe Edi Nim. Jevandalli Canage erbiku niwu ❤🎉❤
@swathigowda2100 Жыл бұрын
Sampath❤nayaz❤ God bless you both.... 😊
@bharatgowda889 Жыл бұрын
❤
@sukanyasuki623 Жыл бұрын
👏👏👍. ಈ ಇಬ್ಬರು ತುಂಬಾ ಚನ್ನಾಗಿ ಅನುಭವದ ಮಾತನಾಡುತ್ತಿದ್ದಾರೆ. Great ಸರ್.
@shrikz Жыл бұрын
ನಿಮ್ಮಲ್ಲಿ ದೊಡ್ಡ ಪ್ರಬುದ್ಧತೆ ಇದೆ ❤❤❤
@djmaxxofficial07 Жыл бұрын
ಸಂಪತ್ ಅವ್ರ ಮಾತಿನಲ್ಲಿ ಸತ್ಯ ಇದೆ....🙏❤️🔥 ಒಳ್ಳೆಯದು ಆಗ್ಲಿ brother ❤
@prathimapra3455 Жыл бұрын
Hi sampath you are real king, we are very proud of you🙏🙏🙏.
@Ashshots-y7w Жыл бұрын
Sampath speak whole heartedly 👌nice guy🙏
@AkshayaKannada Жыл бұрын
ಸರ್ ಆನೆ ಬಗ್ಗೆ ಮತ್ತಷ್ಟು ವಿಡಿಯೋ ಮಾಡಿ ದಯವಿಟ್ಟು ನಿಮ್ಮ ಎಲ್ಲಾ ಆನೆಯ ವಿಡಿಗಳು ತುಂಬಾ ಚೆನ್ನಾಗಿ ಮೂಡಿಬಂದಿದೆ ✨🙏❤
@ssn5885 Жыл бұрын
This Guy is so matured in his thoughts..ee tara thinking city alli iro janakke illa...
@amigoboyz13 Жыл бұрын
ಮೊಬೈಲ್ ಇಲ್ಲ ಏನಿಲ್ಲ ನೆಮ್ಮದಿ ಜೀವನ ಕಾಡಿನಲ್ಲಿ❤
@nithyarai9596 Жыл бұрын
ಸಂಪತ್ ಅದ್ಬುತ ಮಾತು..ಶುಭವಾಗಲಿ ಅವರಿಗೆ..
@Pruthvirajshaiva Жыл бұрын
ಕಾಡಿನ ರಾಜ ಆಗಿರೋದಕ್ಕೆ ಇಂಥ ಒಳ್ಳೆ ಮನಸ್ಸು ನೀವು ನಾಡಲ್ಲಿ ಇದ್ದಿದ್ದರೆ ಇತರ ಮನಸ್ಸು ಹೇಳ್ತಾ ಇರಲಿಲ್ಲ.. ಅಲ್ಲೇ ಇರಿ ಚೆನ್ನಾಗಿರಿ
@nithin2380 Жыл бұрын
Sampath seriously heart touched bidu ninu manasu clean 😶❤️
@JyothiSkp-j4z23 күн бұрын
ನಿಮ್ಮದು ಮುಗ್ದ ಮನಸು ನೀವು ಪ್ರಾಣಿಗಳನ್ನು ಪ್ರೀಬಿಸುವುದು ಎಲ್ಲಾ ನಮಗೆ ತುಂಬಾ ಇಷ್ಟ ನಮಗೂ ಪ್ರಾಣಿಗಳು ಎಂದರೆ ತುಂಬಾ ಇಷ್ಟ real hero ನೀವು ನಮ್ಮ saport ಯಾವಾಗಲು ನಿಮಗೆ ಇರುತ್ತದೆ... Love u sampath and vinayaka ❤️❤️❤️
@AkshayaKannada Жыл бұрын
ಸಿಂಪಲ್ ಲಿವಿಂಗ್ ಮಾವುತರ ಜೀವನ❤
@madhu-jo5oz Жыл бұрын
ಕೊರೊನ ಮನುಷ್ಯನಿಗೆ ಬರುತ್ತೆ, ಪರಿಸರಕ್ಕೆ ಅಲ್ಲ. ಸೂಪರ್ ಮಾತು ಸಂಪತ್...❤❤❤
@girijaramachandrasappandi1559 Жыл бұрын
ಎಂತಾ ಅದ್ಭುತ ಮಾತು ಮುಗ್ಧಮಾನವ ಸಂಪತ್
@ಅಮೃತಾಅಭಿ Жыл бұрын
ಸಂಪತ್ತು ಮತ್ತು ಅವರ ತಂಡಕ್ಕೆ ದೇವರು ಒಳ್ಳೆಯದು ಮಾಡ್ಲಿ 🙏🙏🙏🙏🙏
@nalinin6172 Жыл бұрын
Sampath is very good hearted boy ,what a true nice talking,.🙏🙏🙏🙏🙏🙏👍👍👌👌💐💐💐💐💐
@wintervibes1010 Жыл бұрын
Young man what a Matured talk sampath❤
@vijetha25 Жыл бұрын
Matured talks 👏👏, He may not have degree but he have knowledge more than a degree, Hats off
@marktawin1114 ай бұрын
Sampath is a brave,good heart and kindness man we love him (LOVE YOU SAMPATH 💗)
@WildloverSB10 ай бұрын
ಪ್ರಕೃತಿ ಧೈವೋ ಭವ..❤ ಸಂಪತ್ ಅಣ್ಣ ನಾನು ಬರ್ತೀನಿ ನಿಮ್ ಜೊತೆ ❤🙏🙏🙏
@harshamallur5770 Жыл бұрын
Really good speech and explained by sampath , hats off you sampath 🙏🙏🙏
@nithin2380 Жыл бұрын
Samapth is gold hearted person ❤️🙏
@Manof_cam_era Жыл бұрын
Sampath sir Great sir Every word which he spoke was true 💯 what a gem he is sir
@jakeerhussain3218 Жыл бұрын
ಆ ಮಾವುತರ ಮಾತುಗಳಲ್ಲಿ ಎಂತಹ ಮುಗ್ದತೆ,ಕಂಡು ಬರುತ್ತಿದೆ,ನಿಜವಾಗ್ಲೂ ಅದ್ಬುತ
@rakeshrp8975 Жыл бұрын
ಕಾಡಲ್ಲಿ ಇರುವವನು ಸಂಪತ್ತ್, ಕಾರ್ಗತ್ತಲಲ್ಲಿ ನಾವುಗಳು🙏
@jagadishkonaje7343 Жыл бұрын
ಒಳ್ಳೆಯ ಮಾತು ನಿಜ್ಜ ಪಕೃತಿ ನಿಮ್ಮನ್ನು ಯಾವತ್ತೂ ಕೈ ಬಿಡಲ್ಲ
@punithaGowda05Ай бұрын
ಈ ಸಿಟಿ ಬದುಕಿನ ರಂಗ ಭೂಮಿಯಲ್ಲಿ ಬದುಕೋದಕ್ಕಿಂತ ನಿಮ್ ಜೀವನ ತುಂಬಾ ಚೆನ್ನಾಗಿದೆ....ನಿಯಂತಿಲ್ದಿರೋ ನಾಟಕದ ಜನಗಳ ಜೊತೆ ಬದುಕುವುದಕ್ಕಿಂತ ಸ್ವಲ್ಪ ಪ್ರೀತಿ ಕೊಟ್ರು ಪ್ರಾಣಾನೇ ಕೊಡೊ ಪ್ರಾಣಿಗಳ ಜೊತೆ ಬದುಕುವುದು ನಿಜವಾಗ್ಲೂ ಪುಣ್ಯದ ಜೀವನ 🙏🏻
@priyarajaraman391112 күн бұрын
Sooper Sampath. Very Practical. This is Real Life🎉
@tarunkrtarunkr1801 Жыл бұрын
One of my favourite episodes just bcz of cute innocent bond between elephant and ಮಾವುತರು
@vijayarao4135 Жыл бұрын
Innocent philosopher. May God bless him
@doreswamy5273 Жыл бұрын
Sampat tumba inteligent eddare ,prayatna madidre e adunika lifenalli thumba munde barubavudu, totally nan prakara Sampat very intelligent
@sudharmakspradhan.104 Жыл бұрын
Great job one big salute 🙏🏻 I love elephants
@manojb9520 Жыл бұрын
Sampath avru illiterate alla he is most highly educated person because he knows the knowledge of nature the biggest education of life❤️
@kalavathi.skalavathi.s6033 Жыл бұрын
ನಿಮ್ಮ ಮಾತು ತುಂಬಾ ಅದ್ಬುತವಾಗಿದೆ❤
@shashu_s_18 Жыл бұрын
Obba mavutanige iruva saamanya gnaana bahala idee. Really great sumpath anna 🙏
@nammabharathahinduthvabhar2310 Жыл бұрын
🙏 ತುಂಬಾ ಧನ್ಯವಾದಗಳು ಸಂಪತ್ ನೀವು ತುಂಬಾ ಅದೃಷ್ಟ ಮಾಡಿದ್ದೀರಿ 🙏
@sujathah.j5580 Жыл бұрын
God bless u sampath. Your live towards nature. Elephant. Forest. Simplicity 👍
@gayathrims4019 Жыл бұрын
These three people r v great and happy. U r v lucky to live with nature.sampath's thoughts r v matured.
@nalinin6172 Жыл бұрын
All are nice talking,in that sampath is very standard,truth in his talking,special,god bless to you all,.🙏🙏🙏🙏🙏🙏🙏🙏🙏🙏🙏💐💐💐💐💐💐💐👍👍👍👌👌👌
@Kotikirankannada Жыл бұрын
Living with nature is a very good life And what ever sampat sir said is true Should stop discrimination
@maheshak6688 Жыл бұрын
great bro ur using sampath sir
@nsdwarakanath1100 Жыл бұрын
ಆನೆಯ ಜೊತೆಗೆ ಇವರ ಭಾವನಾತ್ಮಕ ಸಂಭಂದ, ಬಹಳ ಸುಂದರವಾದ ಸಂಭಂದ, ತಮ್ಮ ಆನೆಗಳಿಗಾಗಿ ಅವರ ಜೇವನದ ಆಸೆಗಳನ್ನೇ ಮೋಟುಕುಗಳಿಸಿ, ಅನೆಯೇ ನಮ್ಮ ಮನೆ ಎಂಬ ಅವರ ಮಾತುಗಳು ಅವರ ಪ್ರಭುದ್ದತೆಯನ್ನು ಸೂಚಿಸುತ್ತದೆ, ಇವರ ಜೀವನ ಒಂದು ತ್ಯಾಗಮಯಿ ಜೀವನ, ನೀವು ಅವರನ್ನು ಗುರುತಿಸಿ ಮಾಡಿರುವ ಈ ಸಾಕ್ಷಿ ಚಿತ್ರ, ಮಾಹುತರ ಬಗ್ಗೆ ನಮಗಿದ್ದ ಗೌರವನ್ನು ಇನ್ನು ಹೆಚ್ಚಿಸಿದೆ, ಅವರ ಓಂದೊಂದು ಮಾತು ಹೃದಯದ ಅಂತರಾಳದ ಮಾತುಗಳು. ನನ್ನ ನಮಸ್ಕಾರಗಳನ್ನು ಅವರಿಗೆ ತಿಳಿಸಿ.
@chetanamontessori620111 ай бұрын
No need of going to Isha or art of living go stay with Sampath he will guide to live happy life ❤❤
@yashucinema162 Жыл бұрын
Sampath gold hearted ❤❤❤
@djmaxxofficial07 Жыл бұрын
Salute this both Mahutha❤🙏 And evey Mahutha 🙏🙏
@ranganathranga3247 Жыл бұрын
I ❤ sampath. I ❤ nature🌿🍃🌿🍃
@meenasureshsrinivas5643 Жыл бұрын
ಸಂಪತ್ ನೀನು ಮಾಡುತ್ತಾರುವದು ತುಂಬಾ ಒಳ್ಳೇದು, ಭೂಮಿಯ ಮೇಲೆ ದೇವರು ಅಂದರೆ ಪ್ರಕೃತಿ, ನೀವು ದೇವರ ಮಗ, ಮನುಸ್ಯನ ಜೀವನ ನೆಮ್ಮದಿ ಬಯಸುತ್ತೆ, ಅದು ನಿಮಗೆ ಸಿಕ್ಕಿದೆ ಅನುಬೋಗಿಸಿ ಧನ್ಯವಾದಗಳು
@sandhyag1115 Жыл бұрын
Every words is golden words... ❤
@nithin2380 Жыл бұрын
Samapth won stone hearted govt officers great Param sir evrbaghe torsi inhha 🙏
At such a young age these young people have realized philosophy of life 👍👌👏👏👏🌹🌸💯🙏🌸🌹
@srinivasr693 Жыл бұрын
Sampath really great ❤️ Both are 👍
@Pingara34 Жыл бұрын
Wow very heart touching interview param sir
@Suppe449 Жыл бұрын
First time param sir sitting silently and listening to someone 😄
@santhoshsunny8358 Жыл бұрын
Wow what a Words , the Lovely Words I Hurd from the Guys , the Team Kalamadyama Thank you❤ The Guys who care the Elephant are the Future of this country
@ramyanaveen611 Жыл бұрын
Sampath clean hearted man
@AkashAkash-xy8qn Жыл бұрын
Sampath is so honest and nature lover
@rashmirashmi3773Ай бұрын
Wow aase elada life no stress so oly your glowing sampath god bless you bro
@hemanthparadhya8475 Жыл бұрын
animals with no talk give the best emotions and bonding between them
@MrYashino11 ай бұрын
11:11 that struck a chord ❤️
@basavarajdyamannavar9032Ай бұрын
Most meaningful conversation of this series.
@jamunav7304 Жыл бұрын
Such a genuine personality of these guys, hats off, evrge ero buddi yav nation leaders gu ella
@venugopalhassan8813 Жыл бұрын
ಜಾತಿ ಅಲ್ಲಾ ಪ್ರೀತಿ....❤
@maheshmahi2501 Жыл бұрын
Golden heart sampath like you bro ❤️
@rafeeqasrarahmedkhan22003 ай бұрын
Now he has channel of his own what a circle of life ❤