Nee Bandare Mellane | Mooru Janma | Ambarish | Ambika | Kannada Video Song

  Рет қаралды 12,231,498

SRS Media Vision Entertainment

SRS Media Vision Entertainment

Күн бұрын

Watch Nee Bandare Mellane Video Song from the film Mooru Janma on Srs Media Entertainment Channel..!!!
---------------------------------------
#MooruJanma, #ambarishmovies #ambikamovies
-------------------------------------------------
Watch Ambarish Movies Playlist Link : bit.ly/3DLASYn
Ambika Films Playlist Link : bit.ly/3RSlWvX
----------------------------------------------
For More info:
KZbin: goo.gl/iEPTNH
Twitter: / srsmediavision
Facebook: / srsmediavision
---------------------------------------------
Film: MOORU JANMA
Starcast: ANURADHA, AMBARISH,AMBIKA
Music: RAJAN-NAGENDRA
Director: BHARGAVA
Producer: S N PARTHANATH BROTHERS
Banner: SRIDHARA KRUPA PRODUCTIONS
Year:1984
---------------------------------------------
Song: Nee Bandare Mellane
Singer: SPB, S Janaki
Lyrics: DODDARANGE GOWDA
---------------------------------------------
VISIT OUR OTHER CHANNELS:-
SRS Media Vision | Kannada Full Movies: goo.gl/272EAU
SRS Media Vision Entertainment: goo.gl/yoFGhH
SRS Media Vision Kannada Comedy: goo.gl/J3ohQ2
SRS Media Vision Sandalwood Films: goo.gl/6x3LZR
SRS Media Vision Kannada: goo.gl/cEuKzf
SRS Media Vision Kannada Movie Clips Channel : bitly.ws/JBaA
--------------------------------------------

Пікірлер: 484
@sonuKumar-fw8nv
@sonuKumar-fw8nv Жыл бұрын
ನಮ್ ಬಾಲ್ಯದಲ್ಲಿ ನಮ್ಮ ಮನೇಲಿ ರೇಡಿಯೋದಲ್ಲಿ ಈ ಚಿತ್ರಗೀತೆಗಳನ್ನು ಕೇಳಲು ಅದೆಷ್ಟು ಇಂಪು ವ್ಹಾ ವ್ಹಾ ವ್ಹಾ ವ್ಹಾ, ಈ ನೆನಪು ಎಂದೆಂದೂ ಮರೆಯಲಾಗದು❤️‍🩹❤️‍🩹❤️‍🩹❤️‍🩹👥
@naveennavi5712
@naveennavi5712 2 жыл бұрын
ಹಳೆ ಸಾಂಗ್ ಕೇಳ್ತಾ ಇದ್ರೆ ಮತ್ತೆ ಮತ್ತೆ ಕೇಳಬೇಕು ಅನ್ಸುತ್ತೆ ಸೂಪರ್ ಸಾಂಗ್ but ಮಿಸ್ ಯು ಅಂಬಾರೀಶ್ ಅಣ್ಣಾ 🙏💐
@praveenshahapur4011
@praveenshahapur4011 Жыл бұрын
Super Dance of Ambarish
@VijaykumarAL1134
@VijaykumarAL1134 10 ай бұрын
ಎಸ್ಪಿಬಿ ಸರ್ ಎಸ್ ಜಾನಕಮ್ಮ ರವರ ಅದ್ಭುತ ಗಾಯನ 👌👌
@ganeshah8936
@ganeshah8936 2 жыл бұрын
Nice song ☺️ Ambareesh sir pant style 😍, now a days it's becamed new trend
@KempRaj-i6h
@KempRaj-i6h 4 ай бұрын
ಅಣ್ಣನಿಗೆ ಸರಿ ಸಾಟಿ ಯಾರು ಇಲ್ಲ ಜೈ
@moulalijamadar4399
@moulalijamadar4399 2 жыл бұрын
Waaw yaar after long time ❣️🥰
@sadashivkarigar1111
@sadashivkarigar1111 4 жыл бұрын
ಕೆಳಿದರೆ ಮನಸ್ಸು ಜಲ್ಲಯನಿಸುತ್ತೆ
@pavithracl9835
@pavithracl9835 3 жыл бұрын
ನಮ್ಮ ಮಂಡ್ಯದ ಗಂಡು ಅಂಬಿ ಅಂಬಿಕಾ ಅವರ ಯಶಸ್ವಿ ಜೋಡಿಯ ಈ ಹಾಡನ್ನು 2021ರಲ್ಲಿ ನೋಡ್ತಾ ಇರೋರು ಲೈಕ್ ಮಾಡಿ 💕💕💕
@mahadeva5282
@mahadeva5282 4 ай бұрын
2024
@malleshnayak2998
@malleshnayak2998 3 жыл бұрын
ನೀ ಬಂದರೆ ಮೆಲ್ಲನೆ ಎದೆ ಚಿಮ್ಮಿತು ಜಲ್ಲನೆ 👌🌹🌹ಸೂಪರ್ ಸಾಂಗ್
@dr.virupakshipoojarahalli2267
@dr.virupakshipoojarahalli2267 Жыл бұрын
ನನ್ನ ಬಾಲ್ಯದ ದಿನಗಳಿಂದಲೂ ಇಂದಿನವರೆಗೆ ಅತೀ ಇಷ್ಟ ಪಡುವ ಹಾಡು ಇದು.
@mohithhm8523
@mohithhm8523 10 ай бұрын
❤❤❤❤❤
@KrishnaGowdaBK-ej5wy
@KrishnaGowdaBK-ej5wy 7 ай бұрын
Wow wonderful memories song
@Karthik_kumar45
@Karthik_kumar45 4 ай бұрын
೪*೨​@@mohithhm8523
@kareppapujari7601
@kareppapujari7601 Жыл бұрын
Wish you happy birthday Ambi sir
@gangadharmundinamani4263
@gangadharmundinamani4263 4 жыл бұрын
ಸುಪರ್ ಸಾಂಗ್ ಅಂಬರೀಷ್ ಅಣ್ಣಾ ಮತ್ತೆಹುಟ್ಟಿ ಬರಲಿ ಸುಪರ್ ಅಣ್ಣಾ
@shivaprakashshivaprakash9516
@shivaprakashshivaprakash9516 3 жыл бұрын
P
@shivaprakashshivaprakash9516
@shivaprakashshivaprakash9516 3 жыл бұрын
Pp00 p
@shivaprakashshivaprakash9516
@shivaprakashshivaprakash9516 3 жыл бұрын
P lii p0ppp
@Hombeesilu
@Hombeesilu 3 жыл бұрын
ಇಂಥ ಒಳ್ಳೆ ಹಾಡು ನೀಡಿದ ಸಾಹಿತಿ, ಗಾಯಕರು,ಸಂಗೀತಾ ನಿರ್ದೇಶಕರ,ನಿರ್ದೇಶಕರ ನಟ ನಟಿಯರು ಕಿರುತೆರೆಯಲ್ಲಿ ಇರುವ ಎಲ್ಲರಿಗೂ ವಂದನೆಗಳು
@bhavanatm5102
@bhavanatm5102 2 жыл бұрын
Ll lol pop kill llll
@bhavanatm5102
@bhavanatm5102 2 жыл бұрын
Llllllppppppp lol l"l"""""
@dhyammaamma2774
@dhyammaamma2774 2 жыл бұрын
N .
@mohithhm8523
@mohithhm8523 11 ай бұрын
​@@dhyammaamma2774❤😂🎉
@ATHARVAGAMING-sb9re
@ATHARVAGAMING-sb9re Ай бұрын
​@@bhavanatm5102😊
@chandrasheakarl2514
@chandrasheakarl2514 Ай бұрын
ಕನ್ನಡಕೊಬ್ಬನೇ ಕರ್ಣ ನಮ್ಮ ಅಂಬರೀಷ್ ಅಣ್ಣ. ಜೈ ಅಂಬರೀಷ್ ಅಣ್ಣ.
@graftingonlyfruitsplantska5452
@graftingonlyfruitsplantska5452 4 жыл бұрын
ನನಗೆ ಪ್ರತಿ ಸಾರಿ ಯೊಚನೆ ಯಾರು ಇಂತಹ ಅದ್ಭುತ ಗೀತೆಗಳನ್ನೂ ಅನ್ ಲೈಕ್ ಮಾಡಿರೊದು ಎನ್ನುವ ಪ್ರಶ್ನೆ ಕಾಡುತ್ತೆ.
@channabasava6937
@channabasava6937 4 жыл бұрын
Yardadru iratare kannada gothilde iroo uch sullemaklu
@rameshg9210
@rameshg9210 3 жыл бұрын
ನಮ್ಮನ್ನ ನೋಡಿ Urkoloru, ಅಷ್ಟೇ ಮತ್ತ ಯಾರು ಇಲ್ಲ, ಕನ್ನಡಿಗರ ಶತ್ರುಗಳು ಅವರೆ
@Vijay-Vijay_xu5ob
@Vijay-Vijay_xu5ob 3 жыл бұрын
ಯಾರೋ ಡಗಾರ್ನನ್ಮಕ್ಳು ಇರ್ಬೇಕೂ🤣🤣🤣
@prathapgowda1360
@prathapgowda1360 3 жыл бұрын
Oo
@kavyashree678
@kavyashree678 3 жыл бұрын
@@channabasava6937 .
@CKannadaMusic
@CKannadaMusic 4 жыл бұрын
ನೀ ಬಂದರೆ...ಮೆಲ್ಲನೆ...ಎದೆ ಚಿಮ್ಮಿತೂ ಜಲ್ಲನೇ....ಅದ್ಬುತವಾದ ಹಾಡು ನನಗೆ ಬಹಳ ಇಷ್ಟ ಸುಂದರವಾದ ಸಂಗೀತ ಸೊಗಸಾದ ಗಾಯನ ಸೂಪರ್ ಸಾಹಿತ್ಯ ಅಂಬಿ ಅಪ್ಪಾಜಿ & ಅಂಬಿಕಾ ಮೇಡಂ ಅದ್ಬುತವಾದ ಜೋಡಿ
@ramakrishnamuniyappa6068
@ramakrishnamuniyappa6068 10 ай бұрын
One of the best song of the great ambreesh sir carrier. Best pair.
@veereshatbveeru2343
@veereshatbveeru2343 Жыл бұрын
ಇದು ತುಂಬಾ ಇಷ್ಟದ ಹಾಡು
@gangadharmundinmani7821
@gangadharmundinmani7821 3 жыл бұрын
Super song. Ambarish anna is sandalwood king. Super star
@kashinathbadiger4008
@kashinathbadiger4008 4 ай бұрын
ಮನಸು ಬೆಜಾರಾದಾಗ ಒಂದು ಸಲ ಇಹಾಡು ಕೆಳಿದರೆಸಾಕು ನಮ್ಮ ಎಲ್ಲಾ ಬೆಜಾರು ಕಳೆದು ಹೊಗೂತ್ತದೆ
@mohanraok6138
@mohanraok6138 2 жыл бұрын
Very very very Excellent super 👍👍 song,. Never again Never before super Excellent song
@hanumeshgk-eb7tn
@hanumeshgk-eb7tn Жыл бұрын
.
@SantoshSwami-g5w
@SantoshSwami-g5w 2 ай бұрын
सुपर स्टार अंबरीश सर ❤❤
@KhadarPasha-lf7fd
@KhadarPasha-lf7fd Жыл бұрын
Nimma mareyalu saadhyavilla ambareesh sir
@gangadharmundinamani4263
@gangadharmundinamani4263 4 жыл бұрын
ಅಂಬರೀಷ್ ಅಣ್ಣ ಮರೆಯಲಾಗದ ನಟ
@n.r.srinivasa8750
@n.r.srinivasa8750 4 жыл бұрын
Super hit.songs
@harishnayak2189
@harishnayak2189 4 жыл бұрын
My fevaret songs
@amarnathbadmi9338
@amarnathbadmi9338 4 жыл бұрын
YES
@chandrakantbastawad6653
@chandrakantbastawad6653 3 жыл бұрын
@@amarnathbadmi9338
@MamathaDc-t2m
@MamathaDc-t2m 4 ай бұрын
Super cute songs❤❤❤❤
@devarangappahdevaraj9603
@devarangappahdevaraj9603 2 жыл бұрын
ಸೂಪರ್ ಸಾಂಗ್ಸ್
@VVeereshagmailCom
@VVeereshagmailCom Жыл бұрын
ಅಂಬರೀಶಣ್ಣ ಮತ್ತೆ ಹುಟ್ಟಿ ಬರಲಿ
@umeshks2480
@umeshks2480 4 ай бұрын
Yes❤❤❤❤❤❤
@chandrashekar9430
@chandrashekar9430 3 жыл бұрын
Rebel star⭐ Ambaresh
@puru2132
@puru2132 3 жыл бұрын
SJ: ನೀ ಬಂದರೇ.. ಮೆಲ್ಲನೆ♪ ಎದೆ ಚಿಮ್ಮಿತೂ.. ಝಲ್ಲನೆ..♪ ನನ್ನಾ ಮನದಾಗೆ ಆಸೇ.. ಕಾರಂಜಿಯಾಗಿ ಹೊಮ್ಮಿ ಬಂದಿತು ಈ ನನ್ನ ಜೀವ ನಿನ್ನ ಸೇರಿತು.. SP: ನೀ ಬಂದರೇ.. ಮೆಲ್ಲನೆ♪ ಎದೆ ಚಿಮ್ಮಿತೂ ಝಲ್ಲನೆ..♪ ನನ್ನಾ ಮನದಾಗೆ ಆಸೇ.. ಕಾರಂಜಿಯಾಗಿ ಹೊಮ್ಮಿ ಬಂದಿತು ಈ ನನ್ನ ಜೀವ, ನಿನ್ನ ಸೇರಿತು.. SJ: ತಂದಾ, ತಾನೋ... SP: ತಾನೋ... SJ: ಹೋ...ಓ...ಓ.. SP: ತಂದಾ, ತಂದಾ.. SJ: ಹೋ...ಓ...ಓ.. SP: ಹೋಯ್, ಹೋಯ್, ಹೋಯ್ ಹೋಯಾ.. =♫=♫=♫= SP: ಕೈಯಾ ಬಳೆ, ಘಲ್ ಘಲ್ ಅಂತ ನನ್ನಾ ಕರೆದಾಗ.. ಮೂಗುತಿ ಮಿಂಚು, ಕಂಗಳ ಸಂಚು ಸಂಭ್ರಮ ತಂದಾಗ ಎದೆಯ ಬಡಿತಕ್ಕೆ ತಾಳ ತಪ್ಪೋಯ್ತು.. SJ: ಕೈಯ ಹಿಡಿದು,ನನ್ನ ಸೆಳೆದು ಅಪ್ಪಿ ಕೊಂಡಾಗ.. ಒಂದು ಚಣ ಎದೆ ಗುಂಡ್ಗೆ ಅಂಗೆ ನಿಂತಾಗ.. ನಾನು ಯಾರಂತ, ನಂಗೇ ಮರ್ತೋಯ್ತು SP: ನಾನು ನೀನೆಂಬ ಭೇದ ಒಂಟೋಯ್ತು SJ:ಓಯ್ ಓಯ್ ಈ ನೋಟದಾ ಮಾತಿಗೆ♪ ನೀ ತೋರಿದಾ.. ಪ್ರೀ..ತಿಗೆ♪ ನನ್ನಾ ಮನದಾ..ಗೆ ಆಸೇ.. ಕಾರಂಜಿಯಾ..ಗಿ ಚಿಮ್ಮಿ ಬಂದಿತು ಈ ನನ್ನ ಜೀವ ನಿನ್ನ ಸೇರಿತು... SP: ನೀ ಬಂದರೇ... ಮೆಲ್ಲನೆ♪ ಎದೆ ಚಿಮ್ಮಿತೂ.. ಝಲ್ಲನೆ..♪ ನನ್ನಾ ಮನದಾಗೆ ಆಸೇ... ಕಾರಂಜಿಯಾಗಿ ಹೊಮ್ಮಿ ಬಂದಿತು ಈ ನನ್ನ ಜೀವ ನಿನ್ನ ಸೇರಿತು... ♪♪♪ ♪♪ ಕೋರಸ್ ♪♪ ♪♪♪ SJ: ಗಾಳಿಯಲ್ಲಿ ಸೀರೆ ಸೆರಗು ಜಾರಿ ಹೋದಾಗ.. ಕದ್ದೂ ಮುಚ್ಚಿ ಕಣ್ಣೂ ನನ್ನ ನುಂಗಿ ನಿಂತಾಗ.. ನಿನ್ನ ಮನಸೆಲ್ಲ ಹ್ಮ್.. ನಂಗೇ ಗೊತ್ತಾಯ್ತು SP: ಸಣ್ಣ ಸೊಂಟ ಕೈಯೋ ಮೈಯೋ ತೂಗಿ ನಿಂತಾಗ.. ತಾಂಬೂಲ ಮೆದ್ದ ಚೆಂದುಟಿ ರಂಗು ಬಾ ಬಾ ಎಂದಾಗ.. ಬೆವತು ಹಣೆಯೆಲ್ಲ ಮುತ್ತು ಮುತ್ತಾಯ್ತು SJ: ನನ್ನ ಒಡಲೆಲ್ಲ ನೀರು ನೀರಾಯ್ತು SP: ಹೋಯ್, ಹೋಯ್, ನಿನ ನಡೆಯಾ.. ತಾ..ಳಕೆ♪ SJ: ನಿನ ಜತೆಯಾ.. ಮ್ಯಾ..ಳಕೆ♪ SP: ನನ್ನಾ ಮನದಾ..ಗೆ ಆ..ಸೇ.. ಮೇಳೈಸಿ ಬಂ..ತು ನಿನ್ನ ನೋಡಲು SJ: ಮೈಮರೆತು ಹೋಯ್ತು ನಿನ್ನ ಸೇರಲು SP:ಹೈಯ್ಯ ನೀ ಬಂದರೇ ಮೆಲ್ಲನೇ..ಎ♪ SJ: ಎದೆ ಚಿಮ್ಮಿತೂ.. ಝಲ್ಲನೆ..♪ SP: ನನ್ನಾ ಮನದಾ..ಗೆ ಆಸೇ..ಏಏಎ SJ: ಕಾರಂಜಿಯಾಗಿ ಹೊಮ್ಮಿ ಬಂದಿತು SP: ಈ ನನ್ನ ಜೀ..ವ ನಿನ್ನ ಸೇರಿತು.. ♪♪ ಕೋರಸ್ ♪♪ SP: ತನ, ತಾನೋ... SJ: ತಾನ.... SP: ಓ..ಓ...ಓಹೋ.. SJ: ಓ..ಓ...ಓಹೋ.. SP: ಓ..ಓ...ಓಹೋ.. SJ: ಓ..ಓ...ಓಹೋ.. SP: ಓ..ಓ...ಓಹೋ.. SJ: ಓ..ಓ...ಓಹೋ.. SP: ಓ..ಓ...ಓಹೋ.. SJ: ಓ..ಓ...ಓಹೋ.. ❉❉❉
@ambikam4402
@ambikam4402 2 жыл бұрын
👌 👍
@shwethakaveri1382
@shwethakaveri1382 2 жыл бұрын
💙🔥
@skavithagowda
@skavithagowda Жыл бұрын
Nice 👍👌💐💐
@sundarrajhunajikar822
@sundarrajhunajikar822 Жыл бұрын
@Krishna-uh8nu
@Krishna-uh8nu 10 ай бұрын
🙏
@vidyadevanagol7673
@vidyadevanagol7673 4 жыл бұрын
My one of the favorite song😘😘😍😍😍
@hemayyaodisomath4036
@hemayyaodisomath4036 2 жыл бұрын
One of my favourite song forever 💗❤️❤️❤️❣️❣️👌👌
@nagendran4151
@nagendran4151 2 жыл бұрын
Old is real gold 💘👌🌹suuuper song thanks medom
@monisha-sc4lg
@monisha-sc4lg Жыл бұрын
Kannada is the beautiful and wonderful Language
@ramisraddi6611
@ramisraddi6611 Жыл бұрын
My favourite both actors name starts and matching as Amb
@ThashwiniVlogs7
@ThashwiniVlogs7 2 жыл бұрын
Superb song 🥰
@kamrankhan-lj1ng
@kamrankhan-lj1ng 2 жыл бұрын
Hot Ambika.
@irannababurao4700
@irannababurao4700 2 жыл бұрын
✨.my one of the most fvt song.......
@ramaprasadks9952
@ramaprasadks9952 Жыл бұрын
Enthaha rasavattada premagwethe idu. Dr.rajan nagendra ivarige sarisati yaru illa so sweet melodious song for ever and ever.
@ramaprasadks9952
@ramaprasadks9952 Жыл бұрын
Dr.ambareesh and Ambika beautiful in dancing in each and every step. Very very glamorous scenes.dr.rajan nagendra composed in shiva ranjisiddare raga super.
@dilidilip2467
@dilidilip2467 4 жыл бұрын
Super song ambhi sir
@ashokumargouregoure7347
@ashokumargouregoure7347 Жыл бұрын
Miss you Ambi Anna
@chikkamanchaiahdm8065
@chikkamanchaiahdm8065 3 жыл бұрын
Very nice song ambhi sir
@ProudHindugirl610
@ProudHindugirl610 2 жыл бұрын
Very Lovely Song 😊
@parthasarathi8369
@parthasarathi8369 7 ай бұрын
Lovely Romantic song of Ambi ❤❤❤❤❤
@vijaybhaskar7362
@vijaybhaskar7362 3 жыл бұрын
Super duper at Aamby
@rukminkala8359
@rukminkala8359 2 жыл бұрын
super song ❤❤
@SantoshSwami-g5w
@SantoshSwami-g5w 2 ай бұрын
मी महाराष्ट्र पण हे गाणे खूप आवडीचे आणि,e गुलाबी हुवा, हे पण
@shanthiholla8749
@shanthiholla8749 3 жыл бұрын
So beautiful 🥰🥰 song I like ed 😍😍
@Thaladhoni-g5m
@Thaladhoni-g5m 6 ай бұрын
80 களில் வந்த தமிழ் பாடல் போன்றே இருக்கு spb s ஜானகி சூப்பர் singar
@muralitharank1736
@muralitharank1736 4 жыл бұрын
ರಾಜನ್ ನಾಗೇಂದ್ರರ ಮನಸೆಳೆವ ರಾಗರಂಜನಿ, ಸಂಗೀತದ ರಸವಂತಿ.
@DTABHI
@DTABHI Жыл бұрын
Supper song🎉❤
@raghukiccha4226
@raghukiccha4226 3 жыл бұрын
ಸೂಪರ್ 🙏🙏🙏🙏
@shobhashobitha974
@shobhashobitha974 Жыл бұрын
Mis u appaji abbi sir ❤❤❤❤❤
@parashuramht3170
@parashuramht3170 3 жыл бұрын
Love you Guru 💚
@hanumanthahanumantha5699
@hanumanthahanumantha5699 4 жыл бұрын
Miss you ambi appaji
@ganugapatisrinivasarao812
@ganugapatisrinivasarao812 Жыл бұрын
THIS SONG is GREAT GREATER GREATEST no words
@ravikumarv2559
@ravikumarv2559 4 жыл бұрын
Ambaresha Anna. Supper hit songs and music my favorite all songs.
@manjunatgowda74
@manjunatgowda74 3 жыл бұрын
ಸೊಗಸಾದ ಹಾಡು ಅದ್ಭುತ
@farukhawaldar6629
@farukhawaldar6629 Жыл бұрын
Sooooper title.. "MOORU JANMA" Great song great movie sooper acting...
@masappamyagalamani6804
@masappamyagalamani6804 4 жыл бұрын
Supper sir
@anilkumarsugi1970
@anilkumarsugi1970 3 жыл бұрын
Super 👌
@paragoudapatil1499
@paragoudapatil1499 4 жыл бұрын
Suuuupeeer song
@durgappakademani8201
@durgappakademani8201 4 жыл бұрын
ತುಂಬಾ ಸೊಗಸಾಗಿದೆ
@kannadaoldmovies8921
@kannadaoldmovies8921 3 жыл бұрын
My favorites song
@rajarajeshwari1384
@rajarajeshwari1384 4 жыл бұрын
Super songs
@sunilsajjan1088
@sunilsajjan1088 4 жыл бұрын
Super super song I like Kannada
@ananthredmi8062
@ananthredmi8062 7 ай бұрын
ಅದ್ಭುತ ಸಾಹಿತ್ಯ ಹಾಗೂ ಸಂಗೀತ. ಸರಳ ಸುಂದರ ಅಭಿನಯ. ಎಂದೆಂದೂ ಮರೆಯದ ಹಾಡು.
@kavyatp9458
@kavyatp9458 3 жыл бұрын
Old songs 🙈❤ tumba Chandaas
@manjunathkotagi455
@manjunathkotagi455 3 жыл бұрын
Super song forever
@m.praveenkumar3734
@m.praveenkumar3734 4 жыл бұрын
ಕನ್ನಡದ ಹೆಮ್ಮೆ ಯ ಸುಮಧುರವಾದ ಹಾಡು
@hithashreehithashree7146
@hithashreehithashree7146 4 жыл бұрын
Super song
@b.rrenukaiah8176
@b.rrenukaiah8176 4 жыл бұрын
Super old song
@vishnustatus2968
@vishnustatus2968 4 жыл бұрын
This type of songs are mainly enjoyed by 80s and 90s born kids
@vinodshanbhag7869
@vinodshanbhag7869 4 жыл бұрын
Correct, part of our child hood memories
@rameshg9210
@rameshg9210 3 жыл бұрын
60s and 70's people's mainly bcz they are younger peoples when these songs released.
@kamrankhan-lj1ng
@kamrankhan-lj1ng 2 жыл бұрын
70s people. They were kids in 80s.
@kartikkrishnaswamy3487
@kartikkrishnaswamy3487 Жыл бұрын
Born in 1973. I was a kid of 10 years when this song released so memories are abundant for 70s kids as these movies released during their childhoood.
@nanjundaswamy4418
@nanjundaswamy4418 2 жыл бұрын
ಸೂಪರ್ ಅಂಬಿಕಾ ಅಮ್ಮ
@purusothamsp3503
@purusothamsp3503 3 жыл бұрын
Super
@sujathapranesh2600
@sujathapranesh2600 4 жыл бұрын
Greatest fan of ambika she was one of the most beautiful heroine in Kannada movies
@nagendran4151
@nagendran4151 2 жыл бұрын
Ambarish ambika suuuuper👌👌👌jodi
@hanumappakidadur2050
@hanumappakidadur2050 4 жыл бұрын
SUPER LYRICS AND MUSIC AND ALL IS WELL...
@rameshh3700
@rameshh3700 3 жыл бұрын
Lll
@kalalakshmana8048
@kalalakshmana8048 6 жыл бұрын
Ee song kelidare namma manasu jallenutte ......
@sghiremath3454
@sghiremath3454 4 жыл бұрын
Super.
@9449278821
@9449278821 4 жыл бұрын
@@sghiremath3454 yangx
@gsrinivasgsrinivas4489
@gsrinivasgsrinivas4489 4 жыл бұрын
My guru lovely song and my favorite song
@mallappabasappa9972
@mallappabasappa9972 2 жыл бұрын
ಸೂಪರ್ 👌👌👌👌👌
@abdullasaheb7765
@abdullasaheb7765 3 жыл бұрын
Supet
@dayananddugge8602
@dayananddugge8602 Ай бұрын
Heart touching song super mom
@swarnalathashetty9113
@swarnalathashetty9113 4 жыл бұрын
Old is simple melodius
@kavanam2442
@kavanam2442 3 жыл бұрын
Old is gold🥰
@bapuraomore4236
@bapuraomore4236 4 жыл бұрын
Ambrish the legendary personality- ever imprinted his style of acting in the hearts of people of Karnataka & his pair with Ambika was most hit on Kannada Film Industry. What a melodious song. His memories are cherished in my heart forever! 🙏🏻💐💐💐💐
@basayyarathimani4058
@basayyarathimani4058 3 жыл бұрын
Nice
@trishulasurgicals3726
@trishulasurgicals3726 Жыл бұрын
One & Only Rebel Star forever
@satishjt824
@satishjt824 Жыл бұрын
😂😂😂😂😂😂😂
@kalakala8407
@kalakala8407 3 жыл бұрын
Super hit songs
@keerthi8317
@keerthi8317 3 жыл бұрын
Rajan-nagendra sir legendary music ❤😍
@kathinarasimha1087
@kathinarasimha1087 10 ай бұрын
ಜಾನಕಮ್ಮ ಬಾಲು ಸಾರ್ ಅಂಬಿ ನಟನೆ ಅದ್ಬುತ
@mahalingmallad8037
@mahalingmallad8037 5 жыл бұрын
I love this song
@madhusudanvagata4060
@madhusudanvagata4060 2 жыл бұрын
How beautiful and lilting the music was those days. It is still evergreen till today. The background music is so simple yet melodious. Less instruments but how effective it was those days. All credit to one of the best music directors late Shri Rajan-Nagendra sir . All his music is absolute pleasure to listen
@venkateshashwala7518
@venkateshashwala7518 3 жыл бұрын
గానగంధర్వబాలుగారూ.ఇదుతెలఘగుpremakhaidisong.iamhyderaba.superhitsong
@rameshg9210
@rameshg9210 3 жыл бұрын
Rajann Nagendra ade music director
@murthykrishna5431
@murthykrishna5431 Жыл бұрын
One of the my favorite song ambreesh moovie
@ಯೋಗಯೋಗಾನಂದ
@ಯೋಗಯೋಗಾನಂದ Жыл бұрын
ಅಂಬಿ ಅಣ್ಣ ಮತ್ತೊಮ್ಮೆ ಹುಟ್ಟಿ ಬಾ ನಿನ್ನನ್ನು ನೆನೆದಾಗೆಲ್ಲ ಕಣ್ಣೀರು
@mallikarjunkore7498
@mallikarjunkore7498 3 жыл бұрын
Suuper
@roopeshkumarh.l5149
@roopeshkumarh.l5149 3 жыл бұрын
Those golden days have gone
@margapudirajeswari3903
@margapudirajeswari3903 2 жыл бұрын
Goodnight Ambigaruuuuuuuu
@pramilabalakrishna-yf5bh
@pramilabalakrishna-yf5bh Жыл бұрын
👏👏👌👌❤️
@balajibalu3301
@balajibalu3301 3 жыл бұрын
Hi iam telugu man songs super music good ambi ana
@SatishKumar-ky4jl
@SatishKumar-ky4jl 5 жыл бұрын
super
@margapudirajeswari3903
@margapudirajeswari3903 2 жыл бұрын
Handsome hero Ambigaru good night
@Krishna-uy4em
@Krishna-uy4em 3 ай бұрын
ಜೈ ಅಂಬಿ ಅಣ್ಣಾ
@ravikumarravi9623
@ravikumarravi9623 2 жыл бұрын
Super song spb is gad gad gad gad gad y
@muttukumbar8859
@muttukumbar8859 Жыл бұрын
My evergreen favourite composition 👌👌👌👌👌👌❤️
@sunithag2975
@sunithag2975 7 ай бұрын
Beautiful., amazing, lovely song ❤❤❤❤❤❤❤
O Nallane Savi Mathonda | Sahodarara Saval | Rajanikanth | Bhavani | Kannada Video Song
4:16
SRS Media Vision Entertainment
Рет қаралды 7 МЛН
БЕЛКА СЬЕЛА КОТЕНКА?#cat
00:13
Лайки Like
Рет қаралды 1,8 МЛН
Поветкин заставил себя уважать!
01:00
МИНУС БАЛЛ
Рет қаралды 6 МЛН
Nee Bandare Mellane
5:35
Keerthana Vijaykumar
Рет қаралды 4,5 МЛН
Ninna Naguvu Hoovanthe | Benkiya Bale | Anantha Nag | Julie Lakshmi | Kannada Video Song
4:10
SRS Media Vision Entertainment
Рет қаралды 10 МЛН
Kogile O Kogile Video Song I Nammoora Hammeera I Ambarish, Suman Rangath
5:12
T-Series Kannada
Рет қаралды 3,4 МЛН
Ninagagi Haaduthihe | Mooru Janma | Ambika | Sudharshan | Kannada Video Song
4:19
SRS Media Vision Entertainment
Рет қаралды 177 М.
Aparanji Chinnavo | Mane Devru  | Ravichandran|Sudharani | Kannada Video Song
4:43
SRS Media Vision Entertainment
Рет қаралды 33 МЛН
БЕЛКА СЬЕЛА КОТЕНКА?#cat
00:13
Лайки Like
Рет қаралды 1,8 МЛН