Neene Nanna Neene Nanna - Mane Devru - HD Video Song | Ravichandran | Sudharani

  Рет қаралды 11,068,226

Sandalwood Songs

Sandalwood Songs

Күн бұрын

Mane Devru Kannada Movie Song: Neene Nanna Neene Nanna Tumba Tumba Preeti Madodu - HD Video
Actor: Ravichandran, Sudharani
Music: Hamsalekha
Singer: SPB, S Janaki
Lyrics: Hamsalekha
Year :1993
Subscribe To SGV Sandalwood Songs Channel For More Kannada Video Songs.
ಇನ್ನಷ್ಟು ಕನ್ನಡ ಹಾಡುಗಳು ನೋಡಲು ಈ ಚಾನೆಲ್ ಗೆ ಚಂದಾದಾರರಾಗಿ ಧನ್ಯವಾದಗಳು..!!
Mane Devru - ಮನೆ ದೇವ್ರು 1993*SGV
ಹೆಣ್ಣು : ನೀನೆ ನನ್ನ ನೀನೆ ನನ್ನ... ತುಂಬಾ ತುಂಬಾ ಪ್ರೀತಿ ಮಾಡೋದು ...........
ಗಂಡು : ಇಲ್ಲಾ ತಾಯಿ ಸೀತಾ ಮಾಯಿ.. ನೀನೆ ನನ್ನ ಪ್ರೀತಿ ಮಾಡೋದು
ಹೆಣ್ಣು : ಪ್ರೀತಿ ಮಾಡಿ ಅಡಿಗೆ ಮಾಡಿ ತಿನಿಸೋ ನಲ್ಲ ಎಲ್ಲೂ ಇಲ್ಲ
ಗಂಡು : ತಾಳಿ ಕಟ್ಟಿ ಬಾಗಿಲು ತಟ್ಟಿ ಕಾಯೋರೆಲ್ಲ ನಿಮಗೆ ಬೆಲ್ಲ
ಹೆಣ್ಣು : ಕೋಪದ ನಡುವೆ ಹಾಡುವುದೇ ಅಂತಃಪುರ ಗೀತೆ ..........
ಗಂಡು : ವಿರಹದ ನಡುವೆ ಪತಿಯಿರಲು ಸತಿಯದು ಬರಿ ಮಾತೆ.............
ಹೆಣ್ಣು : ಇಂದ್ರ ಕಾದ.... ಚಂದ್ರ ಕಾದ..... ಹೆಣ್ಣಿಗಾಗಿ . ಶಿವನು ಕಾದ ..
ಗಂಡು : ಹೆಣ್ಣು ಕೊಟ್ಟ ...ಅಯ್ಯೋ ಆಸೆ ಕೊಟ್ಟ... ಬ್ರಹ್ಮ ನಡುವೆ ...ಈ ಗಡುವು ಕೊಟ್ಟ ..

Пікірлер: 451
@Sandeepghatage2224
@Sandeepghatage2224 10 ай бұрын
ಸಂಗೀತ ಕ್ಷೇತ್ರದಲ್ಲಿ ಕನ್ನಡವನ್ನು ಶ್ರೀಮಂತಗೊಳಿಸಿದ ನಾದಬ್ರಹ್ಮ ಹಂಸಲೇಖ ಸರ್ ಅವರಿಗೆ ನಮ್ಮ 🙏🙏
@shekarshekar1346
@shekarshekar1346 6 ай бұрын
@anuvasantha
@anuvasantha Ай бұрын
❤❤❤❤❤❤❤❤
@sulthan-5559
@sulthan-5559 Жыл бұрын
ಸಾಹಿತ್ಯ ರಚನೆಗೆ ಹಂಸಲೇಖ ಅವರನ್ನ ಬಿಟ್ಟರೆ ನಮ್ಮ ಕನ್ನಡ ನಾಡಿನಲ್ಲಿ ಮತ್ತೊಬ್ಬ ಸಾಹಿತ್ಯಕಾರ ಹುಟ್ಟಲು ಸಾಧ್ಯವೇ ಇಲ್ಲ........ 💯 It's true........ Because the good lyrics written by Great ಹಂಸಲೇಖ ಅವರು.......
@venkateshanvvenkateshanv5762
@venkateshanvvenkateshanv5762 Жыл бұрын
M Dr
@kumarku1405
@kumarku1405 Жыл бұрын
Vk
@sannaswamymadikehundi4578
@sannaswamymadikehundi4578 Жыл бұрын
🎉Ne 😂n🎉🎉😅😂 mi😅🎉😂🎉🎉😂jñ nn m ni😅🎉😅😅🎉😂 nim 😂il😂
@ramya.honeeshakj6966
@ramya.honeeshakj6966 Жыл бұрын
😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊
@naliniphegde3955
@naliniphegde3955 Жыл бұрын
😊
@raghusannidhiragh9247
@raghusannidhiragh9247 Жыл бұрын
ಹಂಸಲೇಖ ಅವರ ಸಾಹಿತ್ಯ ಅಂದರೆ ಅವರ ಸಾಹಿತ್ಯ ಸಾಲುಗಳನ್ನು ಅನುಭವಿಸುವುದೇ ಕನ್ನಡಿಗರ ಪಾಲಿನ ಅಮೃತ ಗಳಿಗೆ ಅನ್ನಬಹುದು ♥️🙏
@chetan27jainism
@chetan27jainism 2 жыл бұрын
ಸೂರ್ಯ ಚಂದ್ರ ಇರುವವರೆಗೂ ಈ ಹಾಡು ಕನ್ನಡಿಗರ ಮನದಲ್ಲಿ ಅಮರ... 🙏🙏🙏
@Tsts54187
@Tsts54187 2 жыл бұрын
ಅದ್ಬುತ ಮಾತು 💐💐
@prashantk9851
@prashantk9851 2 жыл бұрын
ಬೆಂಕಿ
@RaviChandra-ss3ze
@RaviChandra-ss3ze 2 жыл бұрын
@@Tsts54187 pp
@RaviChandra-ss3ze
@RaviChandra-ss3ze 2 жыл бұрын
P
@fitnessfitness3585
@fitnessfitness3585 2 жыл бұрын
❤️❤️
@anuvasantha
@anuvasantha Ай бұрын
ಗ್ರೇಟ್ ಹಂಸಲೇಖ ಸರ್.. ನಿಜಕ್ಕೂ ನಾವು ಪುಣ್ಯವಂತರು ಸರ್ ನಿಮ್ಮ ಸಂಗೀತ ಯುಗದಲ್ಲಿ ನಾವಿದ್ದೇವೆ..❤❤❤❤❤❤
@jyotibai4625
@jyotibai4625 Жыл бұрын
ವಿರಹದ ನಡುವೆ ಪತಿ ಇರಲು ಸತಿ ಯದು ಬರಿ ಮಾತೆ....ಆದ್ಭುತ ಸಾಹಿತ್ಯ..
@HiHi-rc6oh
@HiHi-rc6oh 4 ай бұрын
Waa❤
@RaghavendraRtheshowman
@RaghavendraRtheshowman 2 ай бұрын
Happy
@mamathamsmamata2681
@mamathamsmamata2681 2 жыл бұрын
ಇಂದ್ರಕಾದ ಚಂದ್ರಕಾದ ಹೆಣ್ಣಿಗಾಗಿ ಶಿವನುಕಾದ 👍 ವಾವ್ ಸೂಪರ್ 💓 ಐ ಲೈಕ್ ಯು ಕ್ರೇಜಿ ಸರ್ 💓🌹💓
@prashantk9851
@prashantk9851 2 жыл бұрын
Woooow
@mahamadsuheb4449
@mahamadsuheb4449 2 жыл бұрын
Awesome
@chandrashekharnd5780
@chandrashekharnd5780 Жыл бұрын
Z
@lakshmi7483
@lakshmi7483 Жыл бұрын
ಹೆಣ್ಣಿಮೆಗಾಗಿ...ಹೆಣ್ಣು+ಹುಣ್ಣಿಮೆ=ಹೆಣ್ಣಿಮೆ
@adventure434
@adventure434 Жыл бұрын
​@@lakshmi7483 super chinnu
@abhichandu2
@abhichandu2 Жыл бұрын
ದಾಂಪತ್ಯ ಜೀವನದ ಕುರಿತಾದ ಅತ್ಯಂತ ನೈಜವಾದ ಪಾಠವನ್ನು ಹೇಳುವ ದೇಸೀ ಸಾಹಿತ್ಯ ಹಾಗೂ ಮಧುರ ಸಂಗೀತದ ಸಂಸಾರಿಗಳಲ್ಲದೆ ಸನ್ಯಾಸಿಗಳು ಸಹ ಕೇಳಬಹುದಾದ ಅದ್ಭುತ ಹಾಡು.
@kanchanarajegowda3907
@kanchanarajegowda3907 Жыл бұрын
aàà@
@my_daily_vlogss
@my_daily_vlogss Жыл бұрын
​@@kanchanarajegowda3907😂
@prashantk9851
@prashantk9851 Жыл бұрын
@anuvasantha
@anuvasantha Ай бұрын
ಹೌದು ❤❤❤
@luckyshivarajaittigi.630
@luckyshivarajaittigi.630 Жыл бұрын
ಹಂಸಲೇಖ ಸರ್ ಇಂತ ಹಾಡುಗಳಿಂದ ಆ ಹಾಡಿಗೆ ನೀಡಿರುವ ಸಂಗೀತದಿಂದ ಅದೆಷ್ಟು ಅದಿಹರೆಯದ ಯುವಕ ಯುವತಿಯರ ಹೃದಯ ಕ್ಕೆ ಪ್ರೇಮದ ಕಿಚ್ಚು ಹಚ್ಚಿಬಿಟ್ಟಿರಿ ಗ್ರೇಟ್ ಸರ್.
@mamathamsmamata2681
@mamathamsmamata2681 2 жыл бұрын
ನೀನೆ ನನ್ನಾ ನೀನೆ ನನ್ನಾ ತುಂಬಾ ತುಂಬಾ ಪ್ರೀತಿ ಮಾಡೊದು 💓 ಬ್ಯೂಟಿಫುಲ್ ಸಾಂಗ್ 👍
@guruguruprakash1534
@guruguruprakash1534 2 жыл бұрын
💗💗💕💕💕💕
@dishagurushanth8993
@dishagurushanth8993 2 жыл бұрын
@@guruguruprakash1534 lol
@dishagurushanth8993
@dishagurushanth8993 2 жыл бұрын
M
@krishnamurthy6430
@krishnamurthy6430 2 жыл бұрын
Nija vaglu ganda nannu prithi modorige super song
@shruthimonishka5565
@shruthimonishka5565 Жыл бұрын
@@guruguruprakash1534 pp0000
@SwamySwamy-c3r
@SwamySwamy-c3r 9 ай бұрын
ಜೀವನದಲ್ಲಿ ಗಂಡ ಹೆಂಡತಿ ಸಂಬಂಧ ಯಾವಾಗಲು ಚೆನ್ನಾಗಿರಬೇಕು ಸ್ವಾಮಿ ಆಶಾ
@chirusuperstar
@chirusuperstar 2 ай бұрын
😂😂😂
@ShivarajRk-qu8di
@ShivarajRk-qu8di Ай бұрын
AAÀ😊😊😊😊AAÀ​@@chirusuperstar
@veerendranathalthi7082
@veerendranathalthi7082 Жыл бұрын
Im telugu from hyd , loves like as music lover -Janaki Amma and Balu sr kanada golden hit song s
@don7607
@don7607 Жыл бұрын
What is the meaning of nanna in the song?
@revolution2162
@revolution2162 Жыл бұрын
​@@don7607 nanna means mine
@don7607
@don7607 Жыл бұрын
@@revolution2162 thanks
@ManuNayak-xn9vv
@ManuNayak-xn9vv Жыл бұрын
ನನ್ನ ಆರಾಧ್ಯ ದೈವ ಶ್ರೀ ಹಂಸಲೇಖ ಮಹಾ ಗುರುಗಳು.ಇವರನ್ನು ನೆನಪಿಸಿಕೊಳ್ಳದ ದಿನಗಳೇ ಇಲ್ಲ.ಇವರ ಹಾಡುಗಳನ್ನು ಕೇಳದ ದಿನಗಳೇ ಇಲ್ಲ. ಸೂರ್ಯ ಚಂದ್ರ ಇರೋವರೆಗು ಚಿರಸ್ಥಾಯಿಯಾಗಿ ಮಹಾ ಗುರುಗಳ ಹಾಡುಗಳು ಜೀವಂತವಾಗಿ ಇರುತ್ತದೆ.
@SrikanthPradhan-m2f
@SrikanthPradhan-m2f 6 ай бұрын
I am from Odisha but I like the song veri lovely song
@SharanagowdaPolispatil-bw4oc
@SharanagowdaPolispatil-bw4oc Жыл бұрын
ಕಥೆ, ಸಾಹಿತ್ಯ, ಸಂಗೀತ, ಗಾಯನ, ಎಲ್ಲವೂ ತುಂಬಾ ಚನ್ನಾಗಿದೆ
@shivarajpujari2946
@shivarajpujari2946 Жыл бұрын
ಮನಸಲ್ಲಿ ಬಂದಳು ಸರ್ವಸ್ವವಾದಳೂ ....❤ ಇವಾಗ ನೀನೇ ಸರ್ವಸ್ವ ಅಂತಿದಾಳೆ ❤....❤SS❤
@vrushabpatil
@vrushabpatil 11 ай бұрын
ಇಂತ ಸಾಹಿತ್ಯವನ್ನು ಕೇವಲ ಹಂಸಲೇಖ ಮಾತ್ರ ಬರೆಯಲು ಸಾಧ್ಯ
@kavyakavyamahesh7307
@kavyakavyamahesh7307 8 ай бұрын
ಧನ್ಯವಾದಗಳು ಹಂಸಲೇಖ ಗುರುಗಳೇ ನಿಮಗೆ ಇಂಥ ಹಾಡು ಕೊಟ್ಟಿದಕ್ಕೆ 🙏🙏👍👍❤️❤️❤️
@jegadeesh5244
@jegadeesh5244 2 жыл бұрын
Congratulatio worldfamous Actor Ravichandransir Excellent action Wonderful Song Dhanarad hajegadeesan
@mp3j_vlogs
@mp3j_vlogs Жыл бұрын
Legends of Sandalwood...Ravi+ Hamsa+SPB+Janakamma....❤❤❤❤
@mithunus6953
@mithunus6953 Жыл бұрын
Deadly combo in the world cinema❤
@ManjunathManju-cr9od
@ManjunathManju-cr9od Жыл бұрын
ಅದಕ್ಕೆ ಹೇಳುವುದು ಅವರನ್ನು ನಾದ ಬ್ರಹ್ಮ ಹಂಸಲೇಖ ಎಂದು ❤❤❤
@Soumil-pr2qy
@Soumil-pr2qy Жыл бұрын
I m from Maharashtra and listening this song many times. Learning Kannada as well from online youtube classes. Very easy language if taught systematically and lucky to have a good teacher from Mangalore
@uthamkumaruthamkumar3191
@uthamkumaruthamkumar3191 6 ай бұрын
very nice
@MadhuSri-q2i
@MadhuSri-q2i 3 күн бұрын
ಸಂಗೀತ ಹಾಗೂ ಸಾಹಿತ್ಯ ದಿಗ್ಗಜ ಹಂಸಲೇಖ.. ಸರ್.❤❤❤
@martinminalkar8728
@martinminalkar8728 2 жыл бұрын
KannadIgarige devaru kotta Vara HAMSALEKA 🙏
@premkumar-do6jr
@premkumar-do6jr 2 жыл бұрын
Supar janakamma vaeys
@siddappamarigoudar9368
@siddappamarigoudar9368 2 жыл бұрын
@@premkumar-do6jr pppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppl Loop
@venkateshreddy9917
@venkateshreddy9917 2 жыл бұрын
Your comment is Absolutely 💯 true. 👍
@sunitanavi7691
@sunitanavi7691 Жыл бұрын
@@premkumar-do6jr hi po
@kariyammaj8568
@kariyammaj8568 Жыл бұрын
Uuuhh
@thyagarajn616
@thyagarajn616 2 жыл бұрын
Ravi + Hamsa + spb are legends.. they are creatives.. I bow my head.
@honnappagudagunti1304
@honnappagudagunti1304 2 жыл бұрын
Mmmmmmmmmmmmmmmmmmmmmumm mmmmmmmmmmmmmmmmmmmmmmmmm
@srisaraswatigaanasudhe9864
@srisaraswatigaanasudhe9864 Жыл бұрын
@@honnappagudagunti1304 pl
@sujatagangadhara2697
@sujatagangadhara2697 2 жыл бұрын
ಸೂಪರ್,,,, ಈ ಹಾಡಿನ ಸಾಹಿತ್ಯಕೆ ಒಂದು ಸಲಾಂ
@NagarajNagaraj-qq1xc
@NagarajNagaraj-qq1xc 6 ай бұрын
S janaki Amma voice ❤ spb sir voice super hamsalekha avara ssngeetha 🎉 wow super
@assujatha7086
@assujatha7086 Жыл бұрын
Hm+ spb + sj = combination 👍
@vilokbabu923
@vilokbabu923 Жыл бұрын
ನಮ್ ರವಿ ಸರ್ ಒಂದು University ❤️
@marthandachalawadi9938
@marthandachalawadi9938 Жыл бұрын
ಲವ್ ಕಿಂಗ್ ಹೀರೊ
@madhuprasad2557
@madhuprasad2557 Жыл бұрын
ನೀನೆ ನನ್ನ ನೀನೆ ನನ್ನ… ತುಂಬಾ ತುಂಬಾ ಪ್ರೀತಿ ಮಾಡೋದು . ಇಲ್ಲಾ ತಾಯಿ ಸೀತಾ ಮಾಯಿ.. ನೀನೆ ನನ್ನ ಪ್ರೀತಿ ಮಾಡೋದು ಪ್ರೀತಿ ಮಾಡಿ ಅಡಿಗೆ ಮಾಡಿ ತಿನಿಸೋ ನಲ್ಲ ಎಲ್ಲೂ ಇಲ್ಲ ತಾಳಿ ಕಟ್ಟಿ ಬಾಗಿಲು ತಟ್ಟಿ ಕಾಯೋರೆಲ್ಲ ನಿಮಗೆ ಬೆಲ್ಲ ಕೋಪದ ನಡುವೆ ಹಾಡುವುದೇ ಅಂತಃಪುರ ಗೀತೆ . ವಿರಹದ ನಡುವೆ ಪತಿಯಿರಲು ಸತಿಯದು ಬರಿ ಮಾತೆ. ಇಂದ್ರ ಕಾದ…. ಚಂದ್ರ ಕಾದ….. ಹೆಣ್ಣಿಂದಾಗಿ . ಶಿವನು ಕಾದ .. ಹೆಣ್ಣು ಕೊಟ್ಟ …..ಆಸೆ ಕೊಟ್ಟ… ಬ್ರಹ್ಮ ನಡುವೆ …ಈ ಗಡುವು ಕೊಟ್ಟ …
@manjulokesh4999
@manjulokesh4999 11 ай бұрын
👌👌💐
@neelappadibdalli2291
@neelappadibdalli2291 8 ай бұрын
ರವಿ ಸರ್ ಸಂಗೀತ ಕ್ಕೆ ಅವರ ಸಿನಿಮಾ ಗಳು ಬಹಳ ಕೊಡಿಗೆ ❤ರವಿ ಸರ್
@nareshtharak8257
@nareshtharak8257 Жыл бұрын
I'm from andra this song was very beautiful I'm hearing this song atleast 100 times
@shivanandasr8802
@shivanandasr8802 Жыл бұрын
Thanks brother for u r ಕನ್ನಡ ಪ್ರೇಮ
@funbombs1306
@funbombs1306 Жыл бұрын
Me too bro
@chsurendraraju
@chsurendraraju Жыл бұрын
Ninu kuda ❤❤❤❤❤
@kumaraswamypangi6021
@kumaraswamypangi6021 Жыл бұрын
E hero prathi heroine ni nalipesaadu.
@Kumar-hm7ic
@Kumar-hm7ic Жыл бұрын
ಸುಮಧುರವಾದ ಗಾಯನ spb ಮತ್ತು s janaki ಅಮ್ಮನವರದು 🌹🌹🙏🙏
@anantdhage3725
@anantdhage3725 11 ай бұрын
ಹಂಸಲೇಖ ರವಿಚಂದ್ರನ್ ಇನ್ನೊಂದು ಸಿನಿಮಾ ಮಾಡಬೇಕು
@MPRadhakrishnan-bj3gb
@MPRadhakrishnan-bj3gb Жыл бұрын
ನನ್ನ ಮುದ್ದು ಗಂಡನೇ ನನ್ನ ತುಂಬಾ ಪ್ರೀತಿ ಮಾಡ್ತಾರೆ ನಾನು ಅಷ್ಟೇ ಅಣ್ಣನನ್ನು ತುಂಬಾನೇ ಪ್ರೀತಿ ಮಾಡ್ತೀನಿ ನಾನು ನನ್ನ ಗಂಡ ಜೀವ ಇರೋವರೆಗೂ ಬೇರೆ ಆಗೋದಿಲ್ಲ ನನ್ನ ಮುದ್ದು ಗಂಡ ನನ್ನ ಜೀವ ಎಂಪಿ.💯🥰🥰🥰🥰🥰💯🥰🥰💯💯💯🥰💯🥰💯💯💯💯💯💯❤️❤️
@shekarshekar4194
@shekarshekar4194 Жыл бұрын
😊
@shakammagub6858
@shakammagub6858 Жыл бұрын
​@@shekarshekar4194trtt
@pradeepraj8719
@pradeepraj8719 11 ай бұрын
Mansinda hariastini heege chanagiri chirakaala😊
@RtheshowmanRTheShowmanRT-et6ki
@RtheshowmanRTheShowmanRT-et6ki 11 ай бұрын
Dinakke estu bari madtane ninna gandaa preethi
@asifiqbal3536
@asifiqbal3536 10 ай бұрын
ವಂದ್ ಕಡೆ ಗಂಡ ಅಂತ ಅನ್ನುತ್ತೀರಿ ಇನ್ನೊಂದ್ ಕಡೆ ಅಣ್ಣ ಯನ್ನುತ್ತಿದ್ದೀರ ಅರ್ಥ ಆಗ್ತಿಲ್ಲ ತಂಗಿ
@thippeswamyhb9342
@thippeswamyhb9342 Жыл бұрын
ಗಂಡ-ಹೆಂಡತಿ ನಡುವೆ ನಂಬಿಕೆ ಇರಬೇಕು ಅನುಮಾನ ಇರಬಾರದು
@uthamkumaruthamkumar3191
@uthamkumaruthamkumar3191 6 ай бұрын
ನಿಜ, ಸರ್!!!
@praveendhavan1881
@praveendhavan1881 2 жыл бұрын
SPB Sir and Janaki Amma...both of You are Superb...
@poojakoli3004
@poojakoli3004 2 жыл бұрын
.b me
@puttaswamyputtu2284
@puttaswamyputtu2284 2 жыл бұрын
❤❤❤❤❤ bavnegalia sardara e mansu. ❤❤❤❤masanu editadildavnu budivatagutane....❤❤❤manganidha manvha alvha....❤❤❤❤ super songs ❤ super natane❤
@raghubarki2698
@raghubarki2698 Жыл бұрын
ಜಾನಕಮ್ಮ ❤❤❤❤
@HulugappaG-t7b
@HulugappaG-t7b 5 ай бұрын
ಹಂಸಲೇಖರ ಸಾಹಿತ್ಯ 🙏ಸಂಗೀತ ಕ್ಕೆ 🙏🙏🙏
@ganuganu1512
@ganuganu1512 2 жыл бұрын
1:40 to 2:00 bgm 👌👌🔥🔥
@prajumd1618
@prajumd1618 2 жыл бұрын
Janakii Amma ❤️
@modinkd4529
@modinkd4529 Ай бұрын
One of my favourite song❤🎉
@MadhusudanaMukunda
@MadhusudanaMukunda Жыл бұрын
Audio ... I appreciate spb hamsalekha janakamma ... Video...CRAZYSTAR
@TheRAVI1819
@TheRAVI1819 Жыл бұрын
Hats off to hamsalekha sir,,,,,
@yogesh7718
@yogesh7718 Жыл бұрын
Hamsalekha not a man he is a god
@satishskg8503
@satishskg8503 5 ай бұрын
This song is a very good emotion attached song of life for each other Husbend and wife. but in this generation couples don't understand.few day's together life spoiling with arguments and cheating with each other's. Life is how important.
@subhashkc7450
@subhashkc7450 2 жыл бұрын
Who all like Hamsaleka sir's songs One and only Mahagurugalu Hamsaleka sir
@subhashkc7450
@subhashkc7450 2 жыл бұрын
💛❤️
@divyasigeon.c4130
@divyasigeon.c4130 2 жыл бұрын
This is the only song which makes me and my husband to be together 💓
@sushantsanadi6461
@sushantsanadi6461 Жыл бұрын
its really superb song💌💌
@sureshhipparagi7923
@sureshhipparagi7923 10 ай бұрын
ಸೂಪರ್ ರವಿ ಸರ್
@harshuharu4987
@harshuharu4987 2 жыл бұрын
Old is gold.... Haadu mathu sahithya bahala Chanda ede ❤️
@vikashmallikarju4859
@vikashmallikarju4859 11 ай бұрын
ನನ್ನ ಹೆಂಡ್ತಿ ಗೆ ನನ್ನ ಕಂಡ್ರೆ ತುಂಬಾ ಪ್ರೀತಿ ಮಾಡ್ತಾಳೆ ಲವ್ ಯು ಬಂಗಾರ
@mahamadsuheb4449
@mahamadsuheb4449 2 жыл бұрын
Ravichandran your awesome
@prasannaachar3714
@prasannaachar3714 4 ай бұрын
Super movie super song ❤
@gamingkannada9140
@gamingkannada9140 2 жыл бұрын
Oneday 10time nodtini
@anandmanikanandmanik7268
@anandmanikanandmanik7268 Жыл бұрын
Super sang
@appayyaappayya4335
@appayyaappayya4335 Жыл бұрын
By
@PremKumar-oz1qc
@PremKumar-oz1qc 8 ай бұрын
En naa
@girigowdah7995
@girigowdah7995 7 ай бұрын
​@@anandmanikanandmanik7268rssswwssswwww
@BasavarajM-wt9ro
@BasavarajM-wt9ro 5 ай бұрын
​ 😅
@akashappu3497
@akashappu3497 2 жыл бұрын
Janaki amma voice 🥰🥰🥰🥰🥰
@mars-er1qu
@mars-er1qu 2 жыл бұрын
Hamsalekha Sir, Raxichandran sir , 🙏🙏🙏🙏🙏🙏
@maharajashivanna2444
@maharajashivanna2444 2 жыл бұрын
ಆಮ
@mallikgajp2009
@mallikgajp2009 Жыл бұрын
Ravi sir definitely come back strongly
@mantheshmanthesh9418
@mantheshmanthesh9418 2 жыл бұрын
Super Song Karunada kanasugara kanasugarana ondu kanusu
@rathnammarathnamma8933
@rathnammarathnamma8933 2 жыл бұрын
8
@balakrishnanaikk6580
@balakrishnanaikk6580 2 жыл бұрын
S p b sir great 🙏🙏🙏🙏🙏. My greatest singer.
@monisha-sc4lg
@monisha-sc4lg Жыл бұрын
Even S janaki also great singer too
@saraswatigowda8078
@saraswatigowda8078 2 жыл бұрын
Tumba tumba priti madodu nice song ❤️❤️🙏🙏
@ramanji2299
@ramanji2299 Жыл бұрын
ಈಗ ನಮ್ಮ ಧವ6ಠಝ
@chidanandahnchidananda5855
@chidanandahnchidananda5855 Жыл бұрын
@@ramanji2299 0
@shruthimonishka5565
@shruthimonishka5565 Жыл бұрын
@@ramanji2299 ¹1111111¹
@ningobaiahgarishivanna4357
@ningobaiahgarishivanna4357 Жыл бұрын
@@ramanji2299 po
@r.vtalvar7134
@r.vtalvar7134 2 жыл бұрын
One of my favourite song... To dedicated my hubby.... 😘😘
@user-jh9rs5bp2w
@user-jh9rs5bp2w 2 жыл бұрын
Two different situation in one song ❤️
@manjunathks653
@manjunathks653 2 жыл бұрын
Super crazy star⭐
@manjupck6191
@manjupck6191 Жыл бұрын
What a lyrics without vulgur but with immaculate meaning
@nayinisrinivasrao4920
@nayinisrinivasrao4920 3 ай бұрын
Super Ravi chadhra songs Telugu ❤❤
@somashekartp2044
@somashekartp2044 2 жыл бұрын
Marvelous song
@acchuacchu3453
@acchuacchu3453 Жыл бұрын
Nadbrahma hamsalekha is living legend...
@ramyalokesh2019
@ramyalokesh2019 6 ай бұрын
My favourite song and music ❤ miss you so ri😭💔😭
@madhucmadhu9903
@madhucmadhu9903 5 ай бұрын
Eke
@SunilkumarJ-so8zt
@SunilkumarJ-so8zt 3 ай бұрын
Nice song❤❤❤
@siddeshasv7141
@siddeshasv7141 Жыл бұрын
ಎಲ್ಲಾರೂ ಕಾಯಬೇಕು
@NBKNBKnbk-o4x
@NBKNBKnbk-o4x 22 күн бұрын
Super.❤❤❤❤
@devikagowda5312
@devikagowda5312 2 жыл бұрын
Super song 🥰 love u
@adventure434
@adventure434 2 жыл бұрын
Ravichandran 😝😝
@nagarajs7690
@nagarajs7690 Жыл бұрын
Evergreen favourite 🎵 proud to hanslekha
@naveenn5874
@naveenn5874 7 ай бұрын
Jai crazy star 🎉❤. God of sandlwood
@harshitaharshita8186
@harshitaharshita8186 2 жыл бұрын
location setting really superb, Ravichandran life to many artists in his journey. but few actors are nothing just speaking but nothing works
@praveenlc1502
@praveenlc1502 5 ай бұрын
Ravi sir and Hamsalekha sir are the best pair of kannada film industry we ❤ you both of you
@siddusiddappaji190
@siddusiddappaji190 2 жыл бұрын
Janaki Amma
@srinivasm6961
@srinivasm6961 2 жыл бұрын
S.Janaki Amma super singer
@savitham4695
@savitham4695 2 жыл бұрын
Hamsalekha sir ninage nivve satti
@Renukaradhya1990
@Renukaradhya1990 2 жыл бұрын
Hi
@baluraju7096
@baluraju7096 2 жыл бұрын
L
@vijayshirahatti4194
@vijayshirahatti4194 2 жыл бұрын
Super song sp and s j . sweet voice
@GaneshGani-rp4ed
@GaneshGani-rp4ed 11 ай бұрын
My all time favourite song
@pavanashreeng4294
@pavanashreeng4294 Жыл бұрын
Hamsalekha sir the great legend🙏
@PadmachandrshekarPadmach-nj9hu
@PadmachandrshekarPadmach-nj9hu 7 ай бұрын
Super song
@rrrggg9429
@rrrggg9429 5 ай бұрын
Nanna Ganda nanna Ganda adestle ninge preeti.nanna heartle ni .edan adiddu tave Alla hubby.ha.......
@shekar.mkalmane9424
@shekar.mkalmane9424 2 жыл бұрын
Good massage to couples
@sridharsridhar8138
@sridharsridhar8138 2 жыл бұрын
Nice
@originalman4947
@originalman4947 6 ай бұрын
1:07 I'm waiting for her from 2.5 year's...
@Manjunath-q6x
@Manjunath-q6x 2 ай бұрын
Janaki.amma❤❤😂😂
@MohanK-z8c
@MohanK-z8c Жыл бұрын
Janakiyamma only Bharat ratna
@venkateshvenkey8575
@venkateshvenkey8575 19 күн бұрын
Old is gold song meenig Artha maskolli
@anithaanithat5373
@anithaanithat5373 10 ай бұрын
Hennige prathi thingalu 5days thumba narakadantha novanna anubhavisuttale antha time alli preethi matte caring thumba important adannella e hadalli chennagi thorsidare tqu ravichandran and sudharani yelrigu a preethi sigolla anatha premi...........
@SomappaTotager-b7f
@SomappaTotager-b7f Ай бұрын
super lyrics
@divakarkrishna2495
@divakarkrishna2495 Жыл бұрын
Neene Nanna Neene Nanna Tumba Tumba Preethi Madodu-- Illa Thaayi Seetha Maayi Neene Nanna Preethi Madodu-- Preethi Maadi Adige Maadi Thiniso Nalla Ellu Illa-- Thaali Katti Baagilu Thatti Kaayodella Nimage Bella-- Kopada Naduve Haadvude Antahpura Geethe- Virahada Naduve Pathi Iralu Satiyadu Bari Maathe-- Indra Kaada Chandra Kaada-- Hunnimegaagi Shivanu Kaada-- Hennu Kotta Ayyo Aase Kotta--- Brahma Naduve Ee Gaduvu Itta--- Ending Music!!!!
@bharathb8084
@bharathb8084 2 жыл бұрын
One of the heart touchable song 😍😍❤❤
@rajapparamasamudra1615
@rajapparamasamudra1615 Жыл бұрын
Miss you Spb sir.
@sureshgadgi2248
@sureshgadgi2248 2 жыл бұрын
Mareyalagada haadugalu❤
@paramanandmadar4883
@paramanandmadar4883 Жыл бұрын
Super
@nabirasoolmkdrasool2424
@nabirasoolmkdrasool2424 Жыл бұрын
❤😮❤😢❤❤😢😮😅
@sabannamalagavi4180
@sabannamalagavi4180 2 жыл бұрын
👌🌷🌷ಸೂಪರ್ ಸಾಂಗ್ 🌷🌷👌
@manjupck6191
@manjupck6191 Жыл бұрын
Hamsaleka❤❤❤❤