ಒಬ್ಬ ರೈತ ಮಹಿಳೆಯಾಗಿ ನನಗೆ ಈ ಹಾಡು ತುಂಬಾ ಇಷ್ಟ. ನಾವು ತೋಟದಲ್ಲಿ ಕೆಲಸ ಮಾಡಿ ಸುಸ್ತಾದಾಗ ಈ ಹಾಡು ಕೇಳಿದರೆ ಸಾಕು ಮೈ ರೋಮಾಂಚನಗೊಂಡು ಮತ್ತೆ ಕೆಲಸ ಮಾಡಲು ಶಕ್ತಿ ತುಂಬುತ್ತದೆ. ಧನ್ಯವಾದಗಳು ರಾಷ್ಟ್ರಕವಿ ಕುವೆಂಪುರವರಿಗೆ ಹಾಗೂ C.ಅಶ್ವಥ್ ರವರಿಗೆ
@Sureshmuchandi-bx1go10 ай бұрын
ನಾ ಕಂಡ ದೇವ ಮಾನವ ಜನುಮ ಸಾರ್ತಕ್ ಆಯಿತು ಅಂಕೊಂಡಿದ್ದಿನಿ.
@YogeshYogi-qi7vw3 ай бұрын
ಯಾರೇ ಹಾಡಿದರು ನಿಮ್ಮ ಧ್ವನಿ ಕೇಳಿದಷ್ಟು ಸಮಾಧಾನ ಆಗೋಲ್ಲ... ಭಗವಂತನ ಕೃಪೆ ನಿಮಗೆ
@mahadevaswamyks2735 Жыл бұрын
🙏ಜಗದ ಕವಿ ಯುಗದ ಕವಿ ಕುವೆಂಪು 💛♥️
@tsjayabasavaraja2819 Жыл бұрын
ಇಂದಿನ ಯುವ ಪೀಳಿಗೆ ಈ ಹಾಡಿನಿಂದ ಕಲಿಯಬೇಕಾದದ್ದು ಬಹಳ ಇದೆ.
@RaghavendraPrabhu-e3i9 ай бұрын
Excellent Fantastic Excellent Lovely Melodies Farmer Song 💘❤💘(Happy Karnataka Rajyotsava 69 Years Celebration Happy Karnataka Rajyotsava)2024
@KirankumarKirankumar-n1z6 ай бұрын
ಈ ಹಾಡನ್ನು ಕೇಳು ನನ್ನ ಕಣ್ಣಲ್ಲಿ ನೀರೇ ಬಂದಿತ್ತು ಭಾವುಕನಾದೆ ಈ ಹಾಡಿನ
@umeshvumeshv86482 жыл бұрын
ನಮಗೆ ,4ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದರುವಾಗ ಈ ಪದ್ಯಪಾಠ ನಮ್ಮ ಕನ್ನಡ ಪುಸ್ತಕದಲ್ಲಿ...ಇತ್ತು..
@gangadharGanga-lf8cm8 ай бұрын
Same nanu 4 class nalli ittu
@abhishekvanenooru28698 ай бұрын
Namge ithu adhbuthu hadu
@swethak4513Ай бұрын
The song is very nice.I love it❤❤😊
@PavithraShaiva4 ай бұрын
I am farmer's daughter.i am very proud of that'.
@shivayogiyr31935 ай бұрын
❤❤❤❤ est hogalidtu saladu he song
@cyashoda3785 Жыл бұрын
ಭಾರತದ ಬೆನ್ನೆಲುಬು ನೇಗಿಲಯೋಗಿ ಡಿಸೆಂಬರ್ 23 ರಾಷ್ಟ್ರೀಯ ನೇಗಿಲ ಯೋಗಿ ದಿನಾಚರಣೆ🙏🏽🙏🏽❤❤🌹🌹🌹🌲🌞🌛⛈️ ಇವೆಲ್ಲ ನೇಗಿಲಯೋಗಿ ಇಂದ
@Parashurama-vb7sn7 ай бұрын
ಅಶ್ವಥ್ ಸರ್ ಅವರ ಕಂಠದಲ್ಲಿ ಹಾಡುಗಳನ್ನು ಕೇಳುತಿದ್ದರೆ ಆಹಾ ಮತ್ತೆ ಮತ್ತೆ ಕೇಳಬೇಕು ಅಂತ ಅನಿಸುತ್ತೆ ಸಾಹಿತ್ಯ ಬರೆದವರಿಗೆ ಕೋಟಿ ಕೋಟಿ ನಮಸ್ಕಾರಗಳು 💐🙏🙏💐
@Mandya_192 ай бұрын
Benki song ⚡
@skcreations.1710 Жыл бұрын
ಹೃದಯ ಮುಟ್ಟುವಂತಹ ಹಾಡು ❤
@veeracharibv6648 Жыл бұрын
ಇಂತಹ ಡುಂ ನಮಗೆ ಬಹಳ ಇಷ್ಟ ನಮ್ಮ ದೇಶದಲ್ಲಿ ರೈತರಿಗಾಗಿ ಇರುವ ಹಾಡು ಇದೊಂದೇ ಈ ಹಾಡಿಗೆ ನನ್ನ ನಮಸ್ಕಾರಗಳು ತುರ್ಚಘಟ್ಟ