Рет қаралды 106,590
ಮೆರೆವು ಅಥವಾ ನೆನಪಿನ ಶಕ್ತಿ ಕಳೆದುಕೊಳ್ಳುವ ಸಮಸ್ಯೆ ಎಲ್ಲಾ ವಯಸ್ಸಿನಲ್ಲಿಯೂ ಕಂಡು ಬರುತ್ತದೆ. ಅದರಲ್ಲೂ ವಯಸ್ಸಾದವರಲ್ಲಿ ಈ ಸಮಸ್ಯೆ ಹೆಚ್ಚಾಗಿ ಕಾಡುತ್ತಿರುತ್ತದೆ. ಆದ್ರೆ ಈ ರೀತಿಯ ಮರೆವಿನ ಸಮಸ್ಯೆ ತುಂಬಾ ಅಪಾಯಕಾರಿಯಾದದ್ದು.. ಹಾಗಾದ್ರೆ ಇದಕ್ಕೆಲ್ಲಾ ಕಾರಣವೇನು?, ಇದರ ಲಕ್ಷಣಗಳೇನು? ಇದಕ್ಕೆ ಆಯುರ್ವೇದ ಚಿಕಿತ್ಸೆಗಳೇನು ಎಂಬುದನ್ನು ವೈದ್ಯರಾದ ಮಂಜುನಾಥ್ ಡಿ ನಾಯಕ್ ಅವರಿಂದ ತಿಳಿಯೋಣ...
#ನೆನಪಿನಶಕ್ತಿ #ಆಯುರ್ವೇದಟಿಪ್ಸ್
Our Website : Vijaykarnataka...
Facebook: / vijaykarnataka
Twitter: / vijaykarnataka