ನಿಜವಾಗ್ಲು ಸಿನಿಮಾ ತುಂಬಾ ಚೆನ್ನಾಗಿದೆ ತುಂಬಾ ಅಳು ಬರುತ್ತೆ ಆದ್ರೆ ಸಿನಿಮಾ ಮಾತ್ರ 👌❤️ ಈ ಸಿನಿಮಾದಲ್ಲಿ ನಮ್ಮಂಥ ಹುಡುಗರ ನಿಜವಾದ ಪ್ರೀತಿಗೆ ಬೆಲೆನೆ ಇಲ್ಲ ಅಂತ ತೋರ್ಸಿದರೆ 👌🙏
@seenaharikanth27102 жыл бұрын
ಸುಮಧುರವಾದ ಹಾಡು ❤️❤️❤️ .ಚಿತ್ರ ತುಂಬಾ ಅದ್ಧುತವಾಗಿದೆ
@praveenkumar-ud4qk2 жыл бұрын
ಮ್ಯೂಸಿಕಲ್ ಹಿಟ್... 👌👍🏼...AJ... Kannadada AR..
@tarunsg86682 жыл бұрын
ತುಂಬಾ ಚೆನ್ನಾಗಿದೆ ♥️ ಸುಪರ್ ಹಿಟ್ಆಗಲಿ ಎಂದು ಕಿಚ್ಚ ಸುದೀಪ್ ರವರ ಅಭಿಮಾನಿಗಳು ಕಡೆಯಿಂದ ಒಳ್ಳೆಯದಾಗಲಿ 🤍 ಜೈ ಕರ್ನಾಟಕ ಮಾತೇ ಜೈ ಹನುಮಾನ್ 💪
@harshithab13552 жыл бұрын
E song movie nalli visual treat over all I loved the movie... While going to movie I was a crazy star fan while coming out of the movie I became fan of vicky❤❤ appa anna na merisi acting madidare thumba ista aythu... Ending nalli kanali neeru bantu....nija yesterday nodidu movie gunganali ne idini... Inna every 6 months evara movie barbeku....
@shivaprasada2592 жыл бұрын
ಹಾರ್ಟ್ ಟೆಚಿಂಗ್ song 🌹🌹🌹🌹❤❤❤❤🧡🧡🧡
@saveen3332 жыл бұрын
ಮೂವಿ ಮಾತ್ರ ಸೂಪರ್ ಇದೆ ♥️♥️♥️ vikarm 🔥🔥♥️
@harishraju94442 жыл бұрын
ತುಂಬಾ ತುಂಬಾ ಸುಮದುರವಾಗಿದೆ ಹಾಡು.... ❤️😍 all the ಬೆಸ್ಟ್ movie ಟೀಮ್.... ☺️
@abhilashm.j96572 жыл бұрын
Super song sanchith 👌👌👌👌 aj music 😊😊👌👌Vikram 🔥🔥👍👍
@professionalyoutuber2 жыл бұрын
Class @ Mass@ Family entertainment 💕 Love Totally film block buster #vikramravichandran Evergreen movie 🍿🎥
@dhirajp4510 ай бұрын
Iam from Maharashtra i dont understand kannnada but a vibe is there i heard 100+ time's
@RukmaGoudra3 ай бұрын
Uxaal
@sanjanasanju88412 жыл бұрын
Sanjith hegade voice 👌❤️❤️
@mukthashenoy1606 Жыл бұрын
Just naanu kaledu hoguthene,haadu kelthaa kelthaaa...so.soothing...beautiful lyrics...Sanchith,great singing..God Bless 🙌.
@sukeshpoojary3462 жыл бұрын
Sanjith Hegde👌
@mallikarjunmallikarjun6365 Жыл бұрын
ನನಗೆ ಖುಷಿ ಆದಾಗ ಮತ್ತೆ ದುಃಖ ಆದಾಗ ಕೇಳೋ ಹಾಡು
@rukminigk5315 Жыл бұрын
ಸೂಪರ್ ಸೂಪರ್ ಸಾಂಗ್ ಲೊಕೇಶನ್ ಸೂಪರ್ ವಿಕ್ಕಿ ಸೂಪರ್ ರವಿ ಸಾರೆ ಕಣ್ಣ ಮುಂದೆ ಬಂದ ಹಾಗಿತು 👌👌👌👌👌👌🤝🤝🤝🤝🤝🤝💐❤️
@manjuvishnu69202 жыл бұрын
ಸುಂದರ ಸುಮಧುರವಾದ ಹಾಡು,, 💐👌👌👌ಮೆಲೋಡಿ ಲವರ್ಸ್ ಲೈಕ್ ಮಾಡಿ 🥳🥳
@tejasgowda2037 ай бұрын
ತುಂಬಾ ಚೆನ್ನಾಗಿದೆ ಹಾಡು ❤❤❤
@mahanteshmelinmani79082 жыл бұрын
ಎಷ್ಟು ಸಲ ಕೇಳಿದರು ಬೇಜಾರ್ ಅಗಲ ✌️✌️❤️❤️❤️❤️❤️❤️❤️❤️❤️
ಪ್ರೇಮ ಪ್ರೇಮ ನಿನಗೇ ಪ್ರಣಾಮ... ಎಂಥ ಅದ್ಭುತ ಸಾಲುಗಳು ಇವೇ ಈ ಸಾಂಗ್ ನಲಿ 👌👌🙏🙏👍👍
@ShivaM-rs5yz2 жыл бұрын
ಒಂದೂ ಒಳ್ಳೆಯ ಲವ್ ಸ್ಟೋರಿ..ಲವರ್ ಪ್ರೀತಿ ಅಮ್ಮನ ಪ್ರೀತಿ..ಎಂತಹದೂ ಅಂತ ಕಾಣಬಹುದು..ಅಪ್ಪು ಬಾಸ್ ಕ್ಲಾಪ್ ಮಾಡಿದ ಮೊದಲ ಸಿನಿಮಾನೆ ಹಾಗೇ ಯಶಸ್ವಿಯಾಗಿರುತ್ತವೆ..ನಿಮ್ಮ ಪ್ಯಾನ್ಅದೇ ನಾನು ಈ ಸಿನಿಮಾದಿಂದಲೇ..
@ashokkotemane28012 жыл бұрын
ಅದ್ಬುತ ಚಿತ್ರ
@yuvarajpv95602 жыл бұрын
You are ossom my dr kuchiku Sanjith❤️
@gireeshcsCs2 жыл бұрын
Best of AJ. Awesome sung by SH. VR is lucky to get such a good melody track in its first movie. Overall movie feel good. Rajesh Krishnan song is best of all.
@WinUpdatesInKannada2 жыл бұрын
It's true! IT IS DIFFICULT TO GET GOOD SONGS ON DEBUT!!!
@udayaganiga1536 Жыл бұрын
😅W
@jagadishhbjagadish68692 жыл бұрын
Super movie 💙vikram acting🔥
@manjumurgod942 ай бұрын
ತುಂಬಾ ದಿನಗಳ ನಂತರ ಬಹಳ ಮನಮೋಹಕ ಹಾಡು ಕೇಳಿದೆ. ವಿ ನಾಗೇಂದ್ರ ಪ್ರಸಾದ್ ಅವರ ಅತ್ಯುತ್ತಮ ಸಾಹಿತ್ಯ, ಅರ್ಜುನ್ ಜನ್ಯ ಅವರ ಅದ್ಬುತ ಸಂಗೀತ, ಪಂಜಾಬ್ ನಿಂದ ಬಂದು ಕನ್ನಡದ ಸರಿಗಮಪ ದಲ್ಲಿ ಮಿಂಚಿದ ಹೊಸ ಪ್ರತಿಭೆ ಜಸ್ಕರಣ್ ಸಿಂಗ್ ಅವರ ಮಧುರ ದ್ವನಿಯ ಈ ಹಾಡು ತುಂಬಾ ತುಂಬಾ ಅದ್ಬುತವಾಗಿದೆ , ನಾನಂತು ಈ ಹಾಡನ್ನು ರಿಪೀಟ್ ರಿಪೀಟ್ ಮಾಡಿ ಮತ್ತೆ ಮತ್ತೆ ಕೇಳುತ್ತಲ್ಲಿರುವೆ. ಸೂಪರ್ ಸೂಪರ್ ❤️❤️❤️❤️🎵🎵🎵🎵🎵🎤🎤🎤🎤🎤
@Manojmanu121902 жыл бұрын
Song ತುಂಬಾ ಚನಾಗಿ ಇದೇ 🔥❤
@DhanushUrs-f8k Жыл бұрын
Guru ....ene helu..... est sala kelidru ...... bejar agalla 😍😍😍
Proud of you sanjith hedge Love. This song but I am Kerala .❤
@vayus16662 жыл бұрын
I did not see the movie but i heard that movie is good and reviews are also good. Vikram repeat the crew combination and go for an action based commercial movie dont loose the good opening u have received
@siddaraju6806 Жыл бұрын
ಅದ್ಭುತ ಮ್ಯೂಸಿಕ್❤
@rockeygaming45602 жыл бұрын
Full support
@benakasamart.s32162 жыл бұрын
ಅದ್ಬುತ ಸರ್ ಸಾಂಗ್ ಏನ್ ಮೆಲೋಡಿ ಹಾಡು ಕೇಳ್ತಾ ಇದ್ರೆ ಎಲ್ಲಾ ನೋವು ಗಳು ಮರೆತು ಹೋಗುತ್ತೆ ಅಷ್ಟು ಅದ್ಬುತ ಸಾಹಿತ್ಯ 👌👌💚💚❤️❤️🌹🌹
@basavarajmelgademani50762 жыл бұрын
My favorite song best lyrics and music lovely
@nileshjoshi88202 жыл бұрын
Arjun Janya Sir Superb Don't Forget You Create Music Like Hollywood Instead Of Karnataka You Have Fans In Mumbai too 🤩🤩🤩🤩🤩🤩🔥
Your name Inside while saying Celebration in the heart To live with you A struggle for survival Rain while you are watching Aven oh… in your love You will be a tear drop If not, I will Oh… burn with fire I will become soil