ಧನ್ಯವಾದಗಳು ಮೇಡಮ್. ದಯವಿಟ್ಟು ನಿಲ್ಲಿಸಬೇಡಿ ಈ ಯೋಜನೆ. ಈ ಯೋಜನೆ ಇಂದ ನಮಗೆ ನಿಜಕ್ಕೂ ಕಷ್ಟ ಇತ್ತು ಇದರಿಂದ ತುಂಬಾ ಉಪಯೋಗ ಆಗಿದೆ. ದುಡ್ಡಿನ ಬೆಲೆ ಗೊತ್ತಿರೋರಿಗೆ ಇದು ತುಂಬಾ ಉಪಯುಕ್ತವಾಗಿದೆ.
@SadashivaHiremath-o2iАй бұрын
Super 👌 Good job sir akka namaste 🙏
@Shanazbanu-wh6ifАй бұрын
Thank you mam 🙏
@mallikarjunhalakatti721Ай бұрын
ಮೇಡಂ 12ನೇ ಕಂತು ಮತ್ತು 13ನೇ ಕಂತು ಹಣ ಬಂದಿಲ್ಲ ಯಾವಾಗ ಬರುತ್ತೆ
@AnuradhaTejusАй бұрын
Hu nanughu bandhilla @@sumathijaishankar4994
@gangadharaprasad9589Ай бұрын
12 and 13 kantu bandide Lakshmi hebbalkar ge
@SavithaDsouza-m1oАй бұрын
Thank you madam
@mahadevaprasad9621Ай бұрын
Thank you muduim
@SwatiBiradar-yr9itАй бұрын
ನಿಜ ಹೇಳ್ತಿನಿ gruhalaxmi ಹಣದಿಂದ... ನಾನು ಹೊಲಿಗೆ ಯಂತ್ರ ತಗೆದುಕೊಂಡಿದೆನ್..... ಥ್ಯಾಂಕ್ಸ್ ಮೇಡಮ್... ತುಂಬಾ ಉಪಯೋಗ ಆಗಿದೆ
ದಯವಿಟ್ಟು ನಿಲಿಸಬೇಡಿ ಮೇಡಮ್ ... ನಾನು ನಿಮ್ಮ ಸರ್ಕಾರ ಬಂದಾಗಿಂದ ನಾನು ತುಂಬಾ ಆರಾಮವಾಗಿ ಇದೇನಿ.. ಕೆಲಸಕ್ಕೆ ಹೋಗಲೇ ಬೇಕು ಅಂತ ಎನ್ ಇಲ್ಲಾ... ಮೇಡಮ್... ಕರೆಂಟ್ ಪ್ರೀ.. ಅಕ್ಕಿ ಪ್ರೀ.... ಬಸ್ ಪ್ರೀ.... ಸಾಕು ಅಲ್ವಾ ಇಷ್ಟು.. ಇನ್ನೂ ಸ್ವಲ್ಪ ಪ್ರೀ ಕೋಡಿ ...
@sourabhgore1602Ай бұрын
Worst government I have ever seen
@ThahiraAmjadiАй бұрын
Thanks madam thumbaa help agide
@savithakn3044Ай бұрын
ನನಗೂ rent ಕಟ್ಟಲು ಅನುಕೂಲ ವಾಗಿದೆ. Mam. But ನನಗೆ three months ಇಂದ ಬಂದಿಲ್ಲ.
@raghavendramraghu4327Ай бұрын
ತುಂಬಾ ಹೆಲ್ಪ್ ಆಗಿದೆ ಬಡವರಿಗೆ ಮಹಿಳೆಯರಿಗೆ
@InspirationalGuitarAmp-jq6gtАй бұрын
2000 ತುಂಬಾ ಹೆಲ್ಪ್ ಆಗಿದೆ ಮೆಡಂ
@bhimashipujeri4276Ай бұрын
Thankks medama
@MohammadAzeem-mp3pfАй бұрын
❤❤❤❤❤❤❤ super message Lakshmi hebhalkar badori ki Tum Bane helper Aag tide💯💯💯💯💯💯💯💯💯❤️❤️❤️❤️❤️💪💪💪💪💪👌👌👌👌👍👍👍👍👍👍
ಅಕ್ಕ ಗ್ರಹ ಲಕ್ಷ್ಮಿ ಅಲ್ಲ ಗೃಹ ಲಕ್ಷ್ಮಿ ದಯವಿಟ್ಟು ಕನ್ನಡ ಪದವನ್ನು ಸರಿಯಾಗಿ ಬಳಸಿ. 2,3ಸಂದರ್ಶದ ಲ್ಲಿ ನೋಡಿದೀನಿ
@venkateshjanekal8315Ай бұрын
ಅಕ್ಕ ಇನ್ನ ಎರಡು ತಿಂಗಳ ಮೂರ್ತಿಗಳು ಇನ್ನ ಅಮೌಂಟ್ ನಿಂತುಕೊಂಡಿದೆ ಅಕ್ಕ
@MahanteshKallihalАй бұрын
ಮೇಡಂ ನಿಮ್ಮ 2000 ತುಂಬಾ ಹೆಲ್ಪ್ ಆಗಿದೆ ನಮ್ಮಂತ ಬಡವರಿಗೆ
@HarishChandra-hr4ymАй бұрын
ಗೃಹಲಕ್ಷ್ಮಿ ಹಣವನ್ನು 2000ದಿಂದ 4000ಕೆ ಏರಿಕೆ ಮಾಡಿ ಆರ್ಥಿಕತೆ ಇನ್ನು ಕೂಡ ಉದಾರ ಆಗುತ್ತದೆ
@attitudegirl352Ай бұрын
😂😂😂. ಮಾಡಿದ್ರೆ ಒಳ್ಳೆದಿತು
@ramadevib7734Ай бұрын
Thank you so much mam💓🙏🙏🙏🙏🙏❤️😍
@sharada6179Ай бұрын
Hwdu medam
@MohammadAzeem-mp3pfАй бұрын
Bagha Montessori madi madam Karnataka full❤❤❤❤❤ super message 💯💯💯💯💯💯💯❤❤❤❤❤
@SaleempatelHiparagiАй бұрын
🎉
@HNagaraj360Ай бұрын
ನಮಗೆ, ಬಂ ದೀ ಲ್ಲಾ
@RavikumarRavikumar-w8nАй бұрын
ಪ್ರಾಮಾಣಿಕರಾಗಿ ಶಾಲೆಯಲ್ಲಿ ಕಾಯ೯ನಿವ೯ಹಿಸುತ್ತಿರುವ ಅತಿಥಿ ಶಿಕ್ಷಕರಿಗೆ ನೀಡುವ ಗೌರವಧನವನ್ನು ಹೆಚ್ಚಿಸಿದರೇ ಸಹಾಯವಾಗುತ್ತದೆ..
@RavikumarRavikumar-w8nАй бұрын
ದಯವಿಟ್ಟು ಈ ವಿಷಯವನ್ನು ನಿಮ್ಮ ಚಾನೆಲ್ ನಲ್ಲಿ ಮೂಲಕ CM ಅವರಿಗೆ ತಲುಪುವವರೆಗೆ ,ಗೌರವಧನವನ್ನು ಪರಿಷ್ಕರಣೆ ಮಾಡುವವರೆಗೆ ಪ್ರಸ್ಥಾಪಿಸಿದರೆ ಉಪಕಾರವಾಗುತ್ತದೆ. . ,
@RavikumarRavikumar-w8nАй бұрын
ಪ್ರಾಮಾಣಿಕವಾಗಿ ದುಡಿಯುತ್ತಿರುವವರಿಗೆ ಸರಿಯಾದ ವೇತನ ನೀಡಿ, ವೇತನ ಪರಿಷ್ಕರಣೆ ಇಲ್ಲಿಯವರೆಗೆ ಮಾಡದಿರಲು CM ಅವರು ಸೂಕ್ತ ಕಾರಣವನ್ನು ತಿಳಿಸುವದಕ್ಕೆ ಹೇಳಿ,,ಯಾಕೆ ಈ ಅನ್ಯಾಯ ಮಾಡುತ್ತಿದ್ದಾರೆ ?
@basavarajshivannavar3892Ай бұрын
Very good ನ್ಯೂwwಸ್
@rameshjulandekar7276Ай бұрын
Namge yi yojane tumba help agide madam, thank Q. 🙏
Thanks News18 Kannada. My wife is Senior Citizen so for started the scheme she had received only One Instalment. What is the reason for not remitting we both are aged. It is very very need to us. Please give personal attention to this matter. Thanks.
@ravichandram4178Ай бұрын
Jhi sri ram ji jay shree ram jai ganga maa Laxmi ji jay shree ram
@masthanmothe6925Ай бұрын
ಥ್ಯಾಂಕ್ ಯು ಮೇಡಂ 2000 ತುಂಬಾ ಹೆಲ್ಪ್ ಆಗಿದೆ❤❤🎉🎉🎉😂😂😂
@SafraSafra-go7lxАй бұрын
Guarantee super
@kokiladevi8184Ай бұрын
No
@janapadasongs1167Ай бұрын
ಬಡವರು ಅಂದ್ರೆ ಯಾರು ಅಂತ ಮೊದ್ಲು ಹೇಳು ತಾಯಿ
@mamatamamata8346Ай бұрын
Thumba Thank you madam🙏
@SabannabSomonorАй бұрын
🙏🙏🙏💐💐👌
@sharadakarekall9751Ай бұрын
Tq madam
@sureshwadeyar5811Ай бұрын
ನಮಗೂ ಬಹಳ ಅನುಕಲವಾಗಿದೆ
@SundarK-l1jАй бұрын
Thumba help agide madam
@HashmataliAyshaАй бұрын
Tumba help agide gruha Lakshmi hanadinda tq so much medam jai Congress ❤❤
@smacttr2799Ай бұрын
ದೊಡ್ಡ ಸಾಧನೆ,
@StephenFenoАй бұрын
Nomoskar
@bashasm2678Ай бұрын
September 13, bantu aadru 12, 13, 14 kantu bandilla madem avaru bari sullu heltavre ,
@Bheemanna-lt4diАй бұрын
ನಮ್ಮಂತಹ ಬಡವರಿಗೆ ಬಹಳ ಸಹಾಯ ಆಗುತ್ತಿದೆ 🙏🏻🙏🏻🙏🏻
@manumanu8553Ай бұрын
Akka tumba ollevolu
@SiddubhSiddubh-j1oАй бұрын
ಬರಿ ಪ್ರಚಾರಕ್ಕಾಗಿ ಅಷ್ಟೇ
@attitudegirl352Ай бұрын
ಪ್ರಚಾರಕ್ಕೆ ಆದ್ರೂ ಕೊಟ್ಟಿದಾರಲ್ಲ...
@gulabihj6689Ай бұрын
Mam ನನಗೆ ಒಂದು ಕಾಂತ್ ಸಹ ಬಂದಿಲ್ಲ ಗ್ರಹ ಲಕ್ಷ್ಮಿ ಸಕ್ಲೇಶಪುರ ತಾ udevara p
@geneviwelobo8070Ай бұрын
Thank. You. God. Bless. You
@Shakeela-bj9blАй бұрын
E Grahalakshmi namma tumba problem solve madide.
@Zohrafathima-m2lАй бұрын
Innu bandilla kolar district 😢
@gamingffyt8470Ай бұрын
Tumba help aside madam 🎉🎉❤❤
@ayubmadgi5542Ай бұрын
First correct agi in time haki
@veena7825Ай бұрын
11.No
@ShobhaMoodbidriАй бұрын
Mam thanks..2000 verrrrrrty Help agide..God bless mam C M sir DKsir...
@ShanthaVenkatesh-jm2xqАй бұрын
Thanks mam namage 11ne bandide 12 13ne bandidilla
@KaveriGondaleАй бұрын
🙏🙏🙏🙏🙏🙏🙏
@manjanaik9854Ай бұрын
12 13 ಕಂತಿನ ಹಣ ಬಂದಿಲ್ಲ ಏಕೆ ಅಂತ ಗೊತ್ತಿಲ್
@ShivkumarKadadavarАй бұрын
Super right answer madam Jai Lakshmi Hebbalkar Belagavi king and kingmaker madam Jai siddaramaih sir Jai Congress 7.9.2024 👏👌🙏👆💪
@manjunathhr1492Ай бұрын
ಕೊಡಿ ಕೊಡಿ ರಾಜ್ಯ ಬರ್ಬಾದ್ ಆಗೋವರೆಗೂ ಕೊಡಿ.
@divakarakodase3031Ай бұрын
ಅಭಿವೃದ್ಧಿ ಕಾಮಗಾರಿಗಳಿಗೆ ಟೆಂಡರ್ ಕರೆಯುವಾಗ ಕಿಕ್ ಬ್ಯಾಕ್ ಸಿಗುತ್ತೆ ಕಳಪೆ ಕಾಮಗಾರಿಯಿಂದ ಜನರ ಹಣ ಒಬ್ಬ ಮಂತ್ರಿಗೆ , ಅಧಿಕಾರಿಗಳಿಗೆ ಲಾಭವಾಗುತ್ತೆ ರಾಜ್ಯ ಬರ್ಬಾದ್ ಆದರೂ ಪರ್ವಾಯಿಲ್ಲ ಜನರ ಹಣ ಜನರಿಗೆ ಕೊಡಿ ಇದರಿಂದ ಆರ್ಥಿಕ ಚಟುವಟಿಕೆ ಆಗುತ್ತೆ