ಸೂರ್ಯ ರವರ ತಾಯೀ ತಂದೆಯರಿಗೆ ನಮಸ್ಕಾರಗಳು ಮತ್ತು ಅನಂತ ಧನ್ಯವಾದಗಳು
@manjunathg4908 ай бұрын
ಈ ತಾಯಿಗೆ ನಮಸ್ಕಾರ ಗಳು ಸಂಭಾಷಣೆ ಮಾಡಿದೂರು ಚೆನ್ನಾಗಿತ್ತು. ನಿಮ್ಮ ಆಶೀರ್ವಾದ ಮಾತುಗಳು ತುಂಬಾ ಸುಂದರವಾಗಿತ್ತು ನಮಸ್ಕಾರ ಗಳು.
@ajk10718 ай бұрын
Tubaolleyadumam
@sudheerkumarlkaulgud75218 ай бұрын
ಇವರ ಸಂದರ್ಶನ ಮಾಡಿದ್ದಕ್ಕಾಗಿ ಧನ್ಯವಾದಗಳು
@gubbacchi108 ай бұрын
So proud of this family. Bought smile on my face
@shivagangapattanshetti7818 ай бұрын
ಒಳ್ಳೆ ಸಂಸ್ಕಾರ kottiddira madam. ಎಲ್ಲಾ tayandirigu ಇದೇ ಬುದ್ಧಿ ಬರಲಿ.
@swarnalathavishwanath92068 ай бұрын
ನಿಮ್ಮ ಪ್ರಬುದ್ಥ ಮಾತುಗಳನ್ನು ಕೇಳಿ ತುಂಬ ಸಂತೋಷವಾಯಿತು ರಮಾ ಅವರೆ!ತಂದೆ ತಾಯಿಯ ಸಂಸ್ಕಾರ ಮಗನಿಗೆ ಚೆನ್ನಾಗಿ ಇಳಿದುಬಂದಿದೆ.ದೇವರ ದಯೆ ತೇಜಸ್ವಿಗೆ ಸದಾ ಅಪಾರವಾಗಿರಲಿ🙏
@sudhashivakumar21978 ай бұрын
Tumba samskara iruva family. God bless Tejasvi Soorya and his family 🙏🏻🙏🏻.
@savitrihegde24388 ай бұрын
ಎಂಥಾ ಸಂಸ್ಕಾರವಂತ ಕುಟುಂಬ. ದೇವರು ಒಳ್ಳೇದು ಮಾಡಲಿ. ಜಯ ಸಿಗಲಿ 🌹🌹🌹🌹🙏🏼🙏🏼🙏🏼👏🏼👏🏼
@nagarajgopal91878 ай бұрын
He is bringing communal clash ..that's good culture?
@Manjunathareddybo8 ай бұрын
@@nagarajgopal9187He just hates islamic terrorists,not muslim brother,then what AIMIM nd IUML is doing in country,why does congress supports them,why you guys dont raise your voice aginst them,why only hinduism.
@subhashchandra24388 ай бұрын
ಒ ಹೂ .. ಬಿಜೆಪಿ ಪಪ್ಪು ಮದ್ವೆಯಂತೆ 😂
@subhashchandra24388 ай бұрын
ತೇಜಸ್ವಿ ಸೂರ್ಯ ಮದ್ವೆ ಆಗೋದು ಬೇಡ ಮೋದಿಯಂತೆ ತ್ಯಾಗ ಮಾಡಲಿ....ಜೈ ಸೂರ್ಯ 😂
@savitrihegde24388 ай бұрын
@@subhashchandra2438 🤣🤔🤣🤣🤔🤣🤣
@jayashrikushal45388 ай бұрын
ತೇಜಸ್ವಿ ಸೂರ್ಯ ನೋಡಿದ್ರೆ ತುಂಬಾ ಖುಷಿ ಆಗುತ್ತೆ 😊ನಾವೆಲ್ಲಾ ತುಂಬಾ ಅದೃಷ್ಟವಂತರು
@ShubhaLakshmi-ye3vs8 ай бұрын
:.
@thejunarayanappa96398 ай бұрын
Wow, came to know Tejaswi's nurture from family..so nice...Thanks for this interview..
@gubbacchi108 ай бұрын
Highly cultured & knowledgeable family
@krishnabhat16068 ай бұрын
🙏🙏🙏 ನಮ್ಮ ಪ್ರೀತಿಯ ತೇಜಸ್ವಿ ☀️ ಹೆಸರಿಗೆ ತಕ್ಕ ವ್ಯಕ್ತಿ.. ಅವರನ್ನು ಹೆತ್ತ ತಾಯಿಗೆ ,ಅವರ ತಂದೆಗೆ ನಮಸ್ಕಾರಗಳು
@ramakrishnak47828 ай бұрын
Anchoring suuuuuuuperb ide... ಭಾಷೆಯ ಮೇಲೆ ಹಿಡಿತ, ಪ್ರಶ್ನೆ ಕೇಳುವ ಶೈಲಿ ತುಂಬಾ ಚೆನ್ನಾಗಿದೆ.... 👌👌👌👌👌👌
@Thippesh-o4z8 ай бұрын
ಹೌದು ಇಂತ ಸಂದರ್ಶಕಿಯರು ಕನ್ನಡದಲ್ಲಿ ಅಪರೂಪ
@veenakg43418 ай бұрын
A normal middle class family. Proud to see such a mother
@mukthambatn14358 ай бұрын
ಇಂಥಾ ಒಳ್ಳೆಯ ಮಗನನ್ನು ಹೆತ್ತ ತಾಯಿಗೆ ನಮಸ್ಕಾರಗಳು 🙏🏼
@Banjrakrc8 ай бұрын
Super mother ತೇಜಸ್ವಿ ಸೂರ್ಯ
@Dharmaveerp54638 ай бұрын
ತೇಜಸ್ವಿ ಸೂರ್ಯ 🇮🇳🙏
@MuraliKrishna-nv7eb8 ай бұрын
ಉತ್ತಮ ಸಂಸ್ಕಾರ, ವ್ಕಾಚತುರ್ಯ ಇರುವಂತ ತಾಯಿ... ಗ್ರೇಟ್ ಮದರ್ 👏🙏😊
@ನುಡಿಮುತ್ತುಗಳು-ಧ5ಪ8 ай бұрын
ಮಕ್ಕಳ ನಡತೆ, ಜ್ಞಾನ, ಸಂಸ್ಕಾರ, ಕುಟುಂಬದ ಕನ್ನಡಿ.ನಮ್ಮ ಹಿರೋ ಸೂರ್ಯನಿಗೆ ತೇಜಸ್ಸು ಇರಲೇಬೇಕಲ್ಲವೇ.
@Govindraj-of3ll8 ай бұрын
ಮದುವೆ ಬಗ್ಗೆ ಯೋಚನೆಗಿಂತಾ ದೇಶದ ಬಗ್ಗೆ ಯೋಚನೆ ಮಾಡಲಿ ಮೋದಿಜಿಯವರ ತರ 👍
@vishwanatjaawati30818 ай бұрын
ಈ ತಾಯಿಗೆ ಕೋಟಿ ಕೋಟಿ ಪ್ರಣಾಮಗಳು ಇಂತಹ ಮಗನ ಜನ್ಮ ಕೊಟ್ಟಿದ್ದಕ್ಕೆ ಧನ್ಯವಾದಗಳು
@shahnawazkhan51418 ай бұрын
ಈ ಸಲ ಪಂಚರ್.
@nagarajaudupamegaravalli13468 ай бұрын
ಪಂಚರ್ ಅಂಗ್ಡಿ ನಪ್ಪ ನಿಂದೂ 😂@@shahnawazkhan5141
@thematchless978 ай бұрын
@@shahnawazkhan5141nim kelsa ne puncture hakodu.. madi bro 😂
@subhashchandra24388 ай бұрын
ತೇಜಸ್ವಿ ಸೂರ್ಯ ಮದ್ವೆ ಆಗೋದು ಬೇಡ ಮೋದಿಯಂತೆ ತ್ಯಾಗ ಮಾಡಲಿ....ಜೈ ಸೂರ್ಯ 😂
@rajshekarkambar62008 ай бұрын
@@shahnawazkhan5141ಬರೋ ಬಾ 😂😂😂
@sudhashivakumar21978 ай бұрын
Mother's heart and feelings are always great
@sairamya8 ай бұрын
Amma we are so so proud of u❤ Amma u have given most handsome and very intelligent leader to the nation❤
@ushamurali84908 ай бұрын
ನಿರೂಪ ಕಿ ಗೆ ಒಳ್ಳೆಯ ಭವಿಷ್ಯ ಇದೆ. ಚೆನ್ನಾಗಿ ಮಾತನಾಡಿ ದ್ದಾರೆ
@anaamikaa08 ай бұрын
Very heart warming to see and hear Tejasvi's mom. Great parenting. Hats off to the parents. They have brought him up to be a great person and leader. We could see in the other clip that he is not well. Tough on him and on her that she cannot do much for him!
@user-xh8jz6ze8l8 ай бұрын
Tejaswi surya’s mother is Devine . God bless surya and family
@ajaydoddamane77588 ай бұрын
ಕೇಂದ್ರಸ್ಥಾನದಲ್ಲಿರುವಾಗ ಆದಷ್ಟೂ ಮನೆಯಿಂದಲೇ ಊಟತಿಂಡಿಗಳನ್ನು ಕಟ್ಟಿ ಕಳಿಸಿಕೊಡಿ. ಈ ಅಭ್ಯಾಸವನ್ನು ಬ್ರಾಹ್ಮಣರಲ್ಲದ ಒಬ್ಬ ರಾಜಕಾರಣಿಯಲ್ಲಿ ನೋಡಿದ್ದೇನೆ. ಇದು ಒಂದು ಬಹಳ ಒಳ್ಳೇ ಅಭ್ಯಾಸ.
@anjanadevi42358 ай бұрын
ತುಂಬ ಉತ್ತಮವಾದ ಗೃಹಿಣಿ💐
@ambadaskulkarni99198 ай бұрын
Tejasvi Surya is next priminister of India 🎉🎉
@mera-mahan-bharath8 ай бұрын
Only Hindu Muslim will make him pm Need to learn from annamalai
@vedavathibirao42018 ай бұрын
ಸತ್ಯವಾದ ಮಾತುಗಳು ಸೂರ್ಯ ನಂತೆ ಪ್ರಕಾಶಿಸಲಿ ನಿಮ್ಮ ಭವಿಷ್ಯ ಒಳ್ಳೆಯದಾಗಲಿ nimage👍🌹🙏👌
@rameshe.ramesh27378 ай бұрын
ಅಮ್ಮನ ಮಾತು ಕೇಳಿ ಕುಶಿ ಆಯ್ತು ❤
@parameshgoodpadma39138 ай бұрын
ದೇವರ ಅನುಗ್ರಹ ನಿಮಗೆ ಸದಾ ಕಾಲ ವಿರಲಿ
@ashokraojahagirdar6635Ай бұрын
ಅವರ ಹೆತ್ತ ದೇವತೆಗೆ ನನ್ನ ಅಭಿಮಾನದ ಕೃತಜ್ಞತೆಗಳು 🙏
@padmakm41458 ай бұрын
Enjoyed watching. A big role model to all Mothers. You have given very good samskara. Very proud of you Ma'am. My blessings and best wishes to Tejasvi Suryaji. God bless him always🙏🏼🙏🏼
@HarshiniShetty-py6we8 ай бұрын
such a great spiritual and cultural family, great youth icon thejaswi surya 👏
@diggavi8 ай бұрын
Thankful to south Bangalore voters 🙏🙏
@gopigopitiger98408 ай бұрын
Proud mother🙏🏿🙏🏿🙏🏿
@divyaphaneesh40368 ай бұрын
ರಮಾ ಮೇಡಂ ರವರನ್ನು ನೋಡಿ ತುಂಬಾ ಸಂತೋಷವಾಯಿತು, ಮಾತಿನಲ್ಲಿ ಒಂಚೂರು ಗರ್ವವಿಲ್ಲ, ಎಷ್ಟೋಳ್ಳೆ ಸಂಸ್ಕಾರ ಕೊಟ್ಟು ಬೆಳೆಸಿದ್ದೀರಿ, ನಮ್ಮ ತೇಜಸ್ವಿ ಸೂರ್ಯ ಗೆಲ್ಲಬೇಕು, ಮದ್ವೆ ಆದ ನಂತರ ಒಳ್ಳೆ ಸಾಂಸಾರಿಕ ಜೀವನ ಉತ್ತಮವಾಗಿರಲಿ 💐💐
@ravikumarhn31178 ай бұрын
😊😊😊😊
@mallikashetty38798 ай бұрын
Thejaswi suryamatthu avara Family thumba olleya hriday vantaru. God bless them
@manjulasuresh35188 ай бұрын
ತುಂಬಾ ತುಂಬಾ ಧನ್ಯವಾದಗಳು ಅಮ್ಮ ನಮ್ಮ ದೇಶದ ಸಂಸ್ಕಾರ ಸಂಸ್ಕೃತಿ ನಿಮ್ಮಂತವರು ಇರೋದರಿಂದಲೇ ಇನ್ನು ಶಾಶ್ವತವಾಗಿ ನಡಿತಾ ಇದೆ
@ChandramouliH.N20 сағат бұрын
Projected P.M. of this great nation. I wish you along with Shivasri pull the golden chariot towards eternity. God bless you both. Chandra Mouli chikkamagaluru
@gangadharagupta10698 ай бұрын
ಮಾತಾಜಿ ಸರಿಯಾದ ಮಾತು ಸೂರ್ಯ ರವಿಯಂತೆ ಬೆಳಗಲಿ 🎉🎉🎉🎉🎉❤🎉🎉🎉🎉🎉
@krishnamurthynmkrishnamurt72208 ай бұрын
ಒಬ್ಬ ತಾಯಿಯಾಗಿ ಅದ್ಭುತವಾಗಿ ಮಾತನಾಡಿದ್ದಾರೆ ಮಗನಿಗೆ ಒಳ್ಳೆ ಸಂಸ್ಕಾರವನ್ನು ಕಲಿಸಿದ್ದಾರೆ ಮುಂದೊಂದು ದಿನ ದೇಶದ ಆಸ್ತಿ ಆಗೇ ಆಗುತ್ತಾರೆ
@hemalathamadligeri6178 ай бұрын
ಅಮ್ಮ nivoo thumbna great ur son is very very great proud feel all the best amma thumbana anthradind vote winn❤jai BJP jai Thejasvi ಸೂರ್ಯ sir🙏🙏 God bless u all the best amma
@krishnamurthybv94558 ай бұрын
Sharmitha shetre, done very well. Your interview with cultured lady is superb.
TS has got the best of both parents. Both are excellent public speakers and socially proactive, who kept up their words at any cost, with loads of empathy and positivity. The legacy continues
@dushyant11597 ай бұрын
What his mother said on marriage?
@manjunathm77872 күн бұрын
The anchor here is very good. Asking sensible & appropriate questions. Has a good feature in Anchoring. Tejaswi's mother has spoken with wisdom.
@Anand-v5qКүн бұрын
The Public in General and Voters of South B lore, are blessed to get Awathar of Sri Ram. Great mother, blessed son, We wish Surya and his family God Sped Blessing
Happy interview 🙏🏼 pray god to give everything they wish, to tejaswi ji family. True words from mother 🙏🏿
@adinarayanamurthy80928 ай бұрын
Thayega thakka maga,very soft and polite family all are samskara ,god gift to his family
@sumahomes-i4i8 ай бұрын
Best mom in the world. God bless you all.
@srikrishnaahithanala34878 ай бұрын
ಶಾರದಾ ಕೃಷ್ಣ 2102 ಅವರ ಮಾತುಗಳು ನನ್ನವೂ ಆಗಿವೆ. ಸೋದರಿ ಶ್ರೀಲಕ್ಷ್ಮೀ ಯ ಸಹಪಾಠಿ. ತರೀಕೆರೆ ಅತ್ತಿಗನಾಳು ಕೃಷ್ಮಮೂರ್ತಿ ಗಳ ಪುತ್ರಿ ಆಕೆ ರಾಜ್ಯಶಾಸ್ತ್ರ ವನ್ನು ಓದಿದ ಪದವೀಧರೆ ಈಗಲೂ ಅಂದಿನ 1975-78 ಮನಸ್ಸುಇರಸಾಣಿಕೆಯುಳ್ಳವರು. ಪತಿ ಸೂರ್ಯನಾರಾಯಣರಿಗೂ ತೇಜಸ್ವಿ ಯೊಡಗೂಡಿದ ಎಲ್ಲಕುಟುಂಬ ಸದಸ್ಯರಿಗೂ ಶ್ರೀ ಸುಬ್ರಹ್ಮಣ್ಯಸ್ವಾಮಿಯ ಕೃಪೆಯಿಂದ ಒಳಿತಾಗಲಿ.
@sharadakrishna21028 ай бұрын
ತುಂಬಾ ಒಳ್ಳೆ ಫ್ಯಾಮಿಲಿ.ರಮಕ್ಕ ಎಲ್ಲರಿಗೂ ರಮಕ್ಕ. ಇವರೂ ತುಂಬಾ ಬುದ್ಧಿವಂತರು ಸಂಸ್ಕೃತ ಯೋಗ ಕಲಿತಂತವರು.ಯೋಗಶ್ರೀ, ಮತ್ತುಸ್ಕೂಲುಲ್ಲಿ ಪಾಠ ಮಾಡಿದಂತವರು .ಯಾವಾಗಲೂ ನಗು ನಗುತ್ತಿರುವವರು ನಮ್ಮ ರಮಕ್ಕ..
@thimmareddy56808 ай бұрын
Tejasvi Surya win pakka 🎉
@raghavendravishwas59298 ай бұрын
Sha
@JustMeeee8718 ай бұрын
@@raghavendravishwas5929byawarsi
@raghavendravishwas59298 ай бұрын
@@JustMeeee871 chinalke
@vasudevdatar37698 ай бұрын
@madappah.o3898Күн бұрын
ಉತ್ತಮವಾದ ವಾಗ್ಮಿ, ಭಾರತಾಂಬೆಯ ಸುಪುತ್ರನಾಗಿ ಜಾತ್ಯಾತಿತ, ಧರ್ಮಾತೀತ ಭಾರತದ ಮಾಜೀಪ್ರಧಾನಿ ವಾಜಪೇಯಿ ತರಹ ವಿಶ್ವ ಮಾನವನಾಗಿ ಉತ್ತಮವಾಗಿ ರಾಜಕಾರಣಿಯಾಗಿ,ಧನಾಪೇಕ್ಷೆ ರಹಿತವಾದ ಜೀವನ ಮಾಡಿದರೆ ನಮ್ಮ ಭಾರತಾಂಬೆ ಧನ್ಯ
@rameshbh28018 ай бұрын
Super ❤❤
@ExmslmSalmashk8 ай бұрын
ಅಮ್ಮನ ಸಂಸ್ಕೃತ ಸಂಸ್ಕಾರ ಮುಖ್ಯ ಮಕ್ಕಳಿಗೆ 😊 ಅದರ ಪ್ರತಿಫಲ 20 25 ವರ್ಷದ ನಂತರ ಗೋತ್ತಾಗುತ್ತೆ.
@topanagoudabasanagoudra5 күн бұрын
ಸೂಪರ್
@bapuraobaswaraj70652 күн бұрын
❤❤❤❤❤ Congratulations to you sir 🎉💐
@rationalthinker27248 ай бұрын
Proud of him and his family ❤️❤️
@subbaramaiahbk22478 ай бұрын
God bless you Surya sir jai BJP
@nagamanirk14688 ай бұрын
Very good God bless you all
@dineshsuvarna12306 ай бұрын
Very very talented mother like Surya, All' di best madam God bless
@geethahu25798 ай бұрын
Really a great mother with controlled and patience full talk hats off to you madam. We also wish him for very best. We want to be see him in the position of future PM of India. The anchor who interviewed she questioned gracefully as well. ❤🙏🏻
@ambhatt52168 ай бұрын
Same xerox copy Same look, voice, smile, and presentation Wow what a family!!!?!??!!? ❤❤❤❤❤❤❤❤❤❤❤❤❤❤❤
@mohinipuranik63206 ай бұрын
Exactly 🎉
@sharmilamayur5102 күн бұрын
She is so simple and down to earth.
@sridharamurthyvadi50279 күн бұрын
ಕಾಮೆಂಟ್ ಮಾಡುವಾಗ ಒಳ್ಳೆಯ ಭಾಷೆ ಉಪಯೋಗಿಸಿ. ಕೆಟ್ಟ ಮಾತು ನಿಮ್ಮ ಸಂಸ್ಕೃತಿ ತೊರುತ್ತ ದೆ.ಪರ ಇರಲಿ ಅಥವಾ ವಿರೋಧ ಇರಲಿ.
@thejunarayanappa96398 ай бұрын
GOOD ONE...😊
@aarunkumar13718 ай бұрын
Tejeswi is a gods gift to bangalore
@Ranganath_GowliКүн бұрын
ಸಹಜ ಮಾತು ಕತೆ. ನನ್ನನ್ನು,ಆಕರ್ಷಿಸಿದ ಕಾರ್ಯಕ್ರಮ. ALL THE BEST SURYA.
@AstureRekha-ot1pf8 ай бұрын
Mammy Tejswi Surya. Very Good Looking . Very good sanskar.. all' success is Mammies.
@paravatiM8 ай бұрын
Ibbara sambhashane arta ghabitavaagittu very matured talking thanks a lot both of u🙏🙏
@rajasekarangr89968 ай бұрын
Good Family GOOD SON
@DayanandHegde-e1n8 ай бұрын
Handsome and powerfull well knowleged politision god bless you rising star surya