Yes because they will come puc based education.. That much
@aaseefkhalifa13936 ай бұрын
ಅದಕ್ಕೆ ಕಾನೂನ್ ಅರಿತ್ರೆ ಒಳ್ಳೆಯದು
@ಪ್ರಗತಿಪರರೈತ6 ай бұрын
ಸಾಮಾನ್ಯ ಜನರಿಗೆ ಒಂದು ನ್ಯಾಯ ಉಳ್ಳವರಿಗೆ ಒಂದು ನ್ಯಾಯ
@lekhagangadhar6 ай бұрын
ಹೇಳೋದನ್ನೇ ಸಮಾಧಾನವಾಗಿ ಹೇಳ್ಬೇಕು ಅದಕ್ಕೆ ಜೋರು ಮಾಡೋದು ಯಾಕೆ
@ashishkumarjainashishpokar73966 ай бұрын
This is the power of education ...
@kirancs62176 ай бұрын
Dear Police Sir, you are so kind and patience .Hats Off and all respects to you and your service and sensitiveness.
@raghavantvntv30876 ай бұрын
Their kindness came out because in front there's highcourt lawyer,,, if he is common man... You also know
@kirancs62174 ай бұрын
Yes, but we cannot generalize human nature, they are also human beings like us.However your argument is valid
@prasadbhat78796 ай бұрын
Corect sir
@khazikhadir19396 ай бұрын
Advocate is right Its his constitutional duty to give legal assistance
@sanjivaprabhu2326 ай бұрын
But he could be polite , there no price for that ! Police are also human, I have met many very polite police men !
@khazikhadir19396 ай бұрын
@@sanjivaprabhu232 I agree with your point he could be more patient
@premarajkinialevoor92706 ай бұрын
Advocate is right ..he has every right to visit jail ..no one can stop him
@RamaKrishna-ne5tx6 ай бұрын
ಈ ವ್ಯಕ್ತಿ ನೇರವಾಗಿ ಆಕಾಶದಿಂದನೇ ಬಂದಿರೋದು ಭೂಮಿ ಮೇಲೆ ನಡೆದೇ ಇಲ್ಲ ಅಂತ ಕಾಣುತ್ತೆ
@nseniftybankniftytrader40866 ай бұрын
u r useless if u do not know your basic rights and fundamentals ,also many comments bellow they are good for slavery
@sujathasanjana16376 ай бұрын
E advocate court ankondu vaada maadthidane. Evne dodda kalla edane. 😀😀🙏🚩🇮🇳👍
@RamaKrishna-ne5tx6 ай бұрын
@@sujathasanjana1637 👌👍
@anjanmurthy29216 ай бұрын
ಲಾಯರ್ ಗೆ ಇರೋ ತಾಕತ್ ರಿ ಇದು.ಒಬ್ಬ ವಕೀಲನಿಗೆ ಎಷ್ಟು ಪವರ್ ಇದೆ ಅಂತ ನೋಡಿ.
@RamaKrishna-ne5tx6 ай бұрын
@@anjanmurthy2921 ನಾನೇ ಅಂದವರು ಯಾರು ಈ ಭೂಮಿ ಮೇಲೆ ಉಳಿದಿಲ್ಲ ಉಳಿಯೋದಿಲ್ಲ ಎಲ್ಲದಕ್ಕಿಂತ ದೇವರು ದೊಡ್ಡವರು,ಕಾನೂನಿಗೆ ಇರೋ ತಾಕತ್ತು ಯಾವುದಕ್ಕೂ ಇಲ್ಲಾ ಬಿಡಿ ತಾಕತ್ತು ಅದೆಲ್ಲಾ ತಾತ್ಕಾಲಿಕ ಅದು ಮೈಂಡ್ ಲ್ಲಿ ಇಟ್ಕೋಬೇಕು
@basavaraj.m79366 ай бұрын
He can't say "useless fellow" to polics .
@nishashetty83196 ай бұрын
right
@droptzbliss96524 ай бұрын
Right to free speech he can say it.
@ATI48504 ай бұрын
@@droptzbliss9652Absolutely correct
@thecaptainnikil1954Ай бұрын
Lawyer is correct ega ero police nan maklige inta lawyers is correct. My full support to lawyer sab😅😅
@VinodMurthy8 күн бұрын
If they behave like useless you can call them useless. Have you not seen videos of police taking bribe red handed, police calling public bad words. Are you a slave to accept bad behaviour from police. Learn your rights as a citizen
@PrakashAchar-sv3nx6 ай бұрын
Hats off to our Karnataka police
@lokeshbhat73676 ай бұрын
ಶೆಡ್ ನಿಂದ ನೇರವಾಗಿ ಜೈಲ್ ಹತ್ತಿರ ಬಂದ ಹಾಗೆ ಅನಿಸುತ್ತದೆ ಸಾಹೇಬರು.
@Abhishek-yp8mz6 ай бұрын
ಅಜ್ಜನ ಶೆಡ್ ಹಾಕಿ ಸ್ವಲ್ಪ charge ಮಾಡಿ
@Madhugowda516 ай бұрын
😂😂
@gurusagar66446 ай бұрын
😂
@raghupt81296 ай бұрын
Lawyer is doing wrong
@venkobachavanivenkobachava33416 ай бұрын
... ಕ್ಯಾಮೆರಾ ಮುಂದೆ ಫುಲ್ ಓವರ್ ಮಾಡುತ್ತಾ ಇದಾರೆ ಲಾಯರ್ ಸಾಹೇಬ್ರು...
@namithanayakvlogs6 ай бұрын
😂
@syedejazezone6 ай бұрын
ಲಾಯರ್ ಸಾಹೇಬರಿಗೆ ಪಾಪ್ಯುಲರ್ಆಗೂ ಆಸೆ ಇರಬೇಕು. ಮಿಡಿಯಾ ನೋಡಿ ಇಡೀ ಸರಿಯಾದ ಸಮಯ ಅಂತ ಎಗರಾಡ್ತಿದ್ದಾರೆ. ಪಾಪ ಅವರ ಪರಿವಾರದವರಿಗೆ ಇಂಥ ಮುಜುಗರ ಮಾರಾಯ್ರೆ😂
@SureshaMrKkr6 ай бұрын
Ninu enadaaru tappu madu gothagute yaru sari yardu tappu antha 😂😂😂😂
@prabhakaraprabha5 ай бұрын
ಅಡ್ವೋಕೇಟ್ is ರೈಟ್. ಇವರಿಗೆ ಬಿಡಲು ಆಗಲ್ಲ ಅಂದ್ರೆ ರೈಟಿಂಗ್ ನಲ್ಲಿ ಕೊಡ್ಲಿ
@hktk1276 ай бұрын
Power of advocate good work sir
@dhananjayabgsirs36196 ай бұрын
ಏನೂ ಇವಾ ಧರ್ಮಕಾರ್ಯ ಮಾಡಲು ಹೊರಟಿದ್ದಾನೆ...
@fayaz1256 ай бұрын
Uneducated Advocate..
@namithanayakvlogs6 ай бұрын
😂
@sunilmamaguli99216 ай бұрын
@@namithanayakvlogsತಾನೇ ಯೂಸ್ ಲೆಸ್ ಅದಕ್ಕೆ ಆಯಾ ಪದ ಬಳಕೆ ಮಾಡಿದನೆ🕵️♀️. ಆರಕ್ಷಕರಿಗೆ ಯೂಸ್ಲೆಸ್ ಅನ್ನುವ ಈ ಕಿರಾತಕ ವಕೀಲ ಇವನೇನು ಸ್ಪೆಷಲ್.
@dhananjayabgsirs36196 ай бұрын
@@namithanayakvlogs madam I'm dhananjaya from mysoure big fan u r youtube channel please reply
@Siddukn-w8v6 ай бұрын
Hi madam iom subscriber ur you tube channel @@namithanayakvlogs
@mallikarjunshetty61946 ай бұрын
Good sir
@Shivaraddi-p6q6 ай бұрын
ನಮಗೆ ಸಂಘ ಇಲ್ಲ ಸ್ವಾಮಿ useless fellow ಅಂದ್ರೂ ಅನಿಸಿಕೊಳ್ಳಬೇಕು. ಇದು ನಮ್ಮ ಹೆಮ್ಮೆಯ ಇಲಾಖೆ.
@sunilmamaguli99216 ай бұрын
ಆರಕ್ಷಕರೇ ನೋವಿನ ಸಂಗತಿ.ಇರ್ಲಿ ಹೋರಾಟಗಾರರಿಗೆ ವಿವೇಚನೆ ಇದ್ದರೆ ಸುಮ್ನೆ ಇರ್ತಿರಲಿಲ್ಲ.I ಕಾನೂನಿನ ದುರಂತವೇ ಸರಿ ಈ ಘಟನೆ.🕵️♀️🤦♀️🙆♀️
@LionKing-gk9hl6 ай бұрын
ಸತ್ಯವನ್ನು ಸುಳ್ಳು ಮಾಡುವ ಸುಳ್ಳನ್ನು ಸತ್ಯ ಮಾಡುವ ನಾಲಯಕರು
ವಕೀಲರು ಅಂದ್ರೆ ಎರಡು ಕೊಂಬು ಇರಲ್ಲ ಕಾನೂನುನನ್ನು ಎಲ್ಲರೂ ಪಾಲನೆ ಮಾಡ್ಲೆ ಬೇಕು ಅಲ್ವಾ ಸರ್ ಯಾಕೆ ಅನಾವಶ್ಯಕವಾಗಿ ಪೊಲೀಸ್ ಅಧಿಕಾರಿಗಳ ಮೇಲೆ ರೇಗಾಡ್ತೀರಾ ಅವರು ಕೂಡ ಕಾನೂನು ಪಾಲಕರೇ ಕರ್ತವ್ಯ ಪ್ರಜ್ಞೆ ಇಟ್ಕೊಂಡೇ ನಿಮ್ಮ ವಾಹನವನ್ನು ಒಳಗೆ ಬಿಟ್ಟಿಲ್ಲ ಅಷ್ಟೇ ನಿಮ್ಮ ಮೇಲೆ ಅವರಿಗೆ ಯಾವ ದ್ವೇಷನೂ ಇಲ್ಲ . ಅವರು ನಿಮಗೆ ಗೌರವ ಕೊಟ್ಟೇ ಮಾತಾಡಿದ್ದಾರೆ . ಅವರನ್ನು ಕೂಡ ಗೌರವಿಸಿ .
@harshavardhanacv78126 ай бұрын
Rule ede sir advocate ge visit madoke jail na accused meet madodide
Power of money not law,if you have money , lawyer coat , celebrity case like darhan😂
@ganeshamc62496 ай бұрын
60 ವರ್ಷ ಆಗಿದೆ ಮನೇಲಿ ಇರು
@Niranjansatish996 ай бұрын
Tell your father, your father may be unfit but not all.
@mahaanindia.1766 ай бұрын
Modi ge helu
@Vijayapurandmigrant6 ай бұрын
ನಾಚಿಕೆ ಆಗಬೇಕು ನಿಂಗೆ
@kkumar-xr3dz6 ай бұрын
@@Niranjansatish99nim appa idara ila ???😂😂😂😂
@kkumar-xr3dz6 ай бұрын
@@mahaanindia.176Yake nim appa ge helo beeja ilva ninge ??😂😂😂
@kiransuvarna26836 ай бұрын
Good point advocate sir
@rmb84356 ай бұрын
ಸೂಪರ್🔥🔥🔥🔥🔥🔥🔥
@muthum9066 ай бұрын
First respect to police bald lawyer... Don't use useless words to police...
@Sambasivanvel6676 ай бұрын
First lawyer should respect law not behaving rowdy and calling police useless.
@ChanduJai-ku3cs6 ай бұрын
Hats off police
@chanduvlogs67186 ай бұрын
Great lawyer..his words are very respectful 👍👍🙏🙏
@devilfordevil6 ай бұрын
I know you too lawyer 😂😂😂
@RobinRobi-qi3cq6 ай бұрын
@@devilfordevilhoooo so what
@rajeevk4956 ай бұрын
@@RobinRobi-qi3cqBe kind,Give respect to all.Lawyer adhre yenu?
@rudreshkapu42786 ай бұрын
Lawyer Rock🤘
@Kr1974ch6 ай бұрын
Mostly papa after long time ondu case sikkira bekku😂 senior citizen bittu biddi
@sunandasuni-wg6xx6 ай бұрын
Good sir 👏🏻
@Pppr3156 ай бұрын
ಎಂತ police ಗುರು ಅವ್ರು ಅಂದಿದ ಎಲ್ಲ ಅನಿಸಿಕೊಳ್ಳುತಿದಾರೆ. ಆ police ಜಾಗದಲ್ಲಿ ನಾನ ಇದ್ರೆ ಆ ಲಾಯರ್ನ್ ಕತೆನೆ ಬೇರೆ ಇತ್ತು
@shashikala.rashmigowdaRashmigo6 ай бұрын
Case hakbitre antha baya erbeku 😂
@manjunathp88616 ай бұрын
ಪೊಲೀಸ್ ಗೆ ಕಾನೂನು ಮತ್ತೆ ಅಧಿಕಾರಿಗಳ ಸಹಕಾರ ಇರೋದಿಲ್ಲ ಅವ್ರಿಗೂ ಫ್ಯಾಮಿಲಿ ಇರುತ್ತೆ ಅದ್ಕೆ ಪಾಪ ಪೊಲೀಸನವ್ರು ಸುಮ್ನೆ ಇರ್ತರೆ
@PRASHISPB6 ай бұрын
ನೀವು ಸುಮ್ನೆ ಇರ್ತ ಇದ್ರಿ ಪೊಲೀಸ್ ಆಗಿದ್ರೆ
@pradeepkumarkoot56226 ай бұрын
ಕಾನೂನು ತಿಳಿದುಕೋ ಗುರು, ಭಾರತದ ಸಂವಿಧಾನ, ಆರೋಪಿತರನ್ನು ಭೇಟಿಯಾಗಲು, ಆರೋಪಿ ನಿಗದಿಪಡಿಸಿದ ವಕೀಲರಿಗೆ ಅನುಮತಿ ನೀಡಿದೆ, ಅದು ಜೈಲಾಗಿರಲಿ, ಆಸ್ಪತ್ರೆ ಆಗಿರಲಿ, ಪೋಲಿಸ್ ಸ್ಟೇಷನ್ ಆಗಿರಲಿ, ಪೋಲಿಸರೇನು ಸಂವಿಧಾನಕ್ಕಿಂತ ದೊಡ್ಡವರಲ್ಲ