ಮುಂದಿನ ದಿನದಲ್ಲಿ ಕನ್ನಡದ ಹಿರಿಮೆ ಗರಿ ಆಗುವ ಎಲ್ಲಾ ಲಕ್ಷಣ ಇದೆ ಪುಟ್ಟಿ ನಿನಿಗೆ all the very best 🤝🙏
@parvathammaprem119411 ай бұрын
ಅನುಷಾ ಆ ಭುವನೇಶ್ವರಿ ದೇವಿ ನಿನಗೆ ಒಳ್ಳೆಯದು ಮಾಡಲಿ 💐💐👌👌
@bhimarayapolicepatil8190 Жыл бұрын
ಜ್ಞಾನ ಸರಸ್ವತಿ ಗೆ ನನ್ನದೊಂದು 🙏🚩💐
@kidsofindiateamwork11 ай бұрын
ಚಿಕ್ಕ ವಯಸ್ಸಿ ನಲ್ಲಿ ಇಷ್ಟು ಅರ್ಥ ಪೂರ್ಣ್ ವಾದ ಮಾತುಗಳು❤
@jagadeeshshetty5476 Жыл бұрын
ಕನ್ನಡದ ಕಂದ 🎉❤🎉❤❤
@shantabaim11088 ай бұрын
ನಮ್ಮ ಕನ್ನಡ ನಾಡಲ್ಲಿ ಈ ತರಹದ ಮಕ್ಕಳು ಇನ್ನಷ್ಟು ಹುಟ್ಟಲಿ ಮತ್ತು ಕನ್ನಡ ನಾಡ-ನುಡಿಯ ಬಗ್ಗೆ ಇಡೀ ಜಗತ್ತಿಗೆ ಗೊತ್ತಾಗಲೆಂದು ಆಶಿಸುತ್ತೇನೆ... 💐🙏 ಜೈ ಹಿಂದ್ 🚩ಜೈ ಕರ್ನಾಟಕ ಮಾತೇ...🧡❤️
@ಕನ್ನಡಿಗ-ತ9ಳ Жыл бұрын
ಪ್ರತಿಯೊಬ್ಬರೂ ಕನ್ನಡ ಅಭಿಮಾನವಿರಬೇಕು .
@praveenkumar-ud4qk Жыл бұрын
ಕನ್ನಡ ಸರಸ್ವತಿ... 🙏🏻... ಇಂಗ್ಲಿಷ್ ಮೀಡಿಯಂ ಇವಳೆದುರು... ನಮೋ ಜ್ಞಾನೇಶ್ವರಿ... 🙏🏻
@Shivakumar54325 Жыл бұрын
ಈ ಕನ್ನಡ ಅಭಿಮಾನಿಗೆ ನಾನು ತುಂಬಾ ಚಿರನುಣಿ😍🙌
@arjunpatil8289 Жыл бұрын
ಜೀವನದುದ್ದಕ್ಕೂ ಖುಷಿಯಿಂದ ಇರು❤...
@JayappaJaya-x3h2 ай бұрын
ಇಂತಹ ಕನ್ನಡದ ಮಕ್ಕಳು ನಮ್ಮ ಕರ್ನಾಟಕದಲ್ಲಿ ಇನ್ನೂ ಹೆಚ್ಚಾಗಿ ಮಕ್ಕಳು ಬೆಳೆಲಿ ಹುಟ್ಟಲಿ ತುಂಬಾ ಧನ್ಯವಾದಗಳು ಪುಟ್ಟ ಬಹಳ ತಿಳ್ಕೊಂಡಿದ್ದಿಯಾ
@vka7394 Жыл бұрын
Anchorer voice is similar to Vijayalakshmi repoter ...keep growing ma'am A girl is amazing
@rameshs1866 Жыл бұрын
ಈ ಮನೋಭಾವ ನಮ್ಮೆಲ್ಲರಲ್ಲೂ ಇರಬೇಕು.
@JSI-Tab1569 Жыл бұрын
ಸೂಪರ್ ಪುಟ್ಟ 🙏🙏👌👍
@smtatalgera2129 Жыл бұрын
ಈ ನಮ್ಮ ಪುಟ್ಟ ಕಂದಮ್ಮ. ಜೈ ಕನ್ನಡ ಭುವನೇಶ್ವರಿ ತಾಯಿಯನ್ನೇ. ನೋಡಿದ ಹಾಗೆ. 🙏🙏
@NaveenKumar-c6k8j8 ай бұрын
ಈ ಮುದ್ದು ಮಗಳಿಗೆ ಸಮಸ್ತ ಕನ್ನಡಿಗರ ಆಶೀರ್ವಾದವಿದೆ❤.
@rudmarnimj2114 ай бұрын
ಈ ಪುಟ್ಟ ಮಗುವಿಗೆ ನನ್ನ ದೊಂದು ಸಲೂಟ್ 💐🙏
@manjups1010 Жыл бұрын
Mother made her very good speaker in Karnataka
@manjunatha5482 Жыл бұрын
Please recommend her as a kannada child ambassador for kannada known all like minded kids to create awareness about kannada by you....
@vasudeva548027 күн бұрын
ಬೆಳೆಯುವ. ಸಿರಿ ಮೊಳಕೆಯಲ್ಲಿ ಶುಭ ಹಾರೈಕೆ ಹಾಗೂ ಅಭಿನಂದನೆಗಳು
@mymix3862 Жыл бұрын
GOD BLESS YOU. ❤
@shanthaadevappa80598 ай бұрын
You are special child for your parents putty keep it up God bless you ❤❤❤❤❤❤❤❤❤
@vasudeva548027 күн бұрын
ಕನ್ನಡ ನಾಡಿನ ಪುಟಾಣಿ ವಿದ್ಯಾರ್ಥಿನಿಗೆ ಅಭಿನಂದನೆಗಳು
@vijayjadli Жыл бұрын
ನಮ್ಮ ಕರ್ನಾಟಕದ ಹೆಮ್ಮೆಯ ಪುತ್ರಿ ಕೋಟಿಗೊಬ್ಬಳು ಸೂಪರ್ 👌👌
@BasavarajaD-m4k Жыл бұрын
Keep continue your passion towards Kannada….
@venkatesh.n719610 ай бұрын
ಇದೆಲ್ಲಾ ಪೂರ್ವ ಜನ್ಮದ ಸುಕೃತದ ಪಲ ಇಂತಹವರು ನಿರೀಕ್ಷೆ ಮೀರಿ ಅ ಮಟ್ಟಕ್ಕೆ ಹೋಗುತ್ತಾರೆ ಯಾರು ಎಷ್ಟೇ ಹೊಟ್ಟೆ ಹುರಿ ಪಟ್ಟರು ಅವರನ್ನ ಎನು ಮಾಡುವುದಕ್ಕೆ ಆಗುವುದಿಲ್ಲ "ಅದಕ್ಕೆ ಭಗವದ್ ಗೀತೆ ಯಲ್ಲಿ ಶ್ರೀಕೃಷ್ಣ ಹೇಳುತ್ತಾನೆ ನಿನಗೆ ಹಣೆ ಬರಹದಲ್ಲಿ ಎನು ಸಿಗಬೇಕು ಅಂತ ಇರುತ್ತೋ ಅದು ಸಿಕ್ಕೆ ಸಿಗುತ್ತದೆ ಎನು ಸಿಗುವುದಿಲ್ಲವೋ ಅದು ಎಷ್ಟೇ ಪ್ರಯತ್ನ ಪಟ್ಟರು ಸಿಗುವುದಿಲ್ಲ "
@veenakinnal3126 Жыл бұрын
Well-done Anusha
@davalsab-e6sАй бұрын
Super super congratulations 👏👏🎉🎉🎉❤
@solarpanel6716 Жыл бұрын
Amazing talent and knowledge in our mother tongue Kannada.Let her pursue her ambition with sincerity and dedication,surely she will become a star in her chosen field.May God help this very brainy girl to achieve her dream.
@likhithakotian-hj8rx Жыл бұрын
May God Bless You Anusha🙏
@mahalaxminaik641910 ай бұрын
God bless you kanda❤❤❤❤❤
@bhanuprakashaprakash6081 Жыл бұрын
Jai Karnataka ❤❤❤🎉🎉🎉
@kannadiga613711 ай бұрын
Taye Bhuvaneshwariya magalu... 💛❤
@JayanthicnJayanthicn-kc9jl4 ай бұрын
Anusha ಚೆನ್ನಾಗಿ ಅರ್ಥ ವಿವರಣೆ ಯಾಗಿ mathadtiya ❤❤❤❤ಗಾಡ್ ಬ್ಲೆಸ್ ಯು ಪುಟ್ಟಿ
@nkkulkarni2009 Жыл бұрын
Her Speach in Kannada Very Very Nice. 👌👌👌👌👌👌👌⚘⚘⚘⚘⚘⚘⚘⚘⚘
@kppushpavathi63710 ай бұрын
❤God bles u my dear
@RajuRaju-zm1lq4 ай бұрын
Super ಪುಟ್ಟಿ ❤ ಜೈ ಕನ್ನಡ ❤
@maryroche5752 Жыл бұрын
God bless you gor your effort 🎉❤
@RAMANANDSHETTY-m2t11 ай бұрын
Super 👍👍👍👍👍
@chitravishwanath5214 Жыл бұрын
God bless you magu.
@user-pj6gl6pk8i Жыл бұрын
Gud girl and gud knowledge about kannada super girl
@explorezamaana Жыл бұрын
Good one Anusha all the best
@firststike Жыл бұрын
Very cute and beautiful girl very proud of her Jai Karnataka