ಸಾಂಪ್ರದಾಯಿಕ ಆಹಾರ ಪದ್ಧತಿ ಅಂತೆ...😂 ಹಾಗಾದ್ರೆ ನಾವು ಹೇಳ್ತೀವಿ ಸ್ವಾಮೀಜಿಗಳು ಬರಿಗಾಲಲ್ಲಿ ಅತ್ವ ಮರದ ಚಪ್ಪಲಿ ಹಾಕೊಂಡು ಪ್ರಯಾಣ ಮಾಡ್ಬೇಕು ಅಂತ ಮಾಡ್ತೀರಾ😂 ಅದು ಸಂಪ್ರಾದಾಯ ತಾನೇ ನಡೀರಿ.. ವೇದಾಂತ ಹೇಳೋಕೆ ಬದನೆಕಾಯಿ ತಿನ್ನೋಕೆ 😂 ಪ್ರವಚನ ಮಾಡೋಕೆ ಬೆಂಜ್ ಕಾರು ಓಡಾಡೋಕೆ 😂
@subhashchandra24383 жыл бұрын
ಎಷ್ಟೋ ಜನ ಡೋಂಗಿ ಸಂಪ್ರದಾಯ ವಾದಿಗಳಿಂದನೆ ಈವತ್ತು ಮೊಟ್ಟೆ ಮಾಂಸದ ಬೆಲೆ ಜಾಸ್ತಿ ಹಾಗಿರೋದು ತಾವು ಗುಂಪು ಗುಂಪಾಗಿ ಪಾರ್ಟಿ ಮಾಡ್ಕೊಂಡು ಮದ್ಯ ಮೊಟ್ಟೆ ಮಾಂಸ ತಿಂದು ಎಂಜಾಯ್ ಮಾಡೋದು ಇಲ್ಲಿ ಬಂದು ಮಹಾನ್ ಸಂಪ್ರದಾಯಸ್ಥರ ಹಾಗೆ ಪೋಸ್ ಕೊಡೋದು .... 😂
@subhashchandra24383 жыл бұрын
ಗೋವೆರ್ನಮೆಂಟ್ ಎರಡು ತರಹದ ಸ್ಕೂಲ್ ಒಪೆನ್ ಮಾಡ್ಬೇಕು ಅಂತಾರೆ ನೋಡಿ ಈ ಬಡ್ಡೆತವು next. ಒಂದು ಸರ್ಕಾರಿ ಶಾಲೆ (ವೆಜ್) ಇನ್ನೊಂದು ಸರ್ಕಾರಿ ಶಾಲೆ (ನೋನ್ ವೆಜ್) 😂😂😂😂😂😂
@santhoshmaharajafilmsofficial3 жыл бұрын
ಊಟ ತಿಂಡಿ ಮನೆಯವರು ನೋಡ್ಕೋತಾರೆ ಉತ್ತಮ ಶಿಕ್ಷಣ ಕೊಡುವ ಬಗ್ಗೆ ಕಾಳಜಿ ವಹಿಸಲಿ
@GS..Bhavin3 жыл бұрын
ಜಾತಿ ಮತ್ತು ಊಟದಲ್ಲಿ ತಾರತಮ್ಯ ಮಾಡುತ್ತಿರುವವರು ಯಾರು....? ಯಾಕೆ ಹೀಗೆ ನಮ್ಮ ದೇಶ ....... ಇಲ್ಲಿ ನಾವು ತಿನ್ನುವ ಆಹಾರಕ್ಕೆ ಗೌರವ ಇಲ್ಲ ಮಾಂಸ ಮೊಟ್ಟೆ ತಿನ್ನದವರು ಕೀಳು.... ಬೇರೆಯವರು ಮೇಲೂ .... ಇದನ್ನ ನೋಡಿದ ಮೇಲೆ ....... ಹಂಸಲೇಖ ಅವರು ಹೇಳಿರುವುದು ತಪ್ಪಿಲ್ಲ ... ಮೇಲು ಕೇಳು ಮಾಡುತ್ತಿರುವರು ಯಾರು... ಆಹಾರಕ್ಕೆ ಗೌರವ ಕೊಡಿ ....
@subhashchandra24383 жыл бұрын
ನಿಜ ನಂಗೂ ಹಾಗೆ ಅನ್ಸುತ್ತೆ
@subhashchandra24383 жыл бұрын
ತಲೆಹರಟೆ ಸ್ವಾಮೀಜಿ 😂
@subhashchandra24383 жыл бұрын
Anchor ತುಂಬಾ ಟ್ಯಾಲೆಂಟೆಡ್
@spcoins5053 жыл бұрын
This is why disriminitation started in schools. When you don't respect vegetarians how discrimination is possible. School is not the only place to distribute egg. Prepare good food with good vegetables.