ನಮ್ಮ ಕಾನೂನು ಜೀವಂತವಾಗಿದೆ ಇನ್ನು ಕೂಡ ನಮ್ಮ ಹೈಕೋರ್ಟ್ ಮಾಡಿದ ತುಂಬಾ ಒಳ್ಳೆಯ ಕೆಲಸ ಇದು ಈಗ ಮಗನಿಗೂ ಅರ್ಥವಾಗಬಹುದು ತಂದೆಯನ್ನು ಯಾಕೆ ಮನೆಯಿಂದ ಹೊರಗೆ ಹಾಕಿದೆ ಎಂದು👌👌👌👌 ಪೂರ್ತಿ ತುಂಬ ಒಳ್ಳೆ ನಿರ್ಧಾರವನ್ನು ಪ್ರಕಟಿಸಿದೆ
@prabhavatiambewadi28642 жыл бұрын
9
@raniraja80692 жыл бұрын
Pakkada manevaru eddarreeee nodi
@srinivasan42312 жыл бұрын
@@raniraja8069 hu ಬನ್ನಿ ನೀವು ನಮ್ ಮನೆಗೆ ಚಿಕ್ಕನ್ ಬಿರಿಯಾನಿ ಮಾಡತೀನಿ ತಿನುರಂತೆ...
@channabasappabelur8222 жыл бұрын
@@prabhavatiambewadi2864 ;**jb
@gangabylappa.cgangabylappa85612 жыл бұрын
ಮಗನಿಗೆ ತೂಂದರೆ ಎನಾಗುತ್ತೆ ಹೆಂಡತಿ ಮನೆಯ ಆಸ್ತಿಯಲ್ಲಿ ಭಾಗ ತಗೊಂಡು ಇರುತ್ತಾರೆ
@prakashbabu43662 жыл бұрын
ನ್ಯಾಯ ಕ್ಕೆ ಜಯವಾಗಲಿ.... ಒಳ್ಳೆಯ ತೀರ್ಪು 👌👌👌👍👍👍🙏🙏🙏
@jyothims3572 жыл бұрын
Superb
@putrajgowda772710 ай бұрын
P👌👍☝️🤝
@sreddy58952 жыл бұрын
ತುಂಬಾ ಸಂತೋಷದ ಸುದ್ದಿ ಪೋಷಕರನ್ನ ಪೋಷಿಸುವುದು ನಮ್ಮ ದೇಶದ ಸಂಸ್ಕೃತಿ
@rajamaarajamaa99532 жыл бұрын
ಪೋಷಕರು ಹೊತ್ತು ಹೆತ್ತು, ಲಾಲನೆ ಪಾಲನೆ ಮಾಡಿ, ಸಾಕಿಸಲಹಿ ಪೋಷಿಸಿ ದ್ದಾರೆ.
@manjunathnadig73972 жыл бұрын
ಒಳ್ಳೆಯ ನ್ಯಾಯ, ಪೊಲೀಸರು ಸಹ ತುಂಬಾ ಸೇನೆಯಿಂದ ನ್ಯಾಯೋಚಿತವಾಗಿ ಮಾತನಾಡಿದ್ದಾರೆ, ಸತ್ಯಮೇವ ಜಯತಿ
@basurajh.sbasurajh.s55402 жыл бұрын
Good job
@lakshmim46952 жыл бұрын
@@basurajh.sbasurajh.s5540 of my 0
@suvarninins9132 жыл бұрын
ನ್ಯಾಯೋಚಿತ ತೀರ್ಮಾನ ನ್ಯಾಯಾಂಗ ನೀಡಿದೆ. ನ್ಯಾಯಮೂರ್ತಿಗಳಿಗೆ ಧನ್ಯವಾದಗಳು
@yogishnc37712 жыл бұрын
ಪೋಲಿಸ್ ಸರ್ ತುಂಬಾ ಚೆನ್ನಾಗಿ ಮಾತಾಡಿದ್ದಾರೆ....
@vkvideo2792 жыл бұрын
Mathadu mathra karma .....police ra edure avaru aa vruddanannu hedarisuthare ,....nale bandu aa vruddanannu kondre ,aamele hone yaru !.....@ police ru aa hulkat magannu oddu oragade hakbekithu ee thara aalla
@hongirana9442 жыл бұрын
80ರ ವಯಸ್ಸಿನಲ್ಲಿ ತುಂಬಾ ಒಳ್ಳೆಯ ಕೆಲಸ ಮಾಡಿದ್ದೀರಾ ಸರ್ 🙏🙏🙏 ಗ್ರೇಟ್
@chandrakalab18682 жыл бұрын
ಆ ಜೆಡ್ಜಗೆ ದೇವರು ಒಳ್ಳೆದು ಮಾಡಲಿ,
@farookumar5820 Жыл бұрын
ಇದು ಬೇರೆಯವರಿಗೆ ಒಂದು ಪಾಠ.. ತುಂಬಾ ಸಂತೋಷದ ವಿಷಯ 👍🌷👍
@harishhg15752 жыл бұрын
ಒಳ್ಳೆಯ ಕೆಲಸ ತುಂಬಾ ಧನ್ಯವಾದಗಳು
@rsgowdagowda11462 жыл бұрын
ಪಾಪ ಮುಂದೆ ನಮಗೆ ಆಸರೆ ಅಗುತಾರೆ ಅಂತ ತಂದೆ ತಾಯಿ ಅವರ ಜೀವನವನ್ನು ಮಕ್ಕಳಿಗೆ ಅಗಿ ಎಷ್ಟು ಕಷ್ಟ ಪಟ್ಟು ಅವರಿಗೆ ಜೀವನ ಕೊಡುತ್ತಾರೆ ಅಂದರೆ ಹೀಗೆ ಮಾಡುವುದು ಮಹಾ ಪಾಪ
I salute the police officer of chintamani, how respectfully he handled the situation and he explained each term of court in very clear manner to the son and allowed the father to go inside the house . thankyou sir, and I salute the honorable high Court.
@suryaprakash.bchinna87252 жыл бұрын
Ii8oii8ii89oo8ô
@murugeshkumar93622 жыл бұрын
ತುಂಬಾ ಒಳ್ಳೆಯ ಕಾರ್ಯಕ್ರಮವಾಗಿದೆ
@chandrasekharms2052 жыл бұрын
ಮನೆಯಿಂದ ಹೊರ ಹಾಕುವುದರ ಜೊತೆಗೆ ವೃದ್ಧರಿಗೆ ರಕ್ಷಣೆಯು ಒದಗುವಂತಾಗಲಿ 🙏
@homebody80813 ай бұрын
LAWYER FEES 1.25 CRORES PERSONAL APPEARENCE FEES. Kanndigs already eating siddramulla latrine.💩💩💩💩 ನಿರ್ಲಜ್ಜ ಮತ್ತು ನೀತಿಹೀನ ಭಾರತೀಯ ನ್ಯಾಯಾಲಯದ ಮಹಿಳೆಯರು ನಾಟಕದ ರಕ್ತಪಿಶಾಚಿಗಳು, ತಮ್ಮ ಸ್ವಂತ ದೇಶವನ್ನು ಟೀಕಿಸಲು ಕಾರಣಗಳನ್ನು ಹುಡುಕುವ ರೇಬಿಡ್ ನಾಯಿಗಳಾಗಿದ್ದಾರೆ. ಅವರು ಅಂತರಾಷ್ಟ್ರೀಯ ರಾಜಕೀಯ ಲಾಭ ಮತ್ತು ಹಣಕಾಸಿನ ಪ್ರಯೋಜನಕ್ಕಾಗಿ ಪ್ರೇರೇಪಿಸಲ್ಪಟ್ಟಿರುವಂತೆ ಕಂಡುಬರುತ್ತದೆ. ಅಪರಾಧ ಮಾಧ್ಯಮವು ಈ ನಡವಳಿಯನ್ನು ಸಕ್ರಿಯಗೊಳಿಸುವಂತೆ ತೋರುತ್ತದೆ, ಗಮನ ಸೆಳೆಯಲು ಅವರ ಸಂದೇಶವನ್ನು ಸಂವೇದನಾಶೀಲವಾಗಿ ಮಾಡುತ್ತದೆ ಹೀಗೆ ಬಡಗಿ ಪ್ರೋಸ್ಟಿಟ್ಯೂಟ್‌ಗಳ ಬಡಗಿಗಳಾಗಿ ವರ್ತಿಸುತ್ತಿದೆ. ನೀತಿಹೀನ ಮಹಿಳೆಯರು ದೇಶದ ವಿರುದ್ಧ ದ್ವೇಷವನ್ನು ಹರಿಸುತ್ತಿದ್ದಾರೆ. ಅವರು ದೇಶವನ್ನು ಟೀಕಿಸಲು ಕಾರಣಗಳನ್ನು ಹುಡುಕುತ್ತಿದ್ದಾರೆ. ಅವರು ಅಂತರಾಷ್ಟ್ರೀಯ ರಾಜಕೀಯ ಲಾಭ ಮತ್ತು ಹಣಕಾಸಿನ ಪ್ರಯೋಜನಕ ನಿರ್ಲಜ್ಜ ಮತ್ತು ನೀತಿಹೀನ ಭಾರತೀಯ ನ್ಯಾಯಾಲಯದ ಮಹಿಳೆಯರು ಇದರ ಪೋಷಕರಲ್ಲಿ ಬದಲಿಗೆ ನಾಟಕದ ರಕ್ತಪಿಶಾಚಿಗಳು, ತಮ್ಮ ಸ್ವಂತ ದೇಶವನ್ನು ಟೀಕಿಸಲು ಕಾರಣಗಳನ್ನು ಹುಡುಕುವ ರೇಬಿಡ್ ನಾಯಿಗಳಾಗಿದ್ದಾರೆ. ಅವರು ಅಂತರಾಷ್ಟ್ರೀಯ ರಾಜಕೀಯ ಲಾಭ ಮತ್ತು ಹಣಕಾಸಿನ ಪ್ರ ನಿರ್ಲಜ್ಜ ಮತ್ತು ನೀತಿಹೀನ ಭಾರತೀಯ ನ್ಯಾಯಾಲಯದ ಮಹಿಳೆಯರು ಇದರ ಪೋಷಕರಲ್ಲಿ ಬದಲಿಗೆ ನಾಟಕದ ರಕ್ತಪಿಶಾಚಿಗಳು, ತಮ್ಮ ಸ್ವಂತ ದೇಶವನ್ನು ಟೀಕಿಸಲು ಕಾರಣಗಳನ್ನು ಹುಡುಕುವ ರೇಬಿಡ್ ನಾಯಿಗಳಾಗಿದ್ದಾರೆ. ಅವರು ಅಂತರಾಷ್ಟ್ರೀಯ ರಾಜಕೀಯ ಲಾಭ ಮತ್ತು ಹಣಕಾಸಿನ ಪ್ರಯೋಜನಕ್ಕಾಗಿ ಪ್ರೇರೇಪಿಸಲ್ಪಟ್ಟಿರುವಂತೆ ಕಂಡುಬರುತ್ತದೆ. ಅಪರಾಧ ಮಾಧ್ಯಮವು ಈ ನಡವಳಿಯನ್ನು ಸಕ್ರಿಯಗೊಳಿಸುವಂತೆ ತೋರುತ್ತದೆ, ಗಮನ ಸೆಳೆಯಲು ಅವರ ಸಂದೇಶವನ್ನು ಸಂವೇದನಾಶೀಲವಾಗಿ ಮಾಡುತ್ತದೆ ಹೀಗೆ ಬಡಗಿ ಪ್ರೋಸ್ಟಿಟ್ಯೂಟ್‌ಗಳ ಬಡಗಿಗ .
@shivarajshivu72 жыл бұрын
ಉತ್ತಮ ಸಂದೇಶ ಸಮಾಜ ಕ್ಕೆ ಮಾನ್ಯ ನ್ಯಾಯ ಲಯದ ತೀರ್ಪು 👍👍 ಧನ್ಯವಾದಗಳು
@sumangalanedalagi40362 жыл бұрын
ತುಂಬಾ ಸಂತೋಷ ಒಳ್ಳೆಯ ಕ್ರಮ ತೊಂಗೊಂಡಿರಿವಿರಿ ಹಿರಿಯ ಜೀವಗಳು ನೆಮ್ಮದಿ ಕಾಣಲಿ
@UPSCCIRCLE992 жыл бұрын
ತಂದೆ ತಾಯಿಯೇ ದೇವರು ಅಂತ ಹೇಳುತ್ತೆ ನಮ್ಮ ಸಂಸ್ಕೃತಿ ಆದ್ರೆ ನವಯುಗದ ಜನ ಅದಕ್ಕೆ ಬೆಲೆ ಕೊಡ್ತಿಲ್ಲ .. ಇದು ತುಂಬಾ ಒಳ್ಳೆಯ ನಿರ್ಧಾರ.ಹೈಕೋರ್ಟ ಗೆ ತುಂಬಾ ದನ್ಯವಾದಗಳು 🙏
@Saisevaka2 жыл бұрын
ನ್ಯಾಯದೀಶರಿಗೆ ಧನ್ಯವಾದಗಳು ಒಳ್ಳೆಯ ತೀರ್ಪು 👌👌👌👌👌👌👌
@radhagouda56252 жыл бұрын
Very good decision by high court 👏🙏🙏🙏. Justice for the truth. ಅಪ್ಪ ಅಮ್ಮನಿಂದನೇ ನಾವು ಬಂದಿರೋದು ಅವರಿಲ್ಲ ಅಂದ್ರೆ ನಾವಿಲ್ಲ. ದಯವಿಟ್ಟು ಅವರಿಗೆ respect ಕೊಡಿ ಯಾವಾಗಲೂ.
@goodday94932 жыл бұрын
ವಿದೇಶಿ ಸಂಸ್ಕೃತಿಯನ್ನು ತೊಲಗಿಸ ಬೇಕು
@bugattichiron87842 жыл бұрын
Houdhu madam neewu heliddhu correct
@kannadamanutraveler97542 жыл бұрын
ಇಂಥ ಮಕ್ಕಳಿಗೆ ನನ್ನ ಧಿಕ್ಕಾರವಿರಲಿ
@thippeswamyu16812 жыл бұрын
ಕಾನೂನು ನಿಗೆ ತಾಯಿ ಹೃದಯ 💓💓💓 ಇದೆ... ಅದಕ್ಕೆ ಒಳ್ಳೆಯ ನಿರ್ಧಾರ ನೀಡಿದೆ ಸೂಪರ್....
@sona77002 жыл бұрын
ತುಂಬಾ ಒಳ್ಳೆಯ ನ್ಯಾಯ ಸಿಕ್ಕಿತು 👌👌👌👌👌
@kavithagowda972 жыл бұрын
ಮಾಡಿದ್ದುಣ್ಣೋ ಮಹರಾಯ 😍ತಕ್ಕ ಶಿಕ್ಷೆ ಆಗಿದೆ ಮನೆ ಬಿಟ್ಟು ತೊಲಗಿದ್ದು ಒಳ್ಳೆಯದು big solute to high court judgement 🙏.........
@sachinn622 жыл бұрын
Good decission by HIGH COURT OF KARNATAKA 👌👌💐💐
@h.spoornima76952 жыл бұрын
ಮೇಕೆದಾಟು ಪಾದಯಾತ್ರೆ ನಿಲ್ಲಿಸಿದಾಗ, ಹಾಗೂ ಇ ಪ್ರಕರಣದಲ್ಲಿ ನ್ಯಾಯ ಇನ್ನೂ ಇದೆ ಅನ್ನಿಸಿತು.
@NagarajuNagaraju-mi2uc2 жыл бұрын
ಕೋರ್ಟ್ ಒಳ್ಳೆ ತೀರ್ಪನ್ನು ಕೊಟ್ಟಿದೆ ♥️♥️♥️♥️♥️🙏🙏🙏🙏🙏🙏🙏🙏🙏👌👌👌👌👌👌👌👍👍👍👍👍 ಗಾಡ್ ಬ್ಲೆಸ್ ಯು ದೇವರ ಆಶೀರ್ವಾದ ಮಾಡ್ಲಿ ನ್ಯಾಯಾಧೀಶರಿಗೆ ತುಂಬಾ ಧನ್ಯವಾದಗಳು
@Moulyashre2 жыл бұрын
ನ್ಯಾಯಂಗ ವ್ಯವಸ್ಥೆಗೆ 🙏🙏🙏
@sumanarao70622 жыл бұрын
Super🙏
@RaghunathR2 жыл бұрын
Dr Br ambedkar sahebru barediro samvidanada prathipala Ella janarigu namma bharatha samvidanadalli ivatthu kooda satyakke Jaya anno sandesha kottide..Jai bheem Jai hindustaan Jai bharat
@Moulyashre2 жыл бұрын
@@RaghunathR yes
@prubore27642 жыл бұрын
I'm so happy finally he got justice ..💙. Papa thatha❤️🥺
@rangaswamybhbh70867 ай бұрын
ಇಂಥ ತೀರ್ಪು ನೀಡಿದ ಕೋರ್ಟ್ಗೆ ನಮ್ಮ ಕಡೆಯಿಂದ 🙏🙏👏👏👏
@prasadpasala39110 ай бұрын
ಪಾಪ ಈ ತಂದೆಗೆ ಮನೆ ಸಿಕ್ಕಿರಬಹುದು ಆದರೆ ಅವರ ಮನಸ್ಸಿಗೆ ಎಷ್ಟು ನೋವಾಗಿದೆ
@sebastian.mswamy29142 жыл бұрын
Big salute for high court verdict🙏, munde samajadalli edu ondu olleya lesson agbeku intha niyattillada maga & soseyandirige..
@VaniManjunath-rj3dq9 ай бұрын
ಸ್ವಂತ ಮನೆ ಇದಿದಕೆ ಪರವಾಗಿಲ್ಲ. 👍🙏💐. ಅದೇ ಬಾಡಿಗೆ ಮನೆಯಲ್ಲಿ ಇದಿದ್ದರೆ ಆ ತಾತ ಎಲ್ಲಿ ಹೋಗಬೇಕಿತ್ತು. ಆಗ ಅವರ ಮಗನ ಸಂಬಳ ಅರ್ಧ ಕೊಡಬೇಕು ಅಂತ ಆರ್ಡರ್ ಮಾಡಬೇಕು ❤🌹
@santhoshrs68112 жыл бұрын
Good decision by court
@knowledgefactory72522 жыл бұрын
Finally their are some judges who go behind law....To protect law hatsoff to them
@narayanaswamyvtejashree.n73235 ай бұрын
ಇಂತವರು ಯಾರೆ ಆದರೂ ಇವರಿಗೆ ತಕ್ಜ ಪಾಠ ಆಗಬೇಕು ಅದಕ್ಕೆ ನಮ್ಮಕಾನೂನು ಮೇಲೆ ಎಲ್ಲರಿಗೂ ಗೌರವ ಇರುವುದು
@pandithdsharma22212 жыл бұрын
ಒಳ್ಳೆಯ ವಿವರಣೆ ವಿದ್ಯಾಶ್ರೀ, ಸ್ಪಷ್ಟ ಉಚ್ಚಾರಣೆ, ನಿಖರವಾಗಿ ..👌
@srinivasan42312 жыл бұрын
ಆದರೆ ಈ ವಿವರಣೆ ಬರೀ ಸುಳ್ಳು ಮಾಹಿತಿ
@ManjunathaManju-p2v3 ай бұрын
ಸತ್ಯಕ್ಕೆ ಯಾವಾಗಲೂ ಜಯ ನ್ಯಾಯಾಂಗ ವ್ಯವಸ್ಥೆ ಇನ್ನು ಜೀವಂತ ಇದೆ ಅನ್ನೋದಕ್ಕೆ ಇದೇ ಸಾಕ್ಷಿ ತೀರ್ಪು ಕೊಟ್ಟ ಮಾನ್ಯ ನ್ಯಾಯಮೂರ್ತಿ ಗಳಿಗೆ ಕೋಟಿ ಕೋಟಿ ಅಭಿನಂದನೆಗಳು
@nagendrabiteen36872 жыл бұрын
ಇಂದಿನ ಯುವಕರು ತಮ್ಮ ಪೋಷಕರಿಗೆ ಗೌರವ ಕೊಡುವದನ್ನು ಈ ವಿಡಿಯೋದಿಂದ ಕಲಿಯಬೇಕು, ಹೆತ್ತ ತಂದೆ ತಾಯಿಗಳಿಗೆ ಗೌರವ ಕೊಡುವದನ್ನು ಕಲಿತು, ಈ ಸಮಾಜದಲ್ಲಿ ಉತ್ತಮ ಮಕ್ಕಳಾಗಿ ಬದುಕಿ.
@sumanhv61492 жыл бұрын
Lesson for all Shameless and heartless children .
@faraazsajid28412 жыл бұрын
Nice Realy Nice advise by police ,,,,salute u sir.
@swaruparani96903 ай бұрын
ಸತ್ಯ ಸತ್ಯವೇ ನಮ್ಮ ನ್ಯಾಯಾಂಗ. ಪ್ರತಿ ಒಬ್ಬರು ಅರ್ಥ ಮಾಡಿಕೊಳ್ಳಬೇಕು
@hsragvendra46652 жыл бұрын
Felt very happy today by seeing this ...hats off high court order 🙏🙏
@Raj-mx9hw2 жыл бұрын
Let the son and daughter-in-law live on the footpath. Nobody should give shelter to them. Let them earn and build a new house. It's a very good lesson taught by High Court. Great!! Protect the senior citizen.
@prethugowri26842 жыл бұрын
Yes they should earn there living all these days that son was not earning spending his father's hard earned money
@5050sotf2 жыл бұрын
Society should boycott such people. that's how they'll learn lessons.
@malathi112 жыл бұрын
Just stop and don't comment without knowing anything . He is big fraud ,he his daughter and son in law all three accused enough proof is there ongöing case in court if same thing happen to your family do you agree ??..he is telling lies .he paid 5 laks so they are supporting him .
@lalithanamadeya2 жыл бұрын
@@malathi11 If you know everything , please tell who built the house ?
@malathi112 жыл бұрын
@Lalitha prakash .iam again telling you without knowing don't comment ..hope you understand sentence ..again after public viewd this in tv ..same streets people came forward and given all proof..tv people again changed the news and broadcasted it if you want go and search ..it came in 4 news channels ..As a women you should understand what another women going through because of So called family System ..If you get marry and father gives you enough education till pg .and when you get marry you have to walk through hell everyday ..then what will you do tell me . Then will answer your question ok ..
@dr.kishen73132 жыл бұрын
Salute for you sir . You have full right to live in your own house 🏠
@KiranKumar-fx9qp2 жыл бұрын
Superb well done govt❤️❤️👏🏻👏🏻👏🏻👏🏻
@anilkumarhg7612 жыл бұрын
His father is a teacher he knows everything of law
@rsgowdagowda11462 жыл бұрын
ಹೈಕೋರ್ಟ್ ಒಳ್ಳೆಯ ಕೆಲಸ ಮಾಡಿದ್ಧೆ
@sul17652 жыл бұрын
Be strong uncle. Ur doing the right thing.
@zakiabegum34112 жыл бұрын
Hats off ,,, well done ,, good example for future generations ,,🙏🙏🙏🙏🙏🙏
@dhananjayaraja66292 жыл бұрын
ಒಳ್ಳೆಯ ತೀಮ್ರಾನಾ ಒಳ್ಳೆಯ ನ್ಯಾಯಾ ಸಿಕ್ಕಿದೆ 🙏
@meghnashan2290 Жыл бұрын
ಅದ್ಬುತವಾದ ಕೆಲಸ ಹಾಗೆ ಆಗ್ಬೇಕು ವಯಸ್ಸು ಆದ್ಮೇಲೆ ಹೊರಗೆ ಕಲ್ಸಿದ್ರೆ ಎಲ್ಲಿಗೆ ಹೋಗಬೇಕು ಅವ್ರು
@shreekanakajyoti33502 жыл бұрын
🌹ಕೋರ್ಟ್ ಗೆ🙏ಧನ್ಯವಾದಗಳು 🌹
@basavarajmachakanur92282 жыл бұрын
Police department and court done great job.
@srinivasan42312 жыл бұрын
Dabba job
@subhujaruvatha682 жыл бұрын
Police should volunterly register case on son and daughter-in-law for abusing the gentleman,,
@deepu823322 жыл бұрын
Awesome..... Respect the Constitution of India....
@rizwanali51942 жыл бұрын
Super voice Vidya Shree 👍
@mohangs86002 жыл бұрын
ಪೋಲಿಸಿನವರಿಗೆ ಹಾಗೂ ನ್ಯಾಯಾಲಯಕ್ಕೆ ಧನ್ಯವಾದಗಳು
@nbacool87232 жыл бұрын
good decision by high court
@chandrumoon12812 жыл бұрын
Good dissison high court ತಾತ ಇರೋವರೆಗೂ ಚನ್ನಾಗಿ ಇರಿ ಆಸ್ತಿನೇಲ್ಲಾ ದಾನ ಮಾಡಿ ಅವರಿಗೆ ಕೊಡಬೇಡಿ
@darshans91842 жыл бұрын
Good decision court 🧡
@shishir351112 жыл бұрын
Good decision by court. Same should be done to our political leaders .
@AkhileshsAkhi2 жыл бұрын
The most powerful weapon is law
@abubakkarsiddeeq94572 жыл бұрын
ತೀರ್ಪು ನೀಡಿದ ನ್ಯಾಯದಿಸರಿಗೆ ಧನ್ಯವಾದಗಳು
@manjunathkamath39742 жыл бұрын
If the son and daughter in law can be so rude to his father in front of policemen, then imagine what kind of treatment they might have meted out that old man when he was alone. They don't deserve any mercy and should be in jail for few days to mend their way and behaviour.
@maheshpapade2 жыл бұрын
They are saying a different story on digvijay news. Hats off to them
@manjulacb67232 жыл бұрын
Ninge gottenappa
@manjunathkamath39742 жыл бұрын
@@manjulacb6723 ninna bagge gottillamma.
@manjunathkamath39742 жыл бұрын
@@manjulacb6723 ninna bagge gottillamma
@manjulacb67232 жыл бұрын
They and chinthamani people only know the torture given by oldman, and his daughter sowmya, son inlaw vishwanath gowda
@hanumanthah10162 жыл бұрын
ನಮ್ಮ ಕಾನೂನು ತುಂಬಾ ಒಳ್ಳೆಯ ಕೆಲಸ ಮಾಡಿದೆ
@malateshm90432 жыл бұрын
ರಿಪೋರ್ಟರ್ ಧ್ವನಿ ಸೂಪರ್..... i love
@ashwinkumar57882 жыл бұрын
Very Good Judgement , Justice for the truth .
@roopeshkumar35232 жыл бұрын
Hats off to honorable court..
@manjulacb67232 жыл бұрын
Not high court Ac court order
@yograjs86522 жыл бұрын
@@manjulacb6723 so what? Ur husband also is father just wait and see.
@srinivasan42312 жыл бұрын
Watse court
@Joi-or4px2 жыл бұрын
@@yograjs8652 cycle repeats. Maga dodavnadmele appange met togondu hoditane yenu Mane madilla anta 😂
@Raj-mx9hw2 жыл бұрын
Expecting such many more decisions by the High Court for the seniors. Very good verdict. Hats off to the Judge and the Police officials.
@shivukumar10982 жыл бұрын
Great judgement ❤️❤️
@DivyakalpataruNadu52 жыл бұрын
ಒಳ್ಳೆಯ ಕೇಲಸ ಮಾಡಿದರೆ
@myselfsubash2 жыл бұрын
Good work by HighCourt
@sapnap87202 жыл бұрын
Hats off to high court judge.
@sunithas69402 жыл бұрын
Very good decision, I appreciate the judge sir
@abhishekv80933 ай бұрын
Well done high court ❤
@lathap67302 жыл бұрын
ತುಂಬಾ ಒಳ್ಳೆಯ ಕೆಲಸ ಮಾಡಿದ್ದಾರೆ 100 ಕ್ಕೆ 10 ಮಂದಿಗೆ ಮಾತ್ರ ಈ ತರಹದ ನ್ಯಾಯ ಸಿಗಲು ಸಾಧ್ಯ
@shylaja88032 жыл бұрын
ತುಂಬಾ ಒಳ್ಳೆಯ ನಿರ್ಧಾರ 👌
@priya.hemanth2 жыл бұрын
These type of people will never change....what he has fought for his rights is correct.i thank court for giving his house back to him.
@padmanabharai65512 жыл бұрын
thanks for the good judgement
@sinchanav82592 жыл бұрын
ಕಾನೂನು ಇದೆ ಅನ್ನೋಕೆ ಇದು ಒಂದು ಒಳ್ಳೆಯ.ಮಾಹಿತಿ
@putrajgowda772710 ай бұрын
🤝👍
@yashin.kyashin.k67122 жыл бұрын
Super ser yalaru e rithi madidare channagi e rate
@shivaprasad48922 жыл бұрын
Good judgement by high court ❤️❤️❤️❤️❤️❤️❤️❤️❤️❤️❤️❤️
@bhagyay94382 жыл бұрын
Olle kelsa maadidira sir danyavaada nyaya ennu jeevantabagide annodakke ede saaksi