ನಮ್ಮ ಹಕ್ಕು ನಮ್ಮ ಶಾಟ ಅನ್ನೋರಿಗೆ ಒಂದು ಮಾತು ಬೇಜಾರ್ ಆಗ್ಬೇಡಿ ಬಾಡೂಟ ಅನ್ನೋದು ಒಂದು ಶ್ರೇಷ್ಟ ಊಟ ನಮಗೆ ಒಳ್ಳೆ ಬಾಯಿಗೆ ರುಚಿ ಯಾಗಿ ತಿನ್ನುವಂತ ಊಟ ಇಂತ ಸಮ್ಮೇಳನ ದಲ್ಲಿ ಕೊಟ್ಟರೆ ತಪ್ಪು ಯಾಕಂದ್ರೆ ಬಾಡೂಟ ಅಂದ್ರೆ ಮುಗಿ ಬೀಳುತ್ತಾರೆ ಕೆಲವರ ಉದ್ದೇಶ ಸಮ್ಮೇಳನ ಯಶಸ್ವಿ ಆಗ್ದೇ ಇರಲಿ ಅನ್ನೋರು ಬಾಡೂಟ ಬೇಕು ಅನ್ನೋರು ಮನೆಗೆ 2ಕೆಜಿ ತಕೊಂಡು ಊಟ ಮಾಡಲಿ ಅದ್ರಲ್ಲಿ ಏನು