ರಾಹುಲ್ ಅಣ್ಣ ಸ್ವಲ್ಪ ಬಿಜೆಪಿ ಯವರನ್ನು ಒಂದು ಕೈ ನೋಡಕ ಇಲ್ಲಿ ಸುಮ್ ಸುಮ್ನೆ ಸಿದ್ದಣ್ಣ ನಮೇಲೆ ಬತ್ತ ವರೆ ಸಿದ್ದಣ್ಣ ನ ಕೈ ಶುದ್ಧ ವಾಗಿದೆ ಬಿಜೆಪಿ ಜೆಡಿಎಸ್ ನವರ ಕತೆ ಜನಗಳಿಗೆ ಗೊತ್ತಿದೆ ಸಿದ್ದಣ್ಣ ಒಳ್ಳೆಯ ಮುಕ್ಯ ಮಂತ್ರಿಗಳು ಜೈ ಕರ್ನಾಟಕ ಜೈ ಹಿಂದ್ ಜೈ ಕಾಂಗ್ರೆಸ್ಸ್
@dhananjayapadu6266Ай бұрын
ನಿಮ್ಮ ರಾಹುಲ್ ಅಣ್ಣ ಗೆ ಮೊನ್ನೆ ಸಂಸತ್ ಲಿ ಅನುರಾಗ್ ಠಾಕುರ್ ಮತ್ತು ಸಂದೀಪ್ ಪಾತ್ರ ಆಸಿಡ್ ವಾಷ್ ಮಾಡಿದ್ದಾರೆ.