ಇದು ದೇಶದ ಎರಡನೇ ಅತಿ ದೊಡ್ಡ ಕೇಬಲ್‌ ಬ್ರಿಡ್ಜ್‌..!| Cable bridge for Sharavathi Back water| Special Report

  Рет қаралды 1,181,694

NewsFirst Kannada

NewsFirst Kannada

Күн бұрын

Пікірлер: 320
@raghavendrashet1442
@raghavendrashet1442 4 жыл бұрын
ಅದ್ಭುತ!ಅತ್ಯದ್ಭುತ!!!!ಈ ಸಂಪರ್ಕ ಸೇತುವೆ ಅತ್ಯಂತ ಅವಶ್ಯಕವಾಗಿ ಬೇಕಿತ್ತು...ಈ ಬೃಹತ್ ಯೋಜನೆ ಅತೀ ಶೀಘ್ರವಾಗಿ ಪೂರ್ಣಗೊಂಡು ಭಕ್ತರಿಗೆ ಹಾಗೂ ಪ್ರವಾಸಿಗರಿಗೆ ಸಿಗುವಂತಾಗಲಿ....ಈ ಮಹತ್ಕಾರ್ಯಕ್ಕೆ ಚಾಲನೆ ಕೊಟ್ಟ B.S ಯಡಿಯೂರಪ್ಪ ಜೀ... ಹಾಗೂ B.Y ರಾಘವೇಂದ್ರ ರಿಗೆ ಶತ,ಶತಕೋಟಿ ಸಾಷ್ಟಾಂಗ ನಮಸ್ಕಾರಗಳು....💐💐💐💐💐
@amarbabuamarbabu494
@amarbabuamarbabu494 3 жыл бұрын
🙏🙏🙏🎉
@wiseindian975
@wiseindian975 3 жыл бұрын
Nithin Ghdkari is to be appreciated
@basawarajchenna9460
@basawarajchenna9460 3 жыл бұрын
ಇದರ ಜೊತೆಗೆ ಲಾಂಚ್ ಕೂಡ ಇರಲಿ enjoy irutte
@trueadmirer
@trueadmirer Жыл бұрын
ಶ್ರೀ ಸಿಗಂಧೂರು ಚೌಡೇಶ್ವರಿ ಅಮ್ಮನವರ ದಯೆ ಕೃಪೆಯಿಂದ.‌ ದೂರದೃಷ್ಟಿಯುಳ್ಳ ಮುತ್ಸದ್ಧಿ, ಅಭಿವೃದ್ಧಿಯ ಹರಿಕಾರ ಶ್ರೀ ಯಡಿಯೂರಪ್ಪ ಈ ಸೇತುವೆ ನಿರ್ಮಾಣದ ಕನಸಿಗೆ ರಾಜ್ಯ ಸರ್ಕಾರದಿಂದ ನೆರವು ನೀಡಿದ್ದು ಮತ್ತು ಕೇಂದ್ರ ಸಚಿವ ನಿತಿನ್ ಗಡ್ಕರಿ, ಶಿವಮೊಗ್ಗ ಸಂಸದ ಬಿ.ವೈ ರಾಘವೇಂದ್ರ ಇವರ ಮುತುವರ್ಜಿಯಿಂದ ನಿರ್ಮಾಣ ಆಗುತ್ತಿರುವ ಈ ಬೃಹತ್ ಸೇತುವೆ ಆದಷ್ಟು ಬೇಗ ಸಂಚಾರಕ್ಕೆ ಮುಕ್ತವಾಗಲಿ. ಈ ಭಾಗದ ಜನರಿಗೆ ಅಭಿವೃದ್ಧಿಯ ಅನುಕೂಲತೆಗಳು ಸಿಗಲಿ.
@veerucraft
@veerucraft 3 жыл бұрын
ಆದಷ್ಟು ಬೇಗ ಸೇತುವೆ ನಿರ್ಮಾಣವಾಗಲಿ ಎಂದೂ ಚೌಡೇಶ್ವರಿ ದೇವಿಯನ್ನು ಪ್ರಾರ್ಥಿಸುತ್ತೆನೆ
@venkyvenkatesh7822
@venkyvenkatesh7822 3 жыл бұрын
ಜೈ ಶ್ರೀ ಶ್ರೀ ಶ್ರೀ ಚೌಡೇಶ್ವರಿ ತಾಯಿ.
@srinivasak2400
@srinivasak2400 4 жыл бұрын
ಸೇತುವೆ ಮಾಡಿ ,ಕಾರ್ ಮತ್ತು ಬಸ್ ಅಲ್ಲಿ ಹೋಗುವಾಗ ಪ್ಲಾಸ್ಟಿಕ್ ಪೇಪರ್ ಇತರೇ ವಸ್ತುಗಳನು ಬಿಸಾಡಿ ನೀರನು ಹಲುಮಾಡಬೆಡಿ🙏🙏🙏💧💧
@meerakrishnamurthy7766
@meerakrishnamurthy7766 4 жыл бұрын
ಅದನ್ನ ಮಾಡೇ ತೀರುತ್ತಾರೆ , ಜನಕ್ಕೆ ಆ ಜಾಗಕ್ಕೆ ಬಂದು ಹೋಗೋದಷ್ಟೇ ಮುಖ್ಯ ಆ ಜಾಗವನ್ನ ಎಷ್ಟು ಸ್ವಚ್ಚವಾಗಿ ಇಟ್ಟುಕೊಳ್ಳಬೇಕು ಅನ್ನೋದಕ್ಕೆ ತಲೆ ಕೆಡಿಸಿಕೊಳ್ಳೋದಿಲ್ಲ ಬಿಡಿ.
@jayshankar451
@jayshankar451 4 жыл бұрын
You are right
@JR-dy7uk
@JR-dy7uk 3 жыл бұрын
ಈ ದುಷ್ಟ ಜನರಿಗೆ ಎಷ್ಟು ಹೇಳಿದರೂ ಅಷ್ಟೇ ಕಣೋ..ತಮ್ಮದಲ್ಲದ ಸುಂದರವಾದುದನ್ನು ಹಾಳು ಮಾಡುವುದು.. ತಮ್ಮ ಮನೆ ಮುಂದೆ ಮಾತ್ರ ಬೃಂದಾವನ ಇವರಿಗೆ
@trueadmirer
@trueadmirer Жыл бұрын
ಟಿಪಿಕಲ್‌ ಇಂಡಿಯನ್ ಮೆಂಟಾಲಿಟಿ ಹಂಗೇ ಗುರೂ ನಮ್ಮ ಜನ ಯಾವತ್ತೂ ಬುದ್ಧಿ ಕಲಿಯಲ್ಲ, ತಮ್ಮ‌ ಮಕ್ಕಳಿಗೂ ಕಲಿಸಲ್ಲ. ಅಲ್ಲಿನ್ನು ಹೋಟೆಲ್ ರೆಸಾರ್ಟ್ ಇತ್ಯಾದಿಗಳು ಶುರು ಅಗ್ತವೆ ಅವೆಲ್ಲಾ ಆರ್ಥಿಕ ದೃಷ್ಟಿಯಿಂದ ಓಕೆ ಬಟ್ ಪರಿಸರ ಮಾಲಿನ್ಯ ಮಾಡದೇ ಪ್ರವಾಸ ಎಂಜಾಯ್ ಮಾಡೋ ಬುದ್ಧಿ ಭಾರತೀಯರಿಗೆ ಇನ್ನೂ ಬರೋದೂ ಕಾಣೆ.
@shidduputtu660
@shidduputtu660 Жыл бұрын
ಸಾಹೇಬರೇ ಜನಗಳು ಕೊಡ ಈಗ ತುಂಬಾ ಬದಲಾಗಿದ್ದಾರೆ ಹಿಂದೆ ಎಲ್ಲಿ ಅಂದರೆ ಅಲ್ಲಿ cigarte ಸೇದುತ್ತಿದ್ದರು ಆದರೆ ಈಗ ತುಂಬಾ ಬದಲಾಗಿದೆ....ನಮ್ಮ ಆತಂಕ ಇರುವುದೇ ಸೇತುವೆ ಪೂರ್ಣ ಆದ ಮೇಲೆ ಅದರಲ್ಲೂ ಆ ತೆರಿಗೆ ಈ ತೆರಿಗೆ ಅಂತಾ ಹಾಕಿ ಜನಗಳ ರಕ್ತ ಹಿರಡದೆ ಇದ್ದಾರೆ ಸಾಕು...ಈಗ ಮಾಡುತ್ತಿದ್ದಾರಾ ಅಲ್ಲಾ ಕಸ ನಮ್ಮದು ಕಡಬರೇಕೆ ನಮ್ಮದು ಅದನ್ನು ಸ್ವಚ್ ಮಾಡುವರು ನಾವು ಆದರೆ ಅದಕ್ಕೆ ಪ್ರತಿ ವಹಿವಾಟು ಮೇಲೆ 0.50 ಶ್ವಚ್ ಭಾರತ ತೆರಿಗೆ ಇದು ಆಗದೆ ಇದ್ದಾರೆ ಸಾಕು
@shyamabhatgp5335
@shyamabhatgp5335 4 жыл бұрын
ಶುಭವಾಗಲಿ ಶ್ರೀ .ಕ್ಷೇತ್ರದ ಅಭಿವೃಧ್ಧಿ ಹೊಂದಲಿ ಭಕ್ತರ ಮನಸೋಭೀಷ್ಠ ಈಡೇರಲಿ
@basappavkurbar7055
@basappavkurbar7055 3 жыл бұрын
🙏ಜೈ ಶ್ರೀ ಚೌಡೇಶ್ವರಿ ಮಾತೆ🙏 🙏 ಜೈ ಶ್ರೀ ಮೂಕಾಂಬಿಕಾ ಮಾತೆ🙏
@sayyedansar4063
@sayyedansar4063 4 жыл бұрын
ಬಹಳ ಸಂತೋಷದ ವಿಷಯ. 🤩🙏ಆದಷ್ಟು ಬೇಗ ಆಗಲಿ .ಇಂತಹ ಇನ್ನಷ್ಟು ಯೋಜನೆಗಳು ಆಗಲಿ. ನಮ್ಮ ಕರ್ನಾಟಕದ ಪ್ರವಾಸಿ ತಾಣಗಳು ಇನ್ನಷ್ಟು ಅಭಿವೃದ್ಧಿ ಆಗಬೇಕು ಅನ್ನೋದು ನನ್ನ ಆಶಯ.
@savithaj8353
@savithaj8353 3 жыл бұрын
Bhahala shanthosha adhastu bhegha aghali Namma Karnataka dha p Pravasi thanaghalu Abhi rudhiaghali sjs
@basavarajbasava5000
@basavarajbasava5000 3 жыл бұрын
Ar h hi u62*
@rakshithaap9030
@rakshithaap9030 2 жыл бұрын
@@savithaj8353 q
@gangadharanaiknaikky4839
@gangadharanaiknaikky4839 2 жыл бұрын
@@savithaj8353 6
@punarvacare3046
@punarvacare3046 3 жыл бұрын
ಅಭಿನಂದನೆಗಳು ಸರ್ 💐💐 ಕ್ಷೇತ್ರದ ಜನರ, ಶ್ರೀ ಮಾತೆಯರ ಆಶೀರ್ವಾದ ಸದಾ ನಿಮಗಿರಲಿ 💐💐 ಸುತ್ತಮುತ್ತಲಿನ ಪರಿಸರದ ಸ್ವಚ್ಛತೆ ಬಗ್ಗೆ ಗಮನ ಹರಿಸಿ 💐💐 ಶುಭವಾಗಲಿ 💐
@girish.v.agirish.v.a6780
@girish.v.agirish.v.a6780 3 жыл бұрын
ನಮ್ಮ ಮುಖ್ಯಮಂತ್ರಿಯವರಿಗೆ ದೇವರ ಆಶೀರ್ವಾದ ಸದಾ ಇರಲಿ
@veereshs2607
@veereshs2607 3 жыл бұрын
Modhlu corona hogli amele mukyamanthrige olledh agli
@ManjunathManju-oc9dr
@ManjunathManju-oc9dr 3 жыл бұрын
@@veereshs2607 .h. h........ G.............. G.......... H.. G.................................... He................. H............... G.............. H .hg..... Ghost... G................ He. H.. G. Ghost. G9999
@rekhanagaraj133
@rekhanagaraj133 2 жыл бұрын
Super ede tara sagaradinda honnavarakke adastu bega train vyavaste adre bahala janarige upayoga agutte🙏
@Mrinal5755
@Mrinal5755 4 жыл бұрын
ಸ್ಮಿತಾ ನೀವು ತುಂಬಾ ಮುದ್ದಾಗಿ ಇದ್ದೀರಾ!
@VinayKumar-mr1gs
@VinayKumar-mr1gs 4 жыл бұрын
ಒಳ್ಳೆ ಪ್ರಯತ್ನ ಸರ್
@shettyprasanna4842
@shettyprasanna4842 4 жыл бұрын
ನಮ್ಮ ಹಳ್ಳಿ ನಮ್ಮ ಹೆಮ್ಮೆ
@adminfactory8638
@adminfactory8638 2 жыл бұрын
Best MP
@YaseenKhan-pl9xg
@YaseenKhan-pl9xg 3 жыл бұрын
ನಮ್ಮ ಸಾಗರ ❤💐
@nagarajkeshav8037
@nagarajkeshav8037 4 жыл бұрын
Namma Shivamogga, Am proude to be Shivamoggan
@shidduputtu660
@shidduputtu660 Жыл бұрын
ನಮ್ಮ ರಾಜ್ಯದ ಪ್ರವಾಸಿ ತಾಣಗಳು ಆಭಿರುಧಿ ಆಗಬೇಕು ಹಾಗೇನೇ ರಾಜಕೀಯ ಪ್ರೇರೇಪಿತಾದ ಕೋಮುಗಲಭೆ ನಿಲ್ಲಬೇಕು.... ಈ ಕರಾವಳಿ ಪ್ರದೇಶ ಎಲ್ಲಾ ಸೌಲಭ್ಯ ಇದ್ದರೂ ಪ್ರವಾಸಿಗರು ಪ್ರವಾಸ ಮಾಡಲು ಹಿಂದೇಟು ಹಾಕುವ ಹಾಗೆ ಆಗಿದೆ
@ranganathls5080
@ranganathls5080 2 жыл бұрын
Thanks to sree Raghavendra sir.
@v.dcreations4508
@v.dcreations4508 4 жыл бұрын
I love Shivamogga 😍✌️
@wiseindian975
@wiseindian975 3 жыл бұрын
Salute to Nitin Ghadkari and team
@bhargavhegde8421
@bhargavhegde8421 4 жыл бұрын
Good Move by Govt.
@MohanKumar-el1xw
@MohanKumar-el1xw 4 жыл бұрын
I like B Y ragavendra sir,💐💐💐
@anirudhbijjur4271
@anirudhbijjur4271 4 жыл бұрын
Your team source good content that to helpful and knowledgeable ... kindly I request don't Stop this continue posting likes this content... All the best
@chanduchandu3593
@chanduchandu3593 3 жыл бұрын
ಆದಷ್ಟು ಬೇಗ ಆಗಬೇಕು.. ಈ ಸೇತುವೆ ನಿರ್ಮಾಣ ಮಾಡಬೇಕು ಎಂದು ಜನರ ಮನಸ್ಸಿನಲ್ಲಿ ಆಸೆ ಇದೆ
@jagadeeshwaragoudapatil8482
@jagadeeshwaragoudapatil8482 3 жыл бұрын
Very good job. Hatts off to Central Government.
@shobithpk5488
@shobithpk5488 3 жыл бұрын
ನಮ್ಮ ಊರು 😍😍😍
@prashanth1844
@prashanth1844 4 жыл бұрын
ಅದರೆ ಆ ಲಾಂಚ್ನಲ್ಲಿ ಹೋಗೋ excitement ಅಂತ್ಯ ಅಗುತ್ತೆ ಅದೇ ಬೇಜಾರು...
@rajshakarraj2533
@rajshakarraj2533 3 жыл бұрын
S your right brother
@spoorthias9730
@spoorthias9730 3 жыл бұрын
Illa stop madalla tourism GE use madkothare
@trueadmirer
@trueadmirer Жыл бұрын
ಅದೂ ಇರುತ್ತೆ.
@nagrajhy3587
@nagrajhy3587 3 жыл бұрын
Very good project. Our sincere thanks to shri yediyurappa and Raghavendra. Keep it up.
@v.dcreations4508
@v.dcreations4508 4 жыл бұрын
ನಮ್ಮ ಶಿವಮೊಗ್ಗ
@srikanthudayagiri7150
@srikanthudayagiri7150 4 жыл бұрын
Good going 🙏🙏
@venkateshshettar626
@venkateshshettar626 7 күн бұрын
Very good 👍👍 save time
@manthesho5347
@manthesho5347 3 жыл бұрын
Bsy boss
@dileepag6625
@dileepag6625 4 жыл бұрын
Thanks CM.... really giving lot to our shivamogga. Hope it brings lot of development in our region. We will keep supporting.
@srikanthgowda7538
@srikanthgowda7538 3 жыл бұрын
Super 👍
@sreenivasahc6911
@sreenivasahc6911 3 жыл бұрын
Super Karnataka
@shrishri7729
@shrishri7729 3 жыл бұрын
Nammuru namma hemme🥰😘😍
@shashankshashank9874
@shashankshashank9874 3 жыл бұрын
I am proud to sagarians❤️🥰
@ramaiahtramu618
@ramaiahtramu618 4 жыл бұрын
Good work by state & center
@srinivasks9437
@srinivasks9437 3 жыл бұрын
Super your procejt sir namo seegandaru chowexwsari
@luciyamd4664
@luciyamd4664 3 жыл бұрын
Nammuru❤️
@Vishunavuda
@Vishunavuda 4 жыл бұрын
We love this....good job. E project malenada janrege avashyavagi bekitthu .aadhastu shigravagi mugiyali. Janarige Olithagali....Sarkarakke danyavadagalu....thanks.
@manjunathvn.suparsong1792
@manjunathvn.suparsong1792 4 жыл бұрын
Great work
@kasturishenoy9
@kasturishenoy9 3 жыл бұрын
Wonderful 🙄🙅👍👌
@rojasrojas2489
@rojasrojas2489 4 жыл бұрын
Sir good work but lanchinu erli yakendare purathana kaladdu kuda save madbeku jothege lanchinalli hogodrinda prakruthi ya vathavarana vannu saviya bahudu
@vishugowda238
@vishugowda238 4 жыл бұрын
Yaake yeradu launcher dash agi drown agli antha na😂, may be neev news nodilla ansutthe, swalpa dinakke modlu yeradu launcher madye crash aythu, punya enu aglilla, illa andidre around 500 people hoge
@rojasrojas2489
@rojasrojas2489 4 жыл бұрын
Sir magu nadeyu vaga hedavuthade agantha kalannu thegeyodakke agutta
@m.jagadishan6874
@m.jagadishan6874 Жыл бұрын
Very Much Expected Cable Bridge which we are looking forward to SelfvDrive. Thanks to all the concerned Officers. JAI MATHA JI.
@manjunathbmtcmanjunathhigh7767
@manjunathbmtcmanjunathhigh7767 3 жыл бұрын
ಧನ್ಯವಾದ ಸರ್
@santhoshrama7208
@santhoshrama7208 6 ай бұрын
Jai Shree chakra Mathege Jai Mookambika Thayige Jaya Jaya
@harshitakodkani6486
@harshitakodkani6486 4 жыл бұрын
Wow good news🙏🙏👏👏👏
@sandeshprabhu8047
@sandeshprabhu8047 4 жыл бұрын
⛔⛔⛔⛔⛔⛔ Kollur is in udupi district ⛔⛔⛔⛔⛔⛔
@malenadmansoon3332
@malenadmansoon3332 4 жыл бұрын
Howdu but kollurige e road thumba near agute anbekitu avaru ..
@swathichinnu9587
@swathichinnu9587 4 жыл бұрын
@@malenadmansoon3332 correct
@rrarjun8
@rrarjun8 4 жыл бұрын
If any vehicle get some issue make side .. for parking lot .. Hope engineers hv an idea about this..
@nayakslifestyle9814
@nayakslifestyle9814 4 жыл бұрын
arjun houdhu
@nvbchandan
@nvbchandan 4 жыл бұрын
Best decision....👏🏼👏🏼👏🏼👏🏼👏🏼it covers nearly 10 main temples....🤩🤩🤩🤩🤩🤩and saves nearly 32 Cr fuel amount.......
@veereshmulimani4107
@veereshmulimani4107 3 жыл бұрын
ಆದ್ರೂ ಬೋಟ್ ನಲ್ಲಿ ಟ್ರಾವಲ್ ಮಾಡೋ ಮಜಾನೇ ಬೇರೆ ಇರುತ್ತೆ.
@sumithrapoojari859
@sumithrapoojari859 3 жыл бұрын
Inu bridges ಮೆಲಿಂದ ಕಸ್ yesibodu e bridge inda yest use agtho but Water Ploution ಆಗುತ್
@venkateshm7823
@venkateshm7823 3 жыл бұрын
ಓಳ್ಳೆಯ ಉತ್ತಮ ಕೆಲಸ
@muralikrishnamuralikrishna3771
@muralikrishnamuralikrishna3771 3 жыл бұрын
Yes
@naveenachar1421
@naveenachar1421 4 жыл бұрын
Beautiful anchor
@seetharam8028
@seetharam8028 4 жыл бұрын
Very very good news madam Thank you.................
@Mallesh-db4ys
@Mallesh-db4ys Жыл бұрын
Tq
@veerannagsveereshgs6868
@veerannagsveereshgs6868 3 жыл бұрын
ಇದು ಅತ್ಯುತ್ತಮ ಕೊಡುಗೆ
@samusteeltown6993
@samusteeltown6993 2 жыл бұрын
much needed
@doddabasappabadigera8638
@doddabasappabadigera8638 3 жыл бұрын
ಅತ್ಯುತ್ತಮ ಕಾರ್ಯ
@arunshetty9833
@arunshetty9833 4 жыл бұрын
Good NeWS for namma malnadu
@KumarKumar-yn6dp
@KumarKumar-yn6dp 4 жыл бұрын
I am from ooty I have visited this place and friends we all travel in this launch nice travel
@Harshavardhan-ck8rl
@Harshavardhan-ck8rl 4 жыл бұрын
ನಮ್ಮೂರ ಸೇತುವೆ
@anilm6044
@anilm6044 4 жыл бұрын
Hi smitha ma'am. Ur the best in this news channel. I am a big fan of ur reading style.
@dcmgiri160
@dcmgiri160 3 жыл бұрын
Good bridge for shigandur temple,for which I was praying for long at last now cable is coming...thanks to our former CM BS Yediyurappaji.
@shivakumarmn858
@shivakumarmn858 4 жыл бұрын
Compare to all news channels...the best news channels of karnataka is only news 1....those who are agree like it
@elangovanraj9330
@elangovanraj9330 3 жыл бұрын
I like this sir good person
@revathisarvesha9345
@revathisarvesha9345 4 жыл бұрын
Tq you very much sir for construction for bridge
@praveenkumarms9434
@praveenkumarms9434 3 жыл бұрын
Great saving package and investment.....
@sujatanaik1768
@sujatanaik1768 4 жыл бұрын
Kolluru eruvudu udupi district.
@bvrajesh3356
@bvrajesh3356 4 жыл бұрын
Haudu but sigandoor hatra ne
@ramyamamtharamyamamtha1208
@ramyamamtharamyamamtha1208 4 жыл бұрын
Very good job..👍👍👌
@veereshbabu6002
@veereshbabu6002 4 жыл бұрын
Super thanks
@MEKALALAXMAIAH
@MEKALALAXMAIAH 3 жыл бұрын
Great
@cbglg9005
@cbglg9005 4 жыл бұрын
Good information
@chetanmrajpurohit358
@chetanmrajpurohit358 3 жыл бұрын
Good
@mahendrabyalaru5669
@mahendrabyalaru5669 4 жыл бұрын
Good job
@bhagyanath1238
@bhagyanath1238 2 жыл бұрын
ರೆಡಿ ಯಾವಾಗ
@Dilipkumar-jk4uj
@Dilipkumar-jk4uj 4 жыл бұрын
Adashtu bega madsi 🙏🙏
@NaveenKumar-ou9fh
@NaveenKumar-ou9fh 4 жыл бұрын
Super smitha
@sureshramu9212
@sureshramu9212 4 жыл бұрын
Super
@rajendravjain7602
@rajendravjain7602 Жыл бұрын
Beautiful 🥰
@vijayakt2592
@vijayakt2592 3 жыл бұрын
Who take initiative the godess Choudeswari bless them all success historical work good
@chetanacac
@chetanacac 3 жыл бұрын
Ella devi mahathme🙏🙏🙏
@kspujar6983
@kspujar6983 3 жыл бұрын
Start agideyaaa? Any updates....?
@nb-dx1mr
@nb-dx1mr 3 жыл бұрын
2020 ಜನವರಿಯಲ್ಲಿ start ಆಗಿದೆ
@pavanpj765
@pavanpj765 3 жыл бұрын
My native place Singandoor
@moulasabyalligutti4098
@moulasabyalligutti4098 2 жыл бұрын
Nise
@vasanthm1437
@vasanthm1437 3 жыл бұрын
ಆದಷ್ಟು ಬೇಗ ಆಗಲಿ.
@sharikayssharikays3824
@sharikayssharikays3824 4 жыл бұрын
Super 👌🙏🙏
@nakulsatannavar4833
@nakulsatannavar4833 3 жыл бұрын
Hi
@mani-iy1er
@mani-iy1er 3 жыл бұрын
Hi wish you happy new year 🎂🎉🎉🎉
@dhruvakumark4840
@dhruvakumark4840 3 жыл бұрын
Sir how long it will take to finish the Project sir?
@dakappakampuda2369
@dakappakampuda2369 3 жыл бұрын
This will be mile stone of our central government. Thanks to M P for getting approval by central government by our M P.
@MarkBaretto
@MarkBaretto Ай бұрын
EDHARA DHARANA SHAKTHY TEST AAGIDHYA CARRYING CAPACITY TEST AAGIDYA 1:55
@mmgmg252
@mmgmg252 3 жыл бұрын
All the best
@Mallesh-db4ys
@Mallesh-db4ys Жыл бұрын
🙏👍
@manjappamanjappa2231
@manjappamanjappa2231 2 жыл бұрын
👍👌🙏🙏
@puneethrajkumarfan5053
@puneethrajkumarfan5053 4 жыл бұрын
1:15 214kilometer alla sir..2014meters(2.14 kilometers)
@chetanpattanshetti6909
@chetanpattanshetti6909 4 жыл бұрын
😀
@sudharshanhegde9892
@sudharshanhegde9892 3 жыл бұрын
Spr
@manoj_vm_
@manoj_vm_ 4 жыл бұрын
Corona bittu bere vishayavanna heltiro channel is tv5🙏🙏
@shivappaa6995
@shivappaa6995 4 жыл бұрын
Thank you sir
@yogeshagj4198
@yogeshagj4198 4 жыл бұрын
Sigandoor Chowdeshwari Amma
@prashantsuprsprprashant676
@prashantsuprsprprashant676 3 жыл бұрын
Neetness maintain madsi. Paper plastic haksbedi ner olge. I love shivamogga
It’s all not real
00:15
V.A. show / Магика
Рет қаралды 20 МЛН
99.9% IMPOSSIBLE
00:24
STORROR
Рет қаралды 31 МЛН
黑天使只对C罗有感觉#short #angel #clown
00:39
Super Beauty team
Рет қаралды 36 МЛН
BAYGUYSTAN | 1 СЕРИЯ | bayGUYS
36:55
bayGUYS
Рет қаралды 1,9 МЛН
History of Sharavati Railway Bridge | Inspire Kannada Official
3:50
Inspire Kannada Official
Рет қаралды 146 М.
It’s all not real
00:15
V.A. show / Магика
Рет қаралды 20 МЛН