ದಯಮಾಡಿ ನೀವೇ ಮಕ್ಕಳ ಕೇಳಿ ಯಾರನ್ನ ಕರ್ಕೊಂಡು ಬಂದು ಬಿಟ್ರಾ ಇಲ್ಲ ಅವರೇ ಬಂದ್ರ ಇಲ್ಲ ಏನು ಯಾರು ಹೇಳಿಕೊಟ್ಟರು ರೈತರು ಹೋಗಿ ಅಂತ ಸ್ವಲ್ಪ ದಯಮಾಡಿ ವಿಚಾರಿಸಿ ನೀವು ಪೋಷಕರು ಗಮನ ಇಡಿಸಿ ಇದರ ಹಿಂದೆ ಏನು ನಡೀತಾ ಇದೆ ಅಂತ ನನಗೆ ಚೆನ್ನಾಗಿ ಅರ್ಥ ಆಗ್ತಾ ಇದೆ ಯಾಕೆಂದರೆ ಬೆಂಗಳೂರಿನಲ್ಲಿ ಮಿಸ್ಸಾಗಿ ಅವರು ಮಾದೇಶ್ವರ ಬೆಟ್ಟದಲ್ಲಿ ನೀವು ದೇವರಿಗೆ ಹೋದರೆ ಅಲ್ಲಿ ಸಿಕ್ಕಿದ್ದಾರೆ ಅಂದ್ರೆ ಅಲ್ಲಿ ಯಾರೋ ಬೇಕಾದರೂ ಮಾಡಿರ್ತಾರೆ ಅಂತ ನನಗೆ ಅನುಮಾನ ಬರ್ತಾ ಇದೆ ಪೋಲಿಸ್ ಇನ್ ಪೊಲೀಸ್ ಇಲಾಖೆಗೆ ಇಮ್ಮಿಡಿಯೆಟ್ಲಿ ಆಕ್ಷನ್ ತಗೋಬೇಕು ಇಂಥವರು ಯಾರು ಅಂತ ಕೇಳಬೇಕು ಅವರಿಗೆ ಬೇರೆ ಯಾರು ಶಿಕ್ಷೆ ಆಗಬೇಕು ಇನ್ನು ಮುಂದೆ ಯಾರು ಇಂತ ಮಕ್ಕಳಿಗೆ ಆಗಬಾರದು ಅಂತ ನಾನು ಮುಂದೆ ಚರಿತ್ರೆ ಪೊಲೀಸರಿಗೆ ರಕ್ಷಣಾ ಕೊಡಬೇಕೆಂದು ಕೋರುತ್ತಿದ್ದೇನೆ