UI = You and Me, ಇಬ್ಬರೂ ಸೇರಿದರೇನೆ ಈ ಸಮಾಜ, ಈ ಸರ್ಕಾರ, ಈ ಜಗತ್ತು ಅಂತ 😊
@HoysalaGowdru6 сағат бұрын
@@jashwanths3881 upcoming Universe🫵🏻🤔
@FYIKAnnada6 сағат бұрын
Uppi always create trend 📈❤... #upendra
@Subramanya-x5h3 сағат бұрын
ಅರ್ಥ ಆದರೂ ಆಗದಿದ್ದರೂ ಅರ್ಥ ಆದಂತೆ ನಟಿಸಿದರೂ ಅರ್ಥ ಆಗಲಿಲ್ಲವೆಂಬಂತೆ ನಟಿಸಿದರೂ, ಅರ್ಥ ಆದವನು ಅರ್ಥ ಆಗದಿದ್ದವನಿಗೆ ಅರ್ಥ ಮಾಡಿಸಿದರೂ ಅರ್ಥ ಮಾಡಿಕೊಳ್ಳಲಾರದವನು ಅರ್ಥ ಮಾಡಿಸುವವನ ಹತ್ತಿರ ಅರ್ಥ ಮಾಡಿಸಿಕೊಂಡರೂ ಉಪ್ಪಿ ಬಗೆಹರಿಯದ ಮನಸ್ಸಿತಿ. By the way, ರಿವ್ಯೂ ಮಾಡೋರಿಗೆ ಅರ್ಥ ಆಯ್ತಾ. ಅಥವಾ ಅರ್ಥ ಆದಂತೆ ನಟಿಸಿದ್ದೀರಾ😂😂😂❤❤❤
@badboydj21292 сағат бұрын
💥
@anjianjinappa36998 минут бұрын
@@badboydj2129ನೀನೆಲ್ಲೋ ಉಪ್ಪಿಯನ್ನೇ ಮೀರಿಸುವ ಹಾಗೆ ಕಾಮೆಂಟ್ ಹಾಕಿದ್ದೀಯಲ್ಲಣ್ಣೋ.😂🤣😅👌🙏
@prathupower6 сағат бұрын
ನೀವು ಪ್ರಜಾಕಿಯ ಜೊತೆ ಕೈ ಜೋಡಿಸಿ ನಾವು ನಿಮ್ಮ ಜೊತೆ ಬರುತ್ತವೆ.
@ArunKumar-wh3ff6 сағат бұрын
Nija
@CHETHANKUMARpresioussoul35 минут бұрын
True
@mohanbs8416 сағат бұрын
Even reviewers can't review his movie that's the power of uppendra movie direction 💯🗿
@chelurakesh32365 сағат бұрын
Correct bro😂😂😂
@vinnbalor4 сағат бұрын
so cringe as if he is nolan or scorsese 🤡
@sagark-yq9vm7 сағат бұрын
1000 pushpa 2 = UI
@harikrishna56666 сағат бұрын
😂😂 stop your mouth That's y Kollywood industry not developed You guys most of them are still unmatured or jealous. In same way film directors are not thinking newly
@sagark-yq9vm6 сағат бұрын
@@harikrishna5666idiot Accept Fact Pushpa 2 Just a Overrated Shit movie 😂😂😂
@sagark-yq9vm6 сағат бұрын
@@harikrishna5666😂😂😂 go and watch IMDB rating of pushpa only 6 Except High ticket price pushpa 2 is nothing 😂😂😂😂😂😂😂😂 Cringe song's, Chapri Dailogs,weak Story,no proper World building,Poor climax= pushpa 😂 After OTT release pushpa 2 Remembered as a Cringe fest 😂😂😂😂😂😂😂
@sagark-yq9vm5 сағат бұрын
@@harikrishna5666immature kid I'm not a Kollywood fan 😂😂😂 I'm a Kannada movie's fan Blind fan's and Chapri like you only believe pushpa 2 is a good movie 😂😂😂
@gagandarshan22025 сағат бұрын
100000000 bahubali = Martin😂😂😂
@FakkireshagasiFakkireshagasi4 сағат бұрын
ಹಲೋ ಬ್ರದರ್ ವ್ಯವಸ್ಥೆ ಬಗ್ಗೆ ಒಂದಲ್ಲ ಇನ್ನು ನೂರು ಫಿಲಂ ಬಂದ್ರು ಈ ವ್ಯವಸ್ಥೆ ಬದಲಾಗಲ್ಲ ಇದು ಸತ್ಯ 😀😀🤣🤣
This is wrong judgement Reeshma's character represents love(which is crazy) With truth(Sathya) love dies As a result we get that world........ Upendra is genius don't take him lightly Upendra is treasure for kannada industry
@MasterSanvith4 сағат бұрын
Yes. I had same opinion
@vasudevraghvendra64282 сағат бұрын
audiance are better than reviews.
@manjunathdasa98946 сағат бұрын
ಈ ಸಿನಿಮಾ ನೋಡಿ ನಾವು Review ಮಾಡೋದಲ್ಲ ಈ ಸಿನಿಮಾ ನಮ್ಮನ್ನ ನೋಡಿ Review ಮಾಡುತ್ತೆ 🔥
@HoysalaGowdru6 сағат бұрын
ನಿಮ್ಮ ರಿವ್ಯೂ ತುಂಬ ಚನ್ನಾಗಿದೆ ಇತರ ಕೊಡಬೇಕು ರಿವ್ಯೂ ಕೊಡಬೇಕು,ಉಪೇಂದ್ರ ಚಿತ್ರ ನ ಯೋಚನೆ ಮಾಡಿ ನೀಡಲಾಗಿದೆ 👑🟨🟥🫵🏻
@vishwad5556 сағат бұрын
ನಾವು ಟಗರು ಸ್ಕ್ರೀನ್ ಪ್ಲೆ ನೇ ಅರ್ಥ ಮಾಡ್ಕೊಂದೀವಿ ಇದು ಅರ್ಥ ಆಗೇ ಆಗುತ್ತೆ
@uday_kannadiga3 сағат бұрын
ಹೋಗಿ ನೋಡಿ ಮೊದಲು ಗೊತ್ತಾಗುತ್ತೆ
@vinodkalavida46573 сағат бұрын
ಅಯ್ಯೋ ತಗಡೆ (ಚೈಲ್ಡು), ಸುಕ್ಕಾ ಸೂರಿಗು ಉಪೇಂದ್ರ ಸರ್ ಗು ದಯವಿಟ್ಟು ಹೋಲಿಕೆ ಮಾಡ್ಬೇಡಪ್ಪ 😂🙏 ಉಪೇಂದ್ರ ಅವರ ನಿರ್ದೇಶನ ಹಾಗೂ ನಿರೂಪಣಾ ಶೈಲಿಗೆ ಬೇರೆ ಲೆವೆಲ್ಲಿಗೆ ಇರುತ್ತೆ
@rjvlogs33254 сағат бұрын
ಒಂದ ಇಷ್ಟ ಬೊಳ್ಳಿಮಕ್ಕಳು ಡಿ ಬಾಸ್ ಪ್ಯಾನ್ಸ urakodru ಅಂತ ಕಾಮೆಟ್ ಹಕ್ಕತಾವರೆ😂 upedra ದರ್ಶನ್ ಒಳ್ಳೆ ಫ್ರೆಂಡ್ಸು ❤ ಫಿಲಂ ಸೂಪರ್ ಹೋಗಿ ನೋಡಿ ಜೈ ಡಿ ಬಾಸ್ ❤
@bharathn11033 сағат бұрын
Darshan fans yalli urkondeddhu bolimagne
@thedon2073 сағат бұрын
ನಿನ್ ಅಜ್ಜಿ ಪಿಂಡ
@sagark-yq9vm2 сағат бұрын
ಮತ್ತೆ ನೀನು ಉರ್ಕೊಂಡೆ ಕಾಮೆಂಟ್ಸ್ ಹಾಕಿದ್ಯ ಅಲ್ವಾ ಸ್ಲಂ ನಾಯಿ😂😂 ನಿನ್ ಅಕ್ಕನ ಚಡ್ಡಿ size 😂😂 ನಂಗೆ ಗೊತ್ತು😂
@sagark-yq9vm2 сағат бұрын
ಬೋಳಿಮಕ್ಲು ನೀನು ದರ್ಶನ್ ಅಭಿಮಾನಿಯ ಟೆಲಿಗ್ರಾಮ್ ಅಲ್ಲಿ ಅಲ್ಲಾ ಥಿಯೇಟರ್ ಹೋಗಿ ಸಿನಿಮಾ ನೋಡ್ರೋಲ್ ಗಾಂಡು😂
@ಕುಪೇಂದ್ರಕುಮಾರ್ಕೆಆರ್Сағат бұрын
ಉಪೇಂದ್ರ ದರ್ಶನ್ ಅಂತ ಬೇರೆ ಬೇರೆ ಏಕೆ ಮಾಡ್ತೀಯ ಎಲ್ಲರೂ kfi ನವರೇ
@SureshbpBp6 сағат бұрын
ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಎಪ್ಪತ್ತು ವರ್ಷ ಹಿಂದೇನೇ ಹೇಳಿದ್ದಾರೆ ಈ ಮಾತನ್ನು ನಮ್ಮ ಭಾರತ ದೇಶದ ಪ್ರಜೆಗಳು ಮತ್ತು ದೇಶ ಅಭಿವೃದ್ಧಿ ಹೇಗಾಗಬೇಕು ಎಂದು ಅಂಬೇಡ್ಕರ್ ಅವರ ಮಾತು ನಮ್ಮ ದೇಶ ರಾಜಕಾರಣಿಗಳಿಗೆ ಅರ್ಥ ಆಗಿಲ್ಲ ಮತ್ತೆ ಸಂವಿಧಾನವನ್ನು ಪರಿಪೂರ್ಣವಾಗಿ ಜಾರಿ ಮಾಡಲು ಬಯಸುವುದಿಲ್ಲ ಸಂವಿಧಾನ ಕಾನೂನುಗಳನ್ನು ಪರಿಪೂರ್ಣವಾಗಿ ನಮ್ಮ ಭಾರತ ದೇಶದಲ್ಲಿ ಜಾರಿ ಮಾಡಿದರೆ ಜಗತ್ತಿನಲ್ಲಿ ನಂಬರ್ ಒನ್ ಅಭಿವೃದ್ಧಿ ಭಾರತ ದೇಶವಾಗುತ್ತೆ
@RamRaghuramgana3 сағат бұрын
Adra jotege ella reservations cancel madi anta helidare
@Terminator123423 сағат бұрын
@@RamRaghuramganayou are right brother 😂😂😂😂
@HarshaVardhan-yk6jv2 сағат бұрын
@@RamRaghuramganaಎಲ್ಲಿ? ಯಾವಾಗ ಹೇಳಿದ್ದಾರೆ ದಾಖಲೆ ಇದ್ರೆ ಕೊಡಿ...ಮಿಸಲಾತಿ ಪಡೆಯದ ಯಾವುದಾದರೂ ಸಮುದಾಯ ಇದ್ರೆ ತಿಳಿಸಿ...
@ajayl7375Сағат бұрын
ಅಂಬೇಡ್ಕರ್ ಅವರ ಹೆಸರು ಬಳಸಿಕೊಂಡು ತಮ್ಮ ಸ್ವಾರ್ಥವನ್ನ ಸಾಧಸತಿರೋ ಜನರೇ ಜಾಸ್ತಿ..ಅವರ ಆಶಯ ಸಾಮಾಜಿಕವಾಗಿ ಹಿಂದುಳಿದವರು ಮುಂದೆ ಬರಲಿ ಅಂತ ಆದರೆ ಈಗಿನ ಜನ ಕೆಲವೇ ಜಾತಿಗೆ ಮಾತ್ರ ಅಂಬೆಡ್ಕರ ಮೀಸಲಾತಿ ಕೊಟ್ಟಿದ್ದಾರೆ ಮೀಸಲಾತಿ ತಮಗೆ ಮಾತ್ರ ಬೇಕು ಅಂತ ಸಂಕುಚಿತ ಅರ್ಥ ಕೊಡತಿದಾರೆ ..ಸಂವಿಧಾನ ತಳ ಬುಡ ಗೊತ್ತಿಲ್ಲದವರು ತಮ್ಮ ಸ್ವಾರ್ಥಕ್ಕೆ ಸಂವಿಧಾನ ಅಂಬೇಡ್ಕರ್ ಹೆಸರು ಬಳಸೊದು ವಿಷಾದನೀಯ
@ಕನ್ನಡತಾಯಿСағат бұрын
Exactly true bro
@basavaraj_70075 сағат бұрын
ಉಪೇಂದ್ರ ಸಾರ್ ನಿಜವಾದ ನಮ್ಮ ಕನ್ನಡದ ಆಸ್ತಿ ❤❤❤❤❤
@uppivalmiki39657 сағат бұрын
Say God is great and move on!👍🏻
@lakshmipathy51926 сағат бұрын
Dear audience take help of AI to understand UI.....😂
@ananthanagnarayanarao17005 сағат бұрын
👍👍😀😀
@jagadeeshr73634 сағат бұрын
😂😂
@imnothing98034 сағат бұрын
AI can't handle UI😂
@BhargavUpadhyaya2 сағат бұрын
Even AI will go crazy it can't handle UI
@ravig93692 сағат бұрын
💯
@ArnoldDsouza-wr6hk5 сағат бұрын
ನಿಮ್ ರಿವ್ಯೂ 👌👌❤️❤️ಸೂಪರ್ ಬ್ರದರ್.... ಸದ್ಯ ನೀವು ಆದ್ರೂ ಬುದ್ದಿವಂತನ ಸ್ವಲ್ಪ ಅರ್ಥ ಮಾಡ್ಕೊಂಡಿದೀರ😊
@unknown_freaky84756 сағат бұрын
All the best for UI movie from D Boss fans Don't be regret after 20 years, Uppi is a gem, we should celebrate him
@sanjaykiran42136 сағат бұрын
ಇನ್ನ ನೂರ್ ಸಿನ್ಮಾ ಬಂದ್ರು ಜನ ಬದ್ಲಾಗಲ್ಲ
@YtShortreaction0074 сағат бұрын
Upendra adannu helidare movie alli
@madhusudans55323 сағат бұрын
Anubhavada mathu annange, election effect
@NK-yz2zt6 сағат бұрын
Next direction yavaga Upendra avare, 2035Kka..😂😂😂. Allivaregu idonde dose saaku bidi namma satta prajegalige. Allivaregu ivaru digest madkotane irabeku ansutte. Immediate aagi innondu kotre coma ge hogbidtare.. No doubt uppi sir, you are one of the most creative director in world cinema.. Janaru sumne helalla nimmanna buddivanta anta.. All the best for your future projects sir💐💐💐
@nagrajnagu34085 сағат бұрын
Ayyo tagade😂😂😂
@venkateshat92586 сағат бұрын
Review super aagi kotte guru.. Next Uppi acting movie ge review kodoke ready iru guru..!!!
@muralikrishna21026 сағат бұрын
ರೀಷ್ಮಾ ಪಾತ್ರ ಬುದ್ಧಿವಂತರಿಗೆ ಅರ್ಥವಾಗುತ್ತೆ 😁
@sagarsakkathstudio71296 сағат бұрын
ಹೌದ ಏನ್ ಪಾತ್ರ ಅವರದು ಬ್ರದರ್ ನಿಮ್ಮ ಪ್ರಕಾರ..
@muralikrishna21026 сағат бұрын
@sagarsakkathstudio7129 ನೀವು ಮೊದ್ಲು ಸಿನಿಮಾ ನೋಡಿ ಬ್ರದರ್
@Ghandhi00005 сағат бұрын
Pls hele
@muralikrishna21025 сағат бұрын
@@sagarsakkathstudio7129 ಅರ್ಥ ಆಗಿದ್ದನ್ನ ಹೇಳ್ಬಾರ್ದು ಅಂತ ಸತ್ಯ ಹೇಳಿದ್ದಾನೆ!
@muralikrishna21025 сағат бұрын
@@Ghandhi0000 ಅರ್ಥ ಆಗಿದ್ದನ್ನ ಹೇಳ್ಬಾರ್ದು ಅಂತ ಸತ್ಯ ಹೇಳಿದ್ದಾನೆ!
@priyaqueen4041Сағат бұрын
Hi உப்பேந்திர sir உங்கள் படம் புரியாவிட்டாலும் பிடிக்கும் படம் வெற்றி பெற வாழ்த்துக்கள்
@ANANDY-gd5bo4 сағат бұрын
ಜೀವನವೇ ಚಲನಚಿತ್ರ ಈ ಚಿತ್ರದಲ್ಲಿ ಹೀರೋ ನೀನೇ ವಿಲನ್ ನೀನೇ ಡೈರೆಕ್ಟರ್ ನೀನೇ ಪ್ರೊಡ್ಯೂಸರ್ ನೀನೇ ಹಾಸ್ಯ ಕಲಾವಿದ ನೀನೇ ಸಹ ಕಲಾವಿದರು ನೀನೆ ನೀನು ಎಲ್ಲಾದರಲ್ಲೂ ಸೂಪರ್ ಆಗಿ ಒಳ್ಳೆಯ ಕೆಲಸ ಮಾಡಿದ್ರೆ ಜೀವನವೆಂಬ ಚಲನಚಿತ್ರ ನಿನ್ನ ಆಯಸ್ಸು ಇರೋವರೆಗೂ ಸೂಪರ್ ಹಿಟ್ ಆಗೇ ಇರುತ್ತದೆ
@ramukamati1232 сағат бұрын
Reality ❤
@Manu1811-i8t6 сағат бұрын
Bro innondsari movie nodi😂 Must watch movie 🎥 2024 ending with UI world🔥
@rajeshmoulya76906 сағат бұрын
Bro movie nadbande. Climax ella 😢nanu neenu serkodre climax. Ultimately try❤❤❤
@Lskdw655 сағат бұрын
ಚಂದನ್ ಗೌಡ ಅವರೇ ನಿಮ್ಮ ವಿಮರ್ಶಣೆ ನಿಜವಾಗ್ಲೂ ಚೆನ್ನಾಗಿದೆ
@chethanmaddy3654 сағат бұрын
ದೇವರಾಣೆ ಅರ್ಥ ಆಗಿಲ್ಲ ಆದರೆ ತುಂಬಾ ಅರ್ಥ ಇದೆ ❤
@naveendbossvk187 сағат бұрын
All the best ui the movie from d Boss fans
@NadeemPasha-vm3eu6 сағат бұрын
Not Dagar blouse😂
@shivashankar26076 сағат бұрын
Oh thurka 😂😂😂@@NadeemPasha-vm3eu
@naveendbossvk186 сағат бұрын
@@NadeemPasha-vm3eunam Boss tunne unnoke nihu irodu sule makla
@user-ss2jf5db3s6 сағат бұрын
@@NadeemPasha-vm3eu🐸 ohh 😮😮 cancer patient go.. Hospital 😅
@puneeth2794 сағат бұрын
@@NadeemPasha-vm3euninamman blouse😂😂
@ereshhn48806 сағат бұрын
✨❤Blockbuster🔥movie💐gby uppi ಅಣ್ಣ🥰✨
@styleking2357 сағат бұрын
Love from pune ❤
@basavarajaag32656 сағат бұрын
ಜೈ ಪ್ರಜಾಕೀಯ ❤️❤️❤️❤️❤️❤️❤️
@premsagarh15056 сағат бұрын
2:30 pm show booked🎉🎉
@kumarsharath276 сағат бұрын
Very Bold Statements and Move by his actions cut. Through his movie, he is great
@sumanthhb1366 сағат бұрын
Theatre ge hodmele buddivantharige mathra antha helirodrallu meaning ide ...Nam politicians vote hakovaga, janankke kai mugdu gelthare.. amel gedmele namna daddan thara madi thika hodithare...ade thara ivru movie please nodi antha heli amele namne dadru thara madidare 🤣🤣🤣....Uppi level ee bere 😍
@pavanhk82374 сағат бұрын
Guru yeshtu Jana yourubers madhya ninobbane swalpa sensible anstyappa❤ please continue the good job....
@ganeshp28486 сағат бұрын
Brother neenu 5 min video madu jasti length madabeda
UI - ಜನರ ಮನಸ್ಥಿತಿಯನ್ನು ಅವರ ರೀತಿಯಲ್ಲಿ ತೋರ್ಪಡಿಸುವಿಕೆ ❤💥♥🔥♥
@muttubt7072Сағат бұрын
🔥🔥🔥🔥🔥🔥🔥🔥 ಮೂವೀ ❤❤❤❤❤❤❤❤❤❤
@BasavarajUliyappa6 сағат бұрын
Jai uppi ❤Boss 🎉🎉🎉🎉🎉 100 dayssss
@shashankamc22403 сағат бұрын
ನಿನ್ನ ಜೀವನನ ರಿಯಲ್ ಆಗಿ ನೋಡಿದೆಯೇನು ನೋಡಿಲ್ಲ ಅಂದ್ರೆ ಬಂದಿ UI ಫಿಲಂ ನೋಡು and ಈ ಸಿನಿಮಾ ನೋಡಿ ನಾವು Review ಮಾಡೋದಲ್ಲ ಈ ಸಿನಿಮಾ ನಮ್ಮನ್ನ ನೋಡಿ Review ಮಾಡುತ್ತೆ UI is not a Movie It's a thought of Humans Need high level Universal Intelligence to decode each and every things uppi 🫡🫡🫡🫡🫡🫡❤️🔥❤️🔥❤️🔥❤️🔥🔥🔥🔥
@basavarajab11466 сағат бұрын
ಎಷ್ಟೇ ಕಷ್ಟ ದ ಕಥೆಯಾದರೂ ಜನ ಸಾಮಾನ್ಯರಿಗೆ ಅರ್ಥ ಆಗುವಂತೆ ಸಿನಿಮಾ ಮಾಡುವವನೇ ಬುದ್ಧಿವಂತ ನಿರ್ದೇಶಕ.... ಅರ್ಥ ಆಗದೆ ಇದ್ದರೆ ಏನು ಉಪಯೋಗ..
@nanu94355 сағат бұрын
ಅರ್ಥ maadkondoru ಬುದ್ಧಿವಂತರು , ಅರ್ಥ ಆಗಿಲ್ಲ ಮಂಗ್ ತುಲ್ ನನ್ ಮಕ್ಳು😂😂😂
@bvakhilesh13215 сағат бұрын
Heroine is embodiment of our heart and soul and happiness. When satya was dead. Our heart and soul also dies.. this is what I got from movie
@venkateshvenkatesh-ou5hz6 сағат бұрын
ಸೂಪರ್ ರಿವ್ಯೂ... 👍👍
@nateshkamath95845 сағат бұрын
guru muchkond 1 week admele review kodu, adu chenagide , sumne industry value down madthira, better than d movies😅
@vinayjp978231 минут бұрын
ಇವಾಗ ನೋಡಿರೋಗೆ ಏನು ಹೇಳ್ತಾ ಇದಾರೆ ಅಂದ್ರೆ... Old movie ದೇವರು ಕಾಣಿಸ್ತಾ ಇದ್ರೆ ಅವರ ಅಮ್ಮ ಪತಿರ್ವತೆ ಅಂತಾರೆ ಅದಕ್ಕೆ ಎಲ್ಲರೂ ಕಾಣಿಸ್ತು ಅಂತಾರೆ....ಇದು ಹಾಗೆ ಫಿಲಂ ಅಲ್ಲಿ ಏನು ಇಲ್ಲ ಅಂತ ನಿಜ ಹೇಳಿದ್ರೆ focus ila ಅಂತಾರೆ😂😂
@kannappagali6393Сағат бұрын
Yen guru sakkatagi helidira 🔥🔥🔥👌👌👌👌👌
@SandeepSandeep-j1b6 сағат бұрын
Excellent The Best ❤
@ಶಿವುಕನ್ನಡಿಗh3 сағат бұрын
ಒಟ್ಟಿನಲ್ಲಿ ಹೇಳ್ಬೇಕಂದ್ರೆ ಸಿನಿಮಾ ಮಾತ್ರ ಡಬ್ಬ 😂 ಅಂತ ಅರ್ಥ ಆಯ್ತು 😂😂😂
@ಪ್ರಕಾಶ್ಜೆಪಿ6 сағат бұрын
ಅರ್ಥ ಆಯ್ತು😂 ದುಡ್ಡು ಕೊಟ್ಟು ನೋಡವ ಕೋಡಂಗಿ ದುಡ್ಡು ತಗೊಂಡವ ನಮ್ ದಡ್ಡ ಅಂದವ ಬುದ್ದಿವಂತ
@dheemanthchakravarthyho8825 сағат бұрын
😂😂😂
@HarikrishnaRaju-x6s3 сағат бұрын
super agi helidri bro. Cinema Naa Bhooto Naa Bhavishyat
@sateeshgowda94676 сағат бұрын
Father of all director upendra one and only master piece We booked ticket in Dubai today we are going to watch today night
@dayananda39636 сағат бұрын
One thing I will tell we will go movie for mind fresh but if he go for uppi movie mind will go , headache, mental..... Etc...
UI is best movie, don't compare with any Upendra sir is legend
@ambrishrocky21686 сағат бұрын
Uppi sir Jai...UI ROCKZZZZ.......MUST WATCH MOVIE ESPECIALLY POLITICIANS AND PUBLIC
@ಧರ್ಮM6 сағат бұрын
Uppi ❤❤❤
@nandananda4322 сағат бұрын
ಉತ್ತಮ ಪ್ರಜಾಕೀಯ ವಿಚಾರಗಳ ಪ್ರಚಾರ 💎✔️
@lathak.s1355 сағат бұрын
Thank you Sir 🙏🏻🙏🏻
@prasannarudra-j1h4 сағат бұрын
ಉಪ್ಪಿಯವರ ಒಂದು ಸಿನಿಮಾ ಬೇರೆಯವರ ನೂರು ಸಿನಿಮಾಗಳಿಗೆ ಸಮ
@arunpharmararunkumar46526 сағат бұрын
Sir heroine character satya na ista padutte adre satyavagi ಇರೋಕೆ agalla anta torsirbodu
@sharathbabu905415 минут бұрын
You have failed to Decode the reason of the Heroine presence 😂😂😂 Uppi 🔥
@praveenbhovi9357 сағат бұрын
Bro.. First view.. 😍
@nanuunknown6116 сағат бұрын
🏆🥇
@mohanatyoutubechannel25313 сағат бұрын
Was waiting for your review....
@Vibha69015 сағат бұрын
Bro...niv yake Bhairathi Ranagal movie review madilla..?
@manjunathv6405 сағат бұрын
Climax mind-blowing 🎉🎉🎉
@aswathzte6 сағат бұрын
Reeshma character-> satya naavu saibekadre matra arthagodu Adu atra Idaga Artha agolla Plz watch one more time you will understand
@NamCinema..6 сағат бұрын
One Word UI Review:RIP Kushka2💣💥🔥♥️✅
@sachin28426 сағат бұрын
awesome film 👍🏻😍🤩
@sudharshant19843 сағат бұрын
ಏನ್ ಗುರು ನೀನು ಗುರುಪ್ರಸಾದ್ ಬಗ್ಗೆನೇ ಹೇಳಲಿಲ್ಲ.....😢
@fireroad1234 сағат бұрын
Frog frog fans 🐸 crying 😂😂😂
@ArunKumar-wh3ff6 сағат бұрын
Movie is 100% perfect wistle and claps mado movie alla guru 😅❤🔥💥 benki, movie connects u
@smart19911...4 сағат бұрын
Overhype.... Worst movie.... Story kooda enu illa.... Yava ತಲೆ nu ಬೇಕಿಲ್ಲ ಅರ್ಥ ಆಗೋಕೆ..... Upendra avra old direction movies tumba chennagittu... ಆದ್ರೆ ಈ ಮೂವಿ ಅಂತೂ ತುಂಬಾ ನಿರಾಸೆ..... Disappointing.... First 20 minutes ಚೆನ್ನಾಗಿದೆ.....ಅಷ್ಟು ಬಿಟ್ರೆ ಮೂವಿ ಲಿ enu ಇಲ್ಲ.....
@Nandakishore-g8k3 сағат бұрын
12ನೆ ಶತಮಾನದಲ್ಲಿ ಬಸವಣ್ಣ, 2024 nalli ನಮ್ಮ U(pp)I ಕ್ರಾಂತಿ ಕಾರಿಗಳು