ಸೂಪರ್, fentastic, awsome, ಹಾಳಾದ್ ಸಿರಿಯಲ್ ಗಿಂತ ನಿಮ್ಮ ಮೂವಿ 1000% ಮನರಂಜನೆ ಹಾಗೂ ಖುಷಿ ಕೊಡ್ತಿದೆ, ಹೀಗೆ ನಿಮ್ಮ ಮೂವಿ ಬರಲಿ ಎಲ್ಲರೂ ಒಬ್ರಿಗಿಂತ ಒಬ್ಬರು ಚೆನ್ನಾಗಿ ಅಭಿನಸಿದ್ದೀರಾ ರೀಯಲ್ ಲೈಫನಲಿ ಇರೋ ಹಾಗಿದೆ ಪ್ರತಿಯೊಂದು ಸಿನ್ 🙏🙏🙏🥰🥰🥰💐💐💐
@suresh.h9023 жыл бұрын
ತುಂಬಾ ಚೆನ್ನಾಗಿ ಅತ್ಯುತ್ತಮವಾಗಿ ಮೂಡಿ ಬಂದಿದೆ ಇದರಲ್ಲಿ ಭಾಗವಹಿಸಿದ ಎಲ್ಲಾ ಕಲಾವಿದರಿಗೂ ಕೂಡ ಒಂದು ದೊಡ್ಡ ಭವಿಷ್ಯವಿದೆ ನಿಮಗೂ ನಿಮ್ಮ ತಂಡಕ್ಕೂ ಒಳ್ಳೆಯದು ಆಗಲಿ
@Mahmad_Asif3 жыл бұрын
ಆ ಚರಂಡಿ Character ಮಾತ್ರ ಸಕ್ಕತ್ !!! ತುಂಬಾ Talented ಕನ್ನಡದಲ್ಲಿ ಇನ್ನೂ ಇದೆ ರೀತಿಯ ವೀಡಿಯೋ ಗಳು ಬರಲಿ ಅನ್ನೋರು ಲೈಕ್ ಮಾಡಿ...! 👍👌
@tamseertamsi85866 ай бұрын
Suppr😊
@yogeshs58383 жыл бұрын
"ಅಧ್ಬುತ ಮತ್ತು ಅಮೋಘವಾದ ಕಿರುಚಿತ್ರ ಶುಭವಾಗಲಿ ನಿಮ್ಮ ತಂಡಕ್ಕೆ..."
@narasimhamurthynarasimhamu54263 жыл бұрын
music director ಯಾರೂ guru, superb music 👌👌👌👏👏👏👏
@manviravikumar75423 жыл бұрын
ಸೂಪರ್ ಆಗಿದೆ. ನಿಮ್ಮ ಮುಂದಿನ ಹೊಸ ವಿಡಿಯೋ ಗೆ ಕಾಯುತ್ತಾ ಇರುತ್ತೇನೆ... ಹೀಗೆ ನಿಮಗೆ ಯಶಸ್ಸು ಸಿಗಲಿ ನಿಮ್ಮ ಟೀಮ್ ಗೆ ಒಳ್ಳೆಯದಾಗಲಿ
@muneshkumarm31613 жыл бұрын
Aqqq
@Kumarsulibhavi-h2t3 жыл бұрын
yes
@brhmediatech4u2273 жыл бұрын
kzbin.info/www/bejne/iGi2cnSFmJ53kNk ಪುನೀತ್ ರಾಜಕುಮಾರ್ ಅವರ ಅಪರೂಪದ ಗೊಂಬೆ ಹೇಳುತೈತೆ ನೀನೇ ರಾಜಕುಮಾರ್ ಸಾಂಗ್ ಹಾಡಿದ ವೈರಲ್ ಯಾದ ವಿಡಿಯೋ
@vemanthreddy42103 жыл бұрын
Ok
@vemanthreddy42103 жыл бұрын
Noice
@nareshsbabu20763 жыл бұрын
ಈ ಗಡಿಬಿಡಿಯ ಬದುಕಲ್ಲಿ ಸಮಾಧಾನ ಬಯಸುವ ಅನೇಕ ಜನಗಳಿಗೆ ನಿಮ್ಮ ಈ ಕಿರು ಪ್ರಯತ್ನದಿಂದ ಸ್ವಲ್ಪ ಹೊತ್ತು ಆನಂದ ನೀಡಿದ್ದಕ್ಕಾಗಿ ನಿಮ್ಮ ತಂಡಕ್ಕೆ ಧನ್ಯವಾದಗಳು. 💐💐💐💐 Best of luck your all makings 💐💐💐💐
@madhanbn3 жыл бұрын
Chindi chitrana...good bgm and contemporary goolu gala...kathe... amazing 😂😂😂😂
@uvwmediahouse21622 жыл бұрын
kzbin.info/www/bejne/gZfLomWlfrpkl5I
@supreethaajith28483 жыл бұрын
ನಿಂಬೆ ಹಣ್ಣು ಜ್ಯೂಸ್... ಸೂಪರ್...18to40 mane ಕೆಲಸದವರ dialogue super super...
@priyankanaik85363 жыл бұрын
Manne manne Ella episode lu super...👌👌😄😄😄😄😄😄
@ravirs4103 жыл бұрын
Sir ನೀವೂ ಅಪ್ಪು Sir ಬಗ್ಗೇ ಬರೇದ ಸಾಲು 🙏🙏❤️
@SanthoshKumar-op8ew3 жыл бұрын
2 ಗಿಂತ 1st part ಬಾಯ್ ಬಡ್ಕಿ ತುಂಬಾ ಚೆನ್ನಾಗಿದೆ 2nd Average ಆಗಿದೆ... 👌 ದೇವರು ಒಳ್ಳೇದು ಮಾಡಲಿ All the best
@vishwaradyapatil81193 жыл бұрын
ನಿಂಬೆ 🍋 ಹಣ್ಣಿನ ಜ್ಯೂಸ್ 🔥🔥
@p_b_creations1.5 ай бұрын
Waiting for 7 million ❤❤❤
@p_b_creations1.3 ай бұрын
Age bittu💥💪🏻
@BLACK-uf9tf3 жыл бұрын
Pakka nimge sandalwood Ali chance siguthe 🤗❤😎
@swstknayak7143 жыл бұрын
nkn Crazy acting ellardu.......seriously ollle future ide nimge best of luck
@abishekgowda81183 жыл бұрын
Bundle of talents ❤️❤️❤️.. Producer's yaradru gamna kodi.. olle prathibe ge avakasha kodi.. acting👏👏👏👏👍👍👍
@uvwmediahouse21622 жыл бұрын
kzbin.info/www/bejne/gZfLomWlfrpkl5I
@yogeshs7793 жыл бұрын
ಟೊಮೋಟೊ rate ಜಾಸ್ತಿ ಆಯ್ತು ಅಂತ ....ಟೊಮೋಟೊ ಮುಂಡೆನ ಬಿಟ್ಟು ವೀಡಿಯೋ ಮಾಡಿದಿರಾ🤣🤣🤣...... ❤️❤️ ಸೂಪರ್ .... ....waiting for next one.... 💐
@PradeepKumar-tz6ez3 жыл бұрын
🤣
@bathishbach14513 жыл бұрын
Yes Bro Tomato Munde missing🥺🥺😂
@Carie_crystal3 жыл бұрын
😂
@VijayKumar-lm8hy3 жыл бұрын
😄😄😄
@uvwmediahouse21622 жыл бұрын
kzbin.info/www/bejne/gZfLomWlfrpkl5I
@ಮಹದೇವ್ಕನ್ನಡಿಗ3 жыл бұрын
ಧಿರನನ.....!! ನನನ.....!!ಹಹಹ ....!! ಸೂಪರ್ ಟ್ಯೂನ್ .......!
@Madhusudhan.D3 жыл бұрын
Thank you sir
@vinaygowda81683 жыл бұрын
Background music is just lit.. Music director Juz nailed it 🔥💓
@Madhusudhan.D3 жыл бұрын
Thank you sir
@kalpanagowda68963 жыл бұрын
ಅಧ್ಬುತ . ಸಹಜ ನಟನೆ ನಿಮ್ಮ ಎಲ್ಲರಿಗೂ ಒಳ್ಳೆಯದಾಗಲ್ಲಿ. ಸೂಪರ್ ಸ್ಪೂರ್ತಿ
@uvwmediahouse21622 жыл бұрын
kzbin.info/www/bejne/gZfLomWlfrpkl5I
@user-Lingu1433 жыл бұрын
ನಿಂಬೆಹಣ್ಣಿನ ಜ್ಯೂಸ್ ಮಾಡಿಕೊಟ್ಟಿದ್ದು Ultimate😂😂😂
@Allllnotokayohnoooo3 жыл бұрын
That fight after sede bolimagne made my day😂😂😂😂🤣🤣😅😅😅
@hemanthr42653 жыл бұрын
kzbin.info/www/bejne/a5-okH6End1ge8U ಕರ್ನಾಟಕದ social media ಸಂಘದ ಅಭಿಮಾನಿಗಳಿಂದ special vedio
@siddaramnavi80463 жыл бұрын
Killing that 😁😁
@roopadevi75412 жыл бұрын
@@siddaramnavi8046 ha ha
@uvwmediahouse21622 жыл бұрын
kzbin.info/www/bejne/gZfLomWlfrpkl5I
@talentforever80443 жыл бұрын
Boss part 3 bekebeku enadru Maadi tegiri boss plz your big fan of this director and his troop every film chindi ne neevu belli terege barbeku annade Namma aase hats of sir❤️❤️❤️❤️
@Ufckhabri3 жыл бұрын
Charandi..? hog eejaadu😂😂😂 was ultimate 🔥🔥🔥👌👌
@muddunayak37043 жыл бұрын
ಲಕ್ಷಣರೇಖೆ ಸೂಪರ್ ನಿಂಬೆಹಣ್ಣೆನಾ ಜ್ಯೂಸ್ ಅಂಥೂ mastu super super
@gurumurthy34803 жыл бұрын
Guru kathe maatra 🔥🔥 spr adrallu aa charan D and sede bolimagne 😄😄😄😄
@living_world50673 жыл бұрын
Wow...lakshman rekhe part is so funny🤣🤣🤣😂😂....You guys are really amazing...sakath agi ide👏👏👏
@hemanthr42653 жыл бұрын
kzbin.info/www/bejne/a5-okH6End1ge8U ಕರ್ನಾಟಕದ social media ಸಂಘದ ಅಭಿಮಾನಿಗಳಿಂದ special vedio
@danassuteamcreationsgangav22873 жыл бұрын
ಸೂಪರ್ ತುಂಬಾ ಅದ್ಭುತವಾಗಿ ಮೂಡಿಬಂದಿದೆ ಎಲ್ಲಾ ಕಲಾವಿದರಿಗೂ ಶುಭವಾಗಲಿ
@shobahl95472 жыл бұрын
Enthaveya nange esta ago comedy movies I love you so much....💛❤💛❤💛❤💛❤💛❤
ಇನ್ನೊಂದು ಶಾರ್ಟ್ ಮೂವಿ ಮಾಡಿ ಮುಂದಕ್ಕೆ ಸ್ಟೋರಿ ಇದನ್ನೇ ಇಲ್ಲಿ ಮುಂದೆ ಏನಾಯ್ತು ಅಂತ ತೋರಿಸಿ ಚೆನ್ನಾಗಿದೆ ಶಾರ್ಟ್ ಮೂವಿ.. 🤣🤣👍🙂😇
@Mahmad_Asif3 жыл бұрын
ಇದೇ ತರ ನೋಡಿ ಹುಡ್ಗೀರು ಮುದ್ದು - ಪೆದ್ದು ಅಂತ ಹೇಳಿ ಎಷ್ಟು ಜನರ ಲೈಫ್ ಹಾಳ್ ಮಾಡ್ತಾರೆ ಅಂತ 🤧💯
@deepanaik38303 жыл бұрын
Super.. 🤩🤩🤩🤩 nice.. ಮುಂದಿನ video ge ಕಾಯ್ತಾ ಇರ್ತೇವೆ
@Rajram810 Жыл бұрын
Yen dialogue guru masthaagi mathadthane .. superb bro
@shivanand.s.magadum62763 жыл бұрын
Worth watching.. You guys rocking🎸🎶🎶
@pampanagouda29043 жыл бұрын
Sule malla
@shivanand.s.magadum62763 жыл бұрын
@@pampanagouda2904 En hangadre
@maheshmalnad30393 жыл бұрын
You guys killing us as lot of fun😀😂😂😂 awesome dailougs and screenplay mind blowing 😍😍totally ಚಿಂದಿ ಚಿತ್ರಾನ್ನ ಹಾಲು ಮೊಸ್ರನ್ನ 🔥🔥🔥🔥🔥
@rangarajuraaz84843 жыл бұрын
Appu sir bagge bardhiro line mathra superb ❤️
@maheshgulennavar36573 жыл бұрын
Starting Appu Anna...Shyari 💯🙏🏻
@harishv60053 жыл бұрын
Heege Continue Maadi guru Superb Ultimate
@kiranakumarbhajantri60943 жыл бұрын
ಸೂಪರ್.... ಇದೆ ತರ ಇನ್ನು ವಿಡಿಯೋ ಮಾಡಿ ಈ ವಿಡಿಯೋ ತುಬಾ ಚೆನ್ನಾಗಿ ಇತ್ತು ಮತ್ತೆ ನಿಮ್ಮ ನೆಕ್ಸ್ಟ್
@noorbhasha11413 жыл бұрын
Devru Balgade Hoo kottagle artha aaythu,, ivattu enoo olled agutte antha 😂😂😂😂😂 enjoyed like anything,, all the best for the entire team,, will be waiting for next episode,,,,
@leoloveworldstatus68773 жыл бұрын
I am waiting part3🤔 ತುಂಬಾ ಚೆನ್ನಾಗಿದೆ ❤️❤️ ಬೇಗ ಭಾಗ 3 ರಿಲೀಸ್ ಮಾಡಿ 🙏🙏🙏🙏🙏🙏🙏🙏🙏🙏🙏
@uvwmediahouse21622 жыл бұрын
kzbin.info/www/bejne/gZfLomWlfrpkl5I
@g.v.33333 жыл бұрын
😅💨🔥🔥🔥💨🤜🤛 yentha content 👏🔥
@madeshaambiga28553 жыл бұрын
Super 🙂 ಬಾಯ್ ಬಡ್ಕಿ 2 ನೇ.wait madthide 😊❤️🤗 Super 😘
@Game-fusion-73 жыл бұрын
Series of hit 💥💥💥💥let's bang
@maha_16153 жыл бұрын
Awesome 👌 Waiting for part3...
@uvwmediahouse21622 жыл бұрын
kzbin.info/www/bejne/gZfLomWlfrpkl5I
@manjuyashwanthkfi43023 жыл бұрын
All the best siddu ಆದರೆ ಬೆಲ್ಲದ ಲೆಮನ್ ಜ್ಯೂಸ್ ಸೂಪರ್ 😂😂
@yogiboss9683 жыл бұрын
ಒಂದೊಂದು ಶಾರ್ಟ್ ಮೂವಿನೂ ಭಯಂಕರ ಸೂಪರ್ ಹಿಟ್... ಬ್ಯೂಟಿಫುಲ್ ಟೀಂ ವರ್ಕ್
@Rameshramesh-zj4dg3 жыл бұрын
Dialogue delivery ಮತ್ತೆ ಸಂಭಾಷಣೆ ಪ್ರತಿಯೊಂದು ಅದ್ಭುತವಾಗಿದೆ... ಹಾಗೆ ಪ್ರತಿಯೊಬ್ಬರೂ ನೈಜವಾಗಿ ನಟನೆ ಮಾಡಿದಿರಾ, ನಿಮಗೆಲ್ಲರಿಗೂ ಒಳ್ಳೆದಾಗಲಿ ಮತ್ತೆ ಇನ್ನು ಹೆಚ್ಚಿನ ಮನೋರಂಜನೆ ಕೊಡುವಷ್ಟು ಮಟ್ಟಕ್ಕೆ ನೀವೆಲ್ಲ ಬೆಳೆರಿ....
@akashprasanna48663 жыл бұрын
Guru enro neevu estu nagistira. all the best kanro
@kannadamadyama16813 жыл бұрын
Like that mane and charna-d, awesome sir, baibadki and pair always rocks, one. More sakkath vedio,thank you
@uppiacharya64703 жыл бұрын
Super . Extraordinary ❤️ much love guy's
@harvinr91853 жыл бұрын
Super guys short movie super full enjoyed and comedy masth ag idhe chithal pathal🥰😍🔥
@umeshbiradar21653 жыл бұрын
Full entertainment,,, ನಿಮ್ಮಿಂದ ಇನ್ನೂ ವಿಭಿನ್ನವಾದ ಕಾಮಿಡಿ ವಿಡಿಯೋಗಳು ಬರಲಿ...Next video ಗಾಗಿ Waiting...All the best
@maheshcm61013 жыл бұрын
Music maatra super guru diranaana naananana🥳🥳
@Madhusudhan.D3 жыл бұрын
Thank you sir
@hemanthhardik40513 жыл бұрын
ತುಂಬಾ ❤️ ಇಷ್ಠ 👍 ಆಯ್ತು ಸೂಪರ್ ಆಕ್ಟಿಂಗ್ ಬ್ರೋ ❤️👍👍
@lakshmieletronics36603 жыл бұрын
Part 3 Yavaga Full waiting Jai DBoss
@uvwmediahouse21622 жыл бұрын
kzbin.info/www/bejne/gZfLomWlfrpkl5I
@Akshi-won2 жыл бұрын
Super maane super.......its ultimate success.......charandi what a name you have given to that guy,,.......😂😂
@unplannednomads84462 жыл бұрын
ಸಕ್ಕತ್ತಾಗಿ ಎಲ್ಲಾರೂ ನಟಿಸಿದ್ದೀರ...,👌👌👍
@maheshmahesh37443 жыл бұрын
Super bro innu thumba videos madi all the best team.. 😍😅😝
@anuvmalnad52973 жыл бұрын
Finally woww...
@appubossdiehardfan93203 жыл бұрын
Appu boss fans like 👍
@rakshithan19973 жыл бұрын
Waa yen fight guru yappa 🤣🤣🤣👌👌👌👌👌👌👌👌
@Nagraj7232 жыл бұрын
Dhirana na naa na na chiilll music 🤗🥳🔥
@pskannadajanapadaaudios65793 жыл бұрын
ಸಕ್ಕತ್ತ್ ಕಾಮೀಡಿ 🔥🔥🔥🔥
@nithyaak46463 жыл бұрын
Yantha kantri kalberke munde erbeku.. 😆😂😁😜😄 Awesome guysssss..👌👏🙌👍.. Is there anyone who has controled his laugh after watching this film 🤣😂😆I don't think so... Even saddest people also laugh after seeing this vedio... Thank u guys for making everyone smile for 13 mints👍🙌👍🙌👍🙌👍
@maheshmmaheshm62153 жыл бұрын
Benkyyy
@bulltrade14213 жыл бұрын
13 minutes trailer tara agoithu.. Expecting it in hours...
@ಕೊಟ್ರೇಶ್ಉಪ್ಪಾರ್-ವ7ಧ3 жыл бұрын
ಎನ್ರೋ ನಿಮ್ದು ಕ್ವಾಟ್ಲೆ..? ಆದ್ರೂ "ಸಖತ್% ಆಗಿದೆ.. 👏👏👏
@Vinaykumarel Жыл бұрын
5:57 CharanDi.... Hog Ejaadu 😂😂😂😂👌👌
@likitha31453 жыл бұрын
No words To say.. 🥺❤All the best to ur future project 🤩 #Team baibadkii🥰
@akiraakirak.m37183 жыл бұрын
ಒಂದು movie ಆದ್ರೂ ಮಾಡಿ blockbuster pakka 💯
@vinodasanju2663 жыл бұрын
Super extraordinry ..🤓🤓
@nagabushaninde36973 жыл бұрын
Part 2 background music tumba chanagive😁
@sdeepvk5 ай бұрын
ನಿಮ್ಮ ಎಲ್ಲ ವಿಡಿಯೋ ತುಂಬಾ ಚೆನ್ನಾಗಿ ಮೂಡಿ ಬರ್ತಿವೆ... ಬಟ್ ಸ್ವಲ್ಪ ರಿಯಾಲಿಟೀ ಇದ್ರೆ ಚೆನ್ನಾಗಿ ಇರ್ತಿತ್ತು..
@kirankumargr46853 жыл бұрын
Ist dina wait madidku ಸಾರ್ಥಕ ಆಯ್ತು ಒಂದ್ ಒಳ್ಳೆ content nod de, superb ,, neev ibru (boys) extraordinary acting ❤️❤️...
@shashikumar.shashi87853 жыл бұрын
ಬಾಸ್ ಸೂಪರ್... ವಿಡಿಯೋ ಬಾಸ್... ಪ್ಲೀಸ್.. ಭಾಗ 3... ವಿಡಿಯೋ ಮಾಡಿ... ಮದುವೆ ಆಗಿರೋರು ನಾವು... ತುಂಬಾ ಕಷ್ಟ.... ಲೈಫ್... ಪ್ಲೀಸ್ ಇನೊಂದು ವಿಡಿಯೋ ಮಾಡಿ...
@thammaiah3033 жыл бұрын
I am full enjoy ಬೆಲ್ಲದ ಲೆಮನ್ ಜ್ಯೂಸ್ superrr
@kannadavpcreation91123 жыл бұрын
ಅಪ್ಪು ಪುನಿತ್ ರಾಜಕುಮಾರ ಅಭಿಮಾನಿ 👌comedy ❤all
@siddappajicharb79053 жыл бұрын
It's really amazing & true hearty full enjoy the First episode from 'jade &meese ' and till kown ,thanks for giving entertainment us 😂
@bkishorebhajantri93863 жыл бұрын
Worth watching bro's 🔥🔥🔥 Chindi 🔥 Want Many more...... 🙌
@agu__17483 жыл бұрын
BGM matraa superrrrr altii 💙😘😘
@Madhusudhan.D3 жыл бұрын
Thank you sir
@basurj47783 жыл бұрын
ಗುರು ಸಕ್ಕತಾಗಿ ಇದೆ ಗುರು ಯಪ್ಪ ನಕ್ಕು ನಕ್ಕು ಸಾಕಾಯ್ತು ನಿನಗೊಂದು ದೊಡ್ಡ ನಮಸ್ಕಾರ ಸೂಪರ್ ಒಳ್ಳೆದಾಗ್ಲಿ ಬ್ರೋ ನಿಮ್ಮ ಎಲ್ಲಾ ಟೀಮ್ ಗೆ❤️❤️❤️❤️❤️🍉🍉🍉🍉🍉🍉🍉
@somuyadav10583 жыл бұрын
Super ✌
@siddutravellinglover3 жыл бұрын
Really super.......All the best next video.... always supported.... Entertainment 😀😀
@nuthanacharcpt28222 жыл бұрын
1st sakkatagayte.....2nd super....Part 3 madi plz....... All 'the best........
@darshana.k29463 жыл бұрын
All the best from DBOSS🔥❤ fans
@ಮಹೇಶ್ಸೂರ್ಯರತ್ನ3 жыл бұрын
ಬರಿ ಜಗಳ ಮಾಡ್ಕೊಂಡು ಇರ್ತಿರೋ ಸಂಸಾರ ಗಿಂಸಾರ ಮಾಡಿ ಮಕ್ಳು ಗಿಳ್ಳು ಮಾಡ್ಕೊಂತಿರೋ.... Next partಲ್ಲಾದ್ರು ಮಾಡ್ಕೊಳ್ರಿ bro😍😍😍
@uvwmediahouse21622 жыл бұрын
kzbin.info/www/bejne/gZfLomWlfrpkl5I
@muralimourya97573 жыл бұрын
Super, amazing, ultimate,ಅದ್ಭುತ
@nayana_113 жыл бұрын
Superb video❤️🔥 lemon juice anthu🤢
@prasannakumarmr72073 жыл бұрын
Really u guys are amazing 🤩🤩🤩 Keep rocking always 👍👍👍
@TheKing-bb2wu3 жыл бұрын
ಕನ್ನಡದಲ್ಲಿ ಒಳ್ಳೆಯ ಪ್ರಯತ್ನ ,ತುಂಬಾ ಚೆನ್ನಾಗಿದೆ ನಿಮ್ಮ ತಂಡಕ್ಕೆ ಒಳ್ಳೆಯದಾಗಲಿ
@darshandarshi8283 жыл бұрын
You guys nailed it once again 👍 mane 🤣🤣🤣
@chandunayakratha22313 жыл бұрын
Part 3 ಮಾಡಿ Audience Full Waiting
@shruthishetty11253 жыл бұрын
Nice line first alli appu sir bagge bardhirodhu miss you appu sir 😌😌
@basavannabk51172 жыл бұрын
super appaji neenu,,,nimbe juice iddage avle en figure guru ellar acting super
@bhargavinayak27523 жыл бұрын
Chindi videos keep growing 🙋♀🤘
@prakashmahadev3 жыл бұрын
ನೀವ್ಗಳು ಇತರ ತೋರ್ಸಿ ಆಮೇಲೆ ರಿಯಲ್ ಲೂ ಗಂಡ ಹೆಣ್ತಿಗೆ ಇಲ್ಲ ಹೆಣ್ತಿ ಗಂಡನಿಗೆ ಇತರ ಮಾಡುದ್ರೆ ನಮಗೆ ಗೊತ್ತೆ ಹಾಗಲ್ಲ..ನಾನ್ ಹೇಳಿದ್ದು ನಿಂಬೆಹಣ್ಣಿನ ಜ್ಯೂಸ್ ಬಗ್ಗೆ..😃😂
@pallavipallu829663 жыл бұрын
😂😂😂
@ajithsb18533 жыл бұрын
🤪😂😂😂😂😂😂😂
@amitvankudre69923 жыл бұрын
😄😄😄👌
@nandininandu7933 жыл бұрын
😂😂👏👏
@uvwmediahouse21622 жыл бұрын
kzbin.info/www/bejne/gZfLomWlfrpkl5I
@chidambaratc38513 жыл бұрын
Chindi guru....👌👌👌👌👌👌👌👌
@shashi_vardhan-as13 жыл бұрын
Entertainment ತುಂಬಾ ಚೆನ್ನಾಗಿದೆ, ಅದ್ಬುತ, ಅದರೇ ಅದರ ಭರದಲ್ಲಿ ಹೆಣ್ಣುಮಕ್ಕಳನ್ನು ಸಲ್ಪ ಸಭ್ಯತೆಯಿಂದ ಚಿತ್ರೀಕರಿಸಿದರೆ ತುಂಬಾ ಒಳ್ಳೆಯದು ಹಾಗು ಗೌರವ,
@vinaykush34823 жыл бұрын
ಸೂಪರ್ ಆಧ್ರೆ ನಮ್ ಕುಡ್ಕಾ ಎಲ್ಲಿ ಎಲ್ಲೂ ಕಾಣ್ತಿಲ್ಲ.... 😱😱😱