ಏನಿದು 7ನೇ ವೇತನ ಆಯೋಗ? | 7th Pay Commission | Karnataka Government Employees | Masth Magaa Amar Prasad

  Рет қаралды 280,972

Masth Magaa

Masth Magaa

Күн бұрын

Пікірлер: 483
@hanumeshvenkatapur1422
@hanumeshvenkatapur1422 Жыл бұрын
ವಿವಿಧ ರಾಜ್ಯಗಳು ಮತ್ತು ಕೇಂದ್ರ ಸರಕಾರಿ ನೌಕರರ ವೇತನಗಳನ್ನು ಹೋಲಿಕೆ ಮಾಡಿ, ಯಾವುದು ಹೆಚ್ಚು, ಯಾವ ರಾಜ್ಯದಲ್ಲಿ ಹೆಚ್ಚು ವೇತನ ಇದೆ, ಯಾವ ರಾಜ್ಯದಲ್ಲಿ ಕಡಿಮೆ ವೇತನ ಇದೆ ಎಂಬುದನ್ನು ವಿವರವಾಗಿ ಒಂದು ವಿಡಿಯೋ ಮಾಡಿ ಹೇಳಿ ಸರ್. 🙏🙏
@Arjungowda0001
@Arjungowda0001 Жыл бұрын
Video madi Amar sir
@priyankabharath1706
@priyankabharath1706 Жыл бұрын
Yes please
@siddugaming2849
@siddugaming2849 Жыл бұрын
ಎಲ್ಲರ ಆದಾಯ ಹೆಚ್ಚಾಗಿದೆ ಆದರೆ ರೈತನ ಆದಾಯ ಜಾಸ್ತಿ ಆಗಿಲ್ಲಾ
@chandra5556
@chandra5556 Жыл бұрын
Yes
@lokesh.s2219
@lokesh.s2219 Жыл бұрын
hard working and smart working farmers are earning up to crores per annually.. don't worry.. some of the farmers families are settled in abroad.. but still income sources from Indian farming..
@santoshsangappa9099
@santoshsangappa9099 Жыл бұрын
Modi ge vote madu... Jasti madtane adaya 🤣
@mithungowda7357
@mithungowda7357 Жыл бұрын
@@santoshsangappa9099 avunu modhige otu hakthini antha avunu ninge helida
@puneethgovindaraju6513
@puneethgovindaraju6513 Жыл бұрын
If salary increases purchasing power is also increased, eventually former also get more profit , don’t be mean minded appreciate true valuations
@R22O
@R22O Жыл бұрын
ಭ್ರಷ್ಟಾಚಾರಕ್ಕೆ ಕಾರಣ ನಮ್ಮ ವ್ಯವಸ್ಥೆ. ಉನ್ನತ ವರ್ಗದ ಅಧಿಕಾರಿಗಳು ಪ್ರಾಮಾಣೀಕರಿದ್ರೆ ಅವರ ಅಧೀನ ಅಧಿಕಾರಿಗಳು ಪ್ರಮಾಣಿಕರಗ್ತಾರೆ.
@shridharmagadum3076
@shridharmagadum3076 Жыл бұрын
ಒಂದು ಕಡೆ degree ಮುಗಿಸಿ 4 ವರ್ಷ ಆದ್ರೂ ಸರ್ಕಾರಿ ಕೆಲಸ ಸಿಗ್ದೆಯಿರೋರು ಇನ್ನೊಂದು ಕಡೆ ಸರ್ಕಾರಿ ಕೆಲಸ ಇದ್ರು ಸಂಬಳ ಜಾಸ್ತಿ ಮಾಡಿ ಅನ್ನೋವ್ರು .. ಇದು ಹೆಂಗೆ ಆಗಿದೆ ಅಂದ್ರೆ ಒಬ್ಬರಿಗೆ ಊಟ ಇಲ್ಲ, ಇನ್ನೊಬ್ರು ಊಟ ಇದೆ ಅದರ ಜೊತೆ ಸ್ವೀಟ್ ಬೆಡ್ತಾ ಇದ್ದರೆ ,
@peaceful154
@peaceful154 Жыл бұрын
@@basavarajbandari9202 ella gandasaru ayogyaru mattu rapist galu
@pusparajpoojary205
@pusparajpoojary205 Жыл бұрын
E government banda mele central mathu state government Janarige mathra olledagidu.. Middle class family kali hotteyalide aste
@shridharmagadum3076
@shridharmagadum3076 Жыл бұрын
​@@nsyalagi3018 The issue of today that matter to the people of India are issues of "Unemployment". Which is at rate of 45 years high, confirms labour ministry data
@shridharmagadum3076
@shridharmagadum3076 Жыл бұрын
​@@nsyalagi3018 hottekichu anta alla Bro, According to state government budget 18% of budget amount goes to employees salary and pension and 19% of budget amount goes to debt and intrest, Then where we find development ..
@shridharmagadum3076
@shridharmagadum3076 Жыл бұрын
​@@nsyalagi3018 And also corruption
@rekha3589
@rekha3589 Жыл бұрын
ಎಲ್ಲರೂ ಸಂಬಳ ಹೆಚ್ಚಾಗ್ತಿದೆ ಆದರೆ ರಾಜ್ಯ ಸರ್ಕಾರಿ ಸಾರಿಗೆ ನೌಕರರ ಸಂಬಳ ಅಲ್ಲಿಯೇ ಇದೆ ಎಷ್ಟು ಬೆಲೆ ಹೆಚ್ಚಾದರೂ ಸಂಬಳ ಏನು ಹೆಚ್ಚಾಗುತ್ತಿಲ್ಲ 😭😭😭😭😭🥹
@peaceful154
@peaceful154 Жыл бұрын
Yes
@raghuprasadk8914
@raghuprasadk8914 Жыл бұрын
Sir namaste. ದಯಮಾಡಿ NPS ನಿಂದ ಮರಳಿ OPS ಇದರ ಬಗ್ಗೆ video ಮಾಡಿ. ಇದರ ಸಾಧ್ಯ ಸಾಧ್ಯತೆ, ರಾಜ್ಯ ಸರ್ಕಾರದ ಹಣಕಾಸಿನ ಪರಿಸ್ಥಿತಿ ತಿಳಿಸಿ.
@laxminaveen5375
@laxminaveen5375 Жыл бұрын
Madiddare nodi ide Ave channel alli
@KingKarnatakaKiran123
@KingKarnatakaKiran123 Жыл бұрын
Salary hike is required. But quality of work is very poor. Daily timing 10:30 to 5 clock half hour lanch only 6 hour job it's also not doing correctly without corruption.
@gowdahemantha3618
@gowdahemantha3618 Жыл бұрын
Swamy police and bescom extra duty madtavre
@joyfull244
@joyfull244 Жыл бұрын
ಅವರಿಗೆ ಎಷ್ಟೇ ಸಂಬಳ ಕೊಟ್ರು ಭಿಕ್ಷೆ ಬೇಡು ಬಿಡುವುದಿಲ್ಲ.
@manjunathkumar1994
@manjunathkumar1994 Жыл бұрын
ಅಮರ್ ಸರ್ ಕೇಂದ್ರ ನೌಕರರಿ,, ಬೇರೆ ರಾಜ್ಯ ನೌಕರರಿಗೂ,, ನಮ್ಮ ರಾಜ್ಯ ನೌಕರರಿಗೂ ಇರುವ ವೇತನಗಳ ವಿವರವನ್ನು ತಿಳಿಸ ಬೇಕಿತ್ತು.. ಅಲ್ಲದೆ NPS ನ ಬಗ್ಗೆ ಮಾಹಿತಿ ತಿಳಿಸಬೇಕಿತ್ತು...
@sangam_mb
@sangam_mb Жыл бұрын
NPS bagge madidare nodi..
@gangushastri
@gangushastri Жыл бұрын
ಕೊನೆಯದಾಗಿ ಹೇಳಿದ್ದು ತುಂಬಾ ಅರ್ಥಪೂರ್ಣ ಸರ್..
@sridharsanjeev3050
@sridharsanjeev3050 Жыл бұрын
ಎಲ್ಲ ವರ್ಗದ ವೇತನ ಆಮೂಲಾಗ್ರ ಬದಲಾಗಬೇಕು.. ಕೆಲಸಕ್ಕೆ ತಕ್ಕ ವೇತನ ಇರಬೇಕು..
@asif-n1f
@asif-n1f Жыл бұрын
In Hassan district holenarsipur taluk govt hospital doctors are very loyal to their job, including D group staff I think. Last year my father had a major surgery in tht hospital and the treatment of doctors and the way they treat to patients are amazing. It luks like private hospital condition... amazing doctors almost.
@ajaykumartalavarajaykumart5922
@ajaykumartalavarajaykumart5922 Жыл бұрын
ಭ್ರಷ್ಟಾಚಾರ ನಮ್ಮ ದೇಶದ ದೊಡ್ಡ ರೋಗ 🇮🇳🇮🇳🇮🇳😰😰😰
@vaninaik9032
@vaninaik9032 Жыл бұрын
Last 3 minutes was outstanding what an explanation 😭 .sir please compare other state salaries of same grade employees.and MLA salaries and their ops systems to our intellectual frnds.
@shetteppan2398
@shetteppan2398 Жыл бұрын
Jjjphp
@statusworld863
@statusworld863 Жыл бұрын
ನಿಮ್ಮ ಹಾಗೆ ಯಾವ ನ್ಯೂಸ್ ಚಾನಲ್ ಕೂಡ ನ್ಯೂಸ್ ನೀಡುವುದಿಲ್ಲ 🔥🔥🔥🔥
@girishnayaka9758
@girishnayaka9758 Жыл бұрын
ನಮ್ಮ ಮಾಹಿತಿ ತುಂಬಾ ಉಪಯುಕ್ತವಾಗಿರುತ್ತದೆ.
@bindualigar9722
@bindualigar9722 Жыл бұрын
Sir swalp ರೈತರುmatte ಆಶಾ ಕಾರ್ಯಕರ್ತರ ಸಮಸ್ಯೆ ಬಗ್ಗೆ ಸ್ವಲ್ಪ ತಿಳಿಸಿ ಕೊಡಿ
@lalithaneeraje7620
@lalithaneeraje7620 Жыл бұрын
Haudu sir ashanavarige kelasa hecchu pement kadime
@harshasdodamani3069
@harshasdodamani3069 Жыл бұрын
ಕರ್ನಾಟಕ ಸರ್ಕಾರ ಶಿಕ್ಷಣ ಇಲಾಖೆ , ಆರೋಗ್ಯ ಇಲಾಖೆ ಮತ್ತು ಪೊಲೀಸ್ ಇಲಾಖೆ ಹೊರತು ಪಡಿಸಿ ಉಳಿದ ಪ್ರಮುಖವಲ್ಲದ ಇಲಾಖೆಗಳನ್ನು ಖಾಸಗೀಕರಣ ಮಾಡಬೇಕು. ಇದೇ ಬಜೆಟ್ ಹೊಂದಿಸಲು ಪರಿಹಾರ.
@sujathagopal5706
@sujathagopal5706 Жыл бұрын
Cashless ಮಾಡಿ, payments, receipts ಎಲ್ಲವನ್ನೂ digital ಮಾಡಿದ್ರೆ, corruption root ನಿಂದ ಕಿತ್ತು ಬಿಸಾಕಬಹುದು ಎಂದು ನನ್ನ ಅನಿಸಿಕೆ
@ranjugowda5693
@ranjugowda5693 Жыл бұрын
True ,and i agree with ur opinion.
@rudreshahs5793
@rudreshahs5793 Жыл бұрын
ಭ್ರಷ್ಟತೆ ಭೂತ ಎಲ್ಲೆಲ್ಲೂ ಹರಡಿದೆ..ಆದರೆ ತಡೆಯುವ ವ್ಯಕ್ತಿ,ರಾಜ್ಯ ಇಚ್ಚೆ ಇರುವುದು ಮುಖ್ಯ. !!!
@swabhagaswabhaga
@swabhagaswabhaga Жыл бұрын
U
@shridaraprabhu9084
@shridaraprabhu9084 Жыл бұрын
ಭ್ರಷ್ಟಾಚಾರ ಕಮ್ಮಿ ಆಗ ಬೇಕಂದರೆ ಎಲ್ಲಾ online ಆಗಬೇಕು
@RkRk-vg5tj
@RkRk-vg5tj Жыл бұрын
ವೇತನ ಹೆಚ್ಚು ಮಾಡುದ್ರೂ, ಅವರು ಲಂಚ್ಚ ಇಲ್ಲದೆ ಕೆಲಸ ಮಾಡೋಲ್ಲ,, ಯಾಕೆ ಏರಿಕೆ ಮಾಡಬೇಕು.. 🤔🤔 ಸರ್ಕಾರಕ್ಕೆ ಒರೆ, ಮತ್ತೆ ಅದು ಜನಸಾಮಾನ್ಯರಿಗೆ.. ಒರೆ, tax ರೂಪದಲ್ಲಿ..?
@peaceful154
@peaceful154 Жыл бұрын
Govt job holders kooda tax kattuttare
@bojaraja9368
@bojaraja9368 Жыл бұрын
ಹೌದು ಸರ್ಕಾರಿ ನೌಕರಿಯನ್ನೆ ರದ್ದುಮಾಡಿ ದೇಶದ ಆಡಳಿತವನ್ನ ಖಾಸಗಿಕರಣ‌ ಗೊಳಿಸೋಣ.... ಅದಾನಿ/ ಅಂಬಾನಿಗಳಂತ ಉದ್ಯಮಿಗಳೆ ನೇರವಾಗಿ ಆಡಳಿತ ನಡೆಸಲಿ ಆಗ‌ ಆಡಳಿತದ ನಿಜವಾದ ಬೆಲೆ ಗೊತ್ತಾಗುತ್ತದೆ... ಯಾರೋ ನಾಲ್ಕು‌ ಜನ ಲಂಚ ತಗೊಂಡ್ರು‌ ಅಂದ್ರೆ ಎಲ್ಲರನ್ನ ಟೀಕೆಗೆ ಗುರಿ‌ ಮಾಡೋದು ಸರಿನಾ? ಜನ ಜಾಗೃತ‌ರಾದರೆ ಅದನ್ನು ತಡೆಯ ಬಹುದು. ಮೊದಲು ಎಲ್ಲ ಜನ ಲಂಚ ತೆಗೆದು ಕೊಳ್ಳೆದೆ‌ ಓಟ್‌ ಹಾಕಲಿ ಎಲ್ಲಾ ಭ್ರಷ್ಟಾಚಾರ ತನ್ನಿಂದ ತಾನೆ‌ ಕಡಿಮೆ ಆಗುತ್ತದೆ. ತೆಗೆದುಕೊಂಡ ಸಂಬಳಕ್ಕೆ ನಿಯತ್ತಾಗಿ ಕೆಲಸ ಮಾಡೊರು‌ ತುಂಬಾ ಜನ ಇದ್ದಾರೆ, ಖಾಸಗಿ‌ ಕೆಲಸಕ್ಕೆ ಹೋಲಿಸಿದರೆ ಸಂಬಳ ಕಡಿಮೆಯೆ ಇದೆ. ವೇತನ ಪರಿಷ್ಕರಣೆ ಮಾಡಿದ್ರೆ ತಪ್ಪಲ್ಲ.. ಎಲ್ಲಾ ಸರ್ಕಾರಿ ನೌಕರರು‌ ಭ್ರಷ್ಟರಲ್ಲ...
@Vishalslamani
@Vishalslamani Жыл бұрын
Caste income ಯಿಂದ ಹಿಡಿದು ಕಾರ್ಮಿಕ ಕಾರ್ಡ್ ಮಾಡಿಸಡಿಸಲು ₹600 ರೇಷನ್ ಕಾರ್ಡ್ ಮಾಡಿಸಲು ₹500 ಜನನ ಪ್ರಮಾಣ patra ತಗಿಸಲು ₹3000 kelidru🐒 ಸರ್
@dileepkumarr6359
@dileepkumarr6359 Жыл бұрын
Nija
@sunilntule
@sunilntule Жыл бұрын
Right sir but yellor ade tara madalla ree yaaru swalpa ne dept I've aste sir
@shri1046
@shri1046 Жыл бұрын
Avr keludrantte ivru kodtarantte🤦...NIV yochne madi yak kodbeku antha + yak kodtiraaa = eldru onde niluvu tagondu Ella kade luu #(erradicate corruption bittu) "let's stop corruption" anno prati batta ne madii...🙂🤝Join hands together in all the ways (not only in Govt sector's/Govt, including private sectors too)
@dileepkumarr6359
@dileepkumarr6359 Жыл бұрын
@@shri1046 try madi ayithu. Ellaru olagolage bookee
@MrMeetmeagain
@MrMeetmeagain Жыл бұрын
As a retired cop. I say this is real. I cried when when I paid 5000 for releasing of pension work
@premiumfriends5661
@premiumfriends5661 Жыл бұрын
ಸರಕಾರಿ ನೌಕರರ ಮತ್ತು ರಾಜಕಾರಣಿಗಳ ಸಂಬಳ ವೇಗವಾಗಿ ಇರುತ್ತದೆ
@madhus9468
@madhus9468 Жыл бұрын
5yrs once..
@peaceful154
@peaceful154 Жыл бұрын
@@madhus9468 hu e varsha adu late agide
@manjunaik959
@manjunaik959 Жыл бұрын
ಸರ್ ಹೂರಗುತ್ತಿಗೆ ನೌಕರರಿಗೆ ತುಂಬಾ ಅನ್ನಾಯ ಆಗುತ್ತಿದೆ ಆದರೆ ಯಾರು ಕೇಳೂರೆ ಇಲ್ಲಾ ಸರಕಾರಿ ನೌಕರರು ಮಾಡುವ ಕೆಲಸವನ್ನೆ ನಾವು ಮಡುತ್ತೆವೆ ಆದರೆ ಸಂಭಳ …… ?
@chandrus92
@chandrus92 8 ай бұрын
Exam ಬರೆದು ಬಾ
@yogeshnaik6635
@yogeshnaik6635 Жыл бұрын
ಪೌರಾಕಾರ್ಮಿಕರ ವೇತನದ ಹಾಗೂ ಅವರ ಕೊಂದು ಕೊರತೆ ಬಗ್ಗೆ ಒಂದು ವಿಡಿಯೋ ಮಾಡಿ ಅಮರ್ ಸರ್ pl
@Rohitsagar123-u6v
@Rohitsagar123-u6v 9 ай бұрын
Don't implement 7th commission. Most CURPTED officer's in Karnataka
@sunil_shetty143
@sunil_shetty143 Жыл бұрын
ಕಡಿಮೆ ಕೆಲಸ ಹೆಚ್ಚು ಸಂಬಳ
@Sanjeev9900-ybl
@Sanjeev9900-ybl Жыл бұрын
ಹಾಗೇನಿ ಖಾಸಗಿ ಉದ್ಯೋಗ ದಲ್ಲಿ ಇರುವವರಿಗೆ minimum 20k ಸಂಬಳ ಜಾಸ್ತಿ ಕೊಡಲು ಆದೇಶ ಮಾಡಲಿ...
@ChaithanyaPadmaraj
@ChaithanyaPadmaraj Жыл бұрын
7th pay commission will increase the salary...but.. that cost of living also increasing.... But those people will get more salary also asking bribe with poor people Pls I request people if any employee ask for a bribe.. Use ur phone... Make a video.. Upload in social media.. Let Us all help to reduce the burden of people needs.
@shashiposte1358
@shashiposte1358 Жыл бұрын
Corruption very big issue.. specially in state government..
@maheshababucr2905
@maheshababucr2905 Жыл бұрын
ಸತ್ಯ ನಿಮ್ಮ ಮಾತು.ನಾವು ನಮ್ಮನ್ನು ಆಳುವ ವರ್ಗದ ಆಯ್ಕೆ ಮಾಡುವ ಅವಕಾಶ ಬಂದಾಗ ಯಾಕೆ ನಾವೆಲ್ಲ ಜಾತಿ ಧರ್ಮ ಅಂತ ಮತ ಹಾಕುವುದು. ಮೊದಲು ಈ ಕೆಟ್ಟ ವ್ಯವಸ್ಥೆಗೆ ಕಾರಣ ಅಲ್ಲವೇ.
@BOSSDI
@BOSSDI Жыл бұрын
ರೈತರ 7th pay commission ಬಗ್ಗೆ ಮಾಹಿತಿ ನೀಡಿ.
@ps-kd6zz
@ps-kd6zz Жыл бұрын
Good Analysis and Explanation. Thanks 🙏🏻
@drravishankaraeg8015
@drravishankaraeg8015 Жыл бұрын
ಅರ್ಥಗರ್ಭಿತವಾದ ಮಾತು ಸತ್ಯವಾದ ಮಾತು
@sunilpatil-fl6rx
@sunilpatil-fl6rx Жыл бұрын
Must Maga heege neevu Dairyvagi news heli.. Yavanigu baggabedi🔥🔥
@Mrudula819
@Mrudula819 Жыл бұрын
B.m.t.c ಬಿಎಂಟಿಸಿ ಪಿಂಚಿನಿ ಬಗ್ಗೆ ವಿವರಿಸಿ
@Happyteddy46
@Happyteddy46 Жыл бұрын
All solutions one Prajakeeya
@npvr4967
@npvr4967 Жыл бұрын
ಪಕ್ಕದ ರಾಜ್ಯಗಳಿಗೆ ಹೋಲಿಸಿ ಈ ಸರ್ಕಾರಿ ವೇತನದ ಬಗ್ಗೆ ಮಾಹಿತಿ ನೀಡ .
@hemanthkumar3403
@hemanthkumar3403 Жыл бұрын
ಇದನ್ನ ಬ್ರಷ್ಟ ಅದಿಕರಿಗಳೂ ನೋಡಲಿ
@shivaramaiah7176
@shivaramaiah7176 Жыл бұрын
ಧನ್ಯವಾದಗಳು ಸರ್
@Taj9900
@Taj9900 3 ай бұрын
U r Right sir...sarkari noukararige sambla jastiadodu ..badavr hatra dochodu..
@dineshrdinesh8384
@dineshrdinesh8384 Жыл бұрын
ಓಂದು ರಾಷ್ಟ ಓಂದು ಸಂಬಳ ಜಾರಿಯಾಗಬೇಕು
@ShivaShiva-hm8qh
@ShivaShiva-hm8qh Жыл бұрын
Amar prasad sir it's my request to you Why don't you start a KZbin channel/you tube series in this channel against corruption? (like mast cinema for entertainment )
@basurajhukkeri5335
@basurajhukkeri5335 Жыл бұрын
Nija helidri sir...
@badtaste1596
@badtaste1596 Жыл бұрын
Not everyone in the system is corrupt... There are some good workers..... ಎಲ್ಲಾ ನೌಕರರನ್ನು ಒಂದೇ ತಕ್ಕಡಿಯಲ್ಲಿ ಹಾಕಿ ತೂಗುವುದು ಎಷ್ಟು ಸರಿ...if people want corruption free system ....then don't give the money for works .... people are responsible for corruption....
@basavarajmudgal3405
@basavarajmudgal3405 Жыл бұрын
ಲಂಚ 1
@MrYashaskm
@MrYashaskm Жыл бұрын
excellent description
@gorakhanathkalyani9849
@gorakhanathkalyani9849 Жыл бұрын
Thank you Amar Prasad
@ManjuManju-rr5hl
@ManjuManju-rr5hl Жыл бұрын
Sir teachers samanya lancha tagolalla..namg salary bittu bere enu beda sir we r satisfied with our salary..
@ravi_mincheri1706
@ravi_mincheri1706 Жыл бұрын
Tqsm sir
@shri1046
@shri1046 Жыл бұрын
"Mug hididu baai tegesoo"😅👌👌nice lines
@Setiitright
@Setiitright Жыл бұрын
ಓಟಿಗೆ ಕೋಡೋ ಲಂಚ
@kannadastetas7449
@kannadastetas7449 Жыл бұрын
ಹೊಸ ಅಧಿಸೂಚನೆ ಹೊರಡಿಸಿಲ್ಲ ಇದರ ಬಗ್ಗೆ ಒಂದು ವಿಡಿಯೋ ಮಾಡಿ ಸರ್
@vijayalakshmivijayalskshmi7984
@vijayalakshmivijayalskshmi7984 Жыл бұрын
Super message sir👍👍
@ramdude9280
@ramdude9280 Жыл бұрын
Right information
@mujahidkhan724
@mujahidkhan724 Жыл бұрын
Super news 🗞️📰 ge Super likes ❤️ Madi 💜
@123helavar6
@123helavar6 5 ай бұрын
Last line are true sir🤝👌
@sharathsharath8288
@sharathsharath8288 Жыл бұрын
Sir plz do news on NHM in-source staffs strike on freedom park ....it's going 20 days now' .... ನಾವು ಮನುಷ್ಯರು ಸ್ವಾಮಿ ನಮ್ಮನು ಸ್ವಲ್ಪ ನೋಡಿ 🙏
@veenagkveenagk
@veenagkveenagk Жыл бұрын
namashte sir nimma explanation super sir. haagene namma NHM contactual staff maduttiruva bagge video madi pls
@stockmarketreportinswa6cof147
@stockmarketreportinswa6cof147 Жыл бұрын
Guttige karmikaru eshtu? Jana edare Karnataka dalli... Sallary avrige carrect aagi yake sigalla aadru bagge detail aagi video Maadi sir....
@ramakrishna2873
@ramakrishna2873 Жыл бұрын
Super explain sir 🌺🌺
@peaceful154
@peaceful154 Жыл бұрын
07:43 100% true namde sambala arrears madkolloke naave duddu kottu madaskobeku.. sarkari naukararu lancha kodtare..
@sharad7124
@sharad7124 Жыл бұрын
ಸಂಗೊಳ್ಳಿ ರಾಯಣ್ಣ ಅವರ ಕೆಲಸವಾದ ಗ್ರಾಮ ಸಹಾಯಕ ರ ಬಗ್ಗೆ ವೇದಿಕೆ ಮಾಡಿ ದಯವಿಟ್ಟು 🙏🙏🙏
@ps-kd6zz
@ps-kd6zz Жыл бұрын
Very well said and advised AP avre 🙏🏻
@shivanandchandaki5860
@shivanandchandaki5860 Жыл бұрын
Nimma matu 💯 nija sir ji..,.
@mahantagoudapatil9320
@mahantagoudapatil9320 Жыл бұрын
Ur narrating style is mind blowing
@ShivaKumar-kb8tz
@ShivaKumar-kb8tz Жыл бұрын
ಬೇರೆ ರಾಜ್ಯಗಳಲ್ಲಿ ಇರುವ ವೇತನ ಮತ್ತು ನಮ್ಮ ರಾಜ್ಯದಲ್ಲಿ ಇರುವ ವೇತನ ಹೋಲಿಕೆ ಮಾಡಿ ಮತ್ತು ops ಬಗ್ಗೆ ಒಂದು ವರದಿ ಮಾಡಿ....ಹೇಳಿ
@kanthappapujari7818
@kanthappapujari7818 Жыл бұрын
Thanks for information
@Manjunathareddybo
@Manjunathareddybo Жыл бұрын
Yes sir to apply leave for 1 day they should pay atleast rs 500, i know this because my father is a emlloyee.
@SANDEEP-lr8bx
@SANDEEP-lr8bx Жыл бұрын
Navu Katho tax nali salary plus table kelgenu salary
@sudhapoojari7327
@sudhapoojari7327 Жыл бұрын
Thank you so much 🙏
@Iamunknown123-z6g
@Iamunknown123-z6g Жыл бұрын
Sir 30000 NHM ನೌಕರರು ಕೂಡ ಕಳೆದ 21 ದಿನಗಳಿಂದ ಖಾಯಂಯತಿ ಸಲವಾಗಿ freedom park strike ಮಾಡ್ತಾಇದಾರೆ,, ದಯವಿಟ್ಟು ಇದರ ಬಗ್ಗೆ ಕೂಡ ಗಮನ ಹರಿಸಿ🙏🙏🙏... Not even single news channel focusing us😞😞😞...
@ancienthistoricplacechanne2227
@ancienthistoricplacechanne2227 Жыл бұрын
Love from chickballapur sir Good night sweet dreams sir 😴 🙏
@mutteshmernal274
@mutteshmernal274 2 ай бұрын
Govt ಸಾರಿಗೆ ಸಂಸ್ಥೆ ಉದ್ಯೋಗಿಗಳ ಸಂಬಳ ಬಗ್ಗೆ video madi
@hanamanthhanamanth1436
@hanamanthhanamanth1436 Жыл бұрын
Good information
@laxmikanthreddy9055
@laxmikanthreddy9055 Жыл бұрын
Sir for your information in neibhour. States example. In Telangana High School teacher. Salary is equal to.. PU. College. Lectures Salary. In Karnataka.state ...Please collect Details and. Hilight. On this matter. So that reality should come our. Similarly comare. Police department Salary with other states. Please do a video🎥 on this matter. Any have thank you for your support and useful information🙏..
@Darshan4990
@Darshan4990 Жыл бұрын
Should keep NPS onlyy. If OPS than more tax from people. I support NPS. Govt employees want ops bcz people money what goes for them.
@peaceful154
@peaceful154 Жыл бұрын
Sir even they are paying tax
@KELITILI
@KELITILI Жыл бұрын
👌👌
@basubiradar135
@basubiradar135 Жыл бұрын
POWERFUL FULL PEOPLE COME 📍📍FROM POWERFUL PLACES __HISTORY WAS WRONG__ POWERFUL PEOPLE MAKES PLACES POWERFUL 📍
@hamsikapvpatel9178
@hamsikapvpatel9178 Жыл бұрын
Tq sir
@SumanthKN-g7w
@SumanthKN-g7w 2 ай бұрын
7th pay. Commission li D grp outsource employee ge salary jasti agutta bro...?
@manjunathgoudanh3485
@manjunathgoudanh3485 Жыл бұрын
As I worked as doctor in govt set-up most of the money will be taken by supporting staff not doctors....and some doctors will also take
@rameshmachanur9448
@rameshmachanur9448 Жыл бұрын
Super bro love you ❤️
@Srujanaswarnak83
@Srujanaswarnak83 Жыл бұрын
100 % true sir .
@ashupatil3047
@ashupatil3047 Жыл бұрын
Nice and sup video
@magretdsouza273
@magretdsouza273 Жыл бұрын
Telling what is the use govt itself corrupt in democracy people can feel it very well
@beerappanagarale9877
@beerappanagarale9877 Жыл бұрын
Sir TV9 ದಾಗ ಅದರ ಅವರ ನಿವ ಅಣ್ಣ ತಮ್ಮ ಏನ್ರೀ
@unboxthescience2748
@unboxthescience2748 Жыл бұрын
Namma Mises Delivery time nalli namma mava Dr ge 5k kottidare
@drjulekha5407
@drjulekha5407 Жыл бұрын
Please do make an episode upon NHM Employees of Karnataka state who are on strike from 13 th of February...24day today...as most general public is un aware of details.. requesting you to throw light upon the issue 🙏
@akshaypattar5372
@akshaypattar5372 Жыл бұрын
Is it applicable for Retired employees in Karnataka??
@sulemansuleman4910
@sulemansuleman4910 Жыл бұрын
💯% true sir ❤️ly 🙏
@user-xSingamalai
@user-xSingamalai Жыл бұрын
ಧನ್ಯವಾದಗಳು
@dpatel8384
@dpatel8384 5 ай бұрын
Sir ,ಊರಿನಲ್ಲಿ ಇರುವಂಥ ಜನಗಳಿಗೆ ಯಾರಾತ್ರ ಏನೇನು ಕೇಳೋ ರೈಟ್ಸ್ ಇರೋತ್ತೆ ಅನ್ನೋದು ಒಂದು ವಿಡಿಯೋ ಮಾಡಿ
@Rangammap-yt8ll
@Rangammap-yt8ll 8 ай бұрын
ಅಕ್ಷರ ದಶೋಹ ಬಿಸಿ ಊಟ ಮಾಡವರಿಗೆ ಬತ್ಯೆ ಹೆಚ್ಚಾಳ ಮಾಡಿಲ್ಲ ಸರ್ 🙏
@ashwinirevankar1439
@ashwinirevankar1439 Жыл бұрын
Sir last alli yenta maathu helidri sir… super sir…Govt employee agi.. nange nan salary tagolakke nam oorige transfer ge e lancha kottu kottu… saakagbittide sir.. 😢
@nannahodanadu7691
@nannahodanadu7691 Жыл бұрын
Well said sir
@jagadishr2933
@jagadishr2933 Жыл бұрын
I am waiting ✋️
@ambar5ishvaddar644
@ambar5ishvaddar644 Жыл бұрын
Sir NPS Ops bagge video maadi sir
@bhargavRamakrishna
@bhargavRamakrishna Жыл бұрын
Except education department people in other government offices take bribe. These people have made Bribe taking a sophisticated setup, they work through agents/brokers and do not get caught easily. We are not against salary hikes, very necessary with raising inflation. but the work/process in the offices must also be made transparent and time bound like other countries. Otherwise these employees will not be available at the desk at all, communicating with them is like taking a PM's appointment.
小路飞还不知道他把路飞给擦没有了 #路飞#海贼王
00:32
路飞与唐舞桐
Рет қаралды 77 МЛН
How Strong is Tin Foil? 💪
00:25
Brianna
Рет қаралды 68 МЛН
PRANK😂 rate Mark’s kick 1-10 🤕
00:14
Diana Belitskay
Рет қаралды 9 МЛН
小路飞还不知道他把路飞给擦没有了 #路飞#海贼王
00:32
路飞与唐舞桐
Рет қаралды 77 МЛН