ಏನಿದು ಕುಂಭಮೇಳ? ಹೇಗಿದೆ ಸಿದ್ದತೆ? | Maha Kumbh Mela 2025 | Prayagraj UP | Yogi | Masth Magaa

  Рет қаралды 55,918

Masth Magaa

Masth Magaa

Күн бұрын

Пікірлер: 153
@MasthMagaa
@MasthMagaa 19 сағат бұрын
ಗಮನಿಸಿ ಸ್ನೇಹಿತರೆ! 🔴 ‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.graphy.com/courses/Practical-Journalism-A-Z ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ. ಯಾರಿಗಾಗಿ ಈ ಕೋರ್ಸ್? ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ. ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ. ಕೋರ್ಸ್ ಲಿಂಕ್- amarprasad.graphy.com/courses/Practical-Journalism-A-Z ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು. ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.graphy.com/courses/Practical-Journalism-A-Z ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು. ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ. ⦿ Online Course ⦿ Course Access - 1 year ⦿ Language - Kannada ⦿ 5+ Hours Recorded Content ⦿ 31+ Video Tutorials ⦿ Certificate of completion Actual price - 2499 PRICE NOW - 1499 USE CODE "GET40" TO GET 40% DISCOUNT !! - Amar Prasad Classroom
@226karthik
@226karthik 9 сағат бұрын
1)ಕುಂಭ ಮೇಳ (4 ವರ್ಷಗಳಿಗೊಮ್ಮೆ)(ಹರಿದ್ವಾರ, ಪ್ರಯಾಗ್‌ ರಾಜ್‌, ಉಜ್ಜೈನ್‌ ಹಾಗೂ ನಾಸಿಕ್). 2)ಅರ್ಧ ಕುಂಭ ಮೇಳ (6 ವರ್ಷಗಳಿಗೊಮ್ಮೆ)(ಪ್ರಯಾಗ್‌ ರಾಜ್‌ ಮತ್ತು ಹರಿದ್ವಾರ್‌) 3)ಪೂರ್ಣ ಕುಂಭ ಮೇಳ (12 ವರ್ಷಗಳಿಗೊಮ್ಮೆ)(ಪ್ರಯಾಗ್‌ ರಾಜ್‌) 4)ಮಹಾಕುಂಭ ಮೇಳ (144 ವರ್ಷಗಳಿಗೊಮ್ಮೆ(12*12))(ಪ್ರಯಾಗ್‌ರಾಜ್)
@malleshappagaragad4077
@malleshappagaragad4077 7 сағат бұрын
wonderful kumabamela
@fireroad123
@fireroad123 5 сағат бұрын
🙏
@gayathrishekar4250
@gayathrishekar4250 3 сағат бұрын
Sanathana andare bagedastu ,vasthava ,darmika ghatanegalu sigthane eruthhe ,thiliyodu thumba ede ansuthhe 😊
@rajendramalya2138
@rajendramalya2138 10 сағат бұрын
ಹಿಂದುಹುಲಿ🐅🐅🐅🐅 ಯೋಗಿಜೀ 🚩🚩🚩🚩👍👍👍👍
@rajeshsm1616
@rajeshsm1616 7 сағат бұрын
Karnataka Eli 🐀.. Majavaadi Siddique 😂
@AkshayGowdaN
@AkshayGowdaN 8 сағат бұрын
ಈತರ ಕಂಟೆಂಟ್ ನ ಅಮರ್ ಪ್ರಸಾದ್ ಸರ್ ನಿರೂಪಣೆ ಮಾಡ್ಬೇಕು
@sumangalapatgar8364
@sumangalapatgar8364 5 сағат бұрын
Yes❤
@chandubayaluseeme5423
@chandubayaluseeme5423 3 сағат бұрын
ಪ್ರಪಂಚದ ಮಾನವ ಇತಿಹಾಸ ಇರುವವರೆಗೂ ಸುವರ್ಣ ಅಕ್ಷರಗಳಲ್ಲಿ ಕಂಗೊಳಿಸುವ ಉತ್ಸವ ಮಹಾ ಕುಂಭಮೇಳ ಉತ್ಸವ. ಅತೀ ಪವಿತ್ರವಾದ ಹಿಂದೂ ಧರ್ಮದಲ್ಲಿ ಇಂತಹ ಉತ್ಸವಗಳು ನಡೆಯುತ್ತವೆ.
@savithrammanagappa5062
@savithrammanagappa5062 4 сағат бұрын
ಎಂಥಾ ಅದ್ಭುತ ಮುಖ್ಯಮಂತ್ರಿ ನಮ್ಮ ಯೋಗಿ ಜಿ
@murthydns936
@murthydns936 9 сағат бұрын
ಅದ್ಭುತ ಕುಂಬಮೇಳ 🙏
@lalithagopal-jk6yh
@lalithagopal-jk6yh 9 сағат бұрын
ಜೈ ಶ್ರೀ ರಾಮ್.. ಹರ್ ಹರ್ ಮಹದೇವ್.. ವಂದೇ ಮಾತರಂ.. 🕉️🚩🌅🌞✊🇮🇳🙏
@nss46
@nss46 9 сағат бұрын
Jai ಯೋಗಿಜಿ jai ಹಿಂದೂ ಜೈ ಭಾರತ್
@manjusira9035
@manjusira9035 10 сағат бұрын
ಜೈ ಜೈ ಶ್ರೀರಾಮ 🚩🚩🚩
@viratff1882
@viratff1882 7 сағат бұрын
ಭಯೋತ್ಪಾದನೆ ನಡೆಯದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು.
@FeelTheDay28
@FeelTheDay28 4 сағат бұрын
144 years once of mind blowing we are lucky to witnessing this event har har Mahadev 🙏🙏🙏
@BasavarajBaligar-ln8vv
@BasavarajBaligar-ln8vv 10 сағат бұрын
ಜೈ ಭಾರತ, ಜೈ ಮೋದಿಜಿ,ಜೈ ಯೋಗಿಜೀ, ಜೈ ಉತ್ತಪ್ರದೇಶ 🚩🚩🚩🚩🚩
@gurammaundi713
@gurammaundi713 5 сағат бұрын
Jai shree Ram.Jai yogiji 💞💞💞🌷🌹🥀🙏🙏🙏🙏🙏🙏🙏🙏🙏🙏🙏🙏🥀🌷🌹👏👏👏👏👏🤲🤲🤲👍🥰
@praveennayak8353
@praveennayak8353 8 сағат бұрын
ಜೈ ಶ್ರೀರಾಮ್
@Ravichandra-rk2bo
@Ravichandra-rk2bo 10 сағат бұрын
ಓಂ ನಮ:ಶಿವಾಯ
@Cat-i13
@Cat-i13 9 сағат бұрын
Kumba mela is our sanatani pride. Hara hara mahadev.
@voiceofraichurtv6785
@voiceofraichurtv6785 8 сағат бұрын
ಒಳ್ಳೆ ಮಾಹಿತಿ 🇮🇳
@shreyamali-gt6el
@shreyamali-gt6el 9 сағат бұрын
Its too blessed
@nandeeshbh9879
@nandeeshbh9879 8 сағат бұрын
ಇದು ಮಹಾಕುಂಭಮೇಳ
@anilhosamani8946
@anilhosamani8946 10 сағат бұрын
ಅಮ್ಮಾ ಈಗ ನಡೆಯುತ್ತಿರುವುದು ಮಹಾಕುಂಭಮೇಳ ..144 ವರುಷಕೆ ಒಮ್ಮೆ ಬರುತ್ತೆ
@user-zx8dw9tv6d
@user-zx8dw9tv6d 10 сағат бұрын
Houdu
@shreeraghavendraswamydevot3353
@shreeraghavendraswamydevot3353 10 сағат бұрын
Full video nodi
@powerfull8338
@powerfull8338 8 сағат бұрын
Alla. Idu purna kunbhamela 12 varshakkomme barutte
@yathish6311
@yathish6311 8 сағат бұрын
Idu 12 years d
@gcraghunatharaghu9168
@gcraghunatharaghu9168 8 сағат бұрын
ಪೂರ್ಣ ಕುಂಭ =12ವರ್ಷಕ್ಕೆ ಒಮ್ಮೆ. 12ಪೂರ್ಣ ಕುಂಭ =1ಮಹಾ ಕುಂಭ (12x12=144).
@jagathsnationfirst3713
@jagathsnationfirst3713 8 сағат бұрын
Hindu gala maga sangama❤ Jai sri ram 🚩
@gajananbhat3474
@gajananbhat3474 9 сағат бұрын
Sanatan is foundation of science-based
@MayurS-u2l
@MayurS-u2l 7 сағат бұрын
ನಿರೂಪಣೆ ಶೈಲಿ..ಕಂಠ ಚನ್ನಾಗಿದೆ..ಕಿವಿಗೆ ಇಂಪಾಗಿದೆ..🎉
@77__Vijay_Mallya
@77__Vijay_Mallya 6 сағат бұрын
Hindu Rashtra 🧡🦁🥵🤙🇮🇳
@Pitcher__guru_47
@Pitcher__guru_47 2 сағат бұрын
ಜೈ ಶ್ರೀ ರಾಮ 🚩🚩🚩🚩🚩 ಜೈ ಶ್ರೀ ಮಹಾಕಾಳ 🚩🚩🚩🚩🚩 ಜೈ ದುರ್ಗಾದೇವಿ 🚩🚩🚩🚩🚩
@laxmikanthapuskal9923
@laxmikanthapuskal9923 8 сағат бұрын
Jai Hindu Sanathana
@Manjunatha-hd7mg
@Manjunatha-hd7mg 9 сағат бұрын
ನಿಮ್ ಮಾಹಿತಿ ಗೆ ದೊಡ್ಡ ನಮಸ್ಕಾರ್ 👌🏻
@nithishhegde
@nithishhegde 8 сағат бұрын
Swami Vivekananda life and memory bagge video madi pls
@yallammayallama6335
@yallammayallama6335 2 сағат бұрын
Om har har mahadeva Om har har mahadeva Om har har mahadeva Om har har mahadeva Om har har mahadeva Om har har mahadeva Om har har mahadeva Om har har mahadeva Om har har mahadeva Om har har mahadeva Om har har mahadeva Om har har mahadeva Om har har mahadeva blessed with me and my family appa amma 🙏🙏🙏🙏🙏💧💧💧💧💧☘️☘️☘️☘️☘️🥥🥥🥥🥥🥥🕯🕯🕯🕯🕯
@e.shekarethiraj8822
@e.shekarethiraj8822 7 сағат бұрын
Jai sree Ram
@LokeshHP-f2y
@LokeshHP-f2y 5 сағат бұрын
Super yogiji jai hindh jai bharath jai modhiji
@Darshh551
@Darshh551 Сағат бұрын
1954 first mahakumba mela in prayagraj
@MahabalaRao
@MahabalaRao 6 сағат бұрын
We will get world record by this Kumbamela and economic record also
@ManjunathManjunath-hp7mf
@ManjunathManjunath-hp7mf 10 сағат бұрын
Global Textile park bage heli sir 🌹❤️🥰💫
@Sudarshanb-wr2sl
@Sudarshanb-wr2sl 10 сағат бұрын
ಎಲ್ಲಿದೆ ಇದು?
@anilbaraker
@anilbaraker 10 сағат бұрын
Jai Yogi🚩🚩🚩🔥
@veeranagoudahuded6281
@veeranagoudahuded6281 7 сағат бұрын
Good information & superb narration
@Israelrasya3209
@Israelrasya3209 8 сағат бұрын
Jai shree Ram Jai bheem 🙏🙏🙏🙏🙏🙏🙏🙏🙏🙏🙏
@likhith_kumar_m
@likhith_kumar_m 6 сағат бұрын
Masth maga news respect button 🔘👇🏻♥️
@Skybangalore
@Skybangalore 6 сағат бұрын
New comer, well said....🎉
@chandrashekhardidagur3704
@chandrashekhardidagur3704 8 сағат бұрын
ಜೈ ಸನಾತನ ಧರ್ಮ..
@mns3356
@mns3356 5 сағат бұрын
ನಾಗ ಸಾಧುಗ ಳ ವಿಡಿಯೋ ಮಾಡಿ ಅವರ ಜೀವನ ಚರಿತ್ರೆ ❤❤❤
@akshatateli5233
@akshatateli5233 7 сағат бұрын
Good info and good presentation màm ❤
@drdycreations7895
@drdycreations7895 6 сағат бұрын
Power of Hinduism
@jayaramujayaramu8488
@jayaramujayaramu8488 2 сағат бұрын
Very good appreciable to U P government Jai Mr Modhijees Central government 👍💐👍💐🎈💚🙏🇮🇳🇮🇳🇮🇳🇮🇳
@ravikiran4925
@ravikiran4925 5 сағат бұрын
Hara hara mahadev jai🙏 sri ram
@lakshmipathybangalore4693
@lakshmipathybangalore4693 2 сағат бұрын
Thanks
@BSRaghvendra
@BSRaghvendra 6 сағат бұрын
Very very Good news channel sir
@77__Vijay_Mallya
@77__Vijay_Mallya 6 сағат бұрын
Hindu Rashtra 🧡🦁🥵🤙🇮🇳
@sujathamanjappaiah5021
@sujathamanjappaiah5021 9 сағат бұрын
Jai yugejje
@VijayalakshmiV-t4g
@VijayalakshmiV-t4g 7 сағат бұрын
Jaimahakal
@budyappagowda2372
@budyappagowda2372 7 сағат бұрын
Om namah shivaya...
@zingzong1234
@zingzong1234 4 сағат бұрын
2 laksha koti barolla adara badhalu 3.5 to 4.5 laksh koti adaya baruvudu UP Sarakarakke Guarantee edu Namma Deshada Hemmeya Hindu Samskrthi hagu Hemmeya Hindu 🕉️ Sanathana Dharmada Prathika, Jai Hind Jai sree Ram Jai Sanathana Dharma Jai Yogiji Maharaj zindabad
@dhanaraj.mdhanu3766
@dhanaraj.mdhanu3766 9 сағат бұрын
🚩🚩🚩🚩
@winappssoftware3433
@winappssoftware3433 8 сағат бұрын
Abba... Haha... We are very lucky that, we living in the era Grate conduct by Up Yogi government. Wish all the best
@MrAdikote
@MrAdikote 10 сағат бұрын
@bhat.
@bhat. 9 сағат бұрын
🙏
@RavikumarC-t2t
@RavikumarC-t2t 27 минут бұрын
Yesto jana anna vidhye sigade sayta idre illi kumbha mela ramdhan,christmass yenrayya nam karma
@SIDDARUDA.R.H
@SIDDARUDA.R.H 10 сағат бұрын
Jai yogi❤❤❤
@Saimadivaleditx__348
@Saimadivaleditx__348 7 сағат бұрын
We want amar sir 🙏
@shubhangahv3539
@shubhangahv3539 6 сағат бұрын
ಒಂದು ಉತ್ಸವದಿಂದ ವ್ಯಾವಹಾರಿಕವಾಗಿ ಎಷ್ಟು ಖರ್ಚಾಗುತ್ತದೆ ಅಂತ ಲೆಕ್ಕ ಹಾಕುವ ಬದಲು ಎಷ್ಟು ಜನಗಳಿಗೆ ಉದ್ಯೋಗವಾಗುತ್ತದೆ ಎಷ್ಟು ಲಾಭವಾಗುತ್ತದೆ ಅನ್ನೊದು ಗಮನಿಸಬೇಕಾದ ಅಂಶ.. ಬುದ್ಧಿಜೀವಿಗಳು, ಎಡಚರು ಹಿಂದೂ ಆಚರಣೆಗಳನ್ನು ತೆಗಳುವುದರಲ್ಲೇ ಕಾಲ ಕಳೆಯುತ್ತಾ ತಮ್ಮ ಮೂರ್ಖತನದ ಪ್ರದರ್ಶನ ಮಾಡ್ತಾರೆ. 😂
@gayathrishekar4250
@gayathrishekar4250 3 сағат бұрын
Thanu baduki ethararannu badukalu bidugade darmave hindu darma
@nammakannada6042
@nammakannada6042 9 сағат бұрын
Banglore inda yavadadru tour package idya ogi ಬರಲು ವ್ಯವಸ್ಥೆ ಇದ್ಯ ಹೇಳಿ
@DarshanDarshu-i3o
@DarshanDarshu-i3o 10 сағат бұрын
🎉
@Akhileshputtur
@Akhileshputtur 9 сағат бұрын
❤❤❤
@bluenileblueniler9113
@bluenileblueniler9113 9 сағат бұрын
Jindabad jindabad yogi Ji jindabad
@varadarajul5891
@varadarajul5891 8 сағат бұрын
ಉತ್ತಮವಾದ ಮಾಹಿತಿ 🙏🙏🙏
@mrithunjayaoshimath5883
@mrithunjayaoshimath5883 5 сағат бұрын
ಈಗ ಇದೂ ಶ್ರದ್ದೆ ಹೊಗಿ ಓಂದು ಕ್ರೇಜ ಆಗಿದೆ ಮತ್ತು ವ್ಯಾಪಾರಿಕರಣ ಆಗಿದೆ 😔🤔
@gayathrishekar4250
@gayathrishekar4250 3 сағат бұрын
Sradhenu beku vyaparanu beku , eradu eddare nenu badukodu sadya elladiddare mannu thidu badukabekaguthhe
@prakashchandramn9991
@prakashchandramn9991 8 сағат бұрын
Jai jai jai ho yogi maharaj jai ho modhi boss ki jai hindhu santha rishi ki jai ho jai ho
@Raone6915
@Raone6915 3 сағат бұрын
ನಮಗೆ scientists ಬೇಡ Astronauts ಬೇಡ Enginners ಬೇಡ Doctors ಬೇಡ,,, ನಮಗೆ ಪೂಜಾರಿಗಳು ಬೇಕು, ಮೂಡರು ಬೇಕು,,,,
@gayathrishekar4250
@gayathrishekar4250 3 сағат бұрын
Bogaloke ninnatha nayigalu beku 😂
@DAME_SANTOSH
@DAME_SANTOSH 10 сағат бұрын
It's not use of anyone.
@prajwalprajju921
@prajwalprajju921 9 сағат бұрын
If u are not interested or if u don't have faith please shut ur mouth
@madhusudana3827
@madhusudana3827 9 сағат бұрын
ನಿಂಗೆ ಯಾಕೋ ಅದೆಲ್ಲ ನಾಯಿ ಥು ಗುಲಾಮ
@vikasgowda1391
@vikasgowda1391 4 сағат бұрын
Idu 144yrs ge omme nedeyo kumbhamele. Ega nedeyodu bere kumbha mele kinta different.
@SharanuBiradar-e6w
@SharanuBiradar-e6w 7 сағат бұрын
Edu yavag aiti
@dineshnm2399
@dineshnm2399 7 сағат бұрын
Amar sir please change your anchor?. It's too boaring😞😞
@Safwan7-v2p
@Safwan7-v2p 4 сағат бұрын
40 ಕೋಟಿ ಜನ ಅಂತೆ ಒಮ್ಮೆ ಚಿಂತಿಸಿ ಕುಡ್ಕೊಂಡು ರಸ್ತೇಲಿ ಉಚ್ಚೆ ಕಕ್ಕ ಚೆಲ್ಲಿ ರಸ್ತೆ ರಸ್ತೆಯಲ್ಲಿ ಕುಡಿದು ಬೀಳುವ ದೃಶ್ಯ 😂😂😂😂😂😂😂😂😂😂😂😂😂 ಚಿಂತಿಸಿ ಕುಂಬ ಮೇಳದಲ್ಲಿ ಕುಡುಕ ಸ್ಥಿತಿಯನ್ನು😂😂😂
@anamika-i6j
@anamika-i6j 3 сағат бұрын
ಮುಸಲ್ಮಾನರು ಬಂದರೆ ಇದೆ ಆಗೋದು ಅವರನ್ನ ತಡೀಬೇಕು
@gayathrishekar4250
@gayathrishekar4250 3 сағат бұрын
Nayigalige kakkadde gnana adu rasthelle eruthha athava sadaslli eruthha antha 😂
@anamika-i6j
@anamika-i6j 2 сағат бұрын
@@gayathrishekar4250 ಪಾಪ ಎಲ್ಲಿ ಹೆಚ್ಚು ಸಿಗತ್ತೆ ಅಂತ ಯೋಚನೆ ಮಾಡಿ ಮಾಡಿ ಸಾಯ್ತವೆ, ಕೊನೆಗೆ ಮೊಹಮ್ಮದ್ ಸುಲ್ಲಲ್ಲ ರಿಸುಲ್ಲ ಹೇಳ್ದ ಅಂತ ಒಂಟೆ ಉಚ್ಚೆ ಮತ್ತು ಹಾಲು ಮಿಕ್ಸ ಮಾಡಿ ಕುಡಿತವೆ
@b-13-anilkumarbh5
@b-13-anilkumarbh5 10 сағат бұрын
40 koti...? En lekka aitha illa
@aj_ks7
@aj_ks7 9 сағат бұрын
ಒಂದೇ ಸಮಯದಲ್ಲಿ 40 ಕೋಟಿ ಅಲ್ಲ, ಕುಂಭಮೇಳ ಪೂರ್ಣ ಆಗುವುದರೊಳಗೆ ಒಟ್ಟು 40 ಕೋಟಿ ಜನ ಬಂದು ಹೋಗಿರುತ್ತಾರೆ ಅಂತ.
@SharanuBiradar-e6w
@SharanuBiradar-e6w 7 сағат бұрын
Edu yavag eratadde
@EswaresrEswar
@EswaresrEswar 10 сағат бұрын
Volle kelsa
@KalyanAmma-e6k
@KalyanAmma-e6k 8 сағат бұрын
😂❤🙏
@Rock48445
@Rock48445 2 сағат бұрын
Mechha dalli hogi nivu enu madtira
@BOSSDI
@BOSSDI 10 сағат бұрын
ಏನದು ಕು0ಬಮೇಳ ..? ಹೇಗಿದೆ ಸಿದ್ಧತೆ.?
@gayathrishekar4250
@gayathrishekar4250 2 сағат бұрын
Estothhu adanne heliddu nin thale kiri yav kadege ethhu
@BOSSDI
@BOSSDI 2 сағат бұрын
@gayathrishekar4250 😂😂
@balchandar100
@balchandar100 9 сағат бұрын
ಹುಚ್ಚರ ಮೇಳ 😂😂😂
@IrannaKamanakeri
@IrannaKamanakeri 8 сағат бұрын
Same to you Mecca place 😂😂
@MaheshKundagolMahesh
@MaheshKundagolMahesh 8 сағат бұрын
🤬
@nagarajae3525
@nagarajae3525 8 сағат бұрын
What kind of person, you should be ashamed of yourself
@balchandar100
@balchandar100 7 сағат бұрын
Yes there also😂😂😂​@@IrannaKamanakeri
@balchandar100
@balchandar100 7 сағат бұрын
​@@IrannaKamanakerisame to vatican city 😂😂😂
@vinnixpixel3524
@vinnixpixel3524 10 сағат бұрын
Education mela madro andre kumbha mela madtarante .. our dumb people becomes more dumb 😂😂
@jathinkr9772
@jathinkr9772 9 сағат бұрын
ಭತ್ತವನ್ನು ಹೊಲಕ್ಕೆ ಬಿಸಾಕುವಾಗ ನೋಡಿದವರು . ಇದನ್ನು ವ್ಯರ್ಥ ಮಾಡ್ತಿದ್ದರಲ್ಲ ಇದ್ರಿಂದ ಎಷ್ಟು ಬಡ ಜನರ ಹಸಿವನ್ನು ನೀಗಿಸಬಹುದು ... ಎನ್ನುತ್ತಾರೆ . ಅವರಿಗೆ ಗೊತ್ತಿಲ್ಲ ಅದ್ರಿಂದ 100 ಪಟ್ಟು ಅಧಿಕ ಬತ್ತ ಬೆಳೆಯಬಹುದು ಅಂತ 😂 New year party ಗೆ ದುಡ್ಡು ಖರ್ಚು ಮಾಡುವ ಬದಲು Education ಗೆ ಖರ್ಚು ಮಾಡಬಹುದಲ್ಲ ?
@prajwalprajju921
@prajwalprajju921 9 сағат бұрын
Nimge nambike illa andre bidi nambike iroru ogthare bahusankyatha hindu gala duddu avaru nambiro aacharanegala melu karchagli
@prajwalprajju921
@prajwalprajju921 9 сағат бұрын
Bahusankyatha hindugala duddu avaru nambiro aacharanegala mele karchagli bidi
@madhusudana3827
@madhusudana3827 9 сағат бұрын
ಹಿಂದೂ ಆಚರಣೆಗಳು ಬಂದ್ರೆ ಮಾತ್ರ ನಿಂಗೆ ಎಜುಕೇಶನ್ ನೆನೆಪು ಬರುತ್ತಾ,,ಕಚಡಾ ನಾಯಿಗಳ. ಇದೆ ಕ್ರಿಸ್ಮಸ್, ರಂಜಾನ್ ಬಂದಾಗ ತಿಕ ಬಾಯಿ ಮುಚ್ಕೊಂಡು ಇರ್ತಿರಾ....ಲೋಫರ್ಗಳ ನಿಂಗೆ ಇಷ್ಟ ಇಲ್ಲ ಅಂದ್ರೆ ತಿಕ ಮುಚ್ಕೊಂಡು ಇರ್ಬೇಕು, ಒಂದು ವಿಷಯನ ಅರ್ಥ ಮಾಡಿಕೊಳ್ಳೋ ಕನಿಷ್ಠ ಯೋಗ್ಯತೆ ಇಲ್ಲದಿರೋ ಬೇವರ್ಸಿ ಮೊದಲು ನಿನ್ ಯಾವ ಪುಟಗೋಸಿ ಎಜುಕೇಟೆಡ್ ಲೇ... ಥು ಗುಲಾಮ
@aj_ks7
@aj_ks7 9 сағат бұрын
We got to know about one dumb and cultureless person from the comment who doesn't even know anything about Khumba mela. People who forget about their past are bound to repeat it.
@mohanramakrish91
@mohanramakrish91 4 сағат бұрын
ಜೈ ಶ್ರೀರಾಮ್
@dileepkumarbhovi9743
@dileepkumarbhovi9743 6 сағат бұрын
👏👏
@kaverijonganavar
@kaverijonganavar 19 минут бұрын
❤❤
Mom Hack for Cooking Solo with a Little One! 🍳👶
00:15
5-Minute Crafts HOUSE
Рет қаралды 23 МЛН
Enceinte et en Bazard: Les Chroniques du Nettoyage ! 🚽✨
00:21
Two More French
Рет қаралды 42 МЛН