Join this channel to get access to perks: / @nammakudladigital ನಮ್ಮ ಕುಡ್ಲ ಕರಾವಳಿ ಸಂಸ್ಕೃತಿಯ ಅನಾವರಣ.. #yakshatelike #yakshagana #dineshkodapadavu #prajwalkumar #dineshkadaba #entertainment
Пікірлер: 260
@LakshmiLakshmi-kf9oeАй бұрын
ಇಂತಹ ಹಾಸ್ಯ ಕಲಾವಿದರನ್ನು ಮರೆಯಲು ಸಾಧ್ಯವೇ ಇಲ್ಲ.ಒಳ್ಳೆಯ ಕಲಾವಿದರು. ಹಾಗೂ ಭಾಗವತರು, ಚೆಂಡೆ, ಮದ್ದಳೆ, ತಾಳ ಇವರನ್ನು ಕೂಡ ಮರೆಯಲು ಸಾಧ್ಯವಿಲ್ಲ ಎಲ್ಲರಿಗೂ ಅಭಿನಂದನೆಗಳು. ಇವರ ಎಲ್ಲರ ಸಾಧನೆ ಇನ್ನಷ್ಟು ಎತ್ತರಕ್ಕೆ ಸಾಗಲಿ.
@sumans4122Ай бұрын
ಹಿಮ್ಮೇಳ,ಮುಮ್ಮೇಳ ಬಾರಿ ತೂಕದ ಟೀಂ👏👏👏👌👌👌. ಯಾನ್ ನಂಬುನ ಎನ್ನ ತಾಯಿ ರಾಜರಾಜೇಶ್ವರಿ ಸದಾ ನಿಕ್ಲೆನ್ ರಕ್ಷಣೆ ಮನ್ಪಡ್. ಮಹಾನ್ ಕಲಾವಿದೆರ್.... 🙏🙏🙏
@AbbaChemaАй бұрын
Lo$❤😊
@jayanthijayanthi6231Ай бұрын
0000001
@raajeevik784Ай бұрын
ಬಾರಿ ಪೊರ್ಲುದ ಕಥೆ ಲೋಕೋಡು ನಡಪುನ ಸತ್ಯ ಘಟನೆ. ಮಾತಾ ಕಲಾವಿದೆರ್ ಬಾರಿ ಪೊರ್ಲುಡು ಅಕ್ಲಕ್ಲೆನ ಪಾತ್ರೊನು ಬಾರಿ ಪೊರ್ಲು ಡು ನಡಪಾದ್ ಕೊರ್ತೆರ್ ಭಾಗವತಿಕೆ ಬಾರಿ ಪೊರ್ಲು ಡ್ ನಡಪಾದ್ ಕೊರ್ತೆರ್ ಮಾತಾ ಕಲಾವಿದೆರ್ ಭಾಗವತೆರ್ ಮದ್ದಳೆ, ಚೆಂಡೆ ವಾದಾಕೆರೆಗ್ಲಾ ಮನಸ್ ದಿಂಜಿನ ಸೊಲ್ಮೆಲು 💐💐💐👏👏👌💐💐💐
@vanithanallur8431Ай бұрын
ಸಮಾಜಕ್ಕೆ ಒಳ್ಳೆಯ ಸಂದೇಶ ಕೊಟ್ಟಿರಿ ದಯವಿಟ್ಟು ಇನ್ನಾದರೂ ಹುಚ್ಚು ಅಭಿಮಾನದಿಂದ ಜೀವ ಕಳೆದುಕೊಳ್ಳಬೇಡಿ ಇನ್ನು ಹುಚ್ಚರು ಇದ್ದರೆ ..ಜೀವದ ಬೆಲೆ ಗೊತ್ತಿಲ್ಲದ ಪ್ರಾಣಿಗಳು ... ನಿಮ್ಮ ಟೀಮ್ ಇಂಥ ಕಾರ್ಯಕ್ರಮ ಕೊಟ್ಟದಕ್ಕೆ ವಂದನೆಗಳು🙏🏾
@user-hs3kh7ni2wАй бұрын
ಸತ್ಯ ಆಧಾರಿತ ನೈಜ, ಘಟನೆ ಹಾಗೂ ಕಲಾವಿದರ ನಟನೆ, ಜೊತೆಗೇ ಹಾಸ್ಯ, ಸಂಗೀತ, ಹಿಮ್ಮೇಳ ಮುಮ್ಮೇಳ ಸೂಪರ್.👌🙏🙏
@yogishyogish8652Ай бұрын
👍👍ಪ್ರಚಲಿತ ವಿದ್ಯಾಮಾನಗಳಿಗೆ ಹೋಲುವ ಕಥೆ ರಚಿಸಿ ಪ್ರಸ್ತುತಪಡಿಸಿದ ರೀತಿ ನಿಜ್ವಾಗ್ಲೂ ತುಂಬಾ ಸೂಪರ್ ಆಗಿದೆ 👍👍👍👏👏👏ಭಾಗವತರು ಆಹಾ 👌👌👌👌ಹಿಮ್ಮೇಳವೂ ತುಂಬಾ ಸೂಪರ್ 🙏🙏ಪಾತ್ರಧಾರಿಗಳು ಕೂಡಾ ನಿಜ್ವಾಗ್ಲೂ 👌👌ಪದಗಳು ಇಲ್ಲ 😂😂😂ಧನ್ಯವಾದಗಳು ಎಲ್ಲರಿಗೂ 🙏🙏ಯಕ್ಷ ತೆಲಿಕೆ ಒಂದು ಯಶಸ್ವಿ ಕಾರ್ಯಕ್ರಮ 👍👍👍👍
ಸೂಪರ್, ಅತಿಯಾದರೆ ಅಮೃತವೂ ವಿಷವಾಗುತ್ತದೆ. ಸಮಕಾಲಿನ ಜನರ ಹುಚ್ಚು ಮನಸ್ಸುಗಳನ್ನು ಪ್ರಸ್ತುತ ಪಡಿಸಿದ ಹಾಸ್ಯ ಯಕ್ಷಗಾನ ತುಂಬಾ ಸೊಗಸಾಗಿದೆ. ಎಲ್ಲಾ ಕಲಾವಿದರಿಗೂ ವಂದನೆಗಳು 🙏
@user-oz6wg9gi6eАй бұрын
ಶನಿವಾರ ಬರ್ಪುನೇನೇ ಕಾತೊಂದುಲ್ಲ, ದಿನೇಶಣ್ಣ ಸೂಪರ್ 🌹🌹🌹
@GaneshKumar-bz9jgАй бұрын
👍 ಕೊಡಪದವು ಆ.... ಸ್ತ್ರೀ ಪಾರ್ಟ್ ಮಾಡಿ, ಸ್ತ್ರೀ ಮಾಡಿದವರು ಭಾಸ್ಕರನ ಪಾರ್ಟ್ ಮಾಡಿದರೆ ಇನ್ನೂ ಉತ್ತಮ ಆಗುತಿತ್ತು, ಕೊಡಪದ ವಿನ ಸ್ತ್ರೀ,👌 ವೇಷವೂ ಧ್ವನಿಯೂ ಬೆಸ್ಟ್ , ಹಾಗೆಂತ ಎಲ್ಲಾ ಕಲಾವಿದರೂ ಚೆನ್ನಾಗಿ ಮಾಡಿದ್ದಾರೆ 🙏
@Ravichandra-rk2boАй бұрын
ಸೂಪರ್ ಆಟ ಅ ಕಾಲ್ವನ ಜೀವನದ ಕಥೆ ಪೂರಾ ಪಂತರ್
@AnandaGowda-ok8ypАй бұрын
ದನದ ಮುಖದ ವ್ಯಾಗ್ರನ ಕಥೆ ಸೂಪರ್ ಎಲ್ಲಾ ಕಲಾವಿದರಿಗೂ ಧನ್ಯವಾದಗಳು.👍👍👍👍
@GaneshKumar-bz9jgАй бұрын
👍 ಅಥಿತಿ ಕಲಾವಿದರಾಗಿ ಕೆದಿಲ ಜಯರಾಮ ಭಟ್ ಅವರನ್ನೂ ಕರೆಸಿ ಇಂತ ಸ್ತ್ರೀ ಪಾತ್ರ ಮಾಡಿಸಿ ನೋಡಿ, ಬಹುಜನಪ್ರಿಯ 👍
ಸೂಪರ್ ಮಸ್ತ್ ಅರ್ಥ ಉಂಡವೆ. ನಮ ಓರಿಯಾಗ್ ಎಡ್ಡೆ ಮಲ್ಪೆರೆ ಪೋದು ನಮನೆ ಗುಂಡಿಗೆ ಬುರುನು.ಮಸ್ತ್ ಖುಷಿ ಅಂಡ್ ತೂದು 👌👌👌👌ಮಾತೆರೆಗ್ಲಾ ಸೊಲ್ಮೆಲು 🙏
@jayankumar9636Ай бұрын
ಕಥೆ ಹಾಗೂ ಹಾಸ್ಯ ತುಂಬಾನೆ ಅದ್ಭುತಾ ಆಗಿ ಮನಃಪರಿವರ್ತನೆಗೆ ದಾರಿಯಂತಾಗಿದೆ ಈ ಒಂದು ಕಾರ್ಯದಲ್ಲ ಭಾಗವಹಿಸಿದ ಎಲ್ಲಾರಿಗೂ ನಮನಗಳು ಇನ್ನಷ್ಟು ಮತ್ತಷ್ಟು ಹೀಗೆಯೇ ಸಮಾಜಕ್ಕೆ ಉತ್ತಮ ಸಂದೇಶಗಳನ್ನು ನೀಡುತ್ತಿರಿ ಒಳ್ಳೆದಾಗಲಿ 👏👏👏👏👏👏👏👏
@Nagarajamudur142Ай бұрын
ಯಕ್ಷಗಾನದ ಮೂಲಕ ಪ್ರಸ್ತುತ ಸಮಾಜದಲ್ಲಿ ನಡೆಯುತ್ತಿರುವ ಘಟನೆಯನ್ನು ಚಿತ್ರಿಸಿ ಸಮಾಜಕ್ಕೆ ಸಂದೇಶ ನೀಡಿರುವುದು ಉತ್ತಮ ಪ್ರಯೋಗವಾಗಿದೆ...❤
Deeraj sir and team good job all the best for your team sir ❤❤❤
@GaneshKumar-bz9jgАй бұрын
🙏 ತಿದ್ದುನಕ್ಲೆ ನೇ ತಿದ್ದೋಡು ,🚩 ಜೈ ತುಳುನಾಡು
@geethasubrahmanya7659Ай бұрын
Super Dhiraj sir.supper kalaavider
@vasanthkarandoor6239Ай бұрын
ಬಾರಿ ಹಾಸ್ಯಮಯ ಎಡ್ಡೆ ಭಾಗವತಿಗೆ ಸೂಪರ್ ಪ್ರಸಕ್ತ ಸನ್ನಿವೇಶದ ಹಾಸ್ಯ ಕತೆ
@rajendraserigara7851Ай бұрын
Kalavidereg maatheregla dever yedde mallpad❤🙏👍👌
@SavithaVasanthАй бұрын
Super bagavathige super comedy kalavider pada super deeru sir❤❤❤❤❤sir my favourit bagavatharu ❤❤❤❤
@mahesht4280Ай бұрын
Song thumba thumba Andre thumbane extraordinary sir I like you Sudhir sir your voice ❤❤❤❤❤❤❤ episode spr agitthu yella kalavidarigu abhinandanegalu 😊😊😊😊😊😊😊😊😊😊😊
@user-bp7zg9ci9dАй бұрын
Song thumba thumba amdrr thmbane extraordinary sir like
ಬರ್ಪಿನ ಶನಿವಾರ ಉಂಡೆ ಡ್ ಉಂಡೆ ಜೈಲುಂಡೆ😂😂😂😂 ಯಕ್ಷತೇಲಿಕೆ (ಎಡಿಮೆದ ಉಂಡೆ....ಕಡ್ಲೆದ ಉಂಡೆ....ಸ್ಪೆಷಲ್ ಜೈಲುಂಡೆ😂😂😂) ಪವಿತ್ರ ವಾಯಿನ ದರ್ಶನ ಮಲ್ ಪಾಯರ್....ನಿಜ ದರ್ಶನ ಲಾ ಆಂಡ್ next ಸ್ಪೆಷಲ್ ಜೈಲುಂಡೆ😂😂😂😂
@spcreations67Ай бұрын
Darshan story super 😂 darshan kudlag barpuje nana😂😂
@shravyap5045Ай бұрын
Super comedy yakshagana❤❤🎉
@narayanpoojary9107Ай бұрын
Yaksha telikeda maatha kalavider super...
@vanithas3505Ай бұрын
Yedde artha purna yakshagana 👍
@UmeshKulal-gn2liАй бұрын
Super dheeru anda super song commissioning
@Aarviraj12183Ай бұрын
Congratulations ❤bhagavathere 🎉
@GaneshKumar-bz9jgАй бұрын
😂ಆದ್ರೆ ಕೊನೆಯ ದೃಶ್ಯ ಮಾಡುವರೇ ಕೊಡಪದವೇ ಸರಿ 👍
@acharyasujirpraveenАй бұрын
ಸೂಪರ್ ...ನಿಜವಾದ ಕಥೆ
@veerendraacharya6084Ай бұрын
ಕಟ್ಟಿ kondavalu ಕಡೆ ವರೆಗೆ ಇಟ್ಟು kondavalu ಇರುವ ವರೆಗೆ
@udayakumar6026Ай бұрын
ಕಲಾವಿದರಿಗೆ ನಮನ
@AdbithАй бұрын
Manipande itthnda raavane.😂😂😂😂adege tirgayar.kalavide panpuni nekke.super tallant prajwal anna
@kirankumar308Ай бұрын
Dinesh boss super
@sukeshdevadiga5711Ай бұрын
Super voice and all artist 🙏👍
@vishwamstudioid8637Ай бұрын
ಸೂಪರ್...
@dakshithadachu1043Ай бұрын
Masth yedde athnd.. Jai tulunad🚩🚩
@veerendraacharya6084Ай бұрын
ಪವಿತ್ರ dharsana really story😊
@VanithaKumbaladikeАй бұрын
Supar
@roopeshpoojary619Ай бұрын
Super try
@kiranskundar8104Ай бұрын
Much needed massage for the present situation , super sir ❤
@Kumar-gb8icАй бұрын
ತುಂಬಾ ಒಳ್ಳೆಯ ಕಲಾವಿದರು. ❤❤❤❤❤
@harshithpoojary5557Ай бұрын
ಒಲ್ಪ ತುಂಡಾಲ ದರ್ಶನ ದರ್ಶನ ದರ್ಶನ... 😂😂
@ajithsuvarna3258Ай бұрын
Super artha apenakale yede artha auuuu … namau nak bakidhaa……👌😂
@user-cy5cy5rz7w12 күн бұрын
Super 🎉🎉❤
@ganeshap7438Ай бұрын
Kuladeepa=Toogdeepa?😮 Suchitra=Pavithra?😮 Savaalda Nakshatra=Challenging Star 😮