ಇವತ್ತಿನ ಸಮಾಜಕ್ಕೆ ಬೇಕಾಗಿರುವುದು ಇಂತಹ ಆದರ್ಶ ಮಹನೀಯರ ಪ್ರವಚನಗಳು,🙏
@nagappavalikar7163 ай бұрын
ಸ್ವಾಮಿಗಳು ತಿಳಿಸಿದ ಅಭಿಪ್ರಾಯ ಎಲ್ಲಲರಿಗೂ ಒಳ್ಳೆಯ ಭಾವನೆಯನ್ನು ತಂದುಕೊಡುವ ಈ ನಿಮ್ಮ ಮಾತುಗಳು ನುಡಿಮುತ್ತುಗಳು ಸ್ವಾಮಿ ನಿಮ್ಮ ಪಾದಗಳಿಗೆ ನನ್ನ ನಮನಗಳು 💐🙏 ಇಂತಹ ಸ್ವಾಮಿಗಳೇ ನಿಜವಾದ ನಿಜಗುಣಾನಂದ ಮಹಾಸ್ವಾಮಿಗಳಿಗೆ ಮತ್ತೊಮ್ಮೆ ಶಿರಬಾಗಿ ಹಣೆಮಣೆದು ನನ್ನ ಹೃದಯ ಪೂರ್ವಕ ನಮನಗಳು 💐🙏
@arjunsk19964 жыл бұрын
*Namma Karnatakakke sikka rathna* *nivu swamiji* *eegina kalada* *aadhunika basavanna nivu namage🙏🙏🙏* *nanu nimma dodda abhimani love you sir 😍😍*
@manjubangi59682 жыл бұрын
💕💕
@rajubernad76338 күн бұрын
🙏
@renukabhaskar7500 Жыл бұрын
ಬಹಳ ಚೆನ್ನಾಗಿದೆ ಪ್ರವಚನ ಗುರೂಜಿ ಧನ್ಯವಾದ🙏🙏🌷
@sanjeevpoojaryАй бұрын
ಸ್ವಾಮಿಜಿ ಅಂದ್ರೆ ಹೀಗಿರಬೇಕು,thank u sir
@basavarajhhangal88882 жыл бұрын
,ಏನು ಚಂದಾಗಿ ಅರ್ಥ ಮಾಡಿಕೊಳ್ಳುವ ಹಾಗೆ,ನನ್ನಲ್ಲಿದ್ದ ಮೂಢನಂಬಿಕೆಯನ್ನು ಅಳಿಸಿ ಹಾಕಿದಿರಿ ಸ್ವಾಮಿಗಳೆ ನೀವು ಗ್ರೇಟ್.ನಿಮಗೆ ನನ್ನ ವಂದನೆಗಳು.
@padmappaashtagi85362 жыл бұрын
😎😎 ok let's 🔥 mjjgfr ❤️ 🔥
@nagarajbhat423216 күн бұрын
ಕೇಳೋಕೆ ಚನ್ನಾಗಿದೆ ನಿಮ್ಮ ಭಾಷಣ.... ಈ ಯಪ್ಪನ ಅನುಯಾಯಿಗಳೇ ಬದಲಾಗೋದಿಲ್ಲ.... ಈ ಜಗದೊಲೋ...
@nandeesha14764 ай бұрын
Fantastic and highly meaningful thoughts...great 🌺👍🙏
Your great speech Swamiji nivu namma desake auvasyakathe ide,🙏👏
@shaphikjamakhandi38019 ай бұрын
00
@kmariannakmarianna6595 Жыл бұрын
Super..sri.💚🌺🌺🌺💐💐💐🙏🙏🙏
@knvasanthachandrakala80572 жыл бұрын
ಸ್ವಾಮೀಜಿ ನಿಮ್ಮ ಭಾಷಣ ಸೂಪರ್
@ShankarGurikar-cq4ve4 ай бұрын
Super guraij
@manjuhuligi139 Жыл бұрын
ಸತ್ಯ ಸತ್ಯ ಸ್ವಾಮೀಜಿ
@narayanaswamygowda17202 жыл бұрын
ಸತ್ಯ ಸತ್ಯ ................ ಸತ್ಯ ಸತ್ಯ ಸ್ವಾಮಿಜಿ ಸತ್ಯ ................ಸತ್ಯ
@Mr.criminologist2 жыл бұрын
ಹೌದು ಇಂತಹ ಸ್ವಾಮಿಗಳು ಬೇಕು ನಮಗೆ, ನಾನು ಒಬ್ಬ ಮುಸ್ಲಿಂ ಆಗಿದ್ದರು ಕೂಡ ಇವರನ್ನು ತುಂಬಾ ಆರಾಧಿಸುತ್ತೇನೆ , ಯಾಕೆಂದರೆ ಇವರು ಇದ್ದುದ್ದನ್ನು ಇದ್ದಂತೆ ಹೇಳುತ್ತಾರೆ. ಅವರು ತುಂಬಾ ಅರ್ಥಬದ್ದವಾಗಿ ಮಾತನಾಡುತ್ತಾರೆ.
@prajwalsalapur5902 жыл бұрын
Loop in
@uhampannagowdagowda80062 жыл бұрын
The best
@manajanaag76642 жыл бұрын
llllllĺĺĺĺĺ
@natarajap27082 жыл бұрын
All the best
@maheshhallad83912 жыл бұрын
True bro
@lokeshk8924 Жыл бұрын
ನಿಮ್ಮ ಮಾತಿನಲ್ಲಿ ತುಂಬಾ ಅರ್ಥ ಇದೆ ನೀವೇ ನಿಜವಾದ ಮಾರ್ಗದರ್ಶಕರು ನಿಮ್ಮಂಥವರು ಇ ದೇಶಕ್ಕೆ ಬೇಕು
@mansurmachu8312 Жыл бұрын
❤❤❤❤❤❤
@GaneshachariBadiger-dp8cw3 ай бұрын
🙏ನಮಸ್ತೆ ಗುರುಗಳ ಪಾದಗಳೀಗೇ ನಮೀಸುತ್ತಾ ಅವರ ಎಲ್ಲಾ ಕಾರ್ಯಕ್ರಮಗಳನ್ನೂ ದೀನಾ ನೋಡುತ್ತೆನೇ ಅವರು ಬಸವಣ್ಣರ ಮಾರ್ಗದ ದಾರಿಯಲ್ಲಿ ಭಾಶಣಕೇಳುವದಕ್ಕೇ ನನಗೆ ತೊಂಬಾ ಸಂತೋಷ್ ಅವರ ಭಾಶಣಯಾವ ಜಾತಿ ಮತ್ ಬೇದವಿಲ್ಲದೇ ಅಲ್ಲರನ್ನೂ ಸಮಾನತೇ ಯಾಗೀ ಭಾಶಣ.ಮಾಡುತ್ತಾರೇ ಅವರ ಭಾಶಣದಲ್ಲಿ ತೊಂಭಾ ಅರ್ಥವಿರುತ್ತೆದೇ ಮೂಡ ನಂಬಿಕೆಬಗ್ಗೇ ಸ್ವಾಮೀಜೀಯವರ ತಿಳೀಸೀದ ಅಬಿಪ್ರಾಯ ಎಲ್ಲರಿಗೂ ಒಳ್ಳೇ ಭಾವನೆಯನ್ನು ತಂದುಕೊಡುವ ಈ ನಿಮ್ಮ್ ಮಾತೋಗಳೊ ನುಡಿಮುತ್ತುಗಳು ಸ್ವಾಮೀ ನಿಮ್ಮ್ ಪಾದಗಳೀಗೆ ನನ್ನ ಅಬಿನಂದನೇಗಳು 🌹🌹🌹🙏ನಿಜಗುಣಸ್ವಾಮೀಜಿಯವರಿಗೆ ಜೈ 🌹🌹🙏ನಮಸ್ತೆ ಓಂ ಶ್ರೀಬಸವಾಯನಮೋ ನಮಹಾ 🌹🌹🙏
@MahammadRafi-d3l6 ай бұрын
Gurugale ❤❤❤❤❤
@rrajkumarrajkumar19822 жыл бұрын
Super speech 💐💐🙏🙏
@santoshloni7052 жыл бұрын
Osho of Karnataka.... Agree to your thoughts swamiji