ಸೀತಾರಾಮಂ ಸಿನಿಮ ತುಂಬ ಚನ್ನಾಗಿ ಹೇಳಿದಿರ ನಿಮ್ಮ ದ್ವನಿ ತುಂಬ ಚನ್ನಾಗಿದೆ 💖💖💖💖💖
@ramakanthshikaripur2 жыл бұрын
ಸೀತಾ ರಾಮಂ ಕಥೆ ಸತ್ಯಕಥೆಯೋ ಅಥವಾ ಕಾಲ್ಪನಿಕವೋ ಗೊತ್ತಿಲ್ಲ ಆದರೆ ಮಾತ್ರ ಕಥೆ ಮಾತ್ರ ಅಧ್ಬುತ.
@mobilerepairinkannada3741-4 ай бұрын
Sir edu reyal story
@praveenbhoomi99062 жыл бұрын
ತುಂಬಾ ಧನ್ಯವಾದಗಳು ಸರ್ ಭಾಗ-2 ತುಂಬಾ ಚೆನ್ನಾಗಿತ್ತು ಇದೇ ತರ ಒಳ್ಳೊಳ್ಳೆ ಮೂವಿಗಳಾಗ್ತಾ ಇರಿ ಸರ್ ನಮಗೂ ತುಂಬಾ ಖುಷಿಯಾಗುತ್ತೆ
@shivanishivani3625 Жыл бұрын
ಇದನ್ನು ನೀವು ನಮಗೆ ಕನ್ನಡದಲ್ಲಿ ಅರ್ಥ ಮಾಡಿಸಿದ್ದಕ್ಕೆ ತುಂಬಾ ಧನ್ಯವಾದಗಳು 🙏🙏
@pallaviganavi8282 жыл бұрын
ತುಂಬಾ ಧನ್ಯವಾದಗಳು ಭಾಗ 2 ಹಾಕಿದಕ್ಕೆ
@rojaraghu98882 жыл бұрын
Rakshith Shetty & Rashmika du pic haaki prethige bele illa anta hakiddira thane... revenge ahha 🤣🤣
@ShivannaM-dn4efАй бұрын
ಕಣ್ಣ ಮುಂದೆ ಪಿಚ್ಚರ್ ನೋಡುತ್ತಾ ಇರೋ ತರ ಅನುಭವ ಆಗುತ್ತೆ ಅಷ್ಟು ಚೆನ್ನಾಗಿ ಕಥೆ ಹೇಳುತ್ತೀರಾ ಧನ್ಯವಾದಗಳು ಸರ್ ನಿಮ್ಮ ಕಥೆ ಭಾಗಗಳು ಮುಂದುವರಿಯಲಿ ನಾವು ಅದನ್ನು ಕೇಳುವ ಉತ್ಸವದಲ್ಲಿ ಇರುತ್ತೇವೆ
@praveenbhoomi99062 жыл бұрын
ಮೂವಿ ಚೆನ್ನಾಗಿರುವುದಕ್ಕಿಂತ ನೀವು ನೀವು ಹೇಳುವ ಶೈಲಿ ತುಂಬಾ ಚೆನ್ನಾಗಿರುತ್ತೆ ನಮ್ಮ ಎಲ್ಲರಿಗೂ
@kalkisanjay47162 жыл бұрын
Daqual salman fans like maadi 😍❤️
@hanameshhanamesh772 жыл бұрын
ನೀವು ಹೇಳಿರು ಮೂವಿಗಳಲ್ಲಿ ಇದು ಅದ್ಭುತವಾದ ಮೂವಿಯಾಗಿದೆ... 🥲🙏❤️
@shreeswamys55722 жыл бұрын
Nan jastiiiiiii comments madala but I love him bro love you ♥️
@gurushantgurubyali69182 жыл бұрын
ಕೊನೆ ಕ್ಷಣ ಕಣ್ಣಲ್ಲಿ ನೀರು ಬಂತು 😭😭😭😭
@PrabhavatiBadiger-mb4vx7 ай бұрын
Sir nan lifenalle idu best movie nanu nim utube nalli 40 sari yadru nodir bahudu astondu ista agide kone ksana tumbane alu banti thanks bro❤❤❤❤
@sathishnaiksathish82342 жыл бұрын
ಇವ್ವತ್ part 2 ಬಿಟ್ಟಿರ್ಲಿಲ್ಲ ಅಂದಿದ್ರೆ bro ನಿಮ್ ಮೇಲೆ ಇರೋ. ನಂಬಿಕೆ ನು ಕಳೆದು ಕೊಳ್ತಿದ್ರಿ 🥰🥰🥰🥰ಏನೇ ಇದ್ರೂ part 2 ಕೊಟ್ಟಿದ್ದಕ್ಕೆ ತುಂಬಾ tnx 🙏🏻🙏🏻🙏🏻🙏🏻
@akshathakushi17428 ай бұрын
super 👌🏽
@ankanayakag35162 жыл бұрын
Super agi explain madidri nodi 😭😭 Bantu heat touching story ❤️❤️
@praveenbhoomi99062 жыл бұрын
ನಮಗೆ ನಿಮ್ಮ ವಾಯ್ಸ್ ಅಲ್ಲೇ ಮೂವಿ ವಿಡಿಯೋ ನೋಡುವುದಕ್ಕೆ ತುಂಬಾ ಇಷ್ಟ
@lifeandliving-qy2wt2 жыл бұрын
wonderful movie explained ☺️ loves you 😍😍😍😍
@MamathaVenkatesh-u4i4 ай бұрын
ತುಂಬಾ ಚೆನ್ನಾಗಿದೆ,,👌👌👌👌
@shreenivaskambale40742 жыл бұрын
Hi bro 😘😘ondu sala neevu live ge banni bro aadasttu bega isttella videos explain madtira nimmanna node illa
@jyoti.s.hubballi30592 жыл бұрын
Howdu
@prajwalackm69092 жыл бұрын
Yes
@anithaanitha85542 жыл бұрын
Waiting for sir
@s_eight2 жыл бұрын
🤩
@Monsoon21752 жыл бұрын
Yes sir
@priyankapriyanka6282 жыл бұрын
Super bro ಕಣ್ಣೀರು ಬಂತು story explain super
@mahadevaswamym18432 жыл бұрын
🇮🇳 ಜೈ ಜವಾನ್ 🙏🙏🙏
@Abhishekpn4 ай бұрын
Movie is good but climax is hurting 🤧💔💔
@meghanakumar1912 жыл бұрын
Super brother nivu❤❤❤❤😘
@bajarangidarshu37542 жыл бұрын
Yar guru ninu legend ♥️🌍🙏
@ShivaKumar-op5dt2 жыл бұрын
ಪ್ಲೀಸ್ ಲೈವ್ ಆಗಿ ಬನ್ನಿ ನಿಮ್ಮನ್ನು ನೋಡುವ ಆಸೆ.
@jyoti.s.hubballi30592 жыл бұрын
Nice Nim voice plzzzz Nim bagge ondu video Madi plzzzz Nim feca torise plzzzzzzzzz 😘😘🤴🤴😭😭😭😭😭😭😭😭😭😭😭😭😭😭😭
@krishna-wv5ix2 жыл бұрын
Superrrrr.... Bro
@bhoomikayd63682 жыл бұрын
En bro nim voice matra sooper ankondidvi... BRAIN kooda😎 Can't wait .. late adre hindina story Martogatte ..bro plss😄
@Movitalkiesk Жыл бұрын
❤🎉 tq so much sir nanu tunba hudukutta idde tq🥰😍
@prajwalgowda15252 жыл бұрын
Super bro finally the wait is ended
@naveenkumar07-n2 жыл бұрын
Thank you bro 🤞 Amazing voice bro ♥️U
@nagendranagu89002 жыл бұрын
ತುಂಬ ಚೆನ್ನಗಿದೆ ಅಣ್ಣ supar
@arunakumaribh75772 жыл бұрын
Heart touching movie ❤️❤️💞 Dq and Mrunal 💞 acting so good, i can't control my tears at the last moment
@ShivaKumar-op5dt2 жыл бұрын
ನಿಮ್ಮ ನಿರೀಕ್ಷೆಯಲ್ಲಿ ಕಾಯುವ ಅಭಿಮಾನಿ .🤗
@nandinimishrikoti81702 жыл бұрын
Sita Ramam second part super ede bro
@samrat72862 жыл бұрын
ಬ್ರೋ ಸೂಪರ್ ಬ್ರೋ ತುಂಬಾ ಚೆನ್ನಾಗಿ ಟ್ರಾನ್ಸ್ಲೇಷನ್ ಮಾಡ್ತೀರಾ ಬ್ರೋ ತುಂಬಾ ಚೆನ್ನಾಗಿ ಏರುತೆ ನಿಮ್ ಎಳೋ ಮೂವೀಸ್
@Gangap-jp4qr4 ай бұрын
ಸೀತಾ ರಾಮಂ ಫಿಲ್ಮ್ ನೊಡ್ತಾ ಇದ್ರೆ ತುಂಬಾ ಫೀಲ್ ಆಗುತ್ತೆ. ರಾಮ್ ಬದುಕಿ ಇರಬೇಕಿತ್ತು ಸೀತಾ ರಾಮ್ ಒಂದಾಗ್ ಇರಬೇಕಿತ್ತು..... ಆದ್ರೂ ಫಿಲ್ಮ್ ಮಾತ್ರ ಸೂಪರ್.... ಈ ಫಿಲ್ಮ್ ನ ಕನ್ನಡದಲ್ಲಿ ಹಾಕಿ....
ಈ movie ಅನ್ನು movie rulz alli nodidini bro, fantastic movie ಪ್ರೀತಿ ಅಂದ್ರೆ ಏನು, ನಿಜವಾದ ಪ್ರೀತಿ ಯಾವ ರೀತಿ ಇರುತ್ತೆ ಅನ್ನೋದಕ್ಕೆ ಈ movie best example... ಪ್ರೀತಿ ಮಾಡಿ ಮೋಸ ಮಾಡೋ ಹುಡುಗ, ಹುಡುಗಿಯರಿಗಿಯರು, e movie nodabeku... ಕಣ್ಣೀರು ಬರುತ್ತೆ ಬ್ರೋ. 😭
@nandininandu85682 жыл бұрын
Waiting brother..
@bangali.parashuram65882 жыл бұрын
ಬರಿ ಮೂವಿ ಅಷ್ಟೇ ಪಾರ್ಟ್-1- 2-3 ಬರುತ್ತೆ ಅನ್ಕೋಡಿದ್ದೆ ಆದ್ರೆ ಈಗ ಮೂವಿ ಮೂವಿ ರಿವಿಲ್ಲಾ ಮಾಡೊರೊ ಕೊಡು ಬರುತ್ತಅಂತ ಅನ್ಕೊಂಡಿರ್ಲಿಲ್ಲ ಸರ್ 😂😂😂
@manoharishivu5078 ай бұрын
Thank you so much for the best movie ♥️♥️
@ManjulaM-i2z8 ай бұрын
Super movie bro nanigathu thumba ista aythu bro fantastic 😍😍❤❤
@jyothihsjyothihs9182 жыл бұрын
Movie ne nodage fell aythu super 🤩❤
@mamatamamatak39452 жыл бұрын
Bro super movie Love from Mysore
@MaheshDevaramani6832 жыл бұрын
Thank you so much. Boss second part video 🙏🙏🙏🙏🙏❤️❤️❤️🥰🥰
@vinuthakharvi30572 жыл бұрын
Spr movie ❤🌍✨and nice explanation 🥰🥰🥰
@basavannabasavanna27602 жыл бұрын
Thumnal node shock aythu😅
@sonugowda44298 ай бұрын
Wow amazing movie❤last end😢😢.....ennondu vishya nan he movie na tv alli nodthidde adre last alli enaythu antha gotthagirlilla adkoskara phone alli nodthide estu chanagi artha madsidera anna super excellent 🎉jai indian army 🙏🙏🙏👑onde matharam🙏🇳🇪🇳🇪🇳🇪🇳🇪🇳🇪
@samrat72862 жыл бұрын
ಅಣ್ಣ ಇದೆ ತರ ಮೂವೀಸ್ ಎಳು ಅಣ್ಣ ಚೆನ್ನಾಗಿರುತ್ತೆ ನೋಡುವುದಕ್ಕೆ ಎಷ್ಟು ಚೆನ್ನಾಗಿ ಹೇಳ್ತೀರಾ ಮೂವೀಸ್ ಬಗ್ಗೆ 🥰🥰🥰
@darshandarshu26372 жыл бұрын
Super movie and super age explain madidhire bro
@agastyaagastya22332 жыл бұрын
tumba super agi explain madtira fred😊
@prakashc33092 жыл бұрын
Woove super film sir aste super agi explain madudri super ur really great sir thank u...
@educationzone3.1382 жыл бұрын
Let's start
@bharatkumarfb2 жыл бұрын
Heartly Tq brother 💝🥰 part 2 video madidakke........
@bajarangidarshu37542 жыл бұрын
Hi
@impananataraj97022 жыл бұрын
TKS bro movie uploade madidake ❤️
@RaviRavi-zi8mw2 жыл бұрын
ನಿಮ್ಮ ಮೂವಿ ಚೆನ್ನಾಗಿದೆ ಅಣ್ಣ ಇದೇ ತರ ಮೂವಿ ಮಾಡ್ತೀರಿ
@trupti.o.61762 жыл бұрын
Anna tumba chenngi explain madidira thank you so much
@guruguru95152 жыл бұрын
Hai bro love you😍
@rollno.17sanihashetty652 жыл бұрын
Thanks bro. Your explanation is very nice. Whoever couldn't see the movie are satisfied by hearing this story. Thank you 🙏🏻
@mahadevammamk36602 жыл бұрын
IAM WAITING....... 😙
@ವಿಷ್ಣುದಾದಾ-ರ2ಭ2 жыл бұрын
ಅಣ್ಣ ಬೇಗನೆ ಮೂವಿ ಬಿಡುಗಡೆ ಮಾಡಿ.....
@shwethathanu7522 жыл бұрын
WOW super story sir 💯❤️🙏🙏🙏🙏nijvada Preethige yendigu savila