ಗಮನಿಸಿ ಸ್ನೇಹಿತರೆ! 🔴 ‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.graphy.com/courses/Practical-Journalism-A-Z ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ. ಯಾರಿಗಾಗಿ ಈ ಕೋರ್ಸ್? ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ. ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ. ಕೋರ್ಸ್ ಲಿಂಕ್- amarprasad.graphy.com/courses/Practical-Journalism-A-Z ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು. ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.graphy.com/courses/Practical-Journalism-A-Z ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು. ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ. ⦿ Online Course ⦿ Course Access - 1 year ⦿ Language - Kannada ⦿ 5+ Hours Recorded Content ⦿ 31+ Video Tutorials ⦿ Certificate of completion Actual price - 2499 PRICE NOW - 1499 USE CODE "GET40" TO GET 40% DISCOUNT !! - Amar Prasad Classroom
@smprakash131412 сағат бұрын
ಉಗ್ರರೇ ಉಗ್ರರನ್ನು ಹೊಡೆಯುತ್ತಿದ್ದಾರೆ, ಹಾಗಾದರೆ ಯಾರು ಒರಿಜಿನಿಲ್ ಉಗ್ರರು ,,ಎಂದು ಅರ್ಥವಾಗುತ್ತಿಲ್ಲ 😅
Modi sir ur followers died see what action you take against them hindu are are dying there family suffering 😢😢 please help bangla hindu🕉️🕉️😢😢 jai shree ram🚩🚩
@THEBADLOSERS11 сағат бұрын
ಸರ್ವಜ್ಞ ವಿಡಿಯೋ ಹಾಕಿ ❤❤
@lokeshloki7059 сағат бұрын
thank you so much 🤝🏻🤝🏻🤝🏻🤝🏻
@ravikygo61923 сағат бұрын
@Amar Prasad Avare - just a small correction , Doug Ford is Ontario province Premier (like State CM) and not government a officer🇨🇦 🇮🇳
@Sachin..ankalagi1018 сағат бұрын
ನಮ್ಮ ದೇಶ ಎಂದು ಬುದ್ದಿ ಕಲಿಯಲ. 😢
@kirannayak512 сағат бұрын
Bangalore alli Thamma andre bere artha Sir 😆😆
@prakash-hh6wc11 сағат бұрын
U mean 🍌 😂
@SHANKAR_02210 сағат бұрын
Newu Legend bro 😂
@prakash-hh6wc10 сағат бұрын
@@kirannayak5 🍌😀
@Sharat_Hegade9 сағат бұрын
😂😂😂😂
@indiantv269 сағат бұрын
Amar ಕೇಡಿ ಕೂಡಾ ಅದೇ ಅರ್ಥದಲ್ಲಿ ಹೇಳಿದು. ಉದಾಳ್ ಅಮರ್ 😂😂
@rideadventures167711 сағат бұрын
Thank u
@nirupgowdanirupgowda466511 сағат бұрын
Modi ennu buddi bandila ,matte bangla ge rice kottedare
@sanjanapizzacorner83199 сағат бұрын
Namge akki kodi andre stock illa Bangladesh ge akki stock ideya
@lokanathshetty478610 сағат бұрын
We are very lucky we have no forest
@Mr.Shashi25412 сағат бұрын
Hello sir
@RuthvikRutvik8 сағат бұрын
ಬೆಂಗಳೂರು ನಡುಗಿದರೆ ಎಲ್ಲಿ ಹೋಗ್ತಿಯಾ... ಪ್ರಸಾದಾ.. 😒😒.. ನಾನು ಗುಡಿಸಲು ವಾಸಿ... ನದಿ ತೀರದಲ್ಲಿ ವಾಸ... ನನ್ನದು... 😒
@tsrinivasa10 сағат бұрын
Why is our government supplying rice to that ungratful Bangladesh? What happened to Mr Modiji? Why Modiji has changed his attitude towards ungreatful Bangla people? It is our unfortunate to have Mr Modiji at this situation instead of Mr Yogi Adithyanathji as our Prime Minister. When are we going to change? Jai Hind
@sharanappagowdakaramudi704612 сағат бұрын
❤🎉
@replies26711 сағат бұрын
Please conduct thorough investigation. It may be man lit by Islamists.
@GaneshHB-r4y12 сағат бұрын
Sarva Jano Sukinobavantu
@userfriendlyoffically6 сағат бұрын
*ಬೇರೆಯೊಬ್ಬರ ಪರಿವರ್ತನೆ ಬಯಸುವ ನಾವು,ಮೊದಲು ನಾವು ಪರಿವರ್ತನೆ ಆಗಬೇಕು.ಇನ್ನೊಬ್ಬರು ಸಮಾಜಕ್ಕೆ ಏನು ಮಾಡಿದ್ದಾರೆ,ಎಂದು ಪ್ರಶ್ನಿಸುವ ನಾವು ನಾವೇನು ಮಾಡಿದ್ದೀವಿ ಅಂತ ಆತ್ಮ ವಿಮರ್ಶೆ ಮಾಡಬೇಕು.ಇನ್ನೊಬ್ಬರನ್ನು ದೂಷಿಸುವ,ಅವರು ಸರಿಯಿಲ್ಲ. ಎಂದು ಹೇಳುವ ನಾವು,ನಾವೆಷ್ಟು ಸರಿ ಇದ್ದೇವೆ. ಎಂದು, ನಮ್ಮನ್ನು ನಾವು ಪ್ರಶ್ನಿಸಬೇಕು ಅಲ್ಲವೇ?*
@VighneshMurthy11 сағат бұрын
Modi hottege annane tinnoda anta anumana agta ide ..modinu Halas hogtidare ..in retired agod olledu
Truado vannu girls ge holisidre girls gu avamaan, yaakendre girls andre weak alla avaru thumbane strong..🙄🙄
@Tinytoy-vs4qo6 сағат бұрын
Trudeau aunty ge jai.😂🇨🇦 🏳️🌈
@GururajHadapad-hw5lv9 сағат бұрын
ನಾಲಾಯಕ್ ಭಾರತ
@userfriendlyoffically6 сағат бұрын
*ಬೇರೆಯೊಬ್ಬರ ಪರಿವರ್ತನೆ ಬಯಸುವ ನಾವು,ಮೊದಲು ನಾವು ಪರಿವರ್ತನೆ ಆಗಬೇಕು.ಇನ್ನೊಬ್ಬರು ಸಮಾಜಕ್ಕೆ ಏನು ಮಾಡಿದ್ದಾರೆ,ಎಂದು ಪ್ರಶ್ನಿಸುವ ನಾವು ನಾವೇನು ಮಾಡಿದ್ದೀವಿ ಅಂತ ಆತ್ಮ ವಿಮರ್ಶೆ ಮಾಡಬೇಕು.ಇನ್ನೊಬ್ಬರನ್ನು ದೂಷಿಸುವ,ಅವರು ಸರಿಯಿಲ್ಲ. ಎಂದು ಹೇಳುವ ನಾವು,ನಾವೆಷ್ಟು ಸರಿ ಇದ್ದೇವೆ. ಎಂದು, ನಮ್ಮನ್ನು ನಾವು ಪ್ರಶ್ನಿಸಬೇಕು ಅಲ್ಲವೇ?*