Nilavara Pura Vashini/Shri Mahisha mardini Devi Bakthi githe/ Shri Mahisha mardini Devasthana Nilava

  Рет қаралды 1,821

KALA KUSUMA MUSIC

KALA KUSUMA MUSIC

Күн бұрын

Nilavara Pura Vashini/Shri Mahishimardini Devi bhakti geet/ Shri Mahishimardini Devasthana Nilavara
Lyric:-Raghavendra Acharya Shebrktte
Singing:-Sita Lakshmi Rajesh n Acharya
Acting:-Radhika Pramod Nayak
#Kannada bhakthi geet
#music #Devi bhakti geet #nilavara pura Vasani
#Devi bhakti geet #Kannada super hit bhakti geet #shri mahishamardini bhakti geet
#folksong #yakshagana #yakshaganaabhimanyukalaga #yakshaganabanna #yakshaganatulu #entertainment #music #Kannada song
#Raghavendra Swamy#Devi bhakti geet
#Rajkumar hit #Rajkumar hit bhakti geet
#Yesudas bhakti geete#Vijay Prakash bhakthi geethe #Sita Lakshmi bhakti geet #Raghavendra Swamy bhakthi geethe
#koragajja bhakti geet #mandarthi bhakti geet
#katilu bhakti geete #Kannada song #superhit song #udupi
#kundapura #maranakatte #temple #karavali
#devi #yakshaganaabhimanyukalaga #kannada #love #yakshagana #udupidevalya
#udupitorist #raghavendra #coversong #raghavendra
!! ನೀಲಾವರ ಪುರವಾಸಿನಿ!!
ದೇವಿ ನಿನ್ನ ಚರಣ ಕಮಲಕ್ಕೆ
ವoದಿಸಲು ಬಂದೆ ನಮ್ಮ
ದೇವಿ ನಿನ್ನ ಚರಣ ಕಮಲಕ್ಕೆ
ವoದಿಸಲು ಬಂದೆ ನಮ್ಮ
ಸೀತಾ ನದಿಯ ದಡದಲ್ಲಿ
ಸೀತಾ ನದಿಯ ದಡದಲ್ಲಿ
ನೆಲೆಸಿರುವ
ನೀಲಾವರ ಪುರವಾಸಿನಿ
ಸಲಹುವ ತಾಯಿ
ಮಹಿಷಮರ್ದಿನಿ !!
ದೇವಿ ನಿನ್ನ ಚರಣ ಕಮಲಕ್ಕೆ
ದೇವಿ ನಿನ್ನ ಚರಣ ಕಮಲಕ್ಕೆ
ವoದಿಸಲು ಬಂದೆ ನಮ್ಮ
ಸೀತಾ ನದಿಯ ದಡದಲ್ಲಿ
ಸೀತಾ ನದಿಯ ದಡದಲ್ಲಿ
ನೆಲೆಸಿರುವ
ನೀಲಾವರ ಪುರವಾಸಿನಿ
ಸಲಹುವ ತಾಯಿ
ಮಹಿಷಮರ್ದಿನಿ !!
ದೇವಿ ನಿನ್ನ ಚರಣ ಕಮಲಕ್ಕೆ
ವoದಿಸಲು ಬಂದೆ ನಮ್ಮ!!
ಕಂಕಣ ಕರುಣಿಸುವ
ಕಷ್ಟವನ್ನು ನೀಗಿಸುವ
ಕರುಣಾಮಯಿ...ತಾಯಿ
ಜಗದಂಬಿಕೆ
ಚಂಡಿಕಾಹೋಮ
ಪ್ರಿಯಳೇ
ಪುಷ್ಪ ಶೃಂಗಾರ
ಪ್ರಿಯಳೇ
ಈ ಭಕ್ತರ ಕಾಯೋ ಪರಮೇಶ್ವರಿ
ಅಮ್ಮ ಎಂದೊಡನೆ ನಾವು
ಓಡೋಡಿ ಬರುವ ಮಾತೆ
ಪರಿವಾರ ದೈವಗಳು ಒಡನೆ
ನಮ್ಮೂರ ಕಾಯೋ ದುರ್ಗಿ
ನಿನ್ನ ಸೇವೆ ಮಾಡುವ
ಭಕ್ತರ ದುರಿತ ಗಳ
ನೀ ಗೋ (ತಾಯಿ)
ದೇವಿ ನಿನ್ನ ಚರಣ ಕಮಲಕ್ಕೆ
ವoದಿಸಲು ಬಂದೆ ನಮ್ಮ
ದೇವಿ ನಿನ್ನ ಚರಣ ಕಮಲಕ್ಕೆ
ವoದಿಸಲು ಬಂದೆ ನಮ್ಮ
ಸೀತಾ ನದಿಯ ದಡದಲ್ಲಿ
ಸೀತಾ ನದಿಯ ದಡದಲ್ಲಿ
ನೆಲೆಸಿರುವ
ನೀಲಾವರ ಪುರವಾಸಿನಿ
ಸಲಹುವ ತಾಯಿ
ಮಹಿಷಮರ್ದಿನಿ !!
ದೇವಿ ನಿನ್ನ ಚರಣ ಕಮಲಕ್ಕೆ
ವoದಿಸಲು ಬಂದೆ ನಮ್ಮ
ಅಷ್ಟ ಬುಜದಿಂದದೊಡನೇ
ಅಷ್ಟದಿಕ್ಪಾಲಕೇ
ಜಗತ್ತು ರಕ್ಷಕಿ ತಾಯೇ
ದುರ್ಗಾಂಬಿಕೇ
ಮಂತ್ರಘೋಷಗಳ
ಪ್ರಿಯಳೇ
ನೃತ್ಯ ಗಾನಗಳ
ಪ್ರಿಯಳೇ
ನಿನ್ನ ನಾಮವ ಜೆಪಿಸುವ
ನಾವೇ ಧನ್ಯರು
ಸಿಂಹವಾಹಿನಿ ತಾಯೇ
ಮೂರುಲೋಕದ ರಕ್ಷಕಿಯೇ
ಅರ್ಧ ಚಂದಿರನ ಶಿರದಲ್ಲಿ
ಧರಿಸಿ ಕಂಗೊಳಿಸುವ ತಾಯೇ ( ಮಾತೆ )
ನಿನ್ನ ಸೇವೆ ಮಾಡುವ
ಭಕ್ತರ ದುರಿತ ಗಳನ್ನು
ನೀ ಗೋ. ( ತಾಯಿ)
ದೇವಿ ನಿನ್ನ ಚರಣ ಕಮಲಕ್ಕೆ
ಓ oದಿಸಲು ಬಂದೆ ನಮ್ಮ
,,,,,,,,,

Пікірлер: 17
@shekarnaikshekarnaik8363
@shekarnaikshekarnaik8363 2 күн бұрын
Super
@COOL_-_
@COOL_-_ 2 күн бұрын
Nice 🙏
@jagdishnayak6378
@jagdishnayak6378 2 күн бұрын
Nice
@santhoshneelavar6963
@santhoshneelavar6963 2 күн бұрын
👌
@sureshalthar5138
@sureshalthar5138 2 күн бұрын
👍🙏👌👌👌👌
@RoopaShail
@RoopaShail 2 күн бұрын
Very nice super 👌👌🙏🙏🙏🙏🙏
@laxmi.s.acharlaxmi.s.3444
@laxmi.s.acharlaxmi.s.3444 2 күн бұрын
Very nice singing
@subrahmanyan732
@subrahmanyan732 2 күн бұрын
Super 👍🏼
@Raghavendra-t2x
@Raghavendra-t2x 2 күн бұрын
Thank you 👍
@sandhyanayak2111
@sandhyanayak2111 2 күн бұрын
🙏🏻🙏🏻🙏🏻🙏🏻🙏🏻🙏🏻ಸೂಪರ್ 🥰🥰❤️
@edlinsaldanha2022
@edlinsaldanha2022 2 күн бұрын
🙏🙏🙏👌👌
@raghushetty4297
@raghushetty4297 2 күн бұрын
Very nice 👍
@Raghavendra-t2x
@Raghavendra-t2x 2 күн бұрын
Thank you 👍
@veenaraghu5898
@veenaraghu5898 2 күн бұрын
Super ,🙏🙏
@Raghavendra-t2x
@Raghavendra-t2x 2 күн бұрын
Thank you
@srinivasbhatt9277
@srinivasbhatt9277 2 күн бұрын
🙏🙏🙏
@GajendraAchar-l8y
@GajendraAchar-l8y 2 күн бұрын
❤❤
Крутой фокус + секрет! #shorts
00:10
Роман Magic
Рет қаралды 31 МЛН
Danamma Devi, Guddapurada Kshetrada Amma Song
19:13
Radha Krishna
Рет қаралды 1,5 МЛН